ವ್ಯಾಪಾರದಲ್ಲಿ ನಷ್ಟ ಆಗುತ್ತಿದ್ದರೆ ಶುಕ್ರವಾರ ಈ ಕೆಲಸ ಮಾಡಿ ತುಂಬಾ ಹಣಕಾಸಿನ ಲಾಭ ಮಾಡುತ್ತೀರಿ

636

ನಮಸ್ಕಾರ ಪ್ರಿಯ ಸ್ನೇಹಿತರೆ ತುಂಬಾ ಜನರಿಗೆ ವ್ಯಾಪಾರದಲ್ಲಿ ಲಾಭ ನಷ್ಟಗಳು ಆಗುತ್ತದೆ. ವ್ಯಾಪಾರದಲ್ಲಿ ನಷ್ಟ ಆದರೆ ಏನು ಮಾಡಬೇಕು ಎಂಬ ಪ್ರಶ್ನೆ ಕಾಡುತ್ತದೆ. ಆದರೆ ತಾಯಿ ಲಕ್ಷ್ಮಿಯನ್ನ ಪೂಜಿಸಲು ಶುಕ್ರವಾರದಂದು ಮಂಗಳಕರ ಎಂದು ಹೇಳಲಾಗುತ್ತದೆ. ಫ್ರೀ ಆಗಿ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620569954 ಲಕ್ಷ್ಮಿಯನ್ನ ಮೆಚ್ಚಿಸಲು ಮತ್ತು ಅವಳ ಅನುಗ್ರಹ ಪಡೆಯಲು ಅನೇಕ ಭಕ್ತರು ಶುಕ್ರವಾರದಂದು ಉಪವಾಸ ಮಾಡುತ್ತಾರೆ. ನೀವು ತಾಯಿ ಲಕ್ಷ್ಮಿ ಆಶೀರ್ವಾದವನ್ನ ಪಡೆಯಲು ಬಯಸುತ್ತಿದ್ದೀರಾ, ಶುಕ್ರವಾರದಂದು ಅನುಸರಿಸಬೇಕಾದ ಪರಿಹಾರವನ್ನ ಮೊದಲು ತಿಳಿದುಕೊಳ್ಳೋಣ ಅದರಲ್ಲಿ ವಿಶೇಷವಾಗಿ ವ್ಯಾಪಾರದಲ್ಲಿ ನಷ್ಟವಾಗುತ್ತಿದ್ದರೆ, ಉದ್ಯೋಗದಲ್ಲಿ ಸಮಸ್ಯೆಗಳು ಇದ್ದರೆ ಶುಕ್ರವಾರ ನೀವು ಮಾಡಬೇಕಾದ ಕೆಲಸಗಳು ಎಂದರೆ ಲಕ್ಷ್ಮಿಯ ಕಥೆಯನ್ನ ಪಠಿಸಬೇಕು. ಶುಕ್ರವಾರದಂದು ಲಕ್ಷ್ಮೀದೇವಿಯನ್ನ ಮೆಚ್ಚಿಸಲು ಬಯಸುತ್ತಿದ್ದರೆ ಅಥವಾ ಪ್ರಯತ್ನಿಸುತ್ತಿದ್ದರೆ, ಲಕ್ಷ್ಮಿ ಸೋತ್ರ,ಶ್ರೀ ಸೋತ್ರ ಅಥವಾ ಕನಕ ದ್ವಾರ ಸೂತ್ರವನ್ನು ಪಠಿಸಿ ನೀವು ಇದನ್ನು ಪಠಿಸಿದರೆ ಸಂಪತ್ತು ಮತ್ತು ಸಮೃದ್ಧಿಯನ್ನು ಹೊಂದುತ್ತೀರಿ.

ಕೆಂಪು ಬಣ್ಣದ ಹೂಗಳನ್ನು ಅರ್ಪಿಸಿ ಕೆಂಪು ಬಣ್ಣದ ಹೂಗಳು ಲಕ್ಷ್ಮಿಯ ಮೆಚ್ಚಿನ ವಸ್ತುಗಳಲ್ಲಿ ಒಂದಾಗಿದೆ. ಅದಕ್ಕಾಗಿ ಶುಕ್ರವಾರದಂದು ಲಕ್ಷ್ಮಿಗೆ ಕಮಲ ಅಥವಾ ಗುಲಾಬಿಯನ್ನು ಅರ್ಪಿಸಿ. ಹಾಗೆಯೇ ಲಕ್ಷ್ಮಿಗೆ ದಾಸವಾಳ ಹೂವನ್ನ ಅರ್ಪಿಸಬಹುದಾಗಿದೆ. ಈ ವಸ್ತುವನ್ನು ದಾನ ಮಾಡಬೇಕು ಶುಕ್ರವಾರ ಮಂಗಳಕಾರವಾದ ದಿನವೆಂದು ಹೇಳಲಾಗಿದೆ. ತಾಯಿ ಲಕ್ಷ್ಮಿ ಆಶೀರ್ವಾದವನ್ನ ಪಡೆಯಲು ನೀವು ಪಾಯಸವನ್ನು ತಯಾರಿಸಿ ಮತ್ತು ಅದನ್ನು ತಾಯಿ ಲಕ್ಷ್ಮಿಗೆ ನೈವಿದ್ಯವಾಗಿ ಅರ್ಪಿಸಬೇಕು, ಫ್ರೀ ಆಗಿ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620569954 ಅಲ್ಲದೇ ಈ ಪ್ರಸಾದವನ್ನು ಚಿಕ್ಕ ಹೆಣ್ಣು ಮಕ್ಕಳಿಗೆ ಅರ್ಪಿಸಿ. ಆ ಹೆಣ್ಣು ಮಕ್ಕಳಿಗೆ ಪ್ರಸಾದವಾಗಿ  ಹಣ್ಣನ್ನು ಕೂಡ ಅರ್ಪಿಸಬೇಕು. ಈ ರೀತಿ ಮಾಡುತ್ತಾ ಹೋದರೆ ನಿಮ್ಮ ಸಮಸ್ಯೆಗಳು ಬಗೆಹರಿಯುತ್ತದೆ. ಈ ಪರಿಹಾರವನ್ನ 21 ಶುಕ್ರವಾರದವರೆಗೆ ನಿರಂತರವಾಗಿ ಮಾಡಬೇಕು. ಇದರಿಂದ ಹಣಕಾಸಿನ ಪ್ರಯೋಜನದ ಜೊತೆಗೆ ನಿಮ್ಮ ಎಲ್ಲ ಸಮಸ್ಯೆಗಳು ದೂರವಾಗಿ ನಿಮ್ಮ ಕನಸುಗಳು ಈಡೇರುತ್ತವೆ.

ಪ್ರತಿ ಶುಕ್ರವಾರ ಲಕ್ಷ್ಮಿಗೆ ಪ್ರಾರ್ಥನೆ ಸಲ್ಲಿಸಿ ಮತ್ತು ಮನೆಯ ದೇವರ ಕೋಣೆಯಲ್ಲಿ 9 ತುಪ್ಪದ ದೀಪ  ಬೆಳಗಿಸಿ.  ಕಚೇರಿಯ ಅಥವಾ ಅಂಗಡಿಯ ಈಶಾನ್ಯ ಮೂಲೆಯ ಮುಂಭಾಗದ ದ್ವಾರದ ಮೇಲೆ ವಾಸ್ತು ಐಶ್ವರ್ಯ ಲಕ್ಷ್ಮಿ ಚಿತ್ರವನ್ನ ಇರಿಸಿ.  ವ್ಯಾಪಾರದಲ್ಲಿ ನಷ್ಟವಾದರೆ ಪ್ರತಿ ಶುಕ್ರವಾರ ತುಳಸಿಯಲ್ಲಿ ಹಸಿ ಹಾಲನ್ನು ತಾಯಿ ಲಕ್ಷ್ಮಿಗೆ ಅರ್ಪಿಸಿ. ನಿಮ್ಮ ಲಾಕರ್ ಒಳಗೆ ಶುಕ್ರವಾರ ದಿನದಂದು ಒಂದು ಸಣ್ಣ ಕೈ ಕನ್ನಡಿಯನ್ನು ಇರಿಸಿ ಅದನ್ನು ಸೂರ್ಯನ ಬೆಳಕಿನಲ್ಲಿ ಇರಿಸುವ ಮೂಲಕ ತಿಂಗಳಿಗೊಮ್ಮೆ ಚಾರ್ಜ್ ಮಾಡಿ. ಫ್ರೀ ಆಗಿ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620569954 ಇದರಿಂದ ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ. ವ್ಯಾಪಾರದಲ್ಲಿ ಏನೇನು ಲಾಭ ನಷ್ಟಗಳ ಆದರೂ ಕೂಡ ಈ ಶುಕ್ರವಾರದಂದು ಈ ರೀತಿಯ ಪರಿಹಾರ ಮಾಡಿಕೊಂಡು ಹೋದರೆ ನಿಮಗೆ ಲಾಭಗಳೆ ಹೆಚ್ಚಾಗುತ್ತದೆ ತೊಂದರೆಗಳು ಕಡಿಮೆಯಾಗುವುದನ್ನ ಕಾಣಬಹುದು. ಈ ಪರಿಹಾರವನ್ನ ಮುಂದುವರಿಸಿಕೊಂಡು ಹೋಗಿ ವ್ಯಾಪಾರದಲ್ಲಿ ಹೆಚ್ಚೆಚ್ಚು ಲಾಭವನ್ನ ಗಳಿಸಲಾಗುತ್ತದೆ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ 9620569954 ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ.

LEAVE A REPLY

Please enter your comment!
Please enter your name here