ಕನಸಿನಲ್ಲಿ ಈ ಆರು ವಸ್ತುಗಳು ಕಂಡರೆ ಇದರ ಅರ್ಥವೇನು

641

ನಮಸ್ಕಾರ ಪ್ರಿಯ ಸ್ನೇಹಿತರೆ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಕನಸ್ಸನ್ನ ಕಾಣುತ್ತಾನೆ. ಅದರಲ್ಲಿ ಕೆಲವೊಂದು ಕನಸುಗಳು ನೆನಪಿರುತ್ತದೆ, ಇನ್ನೂ ಕೆಲವೊಂದು ಕನಸುಗಳು ನೆನಪಿರುವುದಿಲ್ಲ. ಈ ಕನಸುಗಳು ನಮ್ಮ ಭವಿಷ್ಯದಲ್ಲಿ ಏನಾಗುತ್ತದೆ ಎಂಬುದನ್ನ ಕೂಡ ತಿಳಿಸುತ್ತದೆ. ಸಪ್ನ ಶಾಸ್ತ್ರದ ಪ್ರಕಾರ ರಾತ್ರಿಯಲ್ಲಿ ಕಾಣುವ ಕನಸು ತಮ್ಮದೇ ಆದ ವಿಶೇಷ ಮಹತ್ವ ಹೊಂದಿದೆ. ಕನಸಿನ ಗ್ರಂಥದ ಪ್ರಕಾರ ಕೆಲವು ಕನಸುಗಳು ಒಳ್ಳೆಯ ಘಟನೆಗಳ ಸಂಕೇತವಾಗಿದೆ, ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9620569954 ಮಾರುತಿ ಆದರೆ ಕೆಲವು ಕನಸು ಅಶುಭವಾಗಿರುತ್ತದೆ. ಸಾಮಾನ್ಯ ವಾಗಿ ಬೇರೆ ಬೇರೆ ರೀತಿಯ ಕನಸು ಬೀಳುತ್ತದೆ. ಅವುಗಳಲ್ಲಿ ಕೆಲವು ಕನಸುಗಳು ನೆನಪಿದ್ದರೆ ಇನ್ನೂ ಕೆಲವು ಕನಸುಗಳು ನೆನಪಿರುವುದಿಲ್ಲ ಇದನ್ನು ಅರ್ಥಮಾಡಿಕೊಳ್ಳಬೇಕು, ಹೇಗೆ ಎಂದು ಅರ್ಥ ಮಾಡಿಕೊಂಡ ನಂತರ ನಮಗೆ ಬಿದ್ದಿರುವ ಕನಸು ಶುಭವೋ, ಅಶುಭವೋ ಎಂಬುದನ್ನ ತಿಳಿಯಬಹುದು. ಕನಸಿನಲ್ಲಿ ಹಾವು ಕಂಡರೆ ತುಂಬಾ ತೊಂದರೆ,

ಅದರಲ್ಲೂ ನೀವು ಕನಸಿನಲ್ಲಿ ಹಾವು ನಿಮ್ಮ ಕಡೆ ಚಲಿಸುವುದನ್ನು ನೋಡಿದರೆ ನಿಮ್ಮ ಶತ್ರುಗಳು ಹತ್ತಿರ ಬರುತ್ತಿದ್ದಾರೆ ಎಂದು ತಿಳಿಯಬೇಕು. ಈ ಜನರು ನಿಮಗೆ ತುಂಬಾ ಅಪಾಯಕಾರಿ ಆಗಿ ಪರಿಣಮಿಸಬಹುದು. ಹಾಗಾಗಿ ಕನಸಿನಲ್ಲಿ ಹಾವು ಕಂಡರೆ ಸ್ವಲ್ಪ ಎಚ್ಚರದಿಂದ ಇರಬೇಕು. ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9620569954 ಮಾರುತಿ ಕನಸಿನಲ್ಲಿ ವಧು ನೋಡಿದರೆ, ನಿಮ್ಮ ಕನಸಿನಲ್ಲಿ ವಧು ನೋಡಿದರೆ ನೀವು ಎದುರಾಳಿಯೊಂದಿಗೆ ರಾಜಿ ಮಾಡಿಕೊಳ್ಳುತ್ತೀರಿ ಎಂದರ್ಥ ಅಂದರೆ ಯಾರೊಂದಿಗಾದರೂ ಯಾವುದೇ ವಿಷಯದ ಬಗ್ಗೆ ವಾದವಿದ್ದರೆ ಪರಸ್ಪರ ಮಾತುಕತೆಯ ಮೂಲಕ ಅದನ್ನ ಪರಿಹರಿಸಿಕೊಳ್ಳಬಹುದು. ಕಳ್ಳಿ ಗಿಡ, ನಿಮ್ಮ ಕನಸಿನಲ್ಲಿ ಕಳ್ಳಿ ಗಿಡ ಸಸ್ಯವನ್ನು ನೋಡಿದ್ದರೆ ಅದು ತುಂಬಾ ಕೆಟ್ಟ ಸಂಕೇತವಾಗಿರುತ್ತದೆ. ನಿಮ್ಮ ಜೀವನದಲ್ಲಿ ಅಡೆತಡೆಗಳು ಎದುರಾಗಲಿದೆ ಎಂಬುದು ಸೂಚಿಸುತ್ತದೆ. ಕುಟುಂಬದ ಸದಸ್ಯರಲ್ಲಿ ಉದ್ವೇಗ ಉಂಟಾಗಬಹುದು ಅಥವಾ ವೈವಾಹಿಕ ಜೀವನ ಛಿದ್ರ-ಛಿದ್ರ  ಆಗಬಹುದು.

ಆರಿದ ದೀಪ ನಿಮ್ಮ ಕನಸಿನಲ್ಲಿ ಆರಿದ ದೀಪವನ್ನು ನೋಡಿದರೆ ಅದು ಅಶುಭವಾದ ಸಂಕೇತವಾಗಿದೆ. ನಿಮ್ಮ ಜೀವನದಲ್ಲಿ ಏರುಪೇರು ಉಂಟಾಗಲಿದೆ ಎಂದು ಸೂಚಿಸುತ್ತದೆ, ನಿಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ಸೂಚನೆ ನೀಡುತ್ತದೆ. ಪರ್ವತದಿಂದ ಕೆಳಗೆ ಬೀಳುವುದು ಕೆಳಗೆ ಬೀಳುವ ಕನಸು ತುಂಬಾ ಸಾಮಾನ್ಯವಾಗಿರುತ್ತದೆ. ಕೆಲವರಿಗೆ ಆಗಾಗ ಇಂತಹ ಕನಸು ಬೀಳುತ್ತದೆ. ನೀವು ಪರ್ವತದಿಂದ ಬೀಳುವ ಕನಸು ಬಿದ್ದರೆ ಆ ಕನಸಿನಿಂದ ಜೀವನದಲ್ಲಿ ಅವನತಿಯ ಸಂಕೇತವಾಗಿರುತ್ತದೆ, ನಿಮ್ಮ ಸ್ಥಾನಮಾನಕ್ಕೆ, ಖ್ಯಾತಿಗೆ ಧಕ್ಕೆ ತರುತ್ತದೆ ಎಂಬುದನ್ನು ಸೂಚಿಸುತ್ತದೆ. ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9620569954 ಮಾರುತಿ ಸತ್ತವರು ಕನಸಿನಲ್ಲಿ ಬಂದರೆ ಕೆಲವೊಮ್ಮೆ ಸತ್ತವರು ಕನಸಿನಲ್ಲಿ ಬಂದರೆ ಅಂತಹ ಕನಸುಗಳು ದುಃಖ ಅಥವಾ ಪಶ್ಚಾತಾಪದ ಭಾವನೆಯನ್ನು ವ್ಯಕ್ತಪಡಿಸುತ್ತಾರೆ. ಕೆಲವರು ಅಕಾಲಿಕವಾಗಿ ಸಾಯುತ್ತಾರೆ ಮತ್ತು ಅವರ ಅನೇಕ ಆಸೆಗಳು ಈಡೇರದೆ ಉಳಿಯುತ್ತದೆ. ಅದಕ್ಕಾಗಿ ಅವರು ಕನಸಿನಲ್ಲಿ ನಿಮ್ಮಿಂದ ಸಹಾಯವನ್ನು ನಿರೀಕ್ಷಿಸುತ್ತಾರೆ. ಈ ರೀತಿಯ ಕನಸುಗಳಿಂದ ಮುಂದಾಗುವ ಭವಿಷ್ಯವನ್ನು ತಿಳಿಯಬಹುದು.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ 9620569954 ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ.

LEAVE A REPLY

Please enter your comment!
Please enter your name here