ಸಾಲ ಮರುಪಾವತಿಸಲು ಈ ಪರಿಹಾರವನ್ನು ಮಾಡಿ

640

ನಮಸ್ಕಾರ ಪ್ರಿಯ ಸ್ನೇಹಿತರೆ ಬಲೆಯಲ್ಲಿ ಸಿಲುಕಿದ ಮೀನೀನಂತೆ, ಸಾಲದಲ್ಲಿ ಬಿದ್ದು ಒದ್ದಾಡುತ್ತಿದ್ದೀರಾ, ಸಾಲ ಮರುಪಾವತಿ ಮಾಡಲು ಕೆಲವೊಂದು ಸಮಸ್ಯೆಗಳು ನಿಮಗೆ ಪದೇಪದೇ ನಿಮಗೆ ಕಾಡುತ್ತಲೇ ಇದೆಯಾ? ಈ ಸಮಸ್ಯೆಗೆ ಪರಿಹಾರ ಕಾಣಬಹುದು ಸಾಲದಲ್ಲಿ ಸಿಲುಕಿರುವ ವ್ಯಕ್ತಿಯು ಯಾವಾಗಲೂ ಜೀವನದಲ್ಲಿ ಸಂತೋಷದಿಂದ ಇರಲು ಸಾಧ್ಯವಿಲ್ಲ. ಅವನಿಗೆ ಯಾವಾಗಲೂ ಸಾಲಗಾರರು ಕಾಡುತ್ತಲೇ ಇರುವವರು, ಸಾಲ ಇಲ್ಲದ ವ್ಯಕ್ತಿ ಜಗತ್ತಿನಲ್ಲಿ ಶ್ರೀಮಂತ ಎಂದು ಹೇಳಬಹುದು. ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9538446677 ಕೆಲವೊಬ್ಬರ ಜಾತಕದಲ್ಲಿ ಇರುವಂತಹ ಕೆಲವೊಂದು ರೀತಿಯ ಗ್ರಹಗತಿಯ ಸಂಯೋಜನೆಗಳಿಂದ ಸಾಲ ಮರುಪಾವತಿ ವಿಚಾರದಲ್ಲಿ ತುಂಬಾ ಸಮಸ್ಯೆಗಳು ಕಾಡುತ್ತಲೇ ಇರುತ್ತದೆ. ಕೆಲವೊಂದು ಜ್ಯೋತಿಷ್ಯ ಶಾಸ್ತ್ರದ ಕ್ರಮಗಳನ್ನು ಪಾಲಿಸಿಕೊಂಡು ಹೋದರೆ ಆಗ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು ಮತ್ತು ಸಾಲ ಮರುಪಾವತಿ ಮಾಡಲು ಸುಲಭವಾಗುತ್ತದೆ. ಇದನ್ನು ಶ್ರದ್ಧೆಯಿಂದ ಪಾಲನೆ ಮಾಡಬೇಕು. ಸಾಲದಿಂದ ಮುಕ್ತವಾಗಲು ಜ್ಯೋತಿಷ್ಯ ಶಾಸ್ತ್ರದ ಪರಿಹಾರಗಳನ್ನ ಕಾಣಬಹುದು.

ಸೂರ್ಯದೇವರನ್ನು ಪೂಜಿಸಿ, ಜಗತ್ತಿಗೆ ಬೆಳಕು ಕೊಡುವವರು ಮತ್ತು ಕಣ್ಣಿಗೆ ಕಾಣುವಂತಹ ಏಕೈಕ ದೇವರು ಎಂದರೆ ಸೂರ್ಯ ದೇವರು, ಸೂರ್ಯ ದೇವರನ್ನ ಪೂಜೆ ಮಾಡುವುದರಿಂದ ಹಲವಾರು ಸಮಸ್ಯೆ ನಿವಾರಣೆಯಾಗುತ್ತದೆ. ಇದರಲ್ಲಿ ಸಾಲ ಮರುಪಾವತಿಯು ಕೂಡ ಸೇರಿದಂತೆ ಸಾಲದಿಂದ ಮುಕ್ತಿಯನ್ನು ಪಡೆಯಲು ಪ್ರತಿದಿನ ಸೂರ್ಯದೇವರನ್ನ ಪೂಜಿಸಿ ಸೂರ್ಯೋದಯದ ಸಮಯದಲ್ಲಿ ಜಲ ಸಮರ್ಪಣೆ ಮಾಡಿ, ಮತ್ತು ಕೆಂಪು ಮೆಣಸಿನ ನೀರಿಗೆ ಹಾಕಿ ಅದನ್ನು ಸೂರ್ಯದೇವನಿಗೆ ಅರ್ಪಿಸಿ. ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9538446677 ನಂತರ ಓಂ ಆದಿತ್ಯಾಯ ನಮಃ ಮಂತ್ರವನ್ನ ಹೇಳುವುದರಿಂದ ಸಾಲದ ಸಮಸ್ಯೆಯಿಂದ ಮುಕ್ತಿ ಪಡೆಯಲು ಸಾಧ್ಯ, ಹಾಗೆ ಸೂರ್ಯ ದೇವರನ್ನ ಹೀಗೆ ಪ್ರಾರ್ಥನೆ ಮಾಡಬೇಕು. ವಿಷ್ಣು ದೇವಾಲಯದಲ್ಲಿ ಬಾಳೆ ಗಿಡ ನೆಡಬೇಕು, ವಿಷ್ಣುವಿನ ದೇವಸ್ಥಾನದಲ್ಲಿ ನೀವು ಎರಡು ಬಾಳೆ ಗಿಡವನ್ನು ನೆಡಬೇಕು. ಈ ಬಾಳೆ ಗಿಡಕ್ಕೆ ಪ್ರತಿದಿನ ನೀರು ಹಾಕಿ ಅದನ್ನು ಆರೈಕೆ ಮಾಡುತ್ತಾ ಬರಬೇಕು. ಅದರ ಕೊನೆ ಬರುವ ಸಂದರ್ಭದಲ್ಲಿ ನೀವು ಕೂಡ ಸಾಲದಿಂದ ಮುಕ್ತಿಯನ್ನು ಹೊಂದುತ್ತೀರಿ ಎಂದು ಹೇಳಬಹುದು. ಆ ಬಾಳೆಹಣ್ಣನ್ನ ನೀವು ಎಂದಿಗೂ ತಿನ್ನಬಾರದು, ಅದನ್ನ ದಾನವಾಗಿ ನೀಡಬೇಕು. ಇದರಿಂದ ನಿಮ್ಮ ಸಮಸ್ಯೆಗಳು ಪರಿಹಾರವಾಗುತ್ತದೆ,

ಹಾಗೆ ರಾಶಿಗಳಿಗೆ ಅನುಗುಣವಾಗಿ ಹರಳನ್ನಾ ಧರಿಸಬೇಕು, ಗ್ರಹಗತಿಯು ದುರ್ಬಲವಾದಾಗ ಆಗ ಸಾಲದ ಸಮಸ್ಯೆ ಕಾಡುತ್ತದೆ. ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9538446677 ಇದಕ್ಕಾಗಿ ಜ್ಯೋತಿಷ್ಯರ ಬಳಿ ಹೋಗಿ ನಿಮ್ಮ ಜಾತಕಕ್ಕೆ ಹೊಂದಿಕೊಳ್ಳುವ ಹರಳನ್ನ ಧರಿಸಿ ಇದರಿಂದ ನಿಮ್ಮ ಗ್ರಹಗತಿ ಸರಿಯಾಗಿ ಸಾಲದಿಂದ ಮುಕ್ತಿ ಹೊಂದುತ್ತೀರಿ. ಶುಕ್ರವಾರ ದಾನ ಮಾಡಬೇಕು ಬಡವರಿಗೆ ನಿರ್ಗತಿಕರಿಗೆ ಆಹಾರ,ಬಟ್ಟೆಯನ್ನು ದಾನ ಮಾಡಿ. 5 ಶುಕ್ರವಾರಗಳ ಕಾಲ ಹೀಗೆ ಮಾಡುವುದರಿಂದ ನಿಮಗೆ ಉತ್ತಮ ಫಲಿತಾಂಶ ಸಿಗುತ್ತದೆ, ಹಾಗೆ ನಿಮ್ಮ ಸಾಲವು ನಿವಾರಣೆಯಾಗುತ್ತದೆ. ಹುಣಸೆ ಮರದ ಕೊಂಬೆಯ ಸಣ್ಣ ತುಂಡುಗಳನ್ನು ಇಟ್ಟುಕೊಳ್ಳಿ, ಇದರಿಂದ ನಿಮ್ಮ ಸಂಪಾದನೆ ಹೆಚ್ಚಾಗುತ್ತದೆ, ಖರ್ಚುಗಳ ಕೂಡ ಕಡಿಮೆ ಆಗುತ್ತದೆ. ಮನೆಯಲ್ಲಿ ಅಶೋಕ ಮರ ನೆಡಬೇಕು ಇದಕ್ಕೆ ನೀರು ಹಾಕಬೇಕು. ಮನೆಯ ಸುತ್ತಮುತ್ತಲು ಸ್ವಚ್ಛವಾಗಿ ಇಟ್ಟುಕೊಳ್ಳಿ, ಹನುಮಂತ ದೇವರನ್ನ ಪ್ರಾರ್ಥಿಸಿ ಹನುಮಂತ ಚಾಲೀಸವನ್ನ 108 ಬಾರಿ ಪಠಿಸಿ 40 ದಿನಗಳ ಕಾಲ ಈ ರೀತಿ ಜಪಿಸಬೇಕು. ಅಶ್ವತ ಮರಕ್ಕೂ ಕೂಡ ನೀರನ್ನ ಹಾಕುವುದರಿಂದ ಸಾಲದಿಂದ ಮುಕ್ತಿಯನ್ನು ಹೊಂದುತ್ತೀರಿ. ಸಾಲದಿಂದ ಹೊರಬರಲು ಈ ಪರಿಹಾರವನ್ನ ಮಾಡಿ.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಶಂಬಾ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ 9538446677 ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ

LEAVE A REPLY

Please enter your comment!
Please enter your name here