ಕುಂಭ ರಾಶಿ ಮಹಾಶನಿ ಸಂಚಾರ 2023ರ ಶನಿ ಬದಲಾವಣೆ ಯಾವ ರಾಶಿಗೆ ಯಾವ ಲಾಭ

637

ನಮಸ್ಕಾರ ಪ್ರಿಯ ಸ್ನೇಹಿತರೆ ಶನಿ ಕುಂಭ ರಾಶಿಯಿಂದ ಮಕರ ರಾಶಿಗೆ ಮರು ಪ್ರವೇಶ, ಹಾಗಾದರೆ 12 ರಾಶಿಗಳಿಗೆ ಶನಿಯ ಪ್ರಭಾವದಿಂದ ಏನೆಲ್ಲಾ ಪ್ರಭಾವ ನಿರೀಕ್ಷೆ ಮಾಡಬಹುದು ಎಂದರೆ ಮಕರ ರಾಶಿಯಲ್ಲಿ ಶನಿ ಇರುವುದರಿಂದ ಕುಂಭ ರಾಶಿಗೆ ಏನು ಪ್ರಯೋಜನ ಎಂದರೆ ಕುಂಭ ರಾಶಿಯವರಿಗೆ ಸಮಸ್ಯೆಗಳು ಉಂಟಾಗಿದೆಯೇ, ಅವರಿಗೆ ಸಂತೋಷದ ಭಾಗ್ಯ ಇಲ್ಲವೇ, ಸುಂದರವಾದ ಸಂಸಾರ ವ್ಯಾಪಾರ ಜೀವನ ನಡೆಸಲು ಸಾಧ್ಯವಿಲ್ಲವೇ, ಇವು ಎಲ್ಲಾ ಸಮಸ್ಯೆ ದೂರವಾಗಿ ನೀವು ಕೂಡ ಭೋಗ ಭಾಗ್ಯ ಜೀವನವನ್ನ ಅನುಭವಿಸುತ್ತೀರಿ. ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9538446677 ಯಾವುದೇ ಚಿಂತೆ ಮಾಡುವ ಅಗತ್ಯವಿಲ್ಲ ನಿಮ್ಮ ಜಾತಕದಲ್ಲೂ ಕೂಡ ಯೋಗ ಇದೆ. ಭಾಗ್ಯವು ಕಾಲಕಾಲಕ್ಕೆ ಬೇಕಾದ್ದು ಎಲ್ಲವೂ ಕೊಡುತ್ತಾನೆ ಗ್ರಹಗಳು. ಹಾಗಾದರೆ ಯಾವ ವ್ಯವಹಾರದಲ್ಲಿ ಉನ್ನತಿಯನ್ನ ಪಡೆಯಬಹುದು ಎಂದರೆ  ಸರ್ಕಾರ ಉದ್ಯೋಗದಲ್ಲಿ ಮುಂಬಡ್ತಿ ಸಿಗುತ್ತದೆ. ಉನ್ನತ ಹುದ್ದೆಯನ್ನು ಅಲಂಕರಿಸುತ್ತೀರಿ, ಕಲಾ ಮಾಧ್ಯಮದವರಿಗೂ ಕೂಡ ಹೊಸ ಹೊಸ ಚಾನೆಲ್ ಗಳನ್ನು ಮಾಡುತ್ತೀರಿ.

ಉನ್ನತ ಮಟ್ಟಕ್ಕೆ ನಿಮಗೆ ಸ್ಥಾನಮಾನ ದೊರೆಯುತ್ತದೆ. ಸಿಬ್ಬಂದಿಗಳು ನಿಮ್ಮ ಜೊತೆ ಕೆಲಸ ಮಾಡಲು ವಿಶ್ವಾಸವನ್ನ ಹೊಂದಿರುತ್ತೀರಿ. ಗೂಗಲ್ ಮುಂತಾದ ಡಿಜಿಟಲ್ ಯುಗದಲ್ಲಿ ಹೂಡಿಕೆ ಮಾಡುವುದರಿಂದ ಅದರಲ್ಲಿ ನಿಮಗೆ ಹೆಚ್ಚೆಚ್ಚು ಲಾಭವನ್ನ ಪಡೆಯುತ್ತೀರಿ. ಕಾರ್ಮಿಕ ಸಿಬ್ಬಂದಿಗಳಿಗೂ ಕೂಡ ಹೆಚ್ಚು ಉತ್ಸಾಹದಿಂದ ಕೆಲಸ ಮಾಡುತ್ತಾರೆ. ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9538446677 ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುವವರು ಕೂಡ ಹೆಚ್ಚು ಸಂಬಳವನ್ನು ಪಡೆಯುತ್ತಾರೆ. ಡ್ರೈವರ್ ಕೆಲಸ ಮಾಡುವವರಿಗೆ ಹೆಚ್ಚು ಹೆಚ್ಚು ಕೆಲಸಗಳು ಬರುತ್ತದೆ ಹಾಗೆ ಅವರ ಸಂಬಳವೂ ಕೂಡ ಹೆಚ್ಚಾಗುತ್ತಾ ಹೋಗುತ್ತದೆ. ಕುಂಭ ರಾಶಿಯಲ್ಲಿ ಅನೇಕ ಜನರು ಬೇರೆ ಬೇರೆ ರೀತಿಯ ಕೆಲಸಗಳನ್ನ ಮಾಡುತ್ತಿರುತ್ತಾರೆ ಅವರಿಗೂ ಸಹ ಮುಂದಿನ ದಿನಗಳಲ್ಲಿ ಒಳ್ಳೆಯ ಯೋಗ ಉಂಟಾಗುತ್ತದೆ. ಹಣ್ಣು, ತರಕಾರಿ, ದವಸ ಧಾನ್ಯಗಳು ತಳ್ಳುಗಾಡಿ ವ್ಯಾಪಾರ ಮಾಡುವವರು ಕೂಡ ಸಣ್ಣಪುಟ್ಟ ವ್ಯಾಪಾರಿಗಳು ಕೂಡ ಅಧಿಕ ಧನ ಲಾಭವು ಉಂಟಾಗುತ್ತದೆ.

ಹಾಗಾದರೆ ಕುಂಭ ರಾಶಿಯವರು ಯಾವ ಕ್ಷೇತ್ರದಲ್ಲಿ ವ್ಯವಹಾರ ಮಾಡಲು ಎಚ್ಚರಿಕೆಯಿಂದ ಇರಬೇಕು ಎಂದರೆ ಕುಂಭ ರಾಶಿಯವರು ಅತಿ ಹೆಚ್ಚು ಬಾರಿ ಹಣವನ್ನ ಕಳೆದುಕೊಂಡಿದ್ದೀರಿ. ಸಾಲಗಳಿಗೆ ತುತ್ತಾಗಿದ್ದೀರಿ ಇದರಿಂದ ಹಣವನ್ನು ನಿಮ್ಮಿಂದ ಬೇರೆಯವರು ಪಡೆಯುತ್ತಿದ್ದರೆ ಆ ಹಣವೂ ಮರು ಬರುವುದಿಲ್ಲ. ಇದರಿಂದ ನೀವು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಹಾಗೆ ಇದರ ಬಗ್ಗೆ ಕಾಳಜಿಯನ್ನ ವಹಿಸಬೇಕು. ಪಿತ್ರಾರ್ಜಿತ ಆಸ್ತಿಯ ಬಗ್ಗೆ ಚಿಂತನೆ ಮಾಡಬೇಕು, ನಿಮ್ಮ ಮನೆ ಒಂದು ಕಡೆ ನೀವು ಖರೀದಿಸಿದ ಸೈಟು ಒಂದು ಕಡೆ ಇರುತ್ತದೆ ಆದರೆ ನಿಮ್ಮ ಜಾಗವನ್ನು ಒತ್ತುವರಿ ಮಾಡುವವರು ಹೆಚ್ಚಾಗಿ ಇರುತ್ತಾರೆ. ಅದರ ಬಗ್ಗೆ ಗಮನಹರಿಸಬೇಕು ಇದರಿಂದ ನೀವು ಎಚ್ಚರಿಕೆಯಿಂದ ಇರಬೇಕು. ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9538446677 ಕುಂಭ ರಾಶಿಯವರು ಎಚ್ಚರಿಕೆಯಿಂದ ಜೀವನ ನಡೆಸಿದರೆ ಸುಖಮಯವಾದ ಜೀವನ ನಡೆಸಲು ಸಾಧ್ಯವಾಗುತ್ತದೆ. ಅಂದುಕೊಂಡ ಕಾರ್ಯದಲ್ಲಿ ಸಿದ್ಧಿಯಾಗುತ್ತದೆ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಸಹ ಯಾವುದೇ ಸಮಯದಲ್ಲೂ ಕುಂದುವುದಿಲ್ಲ. ಕುಂಭ ರಾಶಿಯವರಿಗೆ ಶನಿ ಸಂಚಾರ 2023ರಲ್ಲಿ ಬದಲಾವಣೆಯಾಗುತ್ತದೆ, ಇದರಿಂದ ನೀವು ನೆಮ್ಮದಿಯಾದ ಜೀವನ ನಡೆಸಲು ಸಾಧ್ಯವಾಗುತ್ತದೆ.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಶಂಬಾ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ 9538446677 ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ

LEAVE A REPLY

Please enter your comment!
Please enter your name here