ಸಾಲದಿಂದ ಮುಕ್ತಿ ಪಡೆಯಬೇಕೇ ಈ ಪರಿಹಾರಗಳನ್ನ ಮಾಡಬೇಕು.

644

ನಮಸ್ಕಾರ ಪ್ರಿಯ ಸ್ನೇಹಿತರೆ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಸಾಲವನ್ನು ಮಾಡಿ ಸಮಸ್ಯೆಗಳಿಗೆ ಸಿಲುಕುತ್ತಾನೆ. ಇದರಿಂದ ಮುಕ್ತಿಯನ್ನು ಪಡೆಯಲು ಕೆಲವೊಂದು ಪರಿಹಾರಗಳನ್ನ ಅನುಸರಿಸಲೇ ಬೇಕಾಗುತ್ತದೆ. ಸಾಲದಿಂದ ಮುಕ್ತಿ ಪಡೆಯುವುದು ಹೇಗೆ? ಗುರುಜೀ ಸಲಹೆ ಫ್ರೀ ಆಗಿ ಪಡೆಯೋಕೆ ಫೋನ್ ಮಾಡಿ 9538446677 ಸಾಲವನ್ನ ಬೇಗ ಪಾವತಿ ಮಾಡುವುದು ಹೇಗೆ? ಈ ಪ್ರಶ್ನೆ ಸಾಲ ಪಡೆದ ವ್ಯಕ್ತಿಗಳಲ್ಲಿ ಸದಾ ಕಾಡುವ ಪ್ರಶ್ನೆಯಾಗಿದೆ. ಏಕೆಂದರೆ ಸಾಲ ಎಂದರೆ ಒಂದು ದೊಡ್ಡ ಭೂತವಿದ್ದ ಹಾಗೆ ಇದು ಯಾವಾಗಲೂ ಅಪಾಯಕಾರಿ. ನಮ್ಮನ್ನು ಬೆನ್ನು ಬಿಡದೆ ಕಾಡುತ್ತಲೇ ಇರುತ್ತದೆ. ಸ್ವಲ್ಪವೇ ಸಾಲ ಮಾಡಿದರು ಸಾಕು ನಮ್ಮ ನೆಮ್ಮದಿ ಹಾಳು ಮಾಡಲು ಸಾಧ್ಯ. ನಮ್ಮ ಮಾನಸಿಕ ನೆಮ್ಮದಿ ಕೆಡಸಿ ಬದುಕನ್ನ ಬರಡಗಿಸುತ್ತದೆ. ಶ್ರೀಮಂತ ಬದುಕಿಗಾಗಿ ಮಾಡಿದ ಸಾಲ ಅದು ನಮಗೆ ತೊಂದರೆಯನ್ನು ಕೊಡುತ್ತದೆ, ಮತ್ತು ಸಂಕಷ್ಟಕ್ಕೆ ಗುರಿ ಮಾಡುತ್ತದೆ. ಆದ್ದರಿಂದ ಸಾಲದಿಂದ ಮುಕ್ತಿ ಹೊಂದಲು ಕೆಲವು ಕ್ರಮವನ್ನು ಅನುಸರಿಸಬೇಕು. ಕುಬೇರನನ್ನು ಪೂಜೆ ಮಾಡ ಬೇಕು. ಸಂಪತ್ತಿನ ಒಡೆಯ ಕುಬೇರನನ್ನು ಹಿಂದೂ ಧರ್ಮದಲ್ಲಿ ದೇವತೆಗಳಲ್ಲಿತ್ರಿಜೂರಿ ಭಂಡಾರ ಎನ್ನಲಾಗುತ್ತೆ.

ಕುಬೇರನನ್ನು ಪೂಜಿಸುವವನ ಮೇಲೆ ಸದಾ ಕುಬೇರನ ಅನುಗ್ರಹವಿರುತ್ತದೆ, ಹಾಗಾಗಿ ಜಗತ್ತಿನ ಸಕಲ ಐಶ್ವರ್ಯದ ಅಧಿಪತಿಯಾಗಿರುವ ಕುಬೇರ ಯಂತ್ರವನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಂಡು ನಿಯಮತವಾಗಿ ಪೂಜೆ ಮಾಡಿದರೆ ಸಾಲದ ಸಮಸ್ಯೆಯಿಂದ ಮುಕ್ತರಾಗಬಹುದು. ಕುಬೇರನಿಗೆ ನಿಯಮಿತವಾಗಿ ಶಮ್ಮಿ ಎಲೆಯನ್ನ ಅರ್ಪಿಸಿ ಪೂಜೆ ಸಲ್ಲಿಸಿ ಇದರ ಜೊತೆ ಕುಬೇರ ಮಹಾರಾಜನ ಮಂತ್ರವನ್ನು ನಿಯಮಿತವಾಗಿ ಜಪಿಸಿ, ಇದರಿಂದ ಸಾಲದಿಂದ ಮುಕ್ತರಾಗಬಹುದು. ಗುರುಜೀ ಸಲಹೆ ಫ್ರೀ ಆಗಿ ಪಡೆಯೋಕೆ ಫೋನ್ ಮಾಡಿ 9538446677 ಮಹಾಮೃತ್ಯುಂಜಯ ಮಂತ್ರ ಈ ಮಂತ್ರವನ್ನು ನಿಯಮಿತವಾಗಿ ಪಠಿಸುವುದರಿಂದ ಮತ್ತೆ ಮತ್ತೆ ಸಾಲದ ಸುಳಿಯಲ್ಲಿ ಚಿಲುಕುತ್ತಿದ್ದರೆ. 108 ದಿನಗಳ ಕಾಲ ಓಂ ನಮಃ ಶಿವಾಯ ಅಥವಾ ಮಹಾಮೃತ್ಯುಂಜಯ ಮಂತ್ರವನ್ನು 108 ಬಾರಿ ಮಂತ್ರವನ್ನ ಜಪಿಸಬೇಕು. ಇದರ ಜೊತೆಗೆ ಶಿವನಿಗೆ ಕಬ್ಬಿಣ ರಸವನ್ನು ಅರ್ಪಿಸಿ. ನಿಮ್ಮ ಸಮಸ್ಯೆಯನ್ನು ದೇವರ ಬಳಿ ಹೇಳಿಕೊಳ್ಳಿ ಹೀಗೆ ಮಾಡುವುದರಿಂದ ಕ್ರಮೇಣ ಸಾಲದಿಂದ ಮುಕ್ತಿ ಪಡೆಯಬಹುದು ಎಂಬ ನಂಬಿಕೆ ಇದೆ. ಋಣಮುಕ್ತೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ

ನಿಮಗೆ ಸಾಲದ ಭಾದೆ ಜಾಸ್ತಿ ಆದರೆ ವಿಶ್ವವಿಖ್ಯಾತ ಮಹಾಕಾಳೇಶ್ವರ ನಗರದ ಉಜ್ಜಯಿನಿಯ ಋಣಮುಕ್ತೇಶ್ವರನ ದೇವಸ್ಥಾನಕ್ಕೆ ಭೇಟಿ ನೀಡಿ. ಇಲ್ಲಿ ಹಳದಿ ಪೂಜೆ ಮಾಡುವುದರಿಂದ ಸಾಲದಿಂದ ಮುಕ್ತಿ ಪಡೆಯಬಹುದು. ಹಳದಿ ಪೂಜೆ ಎಂದರೆ ಬೇಳೆಕಾಳು,ಹಳದಿ ಹೂವು, ಅರಿಶಿನ ಗಂಟು, ಸ್ವಲ್ಪ ಬೆಲ್ಲವನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ನಿಮ್ಮ ಇಚ್ಛೆಯೊಂದಿಗೆ ಜಲಧರೆಗೆ ಅರ್ಪಿಸಬೇಕು. ಗುರುಜೀ ಸಲಹೆ ಫ್ರೀ ಆಗಿ ಪಡೆಯೋಕೆ ಫೋನ್ ಮಾಡಿ 9538446677 ಅರಳಿ ಮರವನ್ನ ಪೂಜಿಸಿ ನಿಮ್ಮ ಸಾಲ ಚಿಂತೆಯಿಂದ ತೊಂದರೆಗೆಳಾಗುತ್ತಿದ್ದರೆ ಶನಿವಾರ ಸಂಜೆ ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆ ದೀಪ ಬೆಳಗಿಸಿ ನಿಮ್ಮನ್ನು ಋಣದಿಂದ ಮುಕ್ತಗೊಳಿಸುವಂತೆ ಮನಪೂರ್ವಕವಾಗಿ ದೇವರಲ್ಲಿ ಪ್ರಾರ್ಥಿಸಿ. ಶನಿವಾರದಂದು ಈ ಪರಿಹಾರ ಮಾಡುವುದರಿಂದ ಇದು ನಿಮ್ಮ ಎಲ್ಲಾ ಆಸೆಯನ್ನು ಪೂರೈಸುತ್ತದೆ. ಹನುಮಂತನನ್ನ ಆರಾಧಿಸಿ ಸಾಲದಿಂದ ಮುಕ್ತಿ ಹೊಂದಲು 21 ಶನಿವಾರದಂದು ಹನುಮಂತನ ದೇವಸ್ಥಾನಕ್ಕೆ ತೆರಳಿ ಭಕ್ತಿಯಿಂದ 11 ಬಾರಿ   ಹನುಮಾನ್ ಚಾಲೀಸವನ್ನ ಪಠಿಸಬೇಕು. ಇದರಿಂದ ನೀವು ಸಾಲದಿಂದ ಮುಕ್ತರಾಗುವುದು ಮಾತ್ರವಲ್ಲದೆ ವ್ಯಾಪಾರ ವ್ಯವಹಾರಗಳಲ್ಲೂ ಕೂಡ ಅಭಿವೃದ್ಧಿಯಾಗುತ್ತದೆ.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಶಂಬಾ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ 9538446677 ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ

LEAVE A REPLY

Please enter your comment!
Please enter your name here