ಕೊರಗಜ್ಜನ ಬಗ್ಗೆ ನೀವು ತಿಳಿಯದ ರಹಸ್ಯ ಮಾಹಿತಿ

642

ನಮಸ್ಕಾರ ಪ್ರಿಯ ಸ್ನೇಹಿತರೆ ಕೊರಗಜ್ಜ ಮತ್ತು ಕೊರಗಜ್ಜನ ದೇವಸ್ಥಾನವು ಅತ್ಯಂತ ಪ್ರಿಯವಾದದ್ದು ಮತ್ತು ಬೇಡಿಕೆ ಇಡುವ ಸ್ಥಳಗಳಲ್ಲಿ ಒಂದಾಗಿದೆ. ನಾವು ದಕ್ಷಿಣದಿಂದ ಉತ್ತರದ ಕಡೆಗೆ ಗಮನಿಸಿದ್ದರೆ ಕೊರಗಜ್ಜನನ್ನು ನಾನ ಹೆಸರುಗಳಿಂದ ಕರೆಯುತ್ತಾರೆ. ಮಂಗಳೂರು ಸೇರಿದಂತೆ ದಕ್ಷಿಣದ ಕೆಲವು ಭಾಗದಲ್ಲಿ ಕೊರಗಜ್ಜ ಎಂದು ಕರೆಯುತ್ತಾರೆ. ಫ್ರೀ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620569954 ಒಂದು ಕಾಲದಲ್ಲಿ ಭೂಮಿಯ ಮೇಲೆ ಜೀವಂತವಾಗಿದ್ದ ಮಾನವ ಕೊರಗಜ್ಜ. ತುಳುನಾಡಿನಲ್ಲಿ ಹೆಚ್ಚು ಪೂಜಿಸುವ ದೈವ ಎಂದರೆ ಕೊರಗಜ್ಜ. ಕಳೆದು ಹೋದ ಯಾವುದೇ ವಸ್ತುವನ್ನು ಮರಳಿ ಪಡೆಯಲು, ಯಾವುದೇ ಕೆಲಸ ಸಮಯಕ್ಕೆ ಸರಿಯಾಗಿ ನಡೆದೇ ಇದ್ದರೆ, ಯಾವುದೇ ಸಮಸ್ಯೆ ಪರಿಹಾರ ಮಾಡಿಕೊಳ್ಳಲು ಜನರು ಈ ದೈವನನ್ನು ನೆನೆಯುತ್ತಾರೆ. ಕೊರಗಜ್ಜ ಐತಿಹಾಸಿಕ ವ್ಯಕ್ತಿಯೇ ಹೊರತು ಪೌರಾಣಿಕ ಸೃಷ್ಟಿ ಅಲ್ಲ. ಭಾರತೀಯ ದ್ರಾವಿಡರು ಪೂರ್ವಜರನ್ನು ಆರಾಧಿಸುತ್ತಾರೆ. ಕೊರಗಜ್ಜನ ಅರ್ಥ ಕೊರಗಜ್ಜ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕೊರಗ ಎಂದರೆ ಸಮುದಾಯದ ಹೆಸರು, ಅಜ್ಜ ಎಂಬುದು ತುಳು ಭಾಷೆಯಲ್ಲಿ ಹಳೆಯ ಪುರುಷರ ನಾಗರಿಕರಿಗೆ ತಿಳಿಸುವ ಪದ.

ತನ್ನ ಮಧ್ಯ ವಯಸ್ಸಿನಲ್ಲಿ ದೈವತ್ವವನ್ನು ಪಡೆದುಕೊಂಡಿದ್ದರು ಅವನ ಮೇಲಿನ ಪ್ರೀತಿಯಿಂದ ಜನ ಅಜ್ಜ ಎಂದು ಕರೆಯಲು ಪ್ರಾರಂಭಿಸಿದರು. ಕೊರಗಜ್ಜ ದೈವವಾದ ಬಗ್ಗೆ ಸಾಕಷ್ಟು ನಂಬಿಕೆಗಳು ಇವೆ. ಈ ನಂಬಿಕೆಗಳು ಪ್ರದೇಶಕ್ಕೆ ತಕ್ಕಂತೆ ಒಂದಿಷ್ಟು ವ್ಯತ್ಯಾಸ ಪಡೆದುಕೊಂಡಿದೆ. ಫ್ರೀ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620569954 ಕೆಲವು ಕಥೆಗಳ ಪ್ರಕಾರ ಕೊರಗ ತನಿಯನನ್ನು 30 ದಿನದ ಶಿಶುವಿದ್ದಾಗ ತಾಯಿಯನ್ನ ಕಳೆದುಕೊಳ್ಳುತ್ತಾನೆ. ಹಾಗೂ ತನ್ನ ತಂದೆಯನ್ನ ಬಾಲ್ಯದಲ್ಲಿಯೇ ಕಳೆದುಕೊಳ್ಳುತ್ತಾನೆ. ಆ ಸಂದರ್ಭದಲ್ಲಿ ಅವನನ್ನು ನೋಡಿಕೊಳ್ಳಲು ಯಾರು ಇರುವುದಿಲ್ಲ ಕೊರಗ ತನಿಯ ಒಂಟಿಯಾಗಿರುತ್ತಾನೆ ನಂತರ ಮಯೂರಕ್ಕ ಅವನನ್ನು ದತ್ತು ಪಡೆದು ತನ್ನ ಇಬ್ಬರು ಮಕ್ಕಳೊಂದಿಗೆ ಅವನನ್ನು ತನ್ನ ಸ್ವಂತ ಮಗನಂತೆ ನೋಡಿಕೊಳ್ಳುತ್ತಾನೆ. ಕೊರಗ ತನಿಯ ಆಗಮನದಿಂದ ಕುಟುಂಬಕ್ಕೆ ಸಮೃದ್ಧಿ, ಕುಟುಂಬದ ವ್ಯಾಪಾರ ಅಭಿವೃದ್ಧಿ ಹೊಂದಿತ್ತು. ತನಿಯಾ ಕೂಡ ಕುಟುಂಬದ ಇತರೆ ಸದಸ್ಯರೊಂದಿಗೆ ಸೇರಿಕೊಂಡು ಮನೆಯ ಕೆಲಸ ಮಾಡಿ ಮುಗಿಸುತ್ತಿದ್ದರು. ಒಂದು ದಿನ ಗ್ರಾಮದಲ್ಲಿ ದೈವಗಳಿಗೆ ನಿಯಮ ಆಯೋಜಿಸಲಾಗಿತ್ತು ಮತ್ತು ಮಯೂರಕ್ಕ ಅವರ ಕುಟುಂಬಕ್ಕೂ ದೇವಸ್ಥಾನದಲ್ಲಿ ತೆಂಗಿನಕಾಯಿ, ಬಾಳೆ ಗಿಡ, ವೀಳ್ಯದೆಲೆ ಇತ್ಯಾದಿ ನೀಡಬೇಕಾಗಿತ್ತು.

ಇದನ್ನು ತರಲು ಕನಿಷ್ಠ ಏಳು ಜನ ಪುರುಷರು ಬೇಕಾಗಿತ್ತು, ಆದರೆ ದೇವಸ್ಥಾನ ಪ್ರಮುಖ ಕೆಲಸವಾದರಿಂದ ಅದನ್ನು ತನಿಯನಿಗೆ ಸಾಗಿಸುವಂತೆ ಹೇಳಿದಳು. ಎರಡು ಜನರಿಗೆ ನೀಡುವ ಆಹಾರವನ್ನು ನನಗೆ ನೀಡಬೇಕು ಎಂದು ಹೇಳುತ್ತಾರೆ. ತನಿಯ ಒಬ್ಬನೇ ದೇವಸ್ಥಾನದ ಎಲ್ಲಾ ಸಾಮಗ್ರಿಗಳನ್ನು ತಲುಪಿಸಲು ಮುಂದಾಗುತ್ತಾನೆ. ಆದರೆ ಅವರು ಕೆಳಜಾತಿ ಆಗಿರುವುದರಿಂದ ದೇವಸ್ಥಾನದಲ್ಲಿ ಅವನಿಗೆ ಪ್ರವೇಶವನ್ನು ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ತನಿಯ, ದೇವರಿಗೆ ನಾವು ನೀಡುವ ವಸ್ತು ಬೇಕು ಆದರೆ, ನಾವು ಬೇಡ ಎಂದು ಪ್ರಶ್ನಿಸಲು ಮುಂದಾಗುತ್ತಾನೆ. ಅವನ ಮಾತನ್ನು ಯಾರು ಕೇಳುವುದಿಲ್ಲ ನಂತರ ತನ್ನ ತಾಯಿಯು ಉಪ್ಪಿನಕಾಯಿ ಇಲ್ಲ ಎಂದು ಹೇಳುವುದನ್ನ ಕೇಳಿಸಿ ಕೊಂಡಿರುತ್ತಾನೆ. ತನಿಯ ಕಲ್ಲನ್ನು ಹಿಡಿದು ಆ ಉಪ್ಪಿನ ಕಾಯಿಯನ್ನು ಮಾಡುವ ಹಣ್ಣಿಗೆ ಹೊಡೆಯುತ್ತಾನೆ, ನಂತರ ಅವನು ಕೈಗೆ ಸಿಗುವುದಿಲ್ಲ. ಅವನು ದೇವಸ್ಥಾನದ ಕಳಸದ ಮೇಲೆ ನಿಂತು ಒಮ್ಮೆ ದರ್ಶನ ನೀಡುತ್ತಾನೆ, ನಂತರ ಅಲ್ಲಿದ್ದ ದೈವ ಕೋಪದಿಂದ ಮಾಯವಾಗುತ್ತಾನೆ ಅಂದಿನಿಂದ ತನಿಯ ದೈವತ್ವವನ್ನು ಪಡೆದ ಎಂದು ಹೇಳುತ್ತಾರೆ. ಫ್ರೀ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620569954 ಸೂರ್ಯ ಪ್ರಕಾಶ್ ಕುಡ್ಲ ರವರು ದಕ್ಷಿಣ ಕನ್ನಡದ ಪ್ರಖ್ಯಾತ ಗುರುಜೀಗಳು

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ 9620569954 ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ.

LEAVE A REPLY

Please enter your comment!
Please enter your name here