ಸಂಜೆ ಹೊತ್ತಿನಲ್ಲಿ ಯಾರು ಬಂದು ಎಷ್ಟೇ ಕೇಳಿದರು ಕೂಡ ಈ ವಸ್ತುಗಳನ್ನು ಕೊಡಬಾರದು ಇದರಿಂದ ನಿಮಗೆ ತುಂಬಾ ಸಂಕಷ್ಟ ಬರುತ್ತೆ

624

ನಮಸ್ಕಾರ ಪ್ರಿಯ ಸ್ನೇಹಿತರೆ ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಂಜೆ ಸಮಯದಲ್ಲಿ ಕೆಲವು ಕೆಲಸವನ್ನು ಮಾಡಬಾರದು ಇದರಿಂದ ಹಾನಿ ಉಂಟಾಗುತ್ತದೆ. ಹಾಗೆ ಕೆಲವೊಂದು ವಸ್ತುಗಳನ್ನು ಸಾಲವಾಗಿ ನೀಡಬಾರದು, ಇದರಿಂದ ಅನೇಕ ರೀತಿಯ ನಷ್ಟಗಳು ಉಂಟಾಗುವ ಸಾಧ್ಯತೆ ಇರುತ್ತದೆ ಎಂಬ ನಂಬಿಕೆ ಇದೆ. ಫ್ರೀ ಮಹಾ ಕುಭೇರ ಯಂತ್ರ ಪಡೆಯೋಕೆ ಫೋನ್ ಮಾಡಿ 9620569954 ನಾವು ದಿನನಿತ್ಯದ ಬದುಕಿನಲ್ಲಿ ರೂಢಿಸಿಕೊಂಡು ಬಂದಿದ್ದೇವೆ. ವಾಸ್ತು ಶಾಸ್ತ್ರದಲ್ಲಿರುವಂತೆ ವಸ್ತುಗಳ ನಿರ್ವಹಣೆ ಮತ್ತು ನಿರ್ದೇಶನಗಳ ಮಹತ್ವವಿದೆ ಅದೇ ರೀತಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು  ಅಡಿಗೆ ಸಾಮಗ್ರಿಗಳನ್ನು ಸಾಲ ನೀಡುವ ಸಂದರ್ಭದಲ್ಲಿ ಕೆಲವು ವಿಶೇಷ ನಂಬಿಕೆಗಳು ಹೊಂದಿವೆ. ಜ್ಯೋತಿಷ್ಯ ಶಾಸ್ತ್ರ ತಿಳಿಸಿರುವಂತೆ ಜೀವನದಲ್ಲಿ ಮಂಗಳಕರ ಪರಿಣಾಮವನ್ನು ಹೆಚ್ಚಿಸಲು ಅನೇಕ ಪರಿಹಾರವನ್ನು ನೀಡಲಾಗಿದೆ. ಅದೇ ರೀತಿ ನಕಾರಾತ್ಮಕತೆಯನ್ನು ದೂರಗೊಳಿಸಲು ಕಾಳಜಿ ವಹಿಸುವ ಮೂಲಕ ಸಾಮಾನ್ಯ ವಿಷಯಗಳು ಅದರಲ್ಲೂ ಪ್ರಮುಖವಾಗಿ ಕೆಲವೊಂದು ವಸ್ತುಗಳನ್ನು ಸಾಲವಾಗಿ ನೀಡಬಾರದು,

ಅದರಲ್ಲಿ ಉಪ್ಪು ಮತ್ತು ಅರಿಶಿಣ ಸೇರಿದಂತೆ ಸಾಲವಾಗಿ ನೀಡುವುದರಿಂದ ಮನೆಯ ಸಮೃದ್ಧಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಹಿಂದೂ ಧರ್ಮ ಗ್ರಂಥದಲ್ಲಿ ಅರಿಶಿನವನ್ನು ತುಂಬಾ ಶುಭಕರ ಎಂದು ತಿಳಿಸಲಾಗಿದೆ. ಫ್ರೀ ಮಹಾ ಕುಭೇರ ಯಂತ್ರ ಪಡೆಯೋಕೆ ಫೋನ್ ಮಾಡಿ 9620569954 ಪೂಜೆ ಜೊತೆಗೆ ಮದುವೆ ಮತ್ತು ಧಾರ್ಮಿಕ ಕ್ರಿಯೆಯಲ್ಲಿ ಬಳಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅರಿಶಿನವು ಗುರು ಗ್ರಹಕ್ಕೆ ಸಂಬಂಧಿಸಿದ ಎಂದು ನಂಬಲಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಉಪ್ಪು ಇಲ್ಲದೆ ಆಹಾರ ರುಚಿಯಿಲ್ಲ ಎಂದು ಹೇಳುತ್ತಾರೆ. ಅದೇ ರೀತಿ ಅಡುಗೆಮನೆಯಲ್ಲಿ ಉಪ್ಪು ಎಂದಿಗೂ ಖಾಲಿಯಾಗಬಾರದು ಎಂಬ ಹೇಳಿಕೆ ಇದೆ. ಸೂರ್ಯಸ್ತದ ನಂತರ ಯಾರಿಗೂ ಉಪ್ಪನ್ನ ದಾನವಾಗಿ ಅಥವಾ ಸಾಲವಾಗಿ ನೀಡಬಾರದು ಎಂದು ನೆನಪಿಟ್ಟುಕೊಳ್ಳಬೇಕಾದ ಅಂಶವಾಗಿದೆ. ಇದರಿಂದ ಅನೇಕ ರೀತಿಯ ಪರಿಣಾಮ ಬೀರುತ್ತದೆ. ಏಕೆಂದರೆ ಮನೆಯ ಸದಸ್ಯರಿಗೆ ಆರ್ಥಿಕ ಸಮಸ್ಯೆಯನ್ನ ಎದುರಿಸಬೇಕಾಗುತ್ತದೆ. ಈ ಕಾರಣಕ್ಕಾಗಿ ಅರಿಶಿಣ ಮತ್ತು ಉಪ್ಪನ್ನು ಎಂದಿಗೂ ಕೂಡ ಸಾಲವಾಗಿ ನೀಡುವುದನ್ನ ನಿಷೇಧಿಸಲಾಗಿದೆ.

ಇಲ್ಲವಾದರೇ ವೃತ್ತಿ, ವೈವಾಹಿಕ, ಆರ್ಥಿಕ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬ ನಂಬಿಕೆಯು ನಡೆದು ಬಂದಿದೆ. ಪ್ರಮುಖ ವಸ್ತುಗಳಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿಯು ಕೂಡ ಪ್ರಮುಖವಾಗಿದೆ. ಬೆಳ್ಳುಳ್ಳಿ ಮತ್ತು ಈರುಳ್ಳಿ ಕೇತು ಗ್ರಹಕ್ಕೆ ಸಂಬಂಧಿಸಿದಾಗಿದ್ದು, ಕೇತು ಗ್ರಹ ಇದನ್ನು ಆಳುತ್ತದೆ. ಎಂತಹ ಪರಿಸ್ಥಿತಿಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯಸ್ತದ   ನಂತರ ಈರುಳ್ಳಿ ಮತ್ತು ಬೆಳ್ಳುಳ್ಳಿ ಎರಡು ವ್ಯವಹಾರ ಮಾಡುವುದರಿಂದ ಮನೆಯಲ್ಲಿ ಸಮೃದ್ಧಿ ನಾಶವಾಗುತ್ತದೆ.  ಹಾಲು ಚಂದ್ರ ಗ್ರಹಕ್ಕೆ ಸಂಬಂಧಿಸಿದೆ ಈ ಕಾರಣಕ್ಕಾಗಿ ಸೂರ್ಯಾಸ್ತದ ನಂತರ ಹಾಲು ಮತ್ತು ಅದರಿಂದ ಮಾಡಿದ ಬೆಣ್ಣೆ,ತುಪ್ಪ, ಮೊಸರುಗಳನ್ನ ಸಾಲವಾಗಿ ನೀಡಬಾರದು, ಇದರಿಂದ ತೊಂದರೆಗಳು ಉಂಟಾಗುವ ಸಾಧ್ಯತೆ ಹೆಚ್ಚು ಇದರಿಂದ ನಾವು ಕೆಲವೊಂದು ವಸ್ತುಗಳನ್ನು ಯಾವುದೇ ಸಂದರ್ಭದಲ್ಲಿ ಕೂಡ ಸಾಲವಾಗಿ ನೀಡಬಾರದು. ಫ್ರೀ ಮಹಾ ಕುಭೇರ ಯಂತ್ರ ಪಡೆಯೋಕೆ ಫೋನ್ ಮಾಡಿ 9620569954 ಸಾಲವಾಗಿ ನೀಡಿದರೆ ಮಾನಸಿಕವಾಗಿ ಒತ್ತಡಗಳು ಉಂಟಾಗುತ್ತದೆ ಹಾಗೆಯೇ ನೆಮ್ಮದಿಯುತವಾದ ಜೀವನವನ್ನು ನಡೆಸಲು ಸಾಧ್ಯವಿಲ್ಲ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ 9620569954 ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ.

LEAVE A REPLY

Please enter your comment!
Please enter your name here