ಈ ಮೂರು ವಸ್ತುಗಳನ್ನು ದಾನ ಮಾಡಿದರೆ ತೊಂದರೆ ತಾಪತ್ರೆಗಳಿಂದ ಪಾರಾಗುತ್ತೀರಿ.

628

ನಮಸ್ಕಾರ ಪ್ರಿಯ ಸ್ನೇಹಿತರೆ ದಾನ ಮಾಡುವುದು ತುಂಬಾ ಒಳ್ಳೆಯ ಕೆಲಸ ಹಿಂದೂ ಪರಂಪರೆಯಲ್ಲಿ ದಾನ ಧರ್ಮಕ್ಕೆ ವಿಶೇಷವಾದ ಮಹತ್ವವಿದೆ. ದಾನ ಎಂದರೆ ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಶಕ್ತಿಗನುಸಾರವಾಗಿ ಯಾವುದಾದರೂ ವಸ್ತುವನ್ನು ಇತರರಿಗೆ ನೀಡುವುದು. ಈ ರೀತಿ ದಾನ ಮಾಡುವುದರಿಂದ ಭಗವಂತನ ಕೃಪೆ ಸಿಗುವುದಲ್ಲದೇ, ಕೈಗೆತ್ತಿಕೊಂಡ ಕೆಲಸ ಸುಲಭವಾಗಿ ಪೂರ್ಣವಾಗುತ್ತದೆ. ಫ್ರೀ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620569954 ಅಷ್ಟೇ ಅಲ್ಲದೆ ಮನೆಯಲ್ಲಿ ಸುಖ, ಶಾಂತಿ ನೆಲೆಸುತ್ತದೆ. ದಾನ ಮಾಡುವುದರಿಂದ ಭೂಲೋಕದಲ್ಲಿ ಅಷ್ಟೇ ಅಲ್ಲದೆ ಮರಣದ ನಂತರ ಪರಲೋಕದಲ್ಲಿಯೂ ಮೋಕ್ಷ ಉಂಟಾಗುತ್ತದೆ. ದಾನಗಳಲ್ಲಿ ಅನೇಕ ವಿಧದ ದಾನಗಳಿವೆ ನೇತ್ರದಾನ,ಅನ್ನದಾನ, ವಿದ್ಯೆದಾನ ಹೀಗೆ ವಿವಿಧ ದಾನಗಳು ಮಾಡುವ ದಾನಕ್ಕೆ ವಿಶೇಷ ಪ್ರತಿಫಲ ಉಂಟಾಗುತ್ತದೆ. ಹಾಗಾಗಿ ದಾನ ಮಾಡುವಾಗ ಸರಿಯಾದ ಸಮಯವನ್ನು ನೋಡಿಕೊಳ್ಳಬೇಕಾಗುತ್ತದೆ. ಹಾಗೆ ಋತುಗಳಿಗೆ ಸಂಬಂಧಿಸಿದಂತೆ ಅವಶ್ಯಕತೆ ಇರುವ ವಸ್ತುಗಳನ್ನು ದಾನ ಮಾಡಿ,

ನೀಡುವುದರಿಂದ ತೊಂದರೆ ಸಮಸ್ಯೆ ಬಗೆಹರಿಯುತ್ತದೆ. ವಿಶೇಷ ವಸ್ತುಗಳನ್ನ ದಾನವಾಗಿ ನೀಡುವುದರಿಂದ ಪುಣ್ಯ ಲಭಿಸುತ್ತದೆ, ಸಕಲ ಸಂಕಷ್ಟಗಳು ದೂರವಾಗುತ್ತದೆ. ಗ್ರಹದೋಷದಿಂದ ಮುಕ್ತಿ ಹೊಂದುವುದು. ಸಕಲ ಪಾಪಗಳು ನಿವಾರಣೆಯಾಗುತ್ತದೆ. ಹಾಗಾದರೆ ಬೇಸಿಗೆಯಲ್ಲಿ ಯಾವ ವಸ್ತುಗಳನ್ನು ದಾನವಾಗಿ ನೀಡಬೇಕು ಎಂದರೆ. ನೀರು ಬಾಯಾರಿಕೆ ಆದವರಿಗೆ ನೀರು ಕೊಡುವುದು ಅತ್ಯಂತ ಪುಣ್ಯದ ಕೆಲಸ ಬೇಸಿಗೆ ಬಂತು ಎಂದರೆ ಪಶು, ಪ್ರಾಣಿ, ಪಕ್ಷಿಗಳಿಗೆ ನೀರು ಕೊಡಬೇಕು, ದಾನ ಮಾಡಲು ದೊಡ್ಡ ದೊಡ್ಡ ವಸ್ತುಗಳೇ ನೀಡಬೇಕೆಂಬುವುದಿಲ್ಲ ಅವಶ್ಯಕತೆ ಇದ್ದಾಗ ನೀರು ಕೊಡುವುದರಿಂದ ಮೋಕ್ಷದಿಂದಲೇ ಅವರಿಗೆ ಪುಣ್ಯ ಪಡೆಯಬಹುದು, ಬೇಸಿಗೆ ಸಂದರ್ಭದಲ್ಲಿ ದಾನವಾಗಿ ನೀರನ್ನು ಕೊಡುವುದನ್ನ ಕಾಣುತ್ತೇವೆ ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ, ಶಾಂತಿ ನೆಲೆಸಿರುತ್ತದೆ. ಫ್ರೀ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620569954  ಹಾಗೆ ಬೇಸಿಗೆ ಸಂದರ್ಭದಲ್ಲಿ ಹೆಚ್ಚಾಗಿ ಮಾವಿನ ಹಣ್ಣುಗಳನ್ನು ಕಾಣುತ್ತೇವೆ. ಮಾವುಗಳು ಬೇಸಿಗೆಯಲ್ಲಿ ಹೇರಳವಾಗಿ ದೊರೆಯುತ್ತದೆ.

ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಫಲವನ್ನ ದಾನ ಮಾಡಬೇಕು, ಇದರಿಂದ ಪುಣ್ಯ ಬರುತ್ತದೆ. ಮಾವಿನ ಹಣ್ಣು ಸೂರ್ಯ ದೇವನಿಗೆ ಸಂಬಂಧಿಸಿದ್ದು ಈ ಹಣ್ಣನ್ನ ದಾನವಾಗಿ ನೀಡುವುದರಿಂದ ಸೂರ್ಯದೇವನ ಅನುಗ್ರಹ ಪ್ರಾಪ್ತವಾಗುತ್ತದೆ. ಜಾತಕದಲ್ಲಿ ಸೂರ್ಯಗ್ರಹ ನೀಚಸ್ಥಾನದಲ್ಲಿ ಇದ್ದರೆ ಅಂತವರಿಗೆ ಮಾವಿನ ಹಣ್ಣನ್ನ ದಾನ ಮಾಡಿದರೆ ಸೂರ್ಯಗ್ರಹ ಬಲ ಹೆಚ್ಚಾಗುತ್ತದೆ. ಇದರಿಂದ ಕಾರ್ಯಕ್ಷೇತ್ರದಲ್ಲಿ ಬಲವು ಬರುತ್ತದೆ. ಮೂರನೇದಾಗಿ ಬೆಲ್ಲ, ಬೆಲ್ಲವು ಧರ್ಮಶಾಸ್ತ್ರ ಪ್ರಕಾರ ಇತರ ಕಾರ್ಯ ಕ್ರಮದ ಸಂದರ್ಭದಲ್ಲಿ ಬೆಲ್ಲವನ್ನ ಬಳಸಲಾಗುತ್ತದೆ. ಹಾಗಾಗಿ ಬೆಲ್ಲವನ್ನ ದಾನ ನೀಡುವುದರಿಂದ ಜೀವನ ಶುಭಕರವಾಗುತ್ತದೆ. ಬೆಲ್ಲವನ್ನು ದಾನ ಮಾಡಿದರೆ ಸೂರ್ಯಗ್ರಹ ಪ್ರಬಲನಾಗುತ್ತಾನೆ.  ಫ್ರೀ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620569954  ಇದರಿಂದ ಯಾವುದೇ ರೀತಿಯ ಸೂರ್ಯ ದೋಷಗಳು ಇದ್ದರೆ ನಿವಾರಣೆಯಾಗುತ್ತದೆ. ಇದರಿಂದ ಎಲ್ಲಾ ರೀತಿಯ ಕಾರ್ಯಗಳು ಸಫಲವಾಗಿ ನೆರವೇರುತ್ತದೆ. ಬಾಯಾರಿಕೆ ಯಾದವರಿಗೆ ಬೆಲ್ಲ ಮತ್ತು ನೀರು ಕೊಡುವುದರಿಂದ ನಿಮಗೆ ಪುಣ್ಯ ಬರುತ್ತದೆ. ಕೆಲವೊಂದು ವಸ್ತುಗಳನ್ನ ದಾನ ನೀಡುವುದರಿಂದ ನಿಮಗೆ ಶುಭಕರವಾಗಿರುತ್ತದೆ. ನೀರು, ಬೆಲ್ಲ,ಮಾವುನ್ನ ಹೇರಳವಾಗಿ ದಾನ ಮಾಡಿದರೆ ಅತ್ಯಂತ ಉತ್ತಮ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ 9620569954 ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ.

LEAVE A REPLY

Please enter your comment!
Please enter your name here