ಸಂಪತ್ತು ಪ್ರಾಪ್ತಿ ಆಗಬೇಕೆಂದರೆ ಈ ಗಿಡ ನೆಡಿ.

630

ನಮಸ್ಕಾರ ಪ್ರಿಯ ಸ್ನೇಹಿತರೆ ನಾವು ಮನೆಯ ಮುಂದೆ ಹಾಗೂ ಮನೆಯ ಒಳಗೆ ಸಾಕಷ್ಟು ಗಿಡವನ್ನು ನೇಡುತ್ತೇವೆ. ಅನೇಕ ರೀತಿಯ ಹೂವಿನ ಗಿಡವನ್ನು ನೇಡುವುದನ್ನ ಕಾಣಬಹುದಾಗಿದೆ. ಈ ಪಾರಿಜಾತ ಹೂವಿನಿಂದ ಏನು ಪ್ರಯೋಜನ ಎಂದು ತಿಳಿಯುವ ಪ್ರಯತ್ನ ಮಾಡೋಣ. ಫ್ರೀ ಆಗಿ ವಾಸ್ತು ಸಲಹೆ ಪಡೆಯೋಕೆ ಫೋನ್ ಮಾಡಿ 9620799909 ವಾಸ್ತು ಶಾಸ್ತ್ರದ ಪ್ರಕಾರ ತುಳಸಿ, ಶಮಿ,ಮನಿ ಪ್ಲಾಂಟ್ ನಂತೆ, ಪಾರಿಜಾತ ಗಿಡಕ್ಕೂ ಹೆಚ್ಚಿನ ಮಹತ್ವವಿದೆ. ಆರ್ಥಿಕ ವೃದ್ದಿಗೆ  ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ಆಶೀರ್ವಾದ ಬಹಳ ಮುಖ್ಯ. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಗೆ ಪಾರಿಜಾತ ಹೂಗಳು ಎಂದರೆ ತುಂಬಾ ಪ್ರಿಯ ಹಾಗೂ ಪ್ರೀತಿಯನ್ನು ಹೊಂದಿದೆ. ಆದ್ದರಿಂದ ಕಮಲದ ಹೂಗಳೊಂದಿಗೆ ಪಾರಿಜಾತ ಹೂಗಳನ್ನು ಸಹ ಲಕ್ಷ್ಮಿ ದೇವಿಯ ಪೂಜೆಯಲ್ಲಿ ಅರ್ಪಿಸಲಾಗುತ್ತದೆ. ಪೂಜೆಯನ್ನು ಮಾಡುವಾಗ ಪಾರಿಜಾತ ಹೂವನ್ನ ಸಮರ್ಪಿಸಿದರೆ ತುಂಬಾ ಒಳಿತು. ಮನೆಯಲ್ಲಿ ಪಾರಿಜಾತ ಗಿಡವನ್ನು ನೆಡುವುದರಿಂದ ಹಲವು ವಾಸ್ತುದೋಷ ನಿವಾರಣೆ ಆಗಬಹುದು ಎಂದು ಹೇಳಲಾಗುತ್ತದೆ.

ಆದರೆ ಈ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ನಡೆಯುವುದರಿಂದ ಮಾತ್ರವೇ ಇದರ ಸಕಾರಾತ್ಮಕ ಫಲಿತಾಂಶ ಲಭ್ಯವಾಗುತ್ತದೆ. ಪಾರಿಜಾತ ಸಸ್ಯವನ್ನ ಮನೆಯಲ್ಲಿ ನೆಡುವುದರಿಂದ ಬಹಳಷ್ಟು ಸಂಪತ್ತು ಮತ್ತು ವೈಭವವನ್ನು ತರುತ್ತದೆ.  ಪಾರಿಜಾತ ಸಸ್ಯದಿಂದ ಗರಿಷ್ಠ ಪ್ರಯೋಜನವನ್ನು ಪಡೆಯಲು ಅದನ್ನು ಯಾವ ದಿಕ್ಕಿನಲ್ಲಿ ನಡೆಯುವುದು ಉತ್ತಮ ಎಂಬುದು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಪುರಾಣದ ಪ್ರಕಾರ ಪಾರಿಜಾತ ಸಸ್ಯ ಸಮುದ್ರದ ಮಂಥನದಿಂದ ಹೊರಹೊಮ್ಮಿತ್ತು. ಸಾಗರದ ಮಂಥನದಿಂದ ತಾಯಿ ಲಕ್ಷ್ಮಿ ಕಾಣಿಸಿಕೊಂಡಳು ಇಂದ್ರನ್ನು ಸ್ವರ್ಗ ವಾಟಿಕದಲ್ಲಿ ಪಾರಿಜಾತ ಅದ್ಬುತ ಮರವನ್ನು ನೆಟ್ಟನು . ಈ ಮರ ದೀರ್ಘ ಆಯಸ್ಸು ನೀಡುತ್ತದೆ ಎಂದು ನಂಬಲಾಗಿದೆ. ಫ್ರೀ ಆಗಿ ವಾಸ್ತು ಸಲಹೆ ಪಡೆಯೋಕೆ ಫೋನ್ ಮಾಡಿ 9620799909 ಇದು ಬಹಳಷ್ಟು ಸಂಪತ್ತನ್ನು ನೀಡುತ್ತದೆ, ಮನೆಯಲ್ಲಿ ಪಾರಿಜಾತ ಗಿಡ ನೆಡುವುದರಿಂದ ಮಾನಸಿಕ ಒತ್ತಡ ದೂರವಾಗಿ ಮನೆಯಲ್ಲಿ ನೆಮ್ಮದಿ ತರುತ್ತದೆ, ಎಂಬ ನಂಬಿಕೆ ಇದೆ, ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಪಾರಿಜಾತ ಗಿಡವನ್ನು ನೆಡುವುದು ಉತ್ತಮ.

ಈ ಗಿಡವನ್ನ ನೆಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ದೂರವಾಗುತ್ತದೆ, ಸಕಾರಾತ್ಮಕ ಶಕ್ತಿ ಹರಡಿ ನೆಮ್ಮದಿ ಶಾಂತಿ ಸಮೃದ್ಧಿ ನೆಲೆಸಿರುತ್ತದೆ. ಈ ಗಿಡವನ್ನ ಮನೆಯ ಪಶ್ಚಿಮ ದಿಕ್ಕಿನಲ್ಲೂ ನೆಡಬಹುದು. ಮನೆಯ ಅಂಗಳದಲ್ಲಿ ಪಾರಿಜಾತ ಗಿಡ ನೆಟ್ಟರೆ ಅಪಾರ ಸಂಪತ್ತು ದೊರೆಯುತ್ತದೆ, ಮತ್ತು ಪಾಪಗಳು ಮುಕ್ತಿ ಹೊಂದುತ್ತದೆ ಎಂಬ ನಂಬಿಕೆ ಇಂದಿನ ಕಾಲದಿಂದಲೂ ನಡೆದು ಬಂದಿದೆ. ಮನೆಯ ಅಥವಾ ದೇವಸ್ಥಾನದ ಬಳಿ ಪಾರಿಜಾತ ಗಿಡ ನೆಟ್ಟರೆ ತುಂಬಾ ಶುಭ ಫಲವು ಉಂಟಾಗುತ್ತದೆ, ಮನೆಯ ದಕ್ಷಿಣ ದಿಕ್ಕಿನಲ್ಲಿ ಎಂದು ಕೂಡ ಪಾರಿಜಾತ ಗಿಡವನ್ನು ನೆಡಬಾರದು, ಈ ದಿಕ್ಕು ಯಮು ದಿಕ್ಕು ಆಗಿರುವುದರಿಂದ ಯಾವುದೇ ಸಂದರ್ಭದಲ್ಲಿ ಈ ಗಿಡವನ್ನು ಆ ದಿಕ್ಕಿನಲ್ಲಿ ನೆಡಬಾರದು. ಹಾಗೆ ಮಾಡಿದರೆ ಅನೇಕ ರೀತಿ ನಷ್ಟಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಈ ಪಾರಿಜಾತ ಗಿಡವನ್ನು ನೆಡುವುದರಿಂದ ಆರ್ಥಿಕವಾಗಿ, ಸಮೃದ್ಧಿಯಾಗಿ ಜೀವನ ನಡೆಸಬಹುದು, ಹಾಗೆ ಲಕ್ಷ್ಮಿ ಮಾತೆಯ ಕೃಪೆ ಸದಾ ನಮ್ಮ ಮೇಲೆ ಇರುತ್ತದೆ.

ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 9620799909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ 9620799909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 9620799909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 9620799909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 9620799909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here