ಡಿಸೆಂಬರ್ 24 ವಿಶೇಷವಾದ ಶನಿವಾರದಿಂದ ಈ ರಾಶಿಯವರಿಗೆ ತಿರುಪತಿ ತಿಮ್ಮಪ್ಪ ಮತ್ತು ಲಕ್ಷ್ಮೀದೇವಿಯ ಸಂಪೂರ್ಣವಾದ ಅನುಗ್ರಹ ಲಭಿಸುತ್ತಿದೆ

642

ನಮಸ್ಕಾರ ಸ್ನೇಹಿತರೆ ತಿರುಪತಿ ತಿಮ್ಮಪ್ಪ ಅಂದರೆ ಮಹಾ ವಿಷ್ಣುವಿಗೆ ಈ ಒಂದು ಮಾಸ ಬಹಳ ವಿಶೇಷವಾದ ಮಾಸ ಸ್ವತಃ ಮಹಾವಿಷ್ಣುವೇ ಹೇಳಿರುವ ಹಾಗೆ ಮಾಸಗಳಲ್ಲಿ ನಾನು ಮಾರ್ಗನಾಗಿ ಇರುತ್ತೇನೆ ಧನುರ್ಮಾಸ ನನಗೆ ಅತ್ಯಂತ ಪ್ರಿಯ ಎಂದು ಹೇಳಿದ್ದಾರೆ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ ಹಾಗಾಗಿ ನಾವು ಈ ಒಂದು ಮಾಸದಲ್ಲಿ ಭಗವಂತ ಮಹಾವಿಷ್ಣುವಿನ ಆರಾಧನೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗಿದೆ ಇನ್ನು ಈ ಒಂದು ಧನುರ್ಮಾಸದಲ್ಲಿ ನಾವು ಬ್ರಾಹ್ಮಿ ಮುಹೂರ್ತದಲ್ಲಿ ವಿಷ್ಣುವನ್ನು ಆರಾಧಿಸುವುದರಿಂದ ಅರಳಿ ಮರವನ್ನು ಪ್ರದಕ್ಷಿಣೆ ಹಾಕುವುದರಿಂದ ನವಗ್ರಹದ ಪ್ರದಕ್ಷಿಣೆ ಹಾಕುವುದರಿಂದ ಸಾಕಷ್ಟು ಉತ್ತಮವಾದಂತಹ ಫಲಗಳು ನಮಗೆ ಲಭಿಸುತ್ತದೆ ಎಂದು ಹೇಳಲಾಗುತ್ತದೆ ಇನ್ನು ಇದೇ ಡಿಸೆಂಬರ್ 24 ವಿಶೇಷವಾದ ಶನಿವಾರದಿಂದ ಈ ಕೆಲವು ರಾಶಿಯವರಿಗೆ ಗ್ರಹಗತಿಗಳ ಸ್ಥಾನದ ಆಧಾರದ ಮೇಲೆ ಮಹಾವಿಷ್ಣು ಮತ್ತು ಲಕ್ಷ್ಮಿ ದೇವಿಯ ಸಂಪೂರ್ಣವಾದ ಅನುಗ್ರಹ ಲಭಿಸುತ್ತಿದ್ದು

ಈ ರಾಶಿಯವರ ಜೀವನದಲ್ಲಿ ಇರುವಂತಹ ಸಾಕಷ್ಟು ಸಮಸ್ಯೆಗಳು ದೂರವಾಗಲಿವೆ, ಹಾಗಾದರೆ ಇಂದಿನಿಂದ ತಿರುಪತಿ ತಿಮ್ಮಪ್ಪ ಮತ್ತು ಲಕ್ಷ್ಮೀದೇವಿಯ ಸಂಪೂರ್ಣವಾದ ಅನುಗ್ರಹವನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಯಾವುವು ಯಾವ ರೀತಿಯಾದಂತಹ ಫಲಗಳನ್ನು ಇವರು ಪಡೆಯುತ್ತಾರೆ ಇವರ ಜೀವನದಲ್ಲಿ ಕಂಡು ಬರುವ ಬದಲಾವಣೆಗಳು ಏನು ಎಂದು ನೋಡೋಣ. ಇಂದಿನಿಂದ ತಿರುಪತಿ ತಿಮ್ಮಪ್ಪ ಮತ್ತು ಲಕ್ಷ್ಮಿ ದೇವಿಯ ಅನುಗ್ರಹ ಈ ರಾಶಿಯವರಿಗೆ ಲಭಿಸುತ್ತಿರುವುದರಿಂದ ಈ ರಾಶಿಯವರ ಜೀವನದಲ್ಲಿ ಒಳ್ಳೆಯ ಸಮಯ ಆರಂಭವಾಗುತ್ತಿದೆ ಇಲ್ಲಿಯವರೆಗೂ ಆಗುತ್ತಿರುವಂತಹ ಎಲ್ಲಾ ರೀತಿಯ ಕಷ್ಟ ನಷ್ಟಗಳು ದೂರವಾಗಲಿದ್ದು ಮುಂದಿನ ದಿನಗಳಲ್ಲಿ ನಿಮ್ಮ ವೃತ್ತಿ ಜೀವನದ ಅಭಿವೃದ್ಧಿಯ ಜೊತೆಗೆ ಆರ್ಥಿಕವಾಗಿಯು ಕೂಡ ಪ್ರಗತಿಗಳು ಕಂಡುಬರುತ್ತದೆ ಹಾಗಾಗಿ ಕೆಲಸದ ಸ್ಥಳದಲ್ಲಿ ಇರುವಂತಹ ಒತ್ತಡಗಳು ಅಡೆತಡೆಗಳು ದೂರವಾಗುತ್ತವೆ ನಿಮ್ಮ ಒಂದು ಸಂಪೂರ್ಣ ಪ್ರಯತ್ನಕ್ಕೆ ತಕ್ಕ ಪ್ರತಿಫಲಗಳನ್ನು ನೀವು ಪಡೆಯುವಿರಿ

ಅರ್ಧಕ್ಕೆ ನಿಂತಂತಹ ಕೆಲಸ ಕಾರ್ಯಗಳು ಕೂಡ ಪುನಃ ಆರಂಭಗೊಳ್ಳಲಿದ್ದು ಆದಾಯದ ಮೂಲಗಳು ಕೂಡ ಈ ಒಂದು ಸಮಯದಲ್ಲಿ ಹೆಚ್ಚಾಗುತ್ತದೆ ಇದರಿಂದ ನೀವು ಆರ್ಥಿಕ ಸಮಸ್ಯೆಗಳಿಂದ ಹೊರಬರ ಬಹುದು ಜೀವನ ನಿರ್ವಹಣೆಗೆ ಯಾವುದೇ ರೀತಿಯ ಸಮಸ್ಯೆಗಳು ಕೂಡ ಎದುರಾಗುವುದಿಲ್ಲ ಇನ್ನು ವೈವಾಹಿಕ ಜೀವನದಲ್ಲಿ ಇರುವಂತಹ ಸಮಸ್ಯೆಗಳು ಕೂಡ ಪರಿಹಾರವಾಗಲಿದ್ದು ಕುಟುಂಬದಲ್ಲಿ ಯಾವುದಾದರೂ ವಿವಾದಗಳು ನಡೆಯುತ್ತಿದ್ದರೆ ಅಂತಹ ವಿವಾದಗಳು ದೂರವಾಗುತ್ತವೆ ಆಸ್ತಿಯ ವಿಚಾರಕ್ಕೆ ನಡೆಯುತ್ತಿರುವಂತಹ ವಿವಾದಗಳು ಶೀಘ್ರವಾಗಿ ಬಗೆಹರಿಯುತ್ತದೆ, ಇನ್ನು ಗ್ರಹಗಳ ಶಾಂತಿಗಾಗಿ ವಿಷ್ಣು ಮತ್ತು ಲಕ್ಷ್ಮಿ ದೇವಿಯ ಅನುಗ್ರಹವನ್ನು ಪಡೆಯಲು ಈ ಒಂದು ಧನುರ್ಮಾಸದ ಪೂಜೆ ಸಾಕಷ್ಟು ಫಲವನ್ನು ನೀಡಲಿದೆ, ಇನ್ನು ಇಷ್ಟೆಲ್ಲಾ ಅನುಕೂಲತೆಯನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ವೃಷಭ ರಾಶಿ, ಕಟಕ ರಾಶಿ, ಸಿಂಹ ರಾಶಿ, ವೃಶ್ಚಿಕ ರಾಶಿ, ಮಕರ ರಾಶಿ ಮತ್ತು ಮೀನ ರಾಶಿ.

ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 9620799909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ 9620799909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 9620799909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 9620799909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 9620799909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here