ಡಿಸೆಂಬರ್ 25 ವಿಶೇಷವಾದ ಭಾನುವಾರದಿಂದ ಈ ರಾಶಿಯವರಿಗೆ ಸೂರ್ಯದೇವನ ಸಂಪೂರ್ಣವಾದ ಅನುಗ್ರಹದಿಂದ ಜೀವನದ ಅದೃಷ್ಟವೇ ಬದಲಾಗಲಿದೆ

626

ನಮಸ್ಕಾರ ಸ್ನೇಹಿತರೇ ಪ್ರಸ್ತುತ ಧನುರ್ಮಾಸದಲ್ಲಿ ಸೂರ್ಯನ ಸಂಕ್ರಮಣವಾಗುತ್ತಿದ್ದು ಧನುರ್ಮಾಸದಿಂದ ಮಕರ ರಾಶಿಯ ಕಡೆಗೆ ಸೂರ್ಯನು ತನ್ನ ಚಲನೆಯನ್ನು ಆರಂಭಿಸಿದ್ದಾನೆ ಸೂರ್ಯನ ಈ ಒಂದು ಸ್ಥಾನ ಬದಲಾವಣೆಯು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಸೂರ್ಯನನ್ನು ನಾವು ಗ್ರಹ ಮತ್ತು ದೇವಾ ಎಂದು ಕರೆಯಲಾಗುತ್ತದೆ, ಹಾಗಾಗಿ ಜಾತಕದಲ್ಲಿ ಸೂರ್ಯ ದುರ್ಬಲನಾದಾಗ ನಾವು ಸೂರ್ಯದೇವನನ್ನು ಆರಾಧನೆ ಮಾಡುವುದರ ಮೂಲಕ ಸೂರ್ಯನನ್ನು ಬಲಪಡಿಸಿಕೊಳ್ಳಬಹುದು ಅಷ್ಟೇ ಅಲ್ಲದೆ ಸೂರ್ಯನನ್ನು ಆರಾಧಿಸುವುದರಿಂದ ಉತ್ತಮವಾದ ಆರೋಗ್ಯ ಆಯಸ್ಸು ಯಶಸ್ಸು ಕೀರ್ತಿ ಪ್ರಶಂಸೆಗಳು ಎಲ್ಲವೂ ಕೂಡ ಪ್ರಾಪ್ತಿಯಾಗುತ್ತದೆ, ಏನೇ ಸಮಸ್ಯೆ ಇದ್ದರು ತಕ್ಷಣ ಫೋನ್ ಮಾಡಿ ತಿಳಿಸಿ ಉಚಿತ ಸಲಹೆ ಗುರುಜೀ ರವರಿಂದ ಪಡೆಯಿರಿ 9620799909 ಇನ್ನು ಗ್ರಹಗತಿಗಳ ಸ್ಥಾನದ ಆಧಾರದ ಮೇಲೆ ಈ ಕೆಲವು ರಾಶಿಯವರಿಗೆ ಇದೇ ಡಿಸೆಂಬರ್ 25 ವಿಶೇಷವಾದಂತಹ ಭಾನುವಾರದಿಂದ ಸೂರ್ಯದೇವನ ಸಂಪೂರ್ಣವಾದ ಅನುಗ್ರಹ ಮತ್ತು ಕೃಪಾ ದೃಷ್ಟಿ ಲಭಿಸುತ್ತಿದ್ದು ಇಂದಿನಿಂದ ಈ ರಾಶಿಯವರ ಜೀವನದಲ್ಲಿ ಸಾಕಷ್ಟು ಉತ್ತಮವಾದಂತಹ ಬದಲಾವಣೆಗಳು ಕಂಡುಬರುತ್ತವೆ

ಜೀವನದ ಹಲವಾರು ಕ್ಷೇತ್ರಗಳಲ್ಲಿ ಕಂಡುಬರುವಂತಹ ಈ ಒಂದು ಬೆಳವಣಿಗೆಗಳು ಜೀವನದ ಅಭಿವೃದ್ಧಿಗೆ ನೆರವಾಗುತ್ತದೆ ಹಾಗಾದರೆ ಇಂದಿನಿಂದ ಸೂರ್ಯದೇವನ ಸಂಪೂರ್ಣವಾದ ಅನುಗ್ರಹವನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಯಾವುವು ಯಾವ ರೀತಿಯಾದಂತಹ ಫಲಗಳನ್ನು ಇವರು ಪಡೆಯುತ್ತಾರೆ ಇವರ ಜೀವನದಲ್ಲಿ ಕಂಡುಬರುವಂತಹ ಬದಲಾವಣೆಗಳು ಏನು ಎಂದು ನೋಡೋಣ. ಇಂದಿನಿಂದ ಸೂರ್ಯ ದೇವನ ಸಂಪೂರ್ಣವಾದ ಅನುಗ್ರಹ ಈ ರಾಶಿಯವರಿಗೆ ಲಭಿಸುತ್ತಿರುವುದರಿಂದ ಈ ರಾಶಿಯವರು ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಉತ್ತಮವಾದಂತಹ ಪ್ರಗತಿಪರವಾದ ಸುಧಾರಣೆಗಳನ್ನು ಕಾಣಲಿದ್ದಾರೆ ಅದಕ್ಕೆ ನಿಂತಂತಹ ಕೆಲಸ ಕಾರ್ಯಗಳು ಪುನಹ ಆರಂಭಗೊಳ್ಳಲಿವೆ. ಏನೇ ಸಮಸ್ಯೆ ಇದ್ದರು ತಕ್ಷಣ ಫೋನ್ ಮಾಡಿ ತಿಳಿಸಿ ಉಚಿತ ಸಲಹೆ ಗುರುಜೀ ರವರಿಂದ ಪಡೆಯಿರಿ 9620799909 ಹಿರಿಯ ಅಧಿಕಾರಿಗಳಿಂದ ಇರುವಂತಹ ಒತ್ತಡಗಳು ದೂರವಾಗುತ್ತವೆ ಸಹೋದ್ಯೋಗಿಗಳು ಉತ್ತಮವಾದಂತಹ ಬೆಂಬಲವೂ ಕೂಡ ನಿಮಗೆ ಲಭಿಸುವುದರಿಂದ ನಿಗದಿತ ಸಮಯದಲ್ಲಿ ನೀವು ನಿಮ್ಮ ಒಂದು ವೃತ್ತಿ ಜೀವನದಲ್ಲಿ ಕೆಲಸ ಕಾರ್ಯಗಳಲ್ಲಿ ಉತ್ತಮವಾದ ಸಾಧನೆಯನ್ನು ಮಾಡಬಹುದು.

ಇನ್ನು ಬಹಳ ದಿನಗಳಿಂದ ಬಳಲುತ್ತಿರುವಂತಹ ಅನಾರೋಗ್ಯದ ಸಮಸ್ಯೆಗಳು ಕೂಡ ದೂರವಾಗುತ್ತವೆ ಕ್ರಮೇಣವಾಗಿ ಆರೋಗ್ಯದಲ್ಲಿ ಸುಧಾರಣೆಗಳು ಕಂಡುಬರುತ್ತವೆ. ದೈಹಿಕ ಮತ್ತು ಮಾನಸಿಕವಾಗಿ ಉತ್ತಮ ಆರೋಗ್ಯದ ಪ್ರಯೋಜನವನ್ನು ಈ ಒಂದು ಸಮಯದಲ್ಲಿ ಪಡೆಯಬಹುದು. ಇನ್ನು ಯಾವುದಾದರೂ ವಿವಾದಗಳಿಗೆ ಒಳಗಾಗಿದ್ದರೆ ಅಥವಾ ಕೋಟು ಕಚೇರಿಯಲ್ಲಿ ವಿವಾದಗಳು ನಡೆಯುತ್ತಿದ್ದರೆ ಅಂತಹ ವಿವಾದಗಳು ಕೂಡ ಶೀಘ್ರವಾಗಿ ಬಗೆಹರಿಯುತ್ತವೆ. ಇನ್ನು ಕೌಟುಂಬಿಕವಾಗಿ ಇರುವಂತಹ ಸಮಸ್ಯೆಗಳು ಕೂಡ ಶೀಘ್ರವಾಗಿ ಬಗೆಹರಿಯಲಿದ್ದು ಒಟ್ಟಾರೆಯಾಗಿ ಈ ಒಂದು ಸಮಯದಲ್ಲಿ ವೃತ್ತಿ ಜೀವನ ಆರ್ಥಿಕ ಜೀವನ ಮತ್ತು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಸುಧಾರಣೆಗಳನ್ನು ಕಾಣಬಹುದು, ಇನ್ನು ಇಷ್ಟೆಲ್ಲಾ ಅನುಕೂಲತೆಯನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಮೇಷ ರಾಶಿ, ಮಿಥುನ ರಾಶಿ, ಕನ್ಯಾ ರಾಶಿ, ತುಲಾ ರಾಶಿ, ಧನಸು ರಾಶಿ ಮತ್ತು ಕುಂಭ ರಾಶಿ.

ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 9620799909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ 9620799909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 9620799909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 9620799909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 9620799909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here