ಸ್ವಸ್ತಿಕ್ ಚಿನ್ಹೆಯಿಂದ ಹೀಗೆ ಮಾಡಿದ್ರೆ ನೀವು ಕೋಟ್ಯಾಧಿಪತಿ ಆಗಬಹುದು

634

ಎಲ್ಲಾ ಧರ್ಮಗಳಿಗು ಒಂದೊಂದು ಅದರದೇ ಆದ ಶ್ರೇಷ್ಠವಾದ ಚಿಹ್ನೆಗಳಿವೆ. ಹಿಂದೂಗಳಲ್ಲಿ ಸ್ವಸ್ತಿಕ್ ಕ್ರಿಶ್ಚಿಯನ್ಗಳಲ್ಲಿ ಕ್ರಾಸ್ ರಷ್ಯಿಯನ್ಗಳಲ್ಲಿ ಕೀ ಪವಿತ್ರವಾದ ಚಿಹ್ನೆಗಳಾಗಿವೆ. ಹಿಂದೂಗಳ ಸ್ವಸ್ತಿಕ್ ಚಿಹ್ನೆಯು ಅದ್ಭುತ ವಾದ ನಿಗೂಢವಾದ ರಹಸ್ಯವನ್ನು ತನ್ನಲ್ಲಿ ಅಡಗಿಸಿಕೊಂಡಿವೆ. ಭಾರತ ದೇಶದಲ್ಲಿ ಹುಟ್ಟಿಕೊಂಡ ಈ ಸ್ವಸ್ತಿಕ್ ಚಿಹ್ನೆ ಗೆ ೬ ಸಾವಿರ ವರ್ಷದ ಇತಿಹಾಸವಿದೆ. ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620569954 ಸ್ವಸ್ತಿಕ್ ಚಿಹ್ನೆಯನ್ನು ಮನೆಯಲ್ಲಿ ಇಟ್ಟುಕೊಂಡರೆ ಮಾಡುವ ಎಲ್ಲಾ ಕೆಲಸಗಳು ಶುಭಪ್ರದವಾಗುತ್ತದೆ. ಈ ಸ್ವಸ್ತಿಕ್ ಚಿಹ್ನೆಯು ಶುಭ ಶಕ್ತಿಯನ್ನು ಪ್ರಸಾರ ಮಾಡುತ್ತವೆ. ಈ ಚಿಹ್ನೆಯನ್ನು ಯಾವುದೇ ಸ್ಥಳದಲ್ಲಿ ಇಟ್ಟರು ಸಹ ಅದರಿಂದ ಅಗೋಚರವಾದ ನಿಗೂಢ ಶಕ್ತಿಯು, ಶುಭ ಶಕ್ತಿಯು ಉತ್ಪತ್ತಿಯಾಗಿ ತನ್ನ ಸುತ್ತ ಪ್ರಸಾರ ಮಾಡುತ್ತದೆ. ಇದರಿಂದಾಗಿ ಆ ಸ್ಥಳದಲ್ಲಿ ಅಶುಭ ದೋಷಗಳು ನಿವಾರಣೆ ಆಗುತ್ತದೆ. ಇದರ ಅಪಾರವಾದ ಶಕ್ತಿ ಇಂದ ದೃಷ್ಟಿ ದೋಷವನ್ನು ನಿವಾರಿಸಬಹುದು. ನಕಾರಾತ್ಮಕ ಶಕ್ತಿಯನ್ನು ಸಕಾರಾತ್ಮಕ ಶಕ್ತಿಯಾಗಿ ಪರಿವರ್ತಿಸಬಹುದು.

ಈ ಸ್ವಸ್ತಿಕ್ ಚಿಹ್ನೆಯನ್ನು ಮನೆಯ ಮುಂಬಾಗಿಲಿಗೆ ಹಾಕಿದರೆ ರಸ್ತೆ ಕುತ್ತುಗಳು ನಿವಾರಣೆ ಆಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಸ್ವಸ್ತಿಕ್ ಚಿಹ್ನೆಯು ಗಣೇಶನ ಚಿಹ್ನೆಯಾಗಿದೆ. ಸ್ವಸ್ತಿಕ್ ಚಿಹ್ನೆಯು ಸಂಪತ್ತು ಮತ್ತು ಸಂಭ್ರದ್ಧಿಯ ಸಂಕೇತ. ಈ ಚಿಹ್ನೆಯ ಎಡ ಬದಿಯಲ್ಲಿ ಗಣೇಶ ಇರುವನೆಂದು ಸೂಚಿಸುತ್ತದೆ. ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620569954 ಹಳದಿ ಬಣ್ಣದ ಸ್ವಸ್ತಿಕ್ಅನ್ನು ಗೋಡೆಯಲ್ಲಿ ಉತ್ತರ ಭಾಗಕ್ಕೆ ರಚಿಸಿದರೆ ಅಂದರೆ ಸ್ವಸ್ತಿಕ್ಅನ್ನು ಅರಿಷಿನದಲ್ಲಿ ಬರೆದರೆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ. ಮಂಗಳಕಾರ್ಯ ಮಾಡುವಾಗ ಕೆಂಪು ಬಣ್ಣದ ಸ್ವಸ್ತಿಕ್ ಬರೆಯುವುದು ಶುಭಕರ. ಕುಂಕುಮ ಅಥವಾ ರಂಗೋಲಿಯಿಂದ ಮನೆಯ ಹೊರ ಭಾಗದಲ್ಲಿ ಅಂದರೆ ಮನೆಯ ಅಂಗಳದಲ್ಲಿ ಅಂದರೆ ಮನೆಯ ಪ್ರವೇಶ ದ್ವಾರದಲ್ಲಿ  ಸ್ವಸ್ತಿಕ್ ಚಿಹ್ನೆಯನ್ನು ಬರೆದರೆ ಶುಭ ಎಂದು ಹೇಳಲಾಗುತ್ತದೆ. ಇದರಿಂದ ಗಣೇಶನು ಸಂತೃಪ್ತನಾಗುತ್ತನೆ. ಸ್ವಸ್ತಿಕ್ ಲಾಂಛನವು ಮನೆಯ ಸುತ್ತಲಿನ ಜಾಗವನ್ನು ದುಷ್ಟ ಶಕ್ತಿಗಳಿಂದ ರಕ್ಷಿಸುತ್ತದೆ. ಸ್ವಸ್ತಿಕ್ ಚಿಹ್ನೆಯು ಅದ್ಭುತವಾದ ಶಕ್ತಿಯನ್ನು ಹೊಂದಿವೆ.

ಕೆಲವರು ಮನೆಯ ಬಾಗಿಲಿಗು ಸಹ ಸ್ವಸ್ತಿಕ್ ಚಿಹ್ನೆ ಹೊಂದಿರುವ ತೊರಣವನ್ನು ಹಾಕುತ್ತಾರೆ. ಇದರಿಂದ ಮನೆಯ ಮೇಲೆ ಕೆಟ್ಟ ದೃಷ್ಟಿ ಬೀಳುವುದಿಲ್ಲ ಹಾಗೂ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ. ಗಣೇಶನ ಮುಂದೆ ಸ್ವಸ್ತಿಕ್ ಚಿಹ್ನೆಯ ರಂಗೋಲಿಯನ್ನು ಹಾಕಿದರೆ ಗಣೇಶನು ಸಂತ್ರಪ್ತನಾಗುತ್ತಾನೆ. ಸ್ವಸ್ತಿಕ್ ಚಿಹ್ನೆಯು ಸಾವಿರಾರು ವರ್ಷಗಳಿಂದಲೂ ಅದ್ಭುತವಾದ ಮಹಿಮೆಯನ್ನು ಹೊಂದಿವೆ. ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 962056995 4ಯಾವುದೇ ಪೂಜೆ, ಪುನಸ್ಕಾರಗಳಲ್ಲಿ ಹೆಚ್ಚಾಗಿ ಸ್ವಸ್ತಿಕ್ ಚಿಹ್ನೆಯ ರಂಗೋಲಿಯನ್ನೇ ಹಾಕುತ್ತಾರೆ. ಹೀಗೆ ಮಾಡುವುದರಿಂದ ಪೂಜೆಯ ಹೆಚ್ಚಿನ ಫಲ ದೊರೆಯುತ್ತದೆ. ಸ್ವಸ್ತಿಕ್ ಚಿಹ್ನೆಯ ಶಕ್ತಿಯಿಂದ ಆರೋಗ್ಯದ ಸಮತೋಲನವನ್ನು ಕಾಯ್ದು ಕೊಳ್ಳಬಹುದು. ಮನಸ್ಸಿಗೆ ನೆಮ್ಮದಿ ದೊರಕುತ್ತದೆ. ದೇಹ ಹಾಗೂ ಮನಸ್ಸಿನ ಸಮತೋಲನ ಕಾಯ್ದು ಕೊಳ್ಳಬಹುದು. ಸ್ವಸ್ತಿಕ್ ಹಿಂದೂ ಧರ್ಮದ ಒಂದು ಶ್ರೇಷ್ಠವಾದ ಸಂಕೇತ. ಈಗ ಸ್ವಸ್ತಿಕ್ ಚಿಹ್ನೆಯ ರಂಗೋಲಿ ಹಾಕುವ ಸಾಧನವು ಸಹ ಮಾರುಕಟ್ಟೆಗೆ ಬಂದಿವೆ. ಆದರಿಂದ ಎಲ್ಲರ ಮನೆಯಲ್ಲೂ ದಿನವೂ ಸ್ವಸ್ತಿಕ್ ಚಿಹ್ನೆಯ ರಂಗೋಲಿಯೇ  ಹೆಚ್ಚಾಗಿ ಕಂಡುಬರುತ್ತದೆ.

ಮನೆಗೆ ದೃಷ್ಟಿ ಬೀಳಬಾರದು ಎಂದು ಎಲ್ಲರೂ ಮನೆಯ ಬಾಗಿಲಿಗೆ ತೋರಣವಾಗಿ ಸ್ವಸ್ತಿಕ್ ಚಿಹ್ನೆಯ ತೋರಣ ಹಾಕಿಕೊಳ್ಳುತ್ತಾರೆ. ಸ್ವಸ್ತಿಕ್ ಚಿಹ್ನೆಗೆ ಅಪಾರವಾದ ಮಹತ್ವವಿದೆ. ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ 9620569954 ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ.

LEAVE A REPLY

Please enter your comment!
Please enter your name here