ಸನಾತನ ಹಿಂದೂ ಧರ್ಮ ಏಕೆ ತುಂಬಾ ವಿಶೇಷ ಇದರಲ್ಲಿ ಅಂತಹುದು ಏನ್ ಇದೆ ಗೊತ್ತೇ

625

ನಮಸ್ಕಾರ ಪ್ರಿಯ ಸ್ನೇಹಿತರೆ ಹಿಂದೂ ಧರ್ಮ, ಹಿಂದೂ ಶಾಸ್ತ್ರದ ಬಗ್ಗೆ ತಿಳಿಯುವುದಾದರೆ. ಹಿಂದೂ ಧರ್ಮ ಜಗತ್ತಿನ ಪ್ರಮುಖ ಧರ್ಮದಲ್ಲಿ ಒಂದು. ಇತರೆ ಎಲ್ಲಾ ಧರ್ಮಗಳಿಂದ ಪ್ರಾಚೀನವಾದದ್ದು ಭಾರತ ದೇಶ ಹಿಂದೂ ಧರ್ಮದ ತವರು ಮನೆಯಾಗಿದೆ. ಹಾಗಾಗಿ ಈ ದೇಶಕ್ಕೆ ಹಿಂದುಸ್ತಾನ ಎಂಬ ಹೆಸರು ಬಂದಿದೆ. ಜಗತ್ತಿನಲ್ಲಿ ಇರುವ ಇತರೆ ಧರ್ಮಕ್ಕಿಂತ ಹಿಂದೂ ಧರ್ಮ ಪ್ರಸಿದ್ಧ. ಬೇರೆ ಬೇರೆ ಧರ್ಮವನ್ನು ಮಹಾಪುರುಷರು ಸ್ಥಾಪನೆ ಮಾಡಿದ್ದರೆ ಆದರೆ ಹಿಂದೂ ಧರ್ಮವನ್ನು ಯಾರು ಸ್ಥಾಪನೆ ಮಾಡಿಲ್ಲ. ಆದ್ದರಿಂದ ಹಿಂದೂ ಧರ್ಮ ಪವಿತ್ರವಾದ ಧರ್ಮವಾಗಿದೆ ಇದನ್ನು ಸನಾತನ ಧರ್ಮ ಎಂದು ಕೂಡ ಕರೆಯುತ್ತಾರೆ. ಹಿಂದುಗಳು ತನ್ನದೇ ಆದ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದ್ದಾರೆ ಅದೇ ರೀತಿಯಲ್ಲಿ ನಾವು ಕೆಲವು ಸಂಪ್ರದಾಯವನ್ನು ಆಚರಿಸುವುದರಿಂದ ನಾವು ಹಿಂದುಗಳು ಎಂದು ಕಾಣುತ್ತೇವೆ. ಹಿಂದುಗಳ ನಿಜವಾದ ಹಿಂದಿನ ಹೆಸರು ಆರ್ಯರು,  ಕೆಲವರು ಹೇಳುತ್ತಾರೆ ಹಿಂದೂ ಧರ್ಮವೂ  ಸಿಂಧು ಎಂಬ ಪದದಿಂದ ಬಂದಿದೆ ಎಂದು ಹೇಳುತ್ತಾರೆ.

ಹಿಂದಿನ ಕಾಲದಲ್ಲಿ ಪಾರ್ಸಿಗಳು ಸಿಂಧು ನದಿಯ ಪೂರ್ವಕ್ಕೆ ಇದ್ದ ಜನರನ್ನು ಸಿಂಧುಗಳು ಎಂದು ಕರೆದರು ನಂತರ ಅದು ಬಳಕೆಯನ್ನು ಹಿಂದು ಆಯಿತು ಎಂದು ಹೇಳುತ್ತಾರೆ. ಈ ಜನಾಂಗ ಯಾವ ಧರ್ಮವನ್ನು ಅನುಸರಿಸುತ್ತಾರೋ ಅದನ್ನು ಹಿಂದೂ ಧರ್ಮ ಎಂದು ಕರೆಯುತ್ತಾರೆ. ಕಾರಣ ಹಿಂದುಗಳು ದೈವ  ಭಕ್ತರು, ಶಾಸ್ತ್ರ, ಪುರಾಣ, ಪುಣ್ಯ ಕಥೆ, ದೇವರು ಮುಂತಾದವರನ್ನ ನಂಬಿದವರು. ಹಿಂದುಗಳು ಎಂದು ಪರಿಚಯ ವಾಗುವುದೇ ಅವರ ದೇವತೆ ಆರಾಧನೆಗಳೇ ಆಗಿರುತ್ತದೆ.  ಹಿಂದುಗಳು ಯಜ್ಞ ಯಾಗಾದಿಗಳಾದಲ್ಲಿ, ಲಗ್ನ ಮುಹೂರ್ತಗಳಲ್ಲಿ, ಪೂಜೆ ಪುನಸ್ಕಾರಗಳಲ್ಲಾಗಲಿ, ಮನೆ ನಿರ್ಮಿಸುವುದರ ಆಗಲಿ, ಮನೆ ಪ್ರವೇಶಿಸುವುದಾಗಲಿ ಮಾಡುವ ಮುಂಚೆ ಶಾಸ್ತ್ರೋತ್ತರವಾಗಿ ಅನುಸರಿಸಬೇಕಾದ ವಿಧಿ ವಿಧಾನಗಳನ್ನು ಪೂರೈಸಿ ಗೃಹಪ್ರವೇಶ ಮಾಡುತ್ತಾ ಬಂದಿದ್ದಾರೆ.

ಮನೆಯನ್ನು ನಿರ್ಮಾಣ ಮಾಡಿದರೆ ಆ ಮನೆಯೊಳಗೆ ಶುಭ ಕಾರ್ಯ ನಡೆದರೆ ಮಾತ್ರ ಸಂತೋಷದಿಂದ ಜೀವನ ನಡೆಸಲು ಸಾಧ್ಯ ಎಂಬುದು ಹಿಂದಿನ ಕಾಲದಿಂದಲೂ ನಡೆದು ಬಂದ ಸಾಂಪ್ರದಾಯವಾಗಿದೆ ಈ ರೀತಿ ಮಾಡಿದರೆ ಅವರಿಗೆ ನೆಮ್ಮದಿ, ಸಂತೋಷ ದೊರಕುತ್ತದೆ. ಹಿಂದುಗಳಿಗೆ ಹಲವಾರು ಶಾಸ್ತ್ರಗಳಿವೆ ಎಲ್ಲವೂ ಅಷ್ಟೇ ಪುರಾತನ ಹಾಗೂ ವಿಶಾಲ ಹಿಂದುಗಳಾದ ನಾವು ಗೃಹ ನಿರ್ಮಾಣ ಮಾಡಬೇಕಾದರೆ ಮತ್ತು ಶಂಕುಸ್ಥಾಪನೆ ಮಾಡಬೇಕಾದರೆ, ಗೃಹಪ್ರವೇಶ ಆಗಬೇಕಾದರೆ ಎಲ್ಲಕ್ಕೂ ಶಾಸ್ತ್ರ ಬೇಕು ಲಗ್ನ ಮುಹೂರ್ತ ಬೇಕು, ಪೂಜೆ ಮಾಡುವಾಗ ದೈವಿಕರು ಬೇಕು. ಪರ್ವಕಾಲವೂ ಬೇಕು ಎಲ್ಲವನ್ನು ಶಾಸ್ತ್ರಗಳಿಗೆ ಅನುಸಾರವಾಗಿ ಮಾಡಿ ಮನೆಯಲ್ಲಿ ವಾಸಿಸಲು ಪ್ರಾರಂಭ ಮಾಡುತ್ತೇವೆ. ಹೀಗೆ ಹಿಂದೂ ಧರ್ಮದಲ್ಲಿ ಶಾಸ್ತ್ರಗಳು ಬಹಳ ಮುಖ್ಯವಾಗಿವೆ. ಈ ಶಾಸ್ತ್ರವನ್ನು ಅನುಸರಿಸುವವರು ಹಿಂದುಗಳಾಗಿರುತ್ತಾರೆ. ಹಿಂದಿನ ಕಾಲದಿಂದಲೂ ನಡೆದು ಬಂದ ಸಾಂಪ್ರದಾಯವಾಗಿದೆ ಆದ್ದರಿಂದ ಅದನ್ನು ನಾವು ಮುನ್ನಡೆಸಿಕೊಂಡು ಹೋಗಬೇಕು. ಎಲ್ಲಾ ಧರ್ಮಗಳಿಗಿಂತ ಹಿಂದೂ ಧರ್ಮ ಪವಿತ್ರ ಶ್ರೇಷ್ಠವಾಗಿದೆ ಎಂದು ತಿಳಿಯಲಾಗಿದೆ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ 9620569954 ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ.

LEAVE A REPLY

Please enter your comment!
Please enter your name here