ನದಿಯಾಗಿದ್ದ ಸರಸ್ವತಿ ವಾಗ್ದೇವಿ ಆದದ್ದು ಹೇಗೆ? ಸರಸ್ವತಿಯ ಸೃಷ್ಟಿಯ ರಹಸ್ಯ ಇಲ್ಲಿದೆ.

619

ನಮಸ್ಕಾರ ಪ್ರಿಯ ಸ್ನೇಹಿತರೆ ಭಾರತೀಯ ಸಂಸ್ಕೃತಿಯಲ್ಲಿ ಸರಸ್ವತಿಯ ಪಾತ್ರ ಅತ್ಯಂತ ಮಹತ್ವವಾದದ್ದು. ಸೃಷ್ಟಿಕರ್ತನಾದ ಬ್ರಹ್ಮನ ಪತ್ನಿ ಹಾಗೂ ಅವನ ಶಕ್ತಿಯೇ ಸರಸ್ವತಿ ನದಿ, ನದಿ ದೇವತೆ, ಶಾರದೆ, ವಾಗ್ದೇವಿ, ವಿದ್ಯಾದಿದೇವತೆ, ಜ್ಞಾನ ದೇವತೆ ಹೀಗೆ ಹಲವಾರು ಸ್ವರೂಪಗಳಲ್ಲಿ ಸರಸ್ವತಿಯ ಪರಿಚಯವು ಕಾಣಬಹುದು. ಬ್ರಹ್ಮನ ಮಗಳಾದಂತಹ,ಬ್ರಹ್ಮನು ಸೃಷ್ಟಿಸಿದ ವೇದಗಳ  ಅಧಿದೇವತೆಯೆಂದು, ವೇದ ಮಾತೆ ಎಂದು ಸರಸ್ವತಿಯನ್ನು ಕರೆಯಲಾಗಿದೆ. ಬ್ರಹ್ಮನ ಮಗಳು ಎಂಬ ಪರಿಕಲ್ಪನೆ ಮೀರಿ ಸರಸ್ವತಿಗೆ ಬ್ರಹ್ಮನ ಶಕ್ತಿ ಎಂಬ ಸ್ವರೂಪ ತಿಳಿದು ಬಂದಿದೆ. ಸರಸ್ವತಿ ಎಂದರೆ ಸಾಮಾನ್ಯವಾಗಿ ನಮ್ಮ ಕಣ್ಣು ಮುಂದೆ ನಿಲ್ಲುವ ರೂಪ ಎಂದರೆ ಚತುರ್ಭುಜಗಳು,ಎರಡು ಕೈಯಲ್ಲಿ ವೀಣೆ, ಇನ್ನೊಂದರಲ್ಲಿ ಅಕ್ಷಾಮಾಲೆ, ನಾಲ್ಕನೇ ಕೈಯಲ್ಲಿ ಪುಸ್ತಕ, ಬಿಳಿ ತಾವರೆ ಅಥವಾ ಬಂಡೆಯ ಮೇಲೆ ಅಸ್ತಿ ಯಾಗಿರುವ ಶ್ವೇತ ವಸ್ತ ಧಾರಿಣಿ. ಬೌದ್ಧ ಧರ್ಮದಲ್ಲಿ ಸರಸ್ವತಿಯ ಆದಿ ಬುದ್ಧನ ಹಲ್ಲುಗಳಿಂದ, ಜೈನ ಧರ್ಮದಲ್ಲಿ ಆದಿಜೀನರ ಮುಖದಿಂದಲೂ, ಹಿಂದೂ ಧರ್ಮದಲ್ಲಿ ಆದಿ ಬ್ರಹ್ಮನ ನಾಲಿಗೆ ಅಥವಾ ಮುಖದಿಂದಲೂ ಸೃಷ್ಟಿಯಾಗಿದ್ದಾಳೆ ಎನ್ನಲಾಗಿದೆ.

ಸರಸ್ವತಿಯ ಜನನ ಸ್ಥಾನ ವಾಕ್ ಎಂದರೆ ಮಾತು ಜನಿಸುವ ಸ್ಥಳವೇ ಆಗಿದೆ. ಆದ್ದರಿಂದ ಸರಸ್ವತಿಯ ವಾಗ್ದೇವಿಯ ಸ್ವರೂಪ ಮತ್ತು ಧರ್ಮಗಳಿಗೂ ಸ್ವೀಕೃತವಾಗಿದೆ. ಜನ ಉಪಯೋಗಿಯಾದ ಸರಸ್ವತಿ ನದಿಯು ದೈವತೇ ಏರಿದ ಪರಿಣಾಮವಾಗಿ ನದಿ ದೇವತೆಯಾಗಿ ಆರಾಧನೆಗೆ ಒಳಗಾಗುತ್ತಾಳೆ. ತನ್ನ ಹರಿಯುವ ಪಾತ್ರವನ್ನ ಬದಲಾಯಿಸುವ ನದಿಯಂತೆ, ನದಿಯಾಗಿದ್ದ ಸರಸ್ವತಿಯು ತನ್ನ ಪಾತ್ರವನ್ನು ಬದಲಾಯಿಸಿ ವಾಗ್ದೇವಿಯಾಗಿದ್ದು ನಂತರ ದಿನಗಳಲ್ಲಿ ವಿದ್ಯಾದೇವತೆ,ಸಾಹಿತ್ಯ ದೇವತೆ, ಸಕಲಕಲ ದೇವತೆಯಾಗಿ ಭಾರತೀಯರ ಜನರ ಮನಸ್ಸಿನಲ್ಲಿ ನೆಲೆಯಾಗಿದ್ದಾಳೆ.  ಸಂಸ್ಕೃತದಲ್ಲಿ ಕವಿಗಳು ತಮ್ಮ ಕಾವ್ಯದಲ್ಲಿ ಸರಸ್ವತಿಯನ್ನು ನದಿಯಾಗಿ ಸೂಚಿಸಿದ್ದರು. ವಾಗ್ದೇವಿಯಾಗಿ ಹೆಚ್ಚು ಪ್ರಚಲಿತದಲ್ಲಿ ಇದ್ದಾಳೆ. ಚತುರ್ವೇದದಲ್ಲಿ ಅತ್ಯಂತ ಪ್ರಾಚೀನವಾದ ವೇದ ಋಗ್ವೇದ,ಕ್ರಿಸ್ತಪೂರ್ವ ಸುಮಾರು ಮೂರು ಸಾವಿರದ 500 ವರ್ಷಗಳಿಂದ ಸುಧೀರ್ಘ ಪ್ರಾಚೀನತೆ ಋಗ್ವೇದಕ್ಕೆ ಇದೆ. ಸರಸ್ವತಿಯ ಮೂಲ ಸ್ವರೂಪವನ್ನು ಅರಿಯುವಲ್ಲಿ ಇವರು ಅತ್ಯಂತ ಪ್ರಾಚೀನವಾದದ್ದು, ಅಧಿಕೃತವೂ ಅದ ಆಕಾರವು ಋಗ್ವೇದಾಗಿದೆ.  ಇದರಲ್ಲಿ ಸರಸ್ವತಿ ಪ್ರಧಾನ ದೇವತೆಯಾಗಿ ನೆಲೆಸಿದ್ದಾಳೆ. ಋಗ್ವೇದದಲ್ಲಿ 99 ನದಿಗಳ ಬಗ್ಗೆ ಉಲ್ಲೇಖವಿದೆ.

ಈ ಪೈಕಿ 31 ನದಿಗಳಿಗೆ ಪ್ರತ್ಯೇಕ ಹೆಸರುಗಳಿವೆ. 25 ನದಿಗಳ ಬಗ್ಗೆ ಸೂತ್ರವಿದೆ.  ಋಗ್ವೇದದಲ್ಲಿ 65 ಬಾರಿ ಸರಸ್ವತಿ ನದಿಯ ಬಗ್ಗೆ ಉಲ್ಲೇಖವಿದೆ.  ಇಂದ್ರ, ಅಗ್ನಿ, ರುದ್ರ, ವಿಷ್ಣು ಮೊದಲಾದ ಪ್ರಧಾನ ದೇವತೆಗಳ ಜೊತೆಯಲ್ಲಿ ಸರಸ್ವತಿಯು ನೆಲೆಸಿದ್ದಾಳೆ. ಸರಸ್ವತಿ ನದಿಯ ಬಹುಪಾಲು ಪಾತ್ರ ರಾಜಸ್ಥಾನದಲ್ಲಿ ಇದೆ. ಮೇಲೆ ಬತ್ತಿದಂತೆ ಕಂಡರೂ ಒಳಗೆ ನೀರು ನಿಂತಿದೆ ಎಂದು ಹೇಳಲಾಗಿದೆ. ಹಿಮಾಲಯದ ಮೂಲ ನೀರು ಸರಸ್ವತಿಯ ನದಿಯ ರೂಪವಾಗಿ ಹರಿಯಲಾಗುತ್ತಿದೆ ಎನ್ನಲಾಗಿದೆ. ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ.

LEAVE A REPLY

Please enter your comment!
Please enter your name here