2023 ರಲ್ಲಿ ಮೇಷ ರಾಶಿಯವರ ರಾಶಿ ಭವಿಷ್ಯ ಹೇಗಿರುತ್ತದೆ ಯಾವ ಕ್ಷೇತ್ರದಲ್ಲಿ ಪ್ರಗತಿ ಮತ್ತು ಹಿನ್ನಡೆ.

629

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ರಾಶಿ ನಕ್ಷತ್ರ ಗ್ರಹಗಳ ಪ್ರಭಾವಕ್ಕೆ ಒಳಗಾಗಿರುವುದರಿಂದ ಗ್ರಹಗಳ ಚಲನೆ ಸ್ಥಾನ ಬದಲಾವಣೆ ಕಾಲಕ್ಕೆ ನಡೆಯುತ್ತಿರುವ ಹಾಗೆ ಇವರ ಜೀವನದಲ್ಲಿಯೂ ಕೂಡ ಸಾಕಷ್ಟು ಬದಲಾವಣೆಗಳು ಕಂಡುಬರುತ್ತದೆ ಹಾಗಾಗಿ ಜೋತಿಷ್ಯ ಶಾಸ್ತ್ರದಲ್ಲಿ ರಾಶಿಗೆ ಅನುಗುಣವಾಗಿ ನಾವು ಈ ಒಂದು ವರ್ಷ ಅಥವಾ ಭವಿಷ್ಯದಲ್ಲಿ ಅವರ ಜೀವನ ಯಾವ ರೀತಿಯಾಗಿ ಇರುತ್ತದೆ ಎನ್ನುವುದನ್ನು ಊಹಿಸಬಹುದು. ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620799909 ಅದೇ ರೀತಿಯಾಗಿ 2023 ಹೊಸ ವರ್ಷ ಮೇಷ ರಾಶಿಯವರಿಗೆ ಯಾವ ರೀತಿಯಾಗಿ ಇರುತ್ತದೆ, ವೃತ್ತಿ ಮತ್ತು ಆರ್ಥಿಕ ಜೀವನದಲ್ಲಿ ಯಾವ ರೀತಿಯಾಗಿ ಬದಲಾವಣೆಗಳು ಕಂಡುಬರುತ್ತದೆ ವಯಕ್ತಿಕ ಜೀವನ ಯಾವ ರೀತಿಯಾಗಿ ಇರುತ್ತದೆ ಎಂದು ನೋಡೋಣ. ವರ್ಷದ ಆರಂಭದಲ್ಲಿ ಶನಿಯು ಜನವರಿ 17 ರಂದು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ ಮತ್ತು ತನ್ನ ಲಾಭದಾಯಕ ಸ್ಥಾನದಿಂದ ಸಾಗುತ್ತಾನೆ.

ವರ್ಷದ ಮಧ್ಯದಲ್ಲಿ, ಗುರುವು ಮೇಷ ರಾಶಿಯಲ್ಲಿ ಏಪ್ರಿಲ್ 22ರಂದು ಸಂಕ್ರಮಿಸುತ್ತಾನೆ ಮತ್ತು ನಿಮ್ಮ ಲಗ್ನದಲ್ಲಿ ಉಳಿಯುತ್ತಾನೆ ಮತ್ತು ವರ್ಷದ ದ್ವಿತೀಯಾರ್ಧದಲ್ಲಿ, ರಾಹು ಮೀನವನ್ನು ಪ್ರವೇಶಿಸುತ್ತಾನೆ ಮತ್ತು ಕೇತು ಅಕ್ಟೋಬರ್ 30ರಂದು ಕನ್ಯಾರಾಶಿಗೆ ಪ್ರವೇಶಿಸುತ್ತಾನೆ. ಈ ಗ್ರಹಗಳ ಚಲನೆಯಿಂದಾಗಿ ಮೇಷ ರಾಶಿಯವರಿಗೆ ಈ ವರ್ಷ ಬಹಳ ಅನುಕೂಲಕರವಾಗಿ ಇರುತ್ತದೆ ಮೊದಲನೆಯದಾಗಿ ವೃತ್ತಿ ಜೀವನದಲ್ಲಿ ನೋಡುವುದಾದರೆ ವರ್ಷದ ಮೂರು ತಿಂಗಳಿನಲ್ಲಿ ನಿಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಏರಿಳಿತಗಳು ಕಂಡುಬರುತ್ತವೆ, ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620799909 ನಿರೀಕ್ಷಿಸಿದ ಫಲಿತಾಂಶವನ್ನು ಪಡೆಯಲು ಅಗತ್ಯತೆಗಿಂತ ಹೆಚ್ಚು ಶ್ರಮವನ್ನು ಪಡಬೇಕಾಗುತ್ತದೆ ಆದರೆ ಏಪ್ರಿಲ್ ತಿಂಗಳಿನ ನಂತರ ನಿಮ್ಮ ಒಂದು ಅದೃಷ್ಟವೇ ಬದಲಾಗುತ್ತದೆ ಯಾವುದೇ ರೀತಿಯ ಪ್ರಯತ್ನಕ್ಕೆ ಕೈ ಹಾಕಿದರೂ ಕೂಡ ಅದರಲ್ಲಿ ಉತ್ತಮವಾದ ವಿಶ್ವಾಸವನ್ನು ಕಾಣುತ್ತೀರಿ ಅದರಲ್ಲೂ ಕೂಡ ವರ್ಷದ ಕೊನೆಯ ಮೂರು ತಿಂಗಳು ನಿಮ್ಮ ದೊಡ್ಡ ಸಾಧನೆಗೆ ನಾಂದಿಯಾಗುತ್ತದೆ.

ಇನ್ನು ಆರ್ಥಿಕವಾಗಿ ನೋಡುವುದಾದರೆ ಮೇಷ ರಾಶಿಯವರಿಗೆ ಈ ಒಂದು ವರ್ಷದಲ್ಲಿ ನಿಮ್ಮ ಒಂದು ಆರ್ಥಿಕ ಪರಿಸ್ಥಿತಿ ಸಾಧಾರಣವಾಗಿಯೇ ಇರುತ್ತದೆ ಹೆಚ್ಚು ಪ್ರಗತಿಗಳು ಕಂಡುಬರುವುದಿಲ್ಲ ಹಾಗಾಗಿ ನೀವು ವರ್ಷದ ಆರಂಭದಲ್ಲಿ ಯಾವುದೇ ಕಾರಣಕ್ಕೂ ಸಾಲವನ್ನು ತೆಗೆದುಕೊಳ್ಳಬೇಡಿ ಇದರಿಂದ ಸಂಕಷ್ಟಗಳು ಹೆಚ್ಚಾಗುತ್ತವೆ ಇನ್ನು ವರ್ಷದ ಮಧ್ಯಾಂತರದಲ್ಲಿ ನಿಮಗೆ ಸಾಲವನ್ನು ತೀರಿಸುವಂತಹ ಅವಕಾಶಗಳು ಕೂಡ ಸಿಗುತ್ತದೆ ಸ್ವಲ್ಪ ಮಟ್ಟಿಗೆ ಹಣವನ್ನು ಕೂಡ ಉಳಿತಾಯ ಮಾಡಬಹುದು ಆದಷ್ಟು ಅನಾ ಅಗತ್ಯ ಖರ್ಚುಗಳನ್ನು ಕಡಿಮೆ ಮಾಡಿ.ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620799909 ಮೇಷ ರಾಶಿಯವರಿಗೆ ಏಪ್ರಿಲ್ ತಿಂಗಳಿನವರೆಗೂ ಕೂಡ ವೈವಾಹಿಕ ಜೀವನದಲ್ಲಿ ಸಾಮಾನ್ಯವಾಗಿಯೇ ಇರುತ್ತದೆ ಕಲಹಗಳು ಜಗಳಗಳು ಸಂಭವಿಸಬಹುದು ಆದರೆ ಏಪ್ರಿಲ್ ತಿಂಗಳಿನ ನಂತರ ಗುರು ನಿಮಗೆ ಉತ್ತಮವಾಗಿ ಬರುವುದರಿಂದ ಏಪ್ರಿಲ್ ನಂತರ ನಿಮ್ಮ ವೈವಾಹಿಕ ಜೀವನ ಬಹಳ ಉತ್ತಮವಾಗಿ ಇರುತ್ತದೆ ಗಂಡ ಹೆಂಡತಿಯ ನಡುವೆ ಇರುವಂತಹ ಮನಸ್ತಾಪಗಳು ಕೂಡ ಈ ಒಂದು ಸಮಯದಲ್ಲಿ ಬಗೆಹರಿಯುತ್ತವೆ ಇನ್ನು ಕಂಕಣ ಭಾಗ್ಯದ ನಿರೀಕ್ಷೆಯಲ್ಲಿ ಇರುವವರೆಗೂ ಕೂಡ ಈ ಒಂದು ಸಮಯದಲ್ಲಿ ಕಂಕಣ ಭಾಗ್ಯ ಕೂಡಿ ಬರಲಿದ್ದು ಮೇಷ ರಾಶಿಯವರಿಗೆ ಸಂತಾನ ಫಲ ಪ್ರಾಪ್ತಿಯಾಗುತ್ತದೆ.

ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 9620799909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ 9620799909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 9620799909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 9620799909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 9620799909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here