ಮನೆಯಲ್ಲಿರುವ ವಸ್ತುಗಳಿಂದ ವಾಸ್ತುದೋಷ ಪರಿಹಾರ ಮಾಡಿಕೊಳ್ಳಬಹುದು.

637

ನಮಸ್ಕಾರ ಪ್ರಿಯ ಸ್ನೇಹಿತರೆ ಮನೆಯನ್ನು ಎಲ್ಲರೂ ತಮ್ಮ ಕನಸುಗಳ ರೀತಿಯಲ್ಲಿ ನಿರ್ಮಿಸಿಕೊಂಡಿರುತ್ತಾರೆ. ಮನೆಯನ್ನು ಎಷ್ಟೇ ಕಷ್ಟಪಟ್ಟು ಸುಂದರವಾಗಿ ನಿರ್ಮಿಸಿದರು ಕೂಡ ಕೆಲವು ವಾಸ್ತುದೋಷ ಇದ್ದೇ ಇರುತ್ತದೆ. ವಾಸ್ತುದೋಷ ಹೋಗಲಾಡಿಸಲು ಹೆಚ್ಚು ಹಣ ಖರ್ಚು ಮಾಡದೆ ಮನೆಯಲ್ಲಿರುವ ವಸ್ತುಗಳಿಂದಲೇ ವಾಸ್ತು ದೋಷ ನಿವಾರಿಸಬಹುದು. ನಿಮ್ಮ ಕನಸಿನ ಮನೆ ನಮ್ಮ ಜೀವನವನ್ನು ಸಾಗಿಸಲು  ಒಂದು ಮನೆ ನಿರ್ಮಿಸುವುದು ಅಗತ್ಯ. ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620799909 ಉದ್ಯಮ ಕಚೇರಿ ಎಂದರೆ ವಾಸ್ತು ಎಂಬ ಪರಿಕಲ್ಪನೆ ಮನಸ್ಸಿಗೆ ಬರದೇ ಇರಬಹುದು, ವಾಸ್ತು ಸರಿಯಾಗಿ ಇದ್ದರೆ ಮನೆಯಲ್ಲಿ ನೆಮ್ಮದಿ, ಉದ್ಯೋಗದಲ್ಲಿ ಪ್ರಶಂಸೆ ಸಿಗುತ್ತದೆ ಎಂದು ನಂಬಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಬಾಡಿಗೆ ಮನೆಯನ್ನ, ಕಚೇರಿಯನ್ನು ಜನರು ಕೊಂಡುಕೊಳ್ಳುತ್ತಲೇ ಇದ್ದಾರೆ. ಇಲ್ಲಿ ನಾವು ನಮಗೆ ಅನುಕೂಲಕ್ಕೆ ತಕ್ಕಂತೆ ವಾಸ್ತುವನ್ನ ಬಯಸಲು ಸಾಧ್ಯವಿಲ್ಲ. ಆದರೆ ವಾಸ್ತು ಸರಿ ಇಲ್ಲದೆ ಇದ್ದರೆ ನೆಮ್ಮದಿಯಾಗಿ ಇರಲು ಸಾಧ್ಯವಿಲ್ಲ. ವಾಸ್ತು ದೋಷದಲ್ಲಿ ಕೆಲವು ನಿಯಮ ಹೊಂದಿದೆ ಅವುಗಳೆಂದರೆ ಪ್ರವೇಶ ದ್ವಾರದಲ್ಲಿ ಕುದುರೆಗಾಲವನ್ನು ಇರಿಸುವುದು ಉತ್ತಮ. ಈ ಕುದುರೆಗಾಲ ಇಡುವುದರಿಂದ ಶುಭವಾಗುತ್ತದೆ.

ಇದು ಆರ್ಥಿಕವಾದ ಸಮೃದ್ಧಿ, ಸಂಪತ್ತು ಅದೃಷ್ಟದ ಸಂಕೇತವು ಕೂಡ ಹೌದು. ಕುದುರೆಗಾಲ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಇದನ್ನು ಮುಖ್ಯ ದ್ವಾರದಲ್ಲಿ ಇರಿಸುವುದು ಇನ್ನೂ ಯೋಗ್ಯ. ಕುದುರೆಮುಖವನ್ನ ಕೆಳಮುಖವಾಗಿ ಹಾಕಬಾರದು, ಇದರಿಂದ ದುಷ್ಟ ಶಕ್ತಿ ಮತ್ತು ಋಣಾತ್ಮಕ ಶಕ್ತಿಯನ್ನು ಸೆಳೆಯುತ್ತದೆ, ಇದು ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620799909 ವಾಸ್ತು ದೋಷವನ್ನು ನಿವಾರಿಸಬೇಕಾದರೆ ಕನ್ನಡಿಯನ್ನು ಸರಿಯಾದ ದಿಕ್ಕಿನಲ್ಲಿ ಇಡಬೇಕು. ಕನ್ನಡಿಯನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಇದರಿಂದ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಮನೆಯ ಮುಖ್ಯ ದ್ವಾರದ ಮುಂದೆ ಎಂದೂ ಕನ್ನಡಿಯನ್ನು ಹಾಕಬಾರದು ಇದರಿಂದ ಪರಿಣಾಮ ಉಂಟಾಗುತ್ತದೆ. ನೀವು ಮಲಗುವ ಕೋಣೆ ಎಲ್ಲೂ ಕೂಡ ಕನ್ನಡಿಯನ್ನು ಹಾಕಬಾರದು ಹಾಕಿದರು ಕೂಡ ನಿಮ್ಮ ಹಾಸಿಗೆಯ ಪ್ರತಿಬಿಂಬ ಅದರಲ್ಲಿ ಕಾಣಬಾರದು. ಈಜುಕೊಳ  ಪಶ್ಚಿಮ, ನೈರುತ್ಯ, ದಕ್ಷಿಣ ದಿಕ್ಕಿನಲ್ಲಿ ಇರಬಾರದು. ಉತ್ತರ, ಪೂರ್ವ ದಿಕ್ಕಿನಲ್ಲಿ ಈಜುಕೊಳ ಇಡುವುದು ಯೋಗ್ಯ. ಹಳೆ ಮಡಿಕೆಯನ್ನು ಎಂದೂ ಬಳಸಬಾರದು. ಅದು ವರ್ಷಕ್ಕೆ ಒಮ್ಮೆಯಾದರೂ ಕೂಡ ಆ ಮಣ್ಣಿನ ಮಾಡಿದ ಪಾತ್ರೆಯನ್ನು ಕಾಲದಿಂದ ಕಾಲಕ್ಕೆ ಬದಲಾಯಿಸಬೇಕು.

ಅದರಿಂದ ವಾಸ್ತುದೋಷ ನಿವಾರಿಸಬಹುದು. ಅದರಲ್ಲೂ ಮುರಿದ ಕನ್ನಡಿಯ, ಗಡಿಯಾರ, ಮಡಿಕೆಯನ್ನು ಎಂದೂ ಬಳಸಬಾರದು, ಅವುಗಳನ್ನು ನೋಡಬಾರದು. ಅವುಗಳು ಮನೆಯಲ್ಲಿದ್ದರೆ ಪರಿಣಾಮ ಉಂಟಾಗುತ್ತದೆ, ಆರೋಗ್ಯ ಸಮಸ್ಯೆ, ದುರಾದೃಷ್ಟ ಹಣಕಾಸಿನ ಸಮಸ್ಯೆ ಉಂಟಾಗುತ್ತದೆ. ಈ ರೀತಿಯ ತೊಂದರೆಯನ್ನು ನಿವಾರಿಸಲು ಕರ್ಪೂರವನ್ನು ಮನೆಯಲ್ಲಿ ಇಡುವುದರಿಂದ ವಾಸ್ತುದೋಷ ನಿವಾರಣೆ ಆಗುತ್ತದೆ. ಆರ್ಥಿಕ ಸಮಸ್ಯೆ ಉಂಟಾದರೆ ಇದರಿಂದ ಹೊರಬರಲು ಸಾಧ್ಯ. ಸಮುದ್ರ ಉಪ್ಪು ಬಳಸಿದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೊರಹಾಕಬಹುದು. ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620799909 ಸ್ಪಟಿಕದ ಚೆಂಡು ತುಂಬಾ ಯೋಗ್ಯವಾಗಿದೆ ವಾಸ್ತುದೋಷವನ್ನು ನಿವಾರಿಸಲು ಸಾಧ್ಯ. ಮನೆಯ ಮುಂದಿನ ಗೋಡೆಯ ಮೇಲೆ ದೇವರ ಫೋಟೋವನ್ನು ಹಾಕಬೇಕು, ಅದನ್ನು ನೋಡಿಯೇ ಜನರು ಮನೆ ಒಳಗೆ ಪ್ರವೇಶಿಸಿದರೆ ಇದರಿಂದ ಎಲ್ಲಾ ರೀತಿಯ ಸಮಸ್ಯೆಯೂ ಪರಿಹಾರ ವಾಗಿ ವಾಸ್ತು ದೋಷವನ್ನು ನಿವಾರಿಸಲು ಸಾಧ್ಯ, ನೆಮ್ಮದಿತವಾದ ಜೀವನ ನಡೆಸಬಹುದು.

ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 9620799909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ 9620799909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 9620799909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 9620799909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 9620799909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here