ಮಕ್ಕಳು ಸರಿಯಾಗಿ ಓದುತ್ತಿಲ್ಲವಾ ಈ ವಾಸ್ತುವನ್ನ ಅನುಸರಿಸಿ ಸಾಕು ತುಂಬಾ ಬುದ್ದಿವಂತ ವ್ಯಕ್ತಿ ಆಗ್ತಾರೆ

674

ನಮಸ್ಕಾರ ಪ್ರಿಯ ಸ್ನೇಹಿತರೆ ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಮುಂದುವರಿಯಬೇಕು ಹಾಗೆ ಅವರು ಜೀವನವು ಸುಂದರವಾಗಿರಬೇಕು ಎಂದು ಎಲ್ಲಾ ಪೋಷಕರು ಕನಸಾಗಿರುತ್ತದೆ. ವಾಸ್ತು ಎಂಬುದು ಪ್ರತಿಯೊಂದು ವಿಷಯದಲ್ಲೂ ಕೂಡ ಪ್ರಮುಖವಾಗಿದೆ. ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620799909 ಪ್ರತಿಯೊಂದು ಚಿಕ್ಕ ವಿಚಾರದಲ್ಲೂ ವಾಸ್ತು ನೋಡಲಾಗುತ್ತದೆ. ಮಕ್ಕಳು ಸರಿಯಾಗಿ ಓದಬೇಕು ಅವರ ಕೋಣೆಯನ್ನು ಕೂಡ ವಾಸ್ತು ಅಲ್ಲಿ ನಿರ್ಮಿಸಿದರೆ ಉತ್ತಮ. ಮಕ್ಕಳ ಅಧ್ಯಯನದ ಕೊಠಡಿಗೆ ಸಂಬಂಧಿಸಿದಂತೆ ಕೆಲವು ಬದಲಾವಣೆ ಮಾಡುವ ಮೂಲಕ ಮಕ್ಕಳು ಅಧ್ಯಯನದಲ್ಲಿ ಆಸಕ್ತಿ ಮೂಡಿಸಬಹುದಾಗಿರುತ್ತದೆ.  ಮನೆಯಲ್ಲಿ ಸಂತೋಷ ಸಮೃದ್ಧಿ ಅಭಿವೃದ್ಧಿಯಾಗಲು ವಾಸ್ತುವನ್ನು ಅನಾದಿಕಾಲದಿಂದಲೂ ಬಳಕೆ ಮಾಡಲಾಗುತ್ತದೆ. ಈ ವಾಸ್ತು ಅನುಕರಣೆಯಿಂದ ಮನೆಯಲ್ಲಿ ಸಕಾರಾತ್ಮಕತೆ ಮೂಡುತ್ತದೆ. ಇದೇ ಉದ್ದೇಶದಿಂದ ಪ್ರತಿಯೊಂದು ಚಿಕ್ಕ ವಿಚಾರದಲ್ಲೂ ವಾಸ್ತುವನ್ನ ನೋಡಲಾಗುತ್ತದೆ, ಇನ್ನು ಮಕ್ಕಳ ಅಧ್ಯಯನದ ಕೊಠಡಿಗೆ ಸಂಬಂಧಿಸಿದಂತೆ ಕೆಲವು ಬದಲಾವಣೆ ಮಾಡುವ ಮೂಲಕ ಮಕ್ಕಳಿಗೆ ಅಧ್ಯಯನದಲ್ಲಿ ಆಸಕ್ತಿಯನ್ನು ಹೆಚ್ಚಿಸಬಹುದು.

ಮಕ್ಕಳು ಅಧ್ಯಯನದಲ್ಲಿ ತೊಡಗಿಕೊಳ್ಳುವುದು ಕೂಡ ಉತ್ತಮ. ವಾಸ್ತು ಶಾಸ್ತ್ರದ ಪ್ರಕಾರ ಹೇಳುವುದಾದರೆ, ಕೊಠಡಿಯು ಸಾಮಾನ್ಯವಾಗಿ ಈಶಾನ್ಯ ದಿಕ್ಕಿನಲ್ಲಿ ಇರಬೇಕು.  ಅಥವಾ ಪಶ್ಚಿಮ ದಿಕ್ಕಿನಲ್ಲಿ ಇದ್ದರೂ ಉತ್ತಮ. ಈ ದಿಕ್ಕಿನಲ್ಲಿ ಅಧ್ಯಯನ ಕೊಠಡಿ ಇದ್ದರೆ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುವುದಿಲ್ಲ. ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620799909 ಅಧ್ಯಯನ ಕೊಠಡಿಯಲ್ಲಿ ಮಗು ದಕ್ಷಿಣ ದಿಕ್ಕಿನತ ಮುಖ ಮಾಡಿ ಅಧ್ಯಯನ ಮಾಡಬಾರದು. ಈ ದಿಕ್ಕನ್ನ ಬೆಂಕಿಗೆ ಸಂಬಂಧಿಸಿದಂತೆ ಮಗುವಿನ ಮನಸ್ಸು ಅಧ್ಯಯನದಲ್ಲಿ ತೊಡಗಲು ಸಾಧ್ಯವಿರುವುದಿಲ್ಲ. ಅಲ್ಲದೇ ಮಗುವಿನ ಮನಸ್ಸುನಿನ ಮೇಲೆ ಪರಿಣಾಮ ಬೀರುತ್ತದೆ. ಮಗು ಅಧ್ಯಯನದಲ್ಲಿ ತೊಡಗಿಕೊಳ್ಳಬೇಕಾದರೆ ಉತ್ತಮವಾದ ಕೊಠಡಿ ನಿರ್ಮಿಸಿದ ಜೊತೆಗೆ ಯಾವ ದಿಕ್ಕಿನಲ್ಲಿ ಮುಖ ಮಾಡಿ ಓದಬೇಕು, ಬರೆಯಬೇಕು ಎಂಬುದನ್ನು ಕೂಡ ನಿರ್ಧರಿಸಬೇಕು. ಅಧ್ಯಯನ   ಕೊಠಡಿಯಲ್ಲಿ ಮೇಜಿನ ಮೇಲೆ ಶಿಕ್ಷಣ, ಗೋಪುರ, ಗ್ಲೋಬ್ ಅಥವಾ ಪಿರಮಿಡ್ ಗಳನ್ನು ಇರಿಸುಬೇಕು. ಹಾಗೆ ಉತ್ತರ ದಿಕ್ಕಿನ ಗೋಡೆಯ ಮೇಲೆ ಸ್ಪಟಿಕ ಚೆಂಡನ್ನು ಮೇಲೆ ಇರಿಸಬೇಕು. ಮಕ್ಕಳು ಅಧ್ಯಯನ ಕೊಠಡಿಯಲ್ಲಿ ಶಾರದೆ, ಹನುಮಂತ, ಗಣೇಶನ ಚಿತ್ರವು ಇರಿಸುವುದರಿಂದ ಶುಭವಾಗುತ್ತದೆ.

ಪ್ರತಿದಿನ ಕೊಠಡಿಯಲ್ಲಿ ಮಗುವಿಗೆ ಹನುಮಾನ್ ಮತ್ತು ಸರಸ್ವತಿ ಚಾಲೀಸವನ್ನ ಪಠಿಸಲು ಪ್ರೇರೇಪಿಸಬೇಕು. ಜ್ಯೋತಿಷಿ ಶಾಸ್ತ್ರದ  ಪ್ರಕಾರ ಮಗುವಿನ ಮನಸ್ಸಿನ ಮೇಲೆ ಬೆಳಕು ಮತ್ತು ಗಾಳಿ ಬಿದ್ದಾಗ ಮಗುವಿನ ಮನಸ್ಸು ಚಂಚಲವಾಗುತ್ತದೆ. ಇದಕ್ಕಾಗಿ ದೀಪಗಳ ವ್ಯವಸ್ಥೆಯ ಬಗ್ಗೆಯೂ ಕೂಡ ಗಮನಹರಿಸಬೇಕು. ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620799909 ಅಧ್ಯಯನ ಕೊಠಡಿಯಲ್ಲಿ ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಯಾವಾಗಲೂ ಕಪಾಟನ್ನು ಇರಿಸಿ ಅಧ್ಯಯನ ಮಾಡುವಾಗ ಮಕ್ಕಳು ಪೂರ್ವಾಭಿಮುಖವಾಗಿ ಕುಳಿತುಕೊಳ್ಳುತ್ತಾರೆ. ಅಧ್ಯಯನ ಕೊಠಡಿಯ ಗೋಡೆ ಮತ್ತು ಪರದೆಯ ಬಣ್ಣವನ್ನು  ತಿಳಿ ಹಳದಿ, ಹಸಿರು, ಆಕಾಶ ನೀಲಿ ಬಣ್ಣದಲ್ಲಿ ಇರುವ ವ್ಯವಸ್ಥೆ ಮಾಡಿ, ಈ ರೀತಿ ಅನುಸರಿಸುವುದರಿಂದ ಹೆಚ್ಚು ಮಂಗಳದಾಯಕವಾಗಿರುತ್ತದೆ. ವ್ಯಕ್ತಿ ಅಥವಾ ಮಗುವಿನ ಜಾತಕವನ್ನು ತೋರಿಸಿ ಶುಭವಾದ ಬಣ್ಣವನ್ನ ತಿಳಿದುಕೊಂಡು ಗೋಡೆಗೆ ಈ ಬಣ್ಣವನ್ನು ಹಚ್ಚುವುದರಿಂದ ಪ್ರಯೋಜನವಾಗುತ್ತದೆ. ಈ ರೀತಿಯ ಕ್ರಮವನ್ನು ಅನುಸರಿಸುವುದರಿಂದ ಮಕ್ಕಳು ಅಧ್ಯಯನದಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತದೆ.

ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 9620799909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ 9620799909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 9620799909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 9620799909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 9620799909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here