ಕರ್ಪೂರವನ್ನು ಹೀಗೆ ಬಳಸಿ ಹಲವಾರು ಸಮಸ್ಯೆಗಳಿಗೆ ಪರಿಹಾರ ಪಡೆಯಿರಿ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುವುದು

627

ನಮಸ್ಕಾರ ಪ್ರಿಯ ಸ್ನೇಹಿತರೆ ಕರ್ಪೂರದಿಂದ ಅನೇಕ ರೀತಿಯ ದೋಷಗಳನ್ನು ಬಗೆಹರಿಸಲು ಸಾಧ್ಯ.  ಕರ್ಪೂರದಿಂದ ಒಬ್ಬ ವ್ಯಕ್ತಿಯ ಗ್ರಹದೋಷ, ವಾಸ್ತುದೋಷ ಹಾಗೂ ಕಾಲ ಸರ್ಪ ದೋಷ ಹಾಗೆ ಅನೇಕ ದೋಷಗಳಿಂದ ಮುಕ್ತಿ ಹೊಂದಲು ಸಾಧ್ಯವಾಗುತ್ತದೆ. ಏನೇ ಕಷ್ಟಗಳು ಇದ್ದರು ಫೋನ್ ಮಾಡಿ 9538446677 ಹಿಂದೂ ಧರ್ಮದಲ್ಲಿ ಪೂಜಾ ಸಮಯದಲ್ಲಿ ಕರ್ಪೂರವನ್ನು ಬಳಕೆ ಮಾಡುತ್ತಾರೆ, ಅದರಲ್ಲೂ ವಿಶೇಷವಾಗಿ ಕರ್ಪೂರಕ್ಕೆ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಸನಾತನ ಧರ್ಮದಲ್ಲಿ ಕರ್ಪೂರವನ್ನು ಪವಿತ್ರ ಎಂದು ಪರಿಗಣಿಸಲಾಗಿದೆ. ಕರ್ಪೂರವನ್ನು ಆರತಿ ಮತ್ತು ಹವಳದಲ್ಲಿ ಬಳಸುತ್ತಾರೆ. ವೈದಿಕ ಜ್ಯೋತಿಷ್ಯದಲ್ಲಿ ಕರ್ಪೂರದ ಅನೇಕ ಪರಿಹಾರ ತಿಳಿಸಿದ್ದಾರೆ. ಈ ಕ್ರಮವನ್ನ ಮಾಡುವುದರಿಂದ ದೋಷದಿಂದ ಮುಕ್ತಿ ಹೊಂದಲು ಸಾಧ್ಯವಾಗುತ್ತದೆ. ಒಬ್ಬ ವ್ಯಕ್ತಿಯ ಗ್ರಹದೋಷ, ವಾಸ್ತುದೋಷ ಮತ್ತು ಕಾಲ ಸರ್ಪದೋಷದಿಂದ ಮುಕ್ತಿ ಪಡೆಯಲು ಸಾಧ್ಯ ಅಲ್ಲದೆ ಇದು ಅನೇಕ ಪ್ರಯೋಜನ ಹೊಂದಿದೆ ಪತಿ-ಪತ್ನಿ ಸಂಬಂಧದಲ್ಲಿ ಸುಖ ನೆಮ್ಮದಿ ಇಲ್ಲದೆ ಇದ್ದರೆ ಸಂಬಂಧಗಳಲ್ಲಿ ಬಿರುಕು ಉಂಟಾಗಿದ್ದರೆ,

ಮಲಗುವ ಕೋಣೆಯಲ್ಲಿ ಕರ್ಪೂರವನ್ನು ಇಡುವುದು ಸೂಕ್ತ. ಇದರಿಂದ ಪತಿ-ಪತ್ನಿಯರ ಬಾಂಧವ್ಯದಲ್ಲಿ ಮಧುರತೆ ಹೊಂದಲು ಸಾಧ್ಯವಾಗುತ್ತದೆ. ನಿಮಗೆ ಕೆಟ್ಟ ಕನಸು ಬಿದ್ದರೆ ಅಥವಾ ಮಲಗುವಾಗ ಭಯಗೊಂಡರೆ ಮಲಗುವ ಕೋಣೆಯ ಪಕ್ಕದಲ್ಲಿ ಕರ್ಪೂರವನ್ನು ಸುಟ್ಟು ಹಾಕಬೇಕು. ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ. ಕರ್ಪೂರವನ್ನ ಬಳಸುವುದರಿಂದ ಅನೇಕ ರೀತಿಯ ತೊಂದರೆ, ದೋಷಗಳು ನಿವಾರಣೆ ಹೊಂದಲು ಸಾಧ್ಯ. ಏನೇ ಕಷ್ಟಗಳು ಇದ್ದರು ಫೋನ್ ಮಾಡಿ 9538446677 ಅದರಲ್ಲೂ ಅನೇಕ ಬಾರಿ ವ್ಯಕ್ತಿಯ ಜಾತಕದಲ್ಲಿ ಪಿತೃ ದೋಷ ಅಥವಾ ಕಾಲ ಸರ್ಪದೋಷ ಇದ್ದರೆ ಅವನು ಯಾವುದೇ ಕಾರಣಕ್ಕೂ ಅಭಿವೃದ್ಧಿ ಅಥವಾ ಪ್ರಗತಿ ಹೊಂದಲು ಸಾಧ್ಯವಾಗುವುದಿಲ್ಲ. ವ್ಯಕ್ತಿಯ ಜಾತಕದಲ್ಲಿ ಕಾಲ ಸರ್ಪದೋಷ ರಾಹು ಮತ್ತು ಕೇತು ಗ್ರಹಗಳಿಂದ ಈ ರೀತಿಯ ದೋಷಗಳು ಉಂಟಾಗುತ್ತದೆ. ಈ ದೋಷದಿಂದ ಮುಕ್ತಿ ಹೊಂದಬೇಕಾದರೆ ಬೆಳಿಗ್ಗೆ,ಸಂಜೆ, ರಾತ್ರಿಯ ಸಮಯದಲ್ಲಿ ದಿನಕ್ಕೆ ಮೂರು ಬಾರಿ ಕರ್ಪೂರವನ್ನು ಸುಟ್ಟು ಹಾಕಬೇಕು. ಇದರಿಂದ ಈ ದೋಷದಿಂದ ಮುಕ್ತಿ ಹೊಂದಲು ಸಾಧ್ಯ.

ಯಾವುದೇ ವ್ಯಕ್ತಿಗೆ ಶನಿ ದೋಷ ಉಂಟಾಗುವುದು ಸಾಮಾನ್ಯವಾಗಿದೆ. ಅದರಲ್ಲೂ ಶನಿದೋಷವನ್ನ ನಿವಾರಿಸಬೇಕಾದರೆ ಸ್ನಾನದ ನೀರಿಗೆ ಕೆಲವು ಹನಿ ಕರ್ಪೂರ ಮತ್ತು ಮಲ್ಲಿಗೆ ಎಣ್ಣೆ ಸೇರಿಸಿ ಶನಿವಾರದಂದು ಸ್ನಾನ ಮಾಡಬೇಕು. ಹೀಗೆ ಮಾಡುವುದರಿಂದ ಶನಿ ದೋಷ ನಿವಾರಣೆ ಆಗುತ್ತದೆ. ಹಾಗೆ ರಾಹು ಕೇತುಗಳ ಪ್ರಭಾವವುದಿಂದ ತೊಂದರೆಯೂ ಉಂಟಾಗುವುದಿಲ್ಲ. ಮನೆಯಲ್ಲಿ ಬೆಳಗ್ಗೆ ಮತ್ತು ಸಂಜೆ ಕರ್ಪೂರ ಉರಿಸುವುದರಿಂದ ಮನೆಯಲ್ಲಿಯೂ ಇರುವ ವಾತಾವರಣ ಪರಿಶುದ್ಧವಾಗಿ, ಸಮೃದ್ಧಿಯಾಗಿರುತ್ತದೆ ಎಂದು ಜ್ಯೋತಿಷ್ಯಗಳು ಹೇಳುತ್ತಾರೆ ಎಂದು ಇದನ್ನು ನಂಬಲಾಗುತ್ತದೆ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಹೋಗಲಾಡಿಸಲು ಕರ್ಪೂರ ತುಂಬಾ ಸಹಕಾರಿ, ಇದರಿಂದ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಕುಟುಂಬದಲ್ಲಿ ಶಾಂತಿ, ನೆಮ್ಮದಿ ತರುತ್ತದೆ. ಏನೇ ಕಷ್ಟಗಳು ಇದ್ದರು ಫೋನ್ ಮಾಡಿ 9538446677 ಕರ್ಪೂರವನ್ನು ಮನೆಯ ಯಾವುದೇ ಮೂಲೆ ಅಥವಾ ವಾಸು ದೋಷವು ಇರುವ ಸ್ಥಳದಲ್ಲಿ ಹಚ್ಚಿದರೆ ಈ ದೋಷದಿಂದ ಮುಕ್ತಿಗೊಳಿಸಲು ಸಾಧ್ಯ. ಕರ್ಪೂರ ತುಂಬಾ ಸಹಾಯಕಾರಿಯಾಗಿದೆ. ಕರ್ಪೂರದಿಂದ ಅನೇಕ ರೀತಿಯ ಸಮಸ್ಯೆಗಳನ್ನು ಮುಕ್ತಿ ಹೊಂದಲು ಸಾಧ್ಯವಾಗುತ್ತದೆ. ಇದರಿಂದ ನೆಮ್ಮದಿಯುತ ಜೀವನ  ನಡೆಸಲು ಸಾಧ್ಯ.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಶಂಬಾ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ 9538446677 ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ

LEAVE A REPLY

Please enter your comment!
Please enter your name here