ಸೂರ್ಯನ ಕಾಲು ಕೊಳೆತು ಹೋಗಲಿ ಎಂದು ಶಾಪ ಹಾಕಿದ್ದು ಏಕೆ ಗೋಟೆ

624

ಸೂರ್ಯ ದೇವನಿಗೆ ಕಾಲಿಲ್ಲದೆ ಇರುವ ಬಗೆಗಿನ ಒಂದು ಸತ್ಯ ಕಥೆ ಇದಾಗಿದೆ. ಪತ್ನಿ ಸ್ವರೂಪಿಯಾಗಿದ್ದ ಛಾಯಾ ದೇವಿಯು ಸೂರ್ಯ ದೇವನಿಗೆ ಗೊತ್ತಾಗದಂತೆ ಅವನೊಂದಿಗೆ ಜೀವನ ನಡೆಸುತ್ತಿದ್ದಳು. ಸೂರ್ಯ ದೇವನ ಎರಡನೇ ಪತ್ನಿ ಛಾಯಾ ದೇವಿ ಎಂದರೆ ತಪ್ಪಾಗಲಾರದು. ಹಾಗೆಯೇ ಛಾಯಾ ದೇವಿಯು ಸಕಾಲದಲ್ಲಿ ಒಬ್ಬ ಪುತ್ರನಿಗೆ ಜನ್ಮ ನೀಡಿದಳು ಅವನೇ ಸಾವಾರ್ಣಿ. ಅದಾದ ಬಳಿಕ ಛಾಯ ದೇವಿಯು ಇನ್ನೊಂದು ಮಗನಿಗೆ ಜನ್ಮ ನೀಡುತ್ತಾಳೆ, ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9538446677 ಅವನೇ ಶನಿ ಎಂಬ ಹೆಸರಿನಿಂದ ಕರೆಯಲ್ಪಡುವಾತ. ಛಾಯಾ ದೇವಿಯ ಎರಡನೇ ಪುತ್ರ ಶನಿ ದೇವ. ಛಾಯಾ ದೇವಿಯ ಮೊದಲನೇ ಪುತ್ರ ಸಾವರ್ಣಿ. ಒಂದು ದಿನ ಸೂರ್ಯಪುತ್ರ ಯಮನು ಮಲ ತಾಯಿ ಛಾಯಾ ದೇವಿಯ ಹಿರಿಯ ಪುತ್ರ ಸಾವರ್ಣಿಯನ್ನ ತನ್ನ ಬಲಗಾಲಿನಿಂದ ಒದೆಯುವುದಾಗಿ ಬೆದರಿಸಿ  ಹೆದರಿಸುತ್ತಾನೆ. ಇದನ್ನು ಕೇಳಿಸಿಕೊಂಡ ಛಾಯಾ ದೇವಿಯು ಸೂರ್ಯಪುತ್ರ ಯಮನ ಬಳಿ ತನ್ನ ಮಗನಿಗೆ ಒದೆಯುವುದಾಗಿ ಹೇಳಿದ ನಿನ್ನ ಕಾಲು ಕೊಳೆತು ಹೋಗಲಿ ಎಂದು ಶಪಿಸುತ್ತಾಳೆ.

ಕೂಡಲೇ ಯಮನು ತನ್ನ ತಂದೆ ಸೂರ್ಯ ದೇವನ ಬಳಿ ತೆರಳಿ ನಡೆದ ವಿಷಯವನ್ನೆಲ್ಲ ದುಖಃದಿಂದ ವಿವರಿಸಿ ಅಳುತ್ತಾನೆ. ಶಾಪದಿಂದ ಪಾರು ಮಾಡು ತಂದೆ ಎಂದು ಸೂರ್ಯ ದೇವನ ಬಳಿ ಯಮನು  ಕೇಳಿಕೊಳ್ಳುತ್ತಾನೆ. ತನ್ನ ಪತ್ನಿಯ ವರ್ತನೆಯಿಂದಾಗಿ ಸೂರ್ಯ ದೇವನು ಬಹಳ ದುಖಿಃತನಾಗುತ್ತನೆ. ಈ ಘಟನೆ ನಡೆದ ಬಳಿಕ ಯಮನು ಪವಿತ್ರವಾದ ಗೋಕರ್ಣ ಕ್ಷೇತ್ರಕ್ಕೆ ತೆರಳಿ ಅಲ್ಲಿ ತಪ್ಪಸ್ಸು ಮಾಡುತ್ತಾನೆ. ತನ್ನ ಹಠವನ್ನು ಬಿಡದೆ ಅವನಿಗೆ ಬೇಕಾದದು ಸಿಗುವವರೆಗೂ ನಿಷ್ಠೆಯಿಂದ ತಪಸ್ಸನ್ನು ಮಾಡುತ್ತಿರುತ್ತಾನೆ. ಸತತ ಮೂವತ್ತು ಸಾವಿರ ವರ್ಷಗಳ ಕಠಿಣ ತಪಸ್ಸಿಗೆ ಮೆಚ್ಚಿದ ಶಿವ ಯಮನಿಗೆ ಧರ್ಮ, ಅಧರ್ಮಗಳ ನಿರ್ಣಯ ಮಾಡುವ ಅಧಿಕಾರವನ್ನು ನೀಡುತ್ತಾನೆ. ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9538446677 ಆಗ ಯಮನ ಇಷ್ಟೊಂದು ವರ್ಷಗಳ ತಪ್ಪಾಸ್ಸಿನ ಫಲ ದೊರಕುತ್ತದೆ  ಈ ನಡುವೆ ಸೂರ್ಯ ದೇವನು ಪತ್ನಿ ಛಾಯಾ ದೇವಿಯ ಕೃತ್ಯದಿಂದ ಬೇಸರಗೊಂಡು ಮಾವನಾದ ವಿಶ್ವಕರ್ಮನ ಬಳಿ ತೆರಳಿ ನೆಡೆದ ಎಲ್ಲಾ ಘಟನೆಯನ್ನು ವಿವರಿಸುತ್ತಾನೆ.

ಆದರೆ ಯಮನ ಕಾರಣದಿಂದ ಪತಿ ಸೂರ್ಯ ದೇವನಿಂದ ತನಗೆ ಯಾವ ಆಪತ್ತು ಬರುವುದೋ ಎಂದು ಹೆದರಿದ ಛಾಯಾ ದೇವಿಯು ಹೆಣ್ಣು ಕುದುರೆಯಾಗಿ ತನ್ನ ತಂದೆಯ ಮನೆಗೆ ಬಂದಿದ್ದಳು. ಆದರೆ ತಂದೆ ವಿಶ್ವಕರ್ಮ ಮನೆಗೆ ಬಂದ ಮಗಳಾದ ಛಾಯಾ ದೇವಿಯನ್ನು ಗುರುತಿಸಿರಲಿಲ್ಲ. ಇದರಿಂದ ಬೇಸರಗೊಂಡ ಛಾಯ ದೇವಿ ತಂದೆ ಮನೆಯಿಂದ ನಿರಾಶಳಾಗಿ ಭೂತಳ ಭಾಗದಲ್ಲಿರೋ ಮರಭೂಮಿಗೆ ತೆರಳುತ್ತಾಳೆ. ಇದನ್ನು ತಿಳಿದ ವಿಶ್ವಕರ್ಮ ಸೂರ್ಯ ದೇವನ ಬಳಿ ನಿನ್ನ ತೇಜಸ್ಸನ್ನು ಕಡಿಮೆ ಮಾಡಿಕೋ ಎನ್ನುತ್ತಾನೆ. ಆದರೆ ಸೂರ್ಯ ದೇವನ ಕಾಲಿನಲ್ಲಿದ್ದ ತೇಜಸ್ಸು ಕಡಿಮೆ ಆಗಿರಲಿಲ್ಲ . ಬೇರೆ ಯಾವುದೇ ಉಪಾಯ ಕಾಣದ ವಿಶ್ವಕರ್ಮ ಸೂರ್ಯ ದೇವನ ಕಾಲುಗಳನ್ನು ಕತ್ತರಿಸುತ್ತಾನೆ. ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9538446677 ಆ  ಅಚಾತುರ್ಯದ ಕ್ಷಮೆಗಾಗಿ ವಿಶ್ವಕರ್ಮನು ವಿಷ್ಣುವಿಗೆ ಸುದರ್ಶನ ಚಕ್ರವನ್ನು,  ಇಂದ್ರನಿಗೆ ವಜ್ರಾಯುಧವನ್ನು,  ಶಿವನಿಗೆ ತ್ರಿಶೂಲವನ್ನು ಸಿದ್ಧಪಡಿಸಿ ನೀಡುತ್ತಾನೆ. ಅಂದಿನಿಂದ ಸೂರ್ಯ  ದೇವನಿಗೆ ಕಾಲಿಲ್ಲದೆ ಹೋಯಿತು. ಅಂದಿನಿಂದ ಸೂರ್ಯ ದೇವನ ವಿಗ್ರಹಕ್ಕೆ ಯಾರಾದರೂ ಕಾಲುಗಳನ್ನು ಮಾಡಿದರೆ ಅವರು ಕುಷ್ಟ ರೋಗಕ್ಕೆ ತುತ್ತಾಗುವರು ಎನ್ನುವುದು ಮೊದಲಿನಿಂದ ಬಂದ ಪ್ರತೀತಿ. ಹಾಗಾಗಿ ಯಾರು ಅಂದಿನಿಂದ ಇಂದಿನವರೆಗೂ ಸೂರ್ಯದೇವನಿಗೆ ಕಾಲುಗಳನ್ನು ಇಡುತ್ತಿಲ್ಲ. ಸೂರ್ಯ ದೇವನ ವಿಗ್ರಹಕ್ಕೂ ಸಹ ಕಾಲುಗಳನ್ನು ಇಡುತ್ತಿಲ್ಲ.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಶಂಬಾ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ 9538446677 ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ

LEAVE A REPLY

Please enter your comment!
Please enter your name here