ಇಂತಹ ಸಮಯದಲ್ಲಿ ನೀವು ಸಾಲ ಮಾಡಿದ್ರೆ ನಿಮ್ಮ ಜೀವನ ಪೂರ್ತಿ ನೀವು ಅದನ್ನು ತೀರಿಸೋಕೆ ಸಾಧ್ಯವೇ ಇಲ್ಲ

644

ನಮಸ್ಕಾರ ಪ್ರಿಯ ಸ್ನೇಹಿತರೆ ಸಣ್ಣ ಮತ್ತು ದೊಡ್ಡ ಅಗತ್ಯವನ್ನು ಪೂರೈಸಿಕೊಳ್ಳಲು ಸಾಲ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಸಾಲವನ್ನು ಮಾಡಿ ದೊಡ್ಡ ದೊಡ್ಡ ಹಂತವನ್ನ ತಲುಪಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ, ಕ್ರೆಡಿಟ್ ಕಾರ್ಡ್ ಮುಂತಾದವುಗಳಿಂದ ಸಾಲ  ಪಡೆಯುತ್ತಾರೆ. ಸಾಲ ಎಂದರೆ ಶೂಲ ಎಂದು ಹೇಳುತ್ತಿದ್ದವರು, ಈಗ ಎಲ್ಲಾ ಕನಸುಗಳನ್ನು ಈಡೇರಿಸಿಕೊಳ್ಳಲು ಒಂದು ಒಳ್ಳೆಯ ಮಾರ್ಗವಾಗಿದೆ. ಆದರೆ ಸಾಲ ಇಲ್ಲದ ಸ್ಥಿತಿ ಎಂದಿಗೂ ನೆಮ್ಮದಿಯುತವಾದ ಜೀವನ ನಡೆಸಲು ಸಾಧ್ಯ. ಸಾಲವನ್ನು ತೆಗೆದುಕೊಳ್ಳುವುದು ಮತ್ತು ಸಾಲವನ್ನು ನೀಡುವುದು ಎರಡು ಕೂಡ ಅಪಾಯಕಾರಿಯೇ, ಸರಿಯಾದ ದಿನಗಳಲ್ಲಿ ಸಾಲ ಪಡೆಯದೆ ಇದ್ದರೆ ಅದನ್ನ ತೀರಿಸಲು ತುಂಬಾ ಕಷ್ಟವಾಗುತ್ತದೆ. ಸರಿಯಾದ ಸಮಯ ಅಥವಾ ಮುಹೂರ್ತದಲ್ಲಿ ಸಾಲ ಕೊಡದೆ ಇದ್ದರೆ ಹಣ ಹಿಂಪಡೆಯಲು ಸಾಧ್ಯವೇ ಇರುವುದಿಲ್ಲ. ಸಾಲದಲ್ಲಿ ಮುಳುಗಿದ ವ್ಯಕ್ತಿ ಯಾವಾಗಲೂ ಚಿಂತೆ ಮತ್ತು ಸಂಕಟದಿಂದ ಇರುತ್ತಾನೆ. ಇದರಿಂದ ಅವನಿಗೆ ದೈಹಿಕ ಮತ್ತು ಮಾನಸಿಕ ಒತ್ತಡಗಳು ಎದುರಾಗುತ್ತವೆ.

ಕೆಲವೊಮ್ಮೆ ನಮಗೆ ಗೊತ್ತಿಲ್ಲದೆ ಸಾಲದ ಹೊರೆ ಹೆಚ್ಚಾಗುತ್ತದೆ ಅದನ್ನ ತೀರಿಸಲು ವರ್ಷಗಟ್ಟಲೇ ಬೇಕಾಗುತ್ತದೆ. ನಮ್ಮ ಜೀವನವೇ ಸಾಲದ ಹೊರೆಯಲ್ಲಿ ಮೊಳಗಿ ಇರುತ್ತೇವೆ. ಜ್ಯೋತಿಷ್ಯದಲ್ಲಿ ಸಾಲವನ್ನು ತೆಗೆದುಕೊಳ್ಳುವ ಮತ್ತು ನೀಡುವ ಬಗ್ಗೆ ಕೆಲವು ನಿಯಮವನ್ನು ಹೇಳುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಭ ಮುಹೂರ್ತದಲ್ಲಿ ಸಾಲ ಪಡೆಯದೆ ಇದ್ದರೆ ಸುಲಭವಾಗಿರುತ್ತದೆ ಎಂಬ ನಂಬಿಕೆ ಇದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವಾಗ ಸಾಲ ತೆಗೆದುಕೊಳ್ಳಬೇಕು ಮತ್ತು ಯಾವಾಗ ತೆಗೆದುಕೊಳ್ಳಬಾರದು ಎಂದು ಮೊದಲು ತಿಳಿಯಬೇಕು. ನಾವು ಸಾಲವನ್ನು ತೆಗೆದುಕೊಳ್ಳುವ ಸಮಯ ಮತ್ತು ದಿನಾಂಕವನ್ನು ಬಹಳ ಮುಖ್ಯವಾಗಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿದರೆ. ಈ ರೀತಿಯಲ್ಲಿ ನಾವು ಪಾಲಿಸದೆ ಇದ್ದಾಗ ಅನೇಕ ರೀತಿಯ ಸಮಸ್ಯೆಗಳಿಗೆ ಗುರಿಯಾಗುತ್ತೇವೆ. ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಮಂಗಳವಾರ, ಬುಧವಾರ, ಶನಿವಾರದಂದು ಸಾಲವನ್ನ ಪಡೆಯಬಾರದು ಹಾಗೆಯೇ ನಕ್ಷತ್ರಗಳಲ್ಲಿ ಹಸ್ತ, ಮೂಲ, ಆದ್ರ, ಜೇಷ್ಠ, ವಿಶಾಕ, ಕೃತಿಕಾ, ಉತ್ತರ, ಪಾಲ್ಗುಣಿ, ಉತ್ತರ ಆಷಾಡ, ಉತ್ತರ ಭಾದ್ರಪದ, ರೋಹಿಣಿ ಮುಂತಾದ ನಕ್ಷತ್ರಗಳ ಸಂದರ್ಭದಲ್ಲಿ ಕೂಡ ಸಾಲವನ್ನು ಮಾಡಬಾರದು ಹಾಗೆಯೇ ಸಾಲ ಮಾಡಿದರೆ ತೀರಿಸಲು ಅನೇಕ ರೀತಿಯ ಸಮಸ್ಯೆಗಳು ಉಂಟಾಗುತ್ತದೆ.

ಮಂಗಳವಾರದಂದು ಮಂಗಳ ಗ್ರಹ ದುಷ್ಟ ಗ್ರಹ ಎಂದು ಬಿಂಬಿಸುತ್ತಾರೆ. ಮಂಗಳನ ಸ್ವಭಾವವೇ ಕೋಪ,ಯುದ್ಧ, ಸೇಡು ತೀರಿಸಿಕೊಳ್ಳುದಾಗಿರುತ್ತದೆ.  ಇದರಿಂದ ಭೂಕಂಪ, ಬೆಂಕಿ, ಅಪಘಾತ ಮುಂತಾದ ನೈಸರ್ಗಿಕ ವಿಕೋಪಗಳು ನಿಯಂತ್ರಿಸುತ್ತದೆ.  ಮಂಗಳವಾರ ಸಾಲ ತೆಗೆದುಕೊಳ್ಳುವುದು ಯೋಗ್ಯವಲ್ಲ ಇದರಿಂದ ಈ ರೀತಿ ಮಾಡಿದರೆ ಅದನ್ನು ಮರುಪಾವತಿ ಮಾಡಲು ಕೂಡ ಸಾಧ್ಯವಾಗುವುದಿಲ್ಲ. ನೀವು ಸಾಲ ಮಾಡಿದರೆ ಅದನ್ನು ಹಿಂಪಡೆಯಲು ಅಥವಾ ತೀರಿಸಲು ಮಂಗಳವಾರ ಯೋಗ್ಯವಾದ ದಿನ. ಯಾವ ದಿನ ಮತ್ತು ನಕ್ಷತ್ರದಂದು ಸಾಲ ತೆಗೆದುಕೊಂಡರೆ ಶುಭವಾಗುತ್ತದೆ ಎಂದರೆ ಶುಕ್ರವಾರ, ಗುರುವಾರ, ಸೋಮವಾರ, ಭಾನುವಾರ ಸಾಲವನ್ನು ಪಡೆಯಬಹುದು ಈ ದಿನಗಳಲ್ಲಿ ತೆಗೆದ ಸಾಲ ತೀರಿಸಲು ಸಹಾಯವಾಗುತ್ತದೆ ಜ್ಯೋತಿಷ್ಯದ ಪ್ರಕಾರ ಸ್ವಾತಿ,ಮೃಗಶಿರ, ರೇವತಿ,ಚಿತ್ರ, ಅನುರಾಧ,ಅಶ್ವಿನಿ, ಪುಷ್ಪ ಮೊದಲಾದ ನಕ್ಷತ್ರಗಳ ಸಂದರ್ಭದಲ್ಲಿ ಸಾಲವನ್ನು ತೆಗೆದುಕೊಳ್ಳುವುದರಿಂದ ಲಾಭವು ಹೆಚ್ಚಾಗುತ್ತದೆ. ಸಾಲವನ್ನು ಮಾಡುವಾಗ ಸಮಯ ನಕ್ಷತ್ರವನ್ನು ನಾವು ಪಾಲಿಸಿದರೆ ಇದರಿಂದ ಶುಭವಾಗುತ್ತದೆ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ 9620569954 ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ.

LEAVE A REPLY

Please enter your comment!
Please enter your name here