ಸರ್ಪ ದೋಷಕ್ಕೆ ಶಾಶ್ವತ ಪರಿಹಾರ ಪಡೆಯೋಕೆ ಈ ರೀತಿ ಮಾಡಿ

630

ನಮಸ್ಕಾರ ಪ್ರಿಯ ಸ್ನೇಹಿತರೆ ಸರ್ಪ ದೋಷಕ್ಕೆ ಕಾರಣವೇನು ಎಂಬುದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ.  ಮುಖ್ಯವಾಗಿ ಇದು ನಾವು ಮಾಡಿದ ಕರ್ಮವನ್ನು ಆಧರಿಸಿ ಬರುವ ಇತರೆ ಸಮಸ್ಯೆಗಳಲ್ಲಿ ಒಂದಾಗಿದೆ.  ಇದು ವಂಶ ಪಾರಂಪರೆಯಿಂದ ಬರುತ್ತದೆ. ತಾತ ಮುತ್ತಾತರಿಂದ ನಡೆದ ಅಪಚಾರದಿಂದ ಜಾತಕದಲ್ಲಿ ಸರ್ಪ ದೋಷಕ್ಕೆ ಗುರಿಯಾಗುತ್ತಾರೆ. ಪೂರ್ವ ಜನ್ಮದ ಅಪಚಾರದಿಂದ ಈ ದೋಷ ಉಂಟಾಗುತ್ತದೆ. ದೇವತಾ ಸರ್ಪಗಳು ನಾಗರಹಾವುಗಳಿಗೆ ಅಪಚಾರವಾದರೆ, ನಾವು ಅವುಗಳಿಗೆ ಅಪಚಾರ ಮಾಡಿದರೆ ಅವುಗಳ ಶಾಪಕ್ಕೆ ಗುರಿಯಾಗಬೇಕಾಗುತ್ತದೆ. ಇವುಗಳು ಕೋಪವನ್ನು ನಿಯಂತ್ರಿಸುವುದು ಇಲ್ಲ ತಮಗೆ ತೊಂದರೆ ಉಂಟು ಮಾಡಿದರೆ ಅವರನ್ನು ಏನು ಮಾಡಲಾಗದೆ ಹೋದರೆ ಅಂತಹ ಪ್ರತಿಕಾರ ತೀರಿಸಿಕೊಳ್ಳುವ ಅವಕಾಶ ಲಭಿಸಿದರು ಏನು ಮಾಡಲಾಗದೆ ಅವುಗಳು ಆತ್ಮ ಅರ್ಪಣೆ ಮಾಡಿಕೊಳ್ಳುತ್ತದೆ ಎನ್ನಲಾಗಿದೆ. ಬಳಿಕ ಅವು ಸರ್ಪ ಗ್ರಹದಲ್ಲಿ ಬದಲಾಗುತ್ತದೆ. ಇನ್ನು ಹಾವಿನ ದ್ವೇಷ ಎಷ್ಟು ಎಂಬುದಕ್ಕೆ ಸಾಕ್ಷಿ ಮಹಾಭಾರತದಲ್ಲಿ ಇದೆ.

ಸರ್ಪ ನಾಗ ಅಸ್ತ್ರವಾಗಿ ಅರ್ಜುನನ ಮೇಲೆ ಸೇಡು ತೀರಿಸಿಕೊಳ್ಳಲು ಕರ್ಣನ ಬತ್ತಾಳಿಕೆಗೆ ಸೇರಿತು. ಈ ಸರ್ಪ ಗ್ರಹಗಳಲ್ಲಿ ರಾಹು ಅಧಿದೇವತೆ. ಗ್ರಹವಾಗಿ ಬದಲಾದ ಸರ್ಪ ಜಾತಕನನ್ನು ಕಾಡುತ್ತದೆ. ಅಪಚಾರ ಮಾಡಿದವರನ್ನು ಬದುಕಿದ್ದರೆ ಅವರ ವಂಶವನ್ನು ಬಾಧಿಸುತ್ತದೆ. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಈ ಗ್ರಹ ನೋವುಂಟು ಮಾಡುತ್ತದೆ. ಕೇತು ಗ್ರಹ ಮರಣದ ನಂತರ ಜೀವನದ ಮೇಲೆ ನಿಯಂತ್ರಣ ಹೊಂದಿರುವ ಗ್ರಹ. ಈ ಗ್ರಹ ಸರ್ಪ ಗ್ರಹವಾಗಿರುವುದರಿಂದ ಸೇಡಿನ ಮನೋಭಾವ ಹೊಂದಿರುವ ಸರ್ಪ ಜೀವನವನ್ನು ಹೇಗೆ ಅದೋಗತಿಯಲ್ಲಿ ಇಳಿಸಬೇಕು ಎಂದು ನಿರ್ಣಯಿಸುತ್ತದೆ. ತಾನು ಅಂದುಕೊಂಡ ಲಗ್ನದಲ್ಲಿ ಸೇಡು ತೀರಿಸಿಕೊಳ್ಳಬೇಕಾದವರನ್ನು ಜನ್ಮಿಸುವಂತೆ ಮಾಡಿ ಸರ್ಪ ಗ್ರಹ ಪ್ರತಿಕಾರ ತೀರಿಸಿಕೊಳ್ಳುತ್ತದೆ.ಸರ್ಪ ದೋಷಗಳಿಗೆ ನಾಗ ರೂಪ ಪ್ರತಿಷ್ಠೆಯನ್ನು ರಾಮೇಶ್ವರದಲ್ಲಿ ಮಾಡಿಸಿದರೆ ವಂಶ ಪಾರಂಪರೆಯಾಗಿ ಬರುತ್ತಿರುವ ಸರ್ಪದೋಷಗಳು ನಿವಾರಣೆಯಾಗುತ್ತದೆ.

ಕಾಲ ಸರ್ಪಯೋಗ ಪೀಡಿದರು ಸಪ್ತಮ, ಅಷ್ಟಮದಲ್ಲಿ ರಾಹು, ಕೇತು ಗ್ರಹವುಳ್ಳವರು ಪೂರ್ವಜನ್ಮದಲ್ಲಿ ಹಾವನ್ನ ಸಾಯಿಸಿದವರು ಅಥವಾ ಮಂತ್ರಗಳಿಂದ ಬಂಧಿಸಿದವರು ಸರ್ಪದೋಷವೂ ವರ್ಷದಿಂದ ವರ್ಷಕ್ಕೆ ಕಾಡುತ್ತಲೇ ಇರುತ್ತದೆ. ಒಂದು ವೇಳೆ ಸರ್ಪದೋಷ ನಮ್ಮಲ್ಲಿ ಇದ್ದರೆ ಇದರಿಂದ ತೊಂದರೆಗಳೆ ಹೆಚ್ಚಾಗುತ್ತದೆ. ನಾವು ಯಾವುದೇ ಕೆಲಸ ಕಾರ್ಯ ಮಾಡಿದರು ಸಹ ಅದು ಪ್ರಗತಿಯನ್ನು ಹೊಂದಲು ಸಾಧ್ಯವಿಲ್ಲ 12 ವರ್ಷಗಳ ಕಾಲ ಆ ದೋಷ ನಮ್ಮನ್ನು ಸುತ್ತರಿಸಿಕೊಳ್ಳುತ್ತದೆ. ಇದರಿಂದ ಸರ್ಪ ದೋಷ ತುಂಬಾ ಪರಿಣಾಮ ಬೀರುತ್ತದೆ ಇದರಿಂದ ಸರ್ಪವನ್ನು ಕಂಡರೆ ಭಯ ಭಕ್ತಿಯಿಂದ ನೋಡುತ್ತಾರೆ. ಸರ್ಪ ವನ್ನು ಯಾವುದೇ ಕಾರಣಕ್ಕೂ ಹಿಂಸೆಸಾಬಾರದು. ಸರ್ಪವು ಅನೇಕ ರೀತಿಯ ದೋಷಗಳು, ತೊಂದರೆಗಳು ವಂಶಪಾರಂಪರೆಯಾಗಿ ನಮ್ಮ ಮೇಲೆ ನಮ್ಮ ಮಕ್ಕಳ ಮೇಲೆ  ಅವುಗಳು ತಿರಿಸಿಕೊಳ್ಳುತ್ತದೆ. ಇದರಿಂದ ನಾವು ಆ ಸರ್ಪಗಳಿಗೆ ಯಾವುದೇ ರೀತಿಯ ತೊಂದರೆಯನ್ನು ನೀಡಬಾರದು ಅವುಗಳ ಪಾಡಿಗೆ ಅವುಗಳನ್ನ ಬಿಡಬೇಕು.

ಸಂಸ್ಕೃತ ವಿಶ್ವವಿದ್ಯಾನಿಲಯದಿಂದ ಅಧಿಕೃತವಾಗಿ ಪದವಿ ಪಡೆದ ಡಾಕ್ಟರ್ ರವೀಂದ್ರ ಆಚಾರ್ಯ ಗುರುಜೀ ರವರು ನಿಮ್ಮ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತಾರೆ ಫೋನ್ ಮಾಡಿ 9606614788 ಗುರುಜೀ ರವರಿಂದ ಸಾಕಷ್ಟು ಜನರು ಪರಿಹಾರ ಪಡೆದುಕೊಂಡು ಉತ್ತಮವಾದ ಜೀವನ ನಡೆಸುತ್ತಾ ಇದ್ದಾರೆ, ನಿಮ್ಮ ಎಲ್ಲಾ ಕಷ್ಟಗಳು ನಮ್ಮಲ್ಲಿ ಪರಿಹಾರ ಆಗುತ್ತದೆ, ನಿಮ್ಮ ಹಣಕಾಸಿನ ಸಮಸ್ಯೆ, ನಿರುದ್ಯೋಗ ಬಾಧೆ, ಗಂಡ ಹೆಂಡತಿ ಕಲಹ, ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇರುವುದು, ಶತ್ರುಗಳ ಬಾಧೆ, ಅಥವ ನೀವು ಇಷ್ಟ ಪಡುವ ಸ್ತ್ರೀ ಪುರುಷ ನಿಮ್ಮನು ಹುಡುಕಿಕೊಂಡು ಬರಲು ಅಥವ ಸಂತಾನ ದೋಷ ಅಥವ ಇನ್ನಿತರೇ ಗುಪ್ತ ಸಮಸ್ಯೆಗೆ ವಿಶೇಷ ರೀತಿಯಲ್ಲಿ ಪರಿಹಾರ ಸಿಗುತ್ತದೆ ಫೋನ್ ಮಾಡಿ 9606614788 ಸ್ನೇಹಿತರೆ ಮನುಷ್ಯನ ಜೀವನದಲ್ಲಿ ಬರುವ ಪ್ರತಿ ಸಮಸ್ಯೆಗೆ ನಮ್ಮಲ್ಲಿ ಪರಿಹಾರ ಸಿಕ್ಕಿದೆ, ನಿಮಗೂ ಕೂಡ ನಾವು ಪರಿಹಾರ ಕೊಡುತ್ತೇವೆ, ನಿಮ್ಮ ಕಷ್ಟಗಳು ಮರೆತು ಬಿಡಿ ನಮಗೆ ಫೋನ್ ಮಾಡಿ 9606614788 ನಿಮ್ಮ ಮುಂದಿನ ಜೀವನದ ಬಗ್ಗೆ ಅಥವ ಈಗ ಆಗಿರುವ ಸಮಸ್ಯೆ ಬಗ್ಗೆ ಹೆಚ್ಚು ಚಿಂತಿಸುವುದು ಬೇಡವೇ ಬೇಡ, ನಮ್ಮಲ್ಲಿ ಎಲ್ಲಾ ಕಷ್ಟಗಳಿಗೆ ಸೂಕ್ತ ಪರಿಹಾರ ದೊರೆಯುವುದು 9606614788 ಡಾಕ್ಟರ್ ರವೀಂದ್ರ ಆಚಾರ್ಯ ಗುರುಜೀ

LEAVE A REPLY

Please enter your comment!
Please enter your name here