2023ರಲ್ಲಿ ವೃಷಭ ರಾಶಿಗೆ ಗುರುವಿನ ಬೆಂಬಲ ಯಾವ ರೀತಿಯಾಗಿ ಇರುತ್ತದೆ ಇವರ ಒಂದು ಜೀವನದಲ್ಲಿ ಆಗುವ ಬದಲಾವಣೆಗಳು ಏನು

639

ನಮಸ್ಕಾರ ಸ್ನೇಹಿತರೆ, ತುಂಬಾ ಕಷ್ಟದಲ್ಲಿ ಇದ್ದೀರಾ ಹಾಗಾದ್ರೆ ಫೋನ್ ಮಾಡಿ 9538446677 ಜಾತಕದಲ್ಲಿ ಗುರು ಉತ್ತಮನಾಗಿ ಇದ್ದಾಗ ಮಾತ್ರ ಒಬ್ಬ ವ್ಯಕ್ತಿಯು ತನ್ನ ಜೀವನದ ಎಲ್ಲಾ ಭಾಗದಲ್ಲಿಯೂ ಕೂಡ ಉತ್ತಮನಾಗಿ ಇರಲು ಸಾಧ್ಯವಾಗುವುದು, ಹಾಗಾಗಿ ಯಾವುದೇ ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಮುಖ್ಯವಾದ ನಿರ್ಧಾರವನ್ನು ತಿರುವುಗಳನ್ನು ತೆಗೆದುಕೊಳ್ಳುವ ಮುಂಚೆ ಗುರುವಿನ ಬಲ ಇದೆಯೋ ಇಲ್ಲವೋ ಎಂದು ನೋಡುವುದು, ಹಾಗಾದ್ರೆ 2023ರಲ್ಲಿ ವೃಷಭ ರಾಶಿಯವರಿಗೆ ಗುರುವಿನ ಬೆಂಬಲ ಯಾವ ರೀತಿಯಾಗಿ ಇರುತ್ತದೆ ಗುರುವಿನ ಬೆಂಬಲದಿಂದ ಇವರ ಜೀವನದಲ್ಲಿ ಯಾವ ಕ್ಷೇತ್ರಗಳಲ್ಲಿ ಯಾವ ರೀತಿಯಾದ ಬದಲಾವಣೆಗಳು ಕಂಡುಬರುತ್ತವೆ ಎಂದು ನೋಡೋಣ. ಏಪ್ರಿಲ್ 22, 2023 ರಂದು ವೃಷಭ ರಾಶಿಯವರ 12 ನೇ ಮನೆಯಲ್ಲಿ ಗುರು ಸಂಚಾರವಾಗುತ್ತದೆ, ಇದು ಮೇ 1, 2024 ರವರೆಗೆ ಮೇಷ ರಾಶಿಯಲ್ಲಿರಲಿದೆ. ಈ ಸಾಗಣೆಯು 12 ತಿಂಗಳವರೆಗೆ ಇರುತ್ತದೆ. ಗುರುವು ನಿಮ್ಮ ಚಂದ್ರನ ಚಿಹ್ನೆಯಿಂದ 8 ನೇ ಮನೆ ಮತ್ತು 11 ನೇ ಮನೆಯನ್ನು ಆಳುತ್ತಾನೆ, ಇನ್ನು ಗುರುವಿಂದ ಪ್ರಭಾವ ವೈಯಕ್ತಿಕ ಜೀವನದ ಮೇಲೆ ಹೇಗಿರುತ್ತದೆ ಎಂದರೆ ಕಟುಮಿಕ ಜೀವನದಲ್ಲಿ ಅಷ್ಟು ಉತ್ತಮವಾದ ಬದಲಾವಣೆಗಳು ಕಂಡುಬರುವುದಿಲ್ಲ

ನೀವು ನಿರೀಕ್ಷಿಸಿದಂತಹ ಬೆಂಬಲವನ್ನು ನಿಮ್ಮ ಪೋಷಕರು ನೀಡಲು ಬಹಳ ಸಮಯವನ್ನು ಅವರು ತೆಗೆದುಕೊಳ್ಳಬಹುದು ಆದರೂ ಕೂಡ ಅವರ ಒಂದು ಬೆಂಬಲವನ್ನು ನೀವು ನಿರ್ಲಕ್ಷಿಸಬಾರದು ಇದರ ಜೊತೆಗೆ ಸ್ವಲ್ಪ ಭಿನ್ನಾಭಿಪ್ರಾಯಗಳು ಉಂಟಾದರೂ ಕೂಡ ಅದನ್ನು ತಾಳ್ಮೆಯಿಂದ ಬಗೆಹರಿಸಿಕೊಳ್ಳುವುದು ಒಳ್ಳೆಯದು ವರ್ಷದ ಅಂತ್ಯದಲ್ಲಿ ಸಂಬಂಧಿಕರಿಂದ ಕುಟುಂಬಕ್ಕೆ ಉತ್ತಮವಾದ ಬೆಂಬಲವೂ ಕೂಡ ಸಿಗಬಹುದು, ವೈವಾಹಿಕ ಜೀವನದಲ್ಲಿ ಬಹಳ ಸೂಕ್ಷ್ಮವಾಗಿ ಇರುವುದು ಒಳ್ಳೆಯದು ಸಂಗಾತಿಯೊಡನೆ ನೀವು ಎಷ್ಟು ಸಹನೆಯಿಂದ ವರ್ತಿಸುತ್ತಿರೋ ಅಷ್ಟೇ ನಿಮ್ಮ ಭಾಂದವ್ಯ ಉತ್ತಮವಾಗಿರುತ್ತದೆ, ತುಂಬಾ ಕಷ್ಟದಲ್ಲಿ ಇದ್ದೀರಾ ಹಾಗಾದ್ರೆ ಫೋನ್ ಮಾಡಿ 9538446677 ಆದಷ್ಟು ಕುಟುಂಬದ ಭಾಂದವ್ಯ ಒಡೆಯದ ಹಾಗೆ ನೋಡಿಕೊಳ್ಳಿ. ಇನ್ನು ಉದ್ಯೋಗದಲ್ಲಿ ಶನಿಯಿಂದ ನಿಮಗೆ ಉತ್ತಮ ಬೆಂಬಲ ಸಿಗಬಹುದು ಆದರೂ ಕೂಡ ಗುರುವಿನ ಬೆಂಬಲ ಅಷ್ಟಾಗಿ ಇಲ್ಲದೆ ಇರುವುದರಿಂದ ಉದ್ಯೋಗದಲ್ಲಿ ನೀವು ಬಹಳ ಎಚ್ಚರಿಕೆಯಿಂದ ಇರಬೇಕು ಯಾವುದೇ ಒಂದು ಹೊಸ ನಿರ್ಧಾರವನ್ನು ತೆಗೆದುಕೊಳ್ಳುವ ಮುಂಚೆ ಅಥವಾ ಹೊಸ ಕಾರ್ಯಗಳನ್ನು ಜಾರಿಗೊಳಿಸುವ ಮುಂಚೆ ಆತ್ಮೀಯ ಎರಡನೇ ಚರ್ಚಿಸಿ ಇನ್ನೂ ಹೊಸ ಅವಕಾಶಗಳು ಕೂಡ ಉದ್ಯೋಗದಲ್ಲಿ ಸಿಗಲಿತು ಇದರ ಜೊತೆಗೆ ಜವಾಬ್ದಾರಿಗಳು ಕೂಡ ಹೆಚ್ಚಾಗುತ್ತದೆ

ಬುದ್ಧಿವಂತಿಕೆಯಿಂದ ವೃತ್ತಿ ಜೀವನವನ್ನು ನಿರ್ವಹಿಸುವುದು ಒಳ್ಳೆಯದು. ಇನ್ನು ಶಿಕ್ಷಣದಲ್ಲಿ ನೋಡುವುದಾದರೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಈ ವರ್ಷ ಉತ್ತಮವಾಗಿ ಇರುತ್ತದೆ ಸಂಶೋಧನ ವಿದ್ಯಾರ್ಥಿಗಳು ನಿರೀಕ್ಷಿಸಿದ ಫಲಿತಾಂಶವನ್ನು ಪಡೆಯಬಹುದು ಶಿಕ್ಷಣದ ಸಾಧನೆಗೆ ಈ ವರ್ಷ ಉತ್ತಮವಾಗಿ ಇರಲಿದೆ. ಇನ್ನು ವೃಷಭ ರಾಶಿಯವರ ಆರ್ಥಿಕ ಪರಿಸ್ಥಿತಿ ನೋಡುವುದಾದರೆ ವೃಷಭ ರಾಶಿಯವರ ಆರ್ಥಿಕ ಪರಿಸ್ಥಿತಿಯು ಕೂಡ ಗುರುವಿನ ಬೆಂಬಲವನ್ನು ಪಡೆಯುವುದಿಲ್ಲ ಹಾಗಾಗಿ ಅನಗತ್ಯ ಕರ್ಚುಗಳು ಹೆಚ್ಚಾಗಬಹುದು ಸಾಲವನ್ನು ತೆಗೆದುಕೊಳ್ಳುವಂತಹ ಸಂದರ್ಭಗಳು ಬರಬಹುದು ಸ್ವಲ್ಪ ಲಾಭವನ್ನು ಮಾಡಲು ಹೆಚ್ಚು ಶ್ರಮವನ್ನು ಕೊಡಬಹುದು ಹಾಗಾಗಿ ಆರ್ಥಿಕ ನಿರ್ವಹಣೆಯಲ್ಲಿ ಬಹಳ ಎಚ್ಚರಿಕೆಯಿಂದ ಇರಿ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ. ತುಂಬಾ ಕಷ್ಟದಲ್ಲಿ ಇದ್ದೀರಾ ಹಾಗಾದ್ರೆ ಫೋನ್ ಮಾಡಿ 9538446677 ಇನ್ನು ವೃಷಭ ರಾಶಿಯವರಿಗೆ ಈ ವರ್ಷ ಆರೋಗ್ಯದಲ್ಲಿಯೂ ಕೂಡ ಸಮಸ್ಯೆಗಳು ಕಂಡು ಬರಬಹುದು ಅನಾರೋಗ್ಯದ ಸಮಸ್ಯೆಗಳು ಹೆಚ್ಚಾಗಬಹುದು ಹಾಗಾಗಿ ಆರೋಗ್ಯದ ಬಗ್ಗೆ ಗಮನ ಕೊಡಿ ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸಿ. ಆದಷ್ಟು ವೃಷಭ ರಾಶಿಯವರು ಈ ಸಮಯದಲ್ಲಿ ಗುರುವನ್ನು ಒಲಿಸಿಕೊಳ್ಳುವಂತಹ ಕೆಲಸಗಳನ್ನು ಮಾಡಬೇಕು.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಶಂಬಾ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ 9538446677 ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ

LEAVE A REPLY

Please enter your comment!
Please enter your name here