ಅಹೋಬಿಲಂ ಭಗವಾನ್ ನರಸಿಂಹ ನಿಮಗೆ ಬಂದಿರುವ ಎಲ್ಲಾ ಕಷ್ಟಗಳಿಂದ ಪರಿಹಾರ ಕೊಡುತ್ತಾನೆ

630

ಅಹೋಬಿಲಂ ಭಗವಾನ್ ನರಸಿಂಹನ ಪವಿತ್ರ ಸ್ಥಾನವಾಗಿದೆ. ನರಸಿಂಹ ವಿಷ್ಣುವಿನ ಅವತಾರವಾಗಿದೆ. ವಿಷ್ಣುವು ತನ್ನ ಪರಮ ಭಕ್ತ ಪ್ರಹಲ್ಲಾದನನ್ನು ಹಿರಣ್ಯ ಕಶಿಪುವಿನಿಂದ ರಕ್ಷಿಸಲು ಉಗ್ರ ನರಸಿಂಹನ ರೂಪವನ್ನು ತಾಳಿದ ಕಥೆ ಇಂದಿಗೂ ಜೀವಂತವಿದೆ, ನರಸಿಂಹ ಶಕ್ತಿಶಾಲಿ ಯಂತ್ರ ಪಡೆಯೋಕೆ ಫೋನ್ ಮಾಡಿ 9538446677 ವಿಷ್ಣುವು ಉಗ್ರ ನರಸಿಂಹನ ರೂಪವನ್ನು ತಾಳಿದ ಸ್ಥಳ ಆಂಧ್ರಪ್ರದೇಶದಲ್ಲಿರುವ ಅಹೋಬಿಲಂ.ಇದೊಂದು ಪವಿತ್ರವಾದ ಸ್ಥಳವಾಗಿದೆ. ನರಸಿಂಹನ ಪವಿತ್ರವಾದ ವಾಸಸ್ಥಾನವಾಗಿದೆ. ಅಹೋಬಿಲಂನ ಅರ್ಥವೇನೆಂದರೆ ಅಹೋ ಎನ್ನುವುದು ಒಂದು ಉದ್ಗಾರ ವಾಚಕ ಪದವಾಗಿದ್ದು ಬಲಂ ಎಂದರೆ ಶಕ್ತಿ ಎಂದಾಗುತ್ತದೆ. ಆದ್ದರಿಂದ ಅಹೋಬಿಲಂ ಅಗಾಧ ಶಕ್ತಿ ನೆಲೆಸಿರುವ ಪ್ರದೇಶವಾಗಿದೆ. ಅಹೋಬಿಲಂ ಆಂಧ್ರಪ್ರದೇಶದ ಕರ್ನಲ್ ಜಿಲ್ಲೆಯಲ್ಲಿರುವ ಒಂದು ಪ್ರಮುಖ ಯಾತ್ರಾ ಸ್ಥಳವಾಗಿದೆ. ದಂತ ಕಥೆಯ ಪ್ರಕಾರ ಭಗವಾನ್ ನರಸಿಂಹನು ಹಿರಣ್ಯಕಶಿಪುವನ್ನು ಕೊಂದು ಪ್ರಹಲ್ಲಾದನನ್ನು ಕಾಪಾಡಿದ ಪವಿತ್ರ ಸ್ಥಳ ಇದಾಗಿದೆ. ವಿಷ್ಣು ಹಿರಣ್ಯಕಶಿಪುವನ್ನು ಸಂಹರಿಸಲು ಅರ್ಧ ಸಿಂಹ ಮತ್ತು ಅರ್ಧ ಮನುಷ್ಯನ ರೂಪ ಪಡೆದು ನರಸಿಂಹನ ರೂಪದಲ್ಲಿ ಅವತರಿಸಿದ್ದು ಈ ಅಹೋಬಿಲಂ ಸ್ಥಳದಲ್ಲಿಯೇ.

ಕಂಬ ಸೀಳಿ ಬಂದ ವಿಷ್ಣುವಿನ ಈ ಭಯಂಕರ ರೂಪ ಕಂಡು ಸಕಲ ದೇವಾನು ದೇವತೆಗಳು ಅವನನ್ನು ಅಹೋಬಲಂ ಓ ಅಗಾಧ ಶಕ್ತಿಯೇ ಎಂದು ಜೈಕಾರ ಹಾಕಲಾಗಿದೆ ಎಂದು ಹೇಳಲಾಗಿದೆ. ಹೀಗೆ ಕ್ರಮೇಣವಾಗಿ ಈ ಕ್ಷೇತ್ರಕ್ಕೆ ಅಹೋಬಲಂ ಅಥವಾ ಅಹೋಬಿಲಂ ಎಂಬ ಹೆಸರು ಬಂದಿದೆ. ಉಗ್ರ ನರಸಿಂಹನ ಅವತಾರ ತಾಳಿ ವಿಷ್ಣು ಬಂದಂತಹ ಆ ಕಂಬವನ್ನು ಇಂದಿಗೂ ಈ ಅಹೋಬಿಲಂನಲ್ಲಿ ಕಾಣಬಹುದಾಗಿದೆ. ಅದನ್ನು ಉಗ್ರ ಸ್ಥಂಭ ಅಥವಾ ತೆಲಗುವಿನಲ್ಲಿ ಉಕ್ಕು ಸ್ಥಂಭ ಎಂಬ ಹೆಸರಿನಲ್ಲಿ ಕರೆಯಲಾಗುತ್ತದೆ. ನರಸಿಂಹ ಶಕ್ತಿಶಾಲಿ ಯಂತ್ರ ಪಡೆಯೋಕೆ ಫೋನ್ ಮಾಡಿ 9538446677 ಆರಂಭಿಕ ದೇವಾಲಯಗಳನ್ನು ೮ ನೇ ಶತಮಾನದಲ್ಲಿ ಚಾಲುಕ್ಯರು ನಿರ್ಮಿಸಿದರೂ ಪ್ರಸ್ತುತ ಹೆಚ್ಚಿನ ರಚನೆಗಳನ್ನು ವಿಜಯನಗರ ರಾಜರು ೧೫ ನೇ ಶತಮಾನದಲ್ಲಿ ಪುನರ್ ನಿರ್ಮಿಸಿದರು ಎನ್ನಲಾಗಿದೆ. ದಟ್ಟವಾದ ನಲ್ಲಮಾಲಾ ಅರಣ್ಯದ ಮಧ್ಯೆ ಇರುವ ಈ ಅಹೋಬಿಲಂ ೧೦೮ ದಿವ್ಯಾ ದೇಶಗಳಲ್ಲಿ ಒಂದಾಗಿದೆ. ಭಗವಾನ್ ನರಸಿಂಹನನ್ನು ೯ ವಿವಿಧ ರೂಪಗಳಲ್ಲಿ ಇಲ್ಲಿ ಪೂಜಿಸಲಾಗಿದೆ. ಮುಖ್ಯ ದೇವಾಲಯದಿಂದ ೫ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಎಲ್ಲಾ ರೂಪಗಳಿಗೆ ಪ್ರತ್ಯೇಕ ದೇವಾಲಯಗಳು ಇವೆ. ಈ ಸ್ಥಳವನ್ನು ನವ ನರಸಿಂಹ ಕ್ಷೇತ್ರ ಎಂದು ಕರೆಯಲಾಗುತ್ತದೆ.

ಜ್ವಾಲಾ ನರಸಿಂಹ, ಅಹೋಬಿಲಾ ನರಸಿಂಹ, ಮಾಲೋಲಾ ನರಸಿಂಹ , ಕ್ರೋದ ನರಸಿಂಹ, ಕಾರಂಜ ನರಸಿಂಹ, ಭಾರ್ಗವ ನರಸಿಂಹ, ಯೋಗಾನಂದ ನರಸಿಂಹ, ಚತ್ರವತಾ ನರಸಿಂಹ ಮತ್ತು ಪಾವನಾ ನರಸಿಂಹ ಇವು ನರಸಿಂಹನ ೯ ರೂಪಗಳಾಗಿವೆ. ಅಹೋಬಿಲಂ ಪ್ರದೇಶವು ಮೇಲ್ಭಾಗದ  ಅಹೋಬಿಲಂ ಹಾಗೂ ಕೆಳಭಾಗದ ಅಹೋಬಿಲಂ ಎಂದು ೨ ಭಾಗಗಳಾಗಿ ವಿಂಗಡಿಸಲಾಗಿದೆ. ಮೇಲ್ಭಾಗದ  ಅಹೋಬಿಲಂನ  ನರಸಿಂಹನ ವಿಗ್ರಹವು ಉಗ್ರ ರೂಪವಾಗಿದ್ದರೆ. ಕೆಳಭಾಗದ ಅಹೋಬಿಲಂನಲ್ಲಿದ್ದ ನರಸಿಂಹನ ವಿಗ್ರಹವು ಶಾಂತ ರೂಪದ್ದಾಗಿದೆ. ನರಸಿಂಹ ಶಕ್ತಿಶಾಲಿ ಯಂತ್ರ ಪಡೆಯೋಕೆ ಫೋನ್ ಮಾಡಿ 9538446677 ಅಹೋಬಿಲಂಗೆ ಬಂದಂತಹ ಭಕ್ತರು ಶಾಂತ ರೂಪದಲ್ಲಿರುವ ನರಸಿಂಹನ ದರ್ಶನ ಪಡೆದ ಬಳಿಕ ಅಲ್ಲಿಂದ ೮ ಕಿಲೋ ಮೀಟರ್ ದೂರದಲ್ಲಿರುವ ಗುಡ್ಡದ ತುದಿಯಲ್ಲಿರುವ ಗುಹೆಯಲ್ಲಿರುವ ಉಗ್ರ ನರಸಿಂಹನ ದರ್ಶನ ಪಡೆಯುತ್ತಾರೆ. ಶಾಂತ ರೂಪದಲ್ಲಿರುವ ನರಸಿಂಹನ ದರ್ಶನ ಪಡೆದ ನಂತರ ಅಹೋಬಿಲಂನ ಸುತ್ತಲೂ ಪ್ರದೇಶದಲ್ಲಿರುವ ೯ ನರಸಿಂಹರ ದೇಗುಲಗಳ  ದರ್ಶನ ಪಡೆಯಬೇಕು ಎಂದು ಅಲ್ಲಿನ ಪದ್ಧತಿ ಹೇಳುತ್ತದೆ. ಈ ಅಹೋಬಿಲಂ ಸ್ಥಳಕ್ಕೆ ಅಗಾಧವಾದ ಶಕ್ತಿ ಇದೆ. ಈ ಅಹೋಬಿಲಂಗ ಅಗಾಧವಾದ ಶಕ್ತಿ ನೆಲೆಸಿರುವ ಪವಿತ್ರ ಸ್ಥಳವಾಗಿದೆ.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಶಂಬಾ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ 9538446677 ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ

LEAVE A REPLY

Please enter your comment!
Please enter your name here