ಕನಸ್ಸಿನಲ್ಲಿ ಸಂಕಷ್ಟದ ಮುನ್ಸೂಚನೆ ದೊರೆಯುತ್ತದೆ ಕನಸ್ಸಿನಲ್ಲಿ ಸಂಕಷ್ಟದ ಮುನ್ಸೂಚನೆ ದೊರೆಯುತ್ತದೆ

639

ಸಾಮಾನ್ಯವಾಗಿ ಎಲ್ಲಾ ಮನುಷ್ಯರಿಗೂ ಕನಸು ಬೀಳುವುದು ಸಹಜ. ಆದರೆ ಎಲ್ಲಾ ಕನಸುಗಳು ಒಳ್ಳೆಯದಾಗಿರುವುದಿಲ್ಲ. ಕೆಲವು ಕನಸುಗಳು ಕೆಟ್ಟದ್ದು ಆಗಿರುತ್ತದೆ ಹಾಗೂ ಸಂಕಷ್ಟದ ಮುನ್ಸೂಚನೆಯೂ ಸಹ ಆಗಿರುತ್ತದೆ. ೪ ತರಹದ ಸಂಕಷ್ಟ ತರುವಂತಹ ಕನಸುಗಳಿವೆ. ಈ ೪ ತರಹದ ಕನಸು ಬಿದ್ದರೆ ಮೊದಲೇ ಎಚ್ಚೆತ್ತು ಕೊಳ್ಳಬೇಕು. ಒಂದನೆಯದು ನಿಮ್ಮ ಕನಸ್ಸಿನಲ್ಲಿ ಧಾನ್ಯಗಳು ಬಂದರೆ ಅದು ಒಳ್ಳೆಯದೇ ಆದರೆ ಧಾನ್ಯದ ಜೊತೆಯಲ್ಲಿ ಮನುಷ್ಯ ಮಣ್ಣನು ಕಲುಸುತ್ತಿರುವುದು ಅಥವಾ ಮರಳು ಧಾನ್ಯದ ಜೊತೆಯಲ್ಲೇ ಕಾಣಿಸುವುದು ಈ ತರಹದ ಕನಸುಗಳು ಅಶುಭ ಸೂಚನೆಯ ಕನಸುಗಳು ಇದು ಕನಸಿನ ಮುಖಾಂತರ ಸಂಕಷ್ಟದಲ್ಲಿದೆ ಎಂದು ಮುನ್ಸೂಚನೆ ಕೊಡುತ್ತದೆ. ಏರಡನೆಯದು ಕನಸ್ಸಿನಲ್ಲಿ ನೀವು ಚಿಕ್ಕ ಹುಡುಗನ ಹಾಗೆ ಕಾಣಿಸಿದರೆ ಅಥವಾ ವಯೋವೃದ್ಧರ ಹಾಗೆ ಕೂಡ ಕಂಡರೆ ಕೆಡಕೆಂದೆ ಭಾವಿಸಬೇಕು. ನಿಮ್ಮ ಕನಸ್ಸಿನಲ್ಲಿ ನೀವು ಯಾವ ವಯಸ್ಸಿನಲ್ಲಿ ಇದ್ದಿರೋ ಅದೇ ತರಹದ ಕನಸು ಕಂಡರೆ ಅದು ತಪ್ಪಲ್ಲ. ಅದನ್ನು ಬಿಟ್ಟು ನಿಮಗೆ ವಯಸ್ಸಾದಂತೆ ಅಥವಾ ವಯಸ್ಸು ಕಡಿಮೆ ಆದಂತೆ ಕಂಡರೆ ಇದು ಕೂಡ ಕೆಡಕಿನ ಸಂಕೇತ ಎಂದು ಭಾವಿಸಬಹುದು.

ಈ ತರಹದ ಕನಸುಗಳು ಬಿದ್ದರೆ ಮುಂದೆ ಬರುವ ದಿನಗಳು ಒಳ್ಳೆಯ ದಿನಗಳಾಗಿರುವುದಿಲ್ಲ. ಏನಾದರೊಂದು ಕೆಡಕು ಉಂಟಾಗುತ್ತದೆ. ಮೂರನೆಯದು ನಿಮ್ಮ ಕನಸ್ಸಿನಲ್ಲಿ ನೀವಾಗಿಯೇ ಹೋಗಿ ಮುಳ್ಳಿನ ಹಾಸಿಗೆಯ ಮೇಲೆ ಮಲಗುವುದು, ಕೊಳಚೆ ನೀರು ಹಾಗೂ ಕೆಸರಿನ ನೀರಿನ ಮೇಲೆ ಮಲಗುವುದು, ಕೆಸರಿನಲ್ಲಿ ಮುಳುಗುವುದು , ಅದರಲ್ಲಿ ಓಡಾಡುವುದು, ಅದರಿಂದ ಹಿಂಸೆಗೆ ಒಳಗಾಗುವುದು ಈ ತರಹದ ಕನಸು ಬಿದ್ದರೆ ಮುಂದೆ ಕೆಡಕಾಗುವುದು ಕಟ್ಟಿಟ್ಟ ಬುತ್ತಿ ಆಗುತ್ತದೆ. ಕನಸುಗಳು ನಿಮ್ಮನ್ನು ಸಂಕಷ್ಟಗಳು ಬಂದಾಗ ಸೂಚಿಸುತ್ತದೆ ಇಂತಹ ಕನಸುಗಳು ಬಿದ್ದಾಗ ನೀವು ಎಚ್ಚೆತ್ತು ಕೊಂಡಿರುವುದು ಒಳ್ಳೆಯದು. ನಾಲ್ಕನೆಯದು ಏನೆಂದರೆ ಮಡಕೆ ಮಾಡುವ ಕುಂಬಾರ ಕನಸಿನಲ್ಲಿ ಓಡಿ ಹೋಗುವ ಹಾಗೆ ಕಾಣಿಸಿದರೆ ಅಥವಾ ನಿಮ್ಮನ್ನು ಅಟ್ಟಿಸಿಕೊಂಡು ಬರುವ ಹಾಗೆ ಕಾಣಿಸಿದರೆ ಅಥವಾ ಅವರ ಕೈಯಲ್ಲಿ ಮಣ್ಣಿನ ಮಡಕೆಯನ್ನು ಹಿಡಿದು ಕೊಂಡು ನಿಮ್ಮ ಕಡೆ ಬರುವ ಹಾಗೆ ಕಂಡರೆ ಇದು ಕೂಡ ಕೆಡಕಿನ ಸಂಕೇತ ಎಂದೇ ಭಾವಿಸಬೇಕು. ಈ ತರಹದ ಕನಸುಗಳು ಬಿದ್ದಾಗ ಜಾಗೃತವಾಗಿರಬೇಕು.

ಪ್ರತಿ ಕನಸಿಗೂ ಅದರದೇ ಆದಂತಹ ಅರ್ಥ ಇರುತ್ತದೆ ಹಾಗೂ ಪರಿಹಾರವೂ ಸಹ ಇರುತ್ತದೆ. ನಿಮ್ಮ ಬಾಳಲ್ಲಿ ಕಷ್ಟಗಳು ಬರದ ಹಾಗೆ ಈ ತರಹದ ಕಷ್ಟಗಳು ಸಂಭವಿಸಬಾರದು ಎಂದರೆ ನೀವು ಗಜೇಂದ್ರ ಮೋಕ್ಷ ಸ್ತೋತ್ರವನ್ನು ಪಟಣೆ ಮಾಡಬೇಕು. ಈ ಸ್ತೋತ್ರದಿಂದ ನಿಮಗೆ ನಿಮ್ಮ ಬಾಳಿನಲ್ಲಿ ಕಷ್ಟಗಳು ಸಂಕಷ್ಟಗಳು ಸಂಭವಿಸುವುದಿಲ್ಲ. ನೀವು ಗಜೇಂದ್ರ ಮೋಕ್ಷ ಸ್ತೋತ್ರವನ್ನು ಪಟಣೆ ಮಾಡುವುದರಿಂದ ನಿಮಗೆ ಯಾವ ತರಹದ ಕೆಡಕುಗಳು ಸಂಭವಿಸುವುದಿಲ್ಲ. ಯಾವುದೇ ಕೆಡಕಿನ ಸಂಕೇತಗಳು ನಿಮ್ಮ ಬಾಳಿನಲ್ಲಿ ಸೂಚಿಸುವುದಿಲ್ಲ. ಎಲ್ಲಾ ಸಂಕಷ್ಟಗಳು ಗಜೇಂದ್ರ ಮೋಕ್ಷ ಸ್ತೋತ್ರವನ್ನು ಪಟಣೆ ಮಾಡುವುದರಿಂದ ಸರಿ ಹೋಗುತ್ತದೆ. ಕಷ್ಟಗಳ ನಿವಾರಣೆ ಆಗುತ್ತದೆ.ಕೆಡಕಾಗುವುದನ್ನು ಹಾಗೂ ಕಷ್ಟಗಳನ್ನು ಈ ಗಜೇಂದ್ರ ಮೋಕ್ಷ ಸ್ತೋತ್ರವನ್ನು ಪಟಣೆ ಮಾಡುವುದರಿಂದ ತಡೆಯಬಹುದು.ಇಂತಹ ಕನಸಿನ ಮುನ್ಸೂಚನಾ ಕೆಡಕುಗಳನ್ನು ಪರಿಹರಿಸಲು ಈ ಗಜೇಂದ್ರ ಮೋಕ್ಷ ಸ್ತೋತ್ರವನ್ನು ಪಟಣೆ ಮಾಡುವುದೇ ಸರಿಯಾದ ಒಂದು ಮಾರ್ಗವಾಗಿದೆ.ಇದರಿಂದ ನಿಮ್ಮ ಬಾಳಿನಲ್ಲಿ ಸುಖ, ಶಾಂತಿ, ಸಂತೋಷ ನೆಮ್ಮದಿ ನೆಲೆಸುತ್ತದೆ

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಶಂಬಾ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ 9538446677 ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ

LEAVE A REPLY

Please enter your comment!
Please enter your name here