2023ರ ಹೊಸ ವರ್ಷದ ಭವಿಷ್ಯ ನುಡಿದ ಕೋಡಿ ಮಠ ಶ್ರೀಗಳು ದೊಡ್ಡ ಗಂಡತಾರ

704

ನಮಸ್ಕಾರ ಪ್ರಿಯ ಸ್ನೇಹಿತರೆ ಈ ಹೊಸ ವರ್ಷದಲ್ಲಿ ಏನೆಲ್ಲಾ ಕನಸುಗಳನ್ನ ಜನರು ಹೊತ್ತಿರುತ್ತಾರೆ. ಮುಂಬರುವ ಭವಿಷ್ಯದ ಬಗ್ಗೆಯೂ ಕೂಡ ಕನಸುಗಳು ಇರುತ್ತದೆ. ಆದರೆ ಕೋಡಿ ಶ್ರೀಗಳ ಭವಿಷ್ಯ ಕೇಳಿದರೆ ಒಂದು ಕ್ಷಣ ಎಲ್ಲರೂ ಬೆಚ್ಚಿ ಬೀಳುತ್ತಾರೆ. ಏಕೆಂದರೆ ಅವರು ಹೇಳಿರುವ ಭವಿಷ್ಯಗಳು ಇದುವರೆಗೂ ಸುಳ್ಳಾಗಲೇ ಇಲ್ಲ ಇನ್ನೂ ಒಂದು ಭಯಂಕರವಾದ ಭವಿಷ್ಯವನ್ನು ಕೊಡಿ ಶ್ರೀಗಳು ನೋಡಿದಿದ್ದು ಎಲ್ಲಾ ಜನಸಾಮಾನ್ಯರು  ಬೆಚ್ಚಿ ಬಿದ್ದಿದ್ದಾರೆ ಮತ್ತು ಭಯಭೀತರಾಗಿದ್ದಾರೆ. ಇವರು ನುಡಿಯುವ ಬಹುತೇಕ ಭವಿಷ್ಯಗಳು ನಿಜವಾಗಿರುತ್ತದೆ. ಹಾಗಾಗಿ ನಮ್ಮ ಕರ್ನಾಟಕದ ಜನತೆ ಸೇರಿದಂತೆ ವಿವಿಧ ರಾಜ್ಯದ ಜನರು ಕೂಡ ಸ್ವಾಮೀಜಿಯ ಭವಿಷ್ಯವನ್ನು ಬಹಳ ನಂಬುತ್ತಾರೆ. ಈ ಹಿಂದೆ ಹೇಳಿರುವಂತಹ ಭೌತಿಕ ಎಲ್ಲಾ ಭವಿಷ್ಯಗಳು 90 ಪ್ರತಿಶತ ನಿಜವಾಗಿರುವುದನ್ನು ಕಾಣಬಹುದು. ಇದರ ಬೆನ್ನಲ್ಲಿಯೇ ಈಗ ಮತ್ತೊಂದು ಭವಿಷ್ಯ ಹೇಳುತ್ತಿದ್ದರೆ ಜನರು ಭಯಭೀತರಾಗಿ ಭಯಾನಕ ಭವಿಷ್ಯವನ್ನು ಸ್ವಾಮೀಜಿ ನೋಡಿದಿದ್ದಾರೆ.

ಜನರು ಆತಂಕಕ್ಕೆ ಒಳಗಾಗಿದ್ದಾರೆ. ಸ್ವಾಮೀಜಿ ಅವರು ನುಡಿದಿರುವ ಭವಿಷ್ಯದಲ್ಲಿ ಏನು ಇದೆ ಎಂದರೆ ದಾರಿಯಲ್ಲಿ ಕುಸಿದು ಬಿದ್ದು ಜನ ಸಾಯುತ್ತಾರೆ ಎಂದು ಶ್ರೀಗಳು ಕೆಲವು ದಿನದ ಹಿಂದೆ ಹೇಳಿದ್ದಾರೆ. ಸ್ವಾಮೀಜಿ ಹೇಳಿದ ಪ್ರಕಾರದಲ್ಲಿ ಅದರಂತೆ ಗುಜರಾತಿನಲ್ಲಿ ನಡೆದಿರುವ ಸೇತುವೆ ಕುಸಿದು  150ಕ್ಕೂ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ. ಇನ್ನು ಉಳಿದವರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಒಟ್ಟಾರೆ ಶ್ರೀಗಳು ನುಡಿದಿರುವ ಬಹುತೇಕ ಭವಿಷ್ಯ ನಿಜವಾಗಿರುವುದು ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿ ಮಾಡುತ್ತಿದೆ. ಇವರು ನೋಡಿದಿರುವ ಭವಿಷ್ಯ, ಭವಿಷ್ಯದಲ್ಲಿ ಲೋಕಖಂಡವಿದೆ. ಹೊಸ ವರ್ಷ 2023ರಲ್ಲಿ ಮತ್ತಷ್ಟು ದೊಡ್ಡ ಗಂಡಾಂತರ ಕಂಡಿದೆ.  ರಾಜಕೀಯ ಭೀತಿ ಸೇರಿದಂತೆ  ಬಾಂಬು, ಭೂಕಂಪ, ಯುದ್ಧಭೀತಿ, ಜನರು ಸಾಯುವುದು ಸೇರಿದಂತೆ ಮತ್ತಷ್ಟು ಅಪಾಯ ಹೆಚ್ಚಾಗಲಿದೆ

ಜಾಗತಿಕ ಹಾಗೂ ಪ್ರಾದೇಶಿಕ ಮಟ್ಟದಲ್ಲಿ ಪ್ರಾಕೃತಿಕ ಹಾಗೂ ಕಂಟಕಗಳು ಹೆಚ್ಚಾಗಲಿದೆ. ಜೊತೆಗೆ ಜನರು ಜನರ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರೆ. ಜನರು ಹುಚ್ಚರಂತೆ ಆಗುತ್ತದೆ ಎಂದು ವಿವಿಧ ಬಗ್ಗೆ ಭಯಾನಕ ಭವಿಷ್ಯವನ್ನು ಕೊಡಿ ಶ್ರೀ ಅವರು ನೋಡುತ್ತಿದ್ದಾರೆ. ಭವಿಷ್ಯ ನುಡಿದ ಬಳಿಕ ಮುಂದಿನ ಎರಡು ಮೂರು ತಿಂಗಳು ಮನುಷ್ಯರು ದೈವ ಭಕ್ತಿ ನಂಬಿಕೆ ವಿಶ್ವಾಸದಿಂದ ಇರುವುದು ಬಹಳ ಮುಖ್ಯವಾಗಿದೆ. ದೈವ ಭಕ್ತಿಯನ್ನ ಆದಷ್ಟು ನಂಬುವುದು ಉತ್ತಮ ದೇವರಲ್ಲಿ ಒಳ್ಳೆಯದು ಆಗಲಿ ಎಂದು ಪ್ರಾರ್ಥನೆ ಮಾಡಿ. ಇದರಿಂದ ನಂಬಿಕೆಗಳು ಹೆಚ್ಚಾಗುತ್ತದೆ. ಮುಂದಿನ ವರ್ಷದಲ್ಲಿ ಏನೆಲ್ಲಾ ಶ್ರೀಗಳ ನುಡಿದಿದ್ದಾರೋ ಯಾವ ರೀತಿ ಗಂಡಾಂತರ ಉಂಟಾಗುತ್ತದೆ ಎಂಬುದನ್ನ ನೋಡುವುದರಲ್ಲಿ ವಿಸ್ಮಯ ಇದೆ. ಮುಂದಿನ ವರ್ಷವೂ ಶುಭಕರವಾಗಿರಲಿ ಯಾವುದೇ ಸಮಸ್ಯೆಗಳು ಆಗದೇ ಇರಲಿ ಎಂಬುವುದು ನಾವು ಬಯಸೋಣ.

ಸಂಸ್ಕೃತ ವಿಶ್ವವಿದ್ಯಾನಿಲಯದಿಂದ ಅಧಿಕೃತವಾಗಿ ಪದವಿ ಪಡೆದ ಡಾಕ್ಟರ್ ರವೀಂದ್ರ ಆಚಾರ್ಯ ಗುರುಜೀ ರವರು ನಿಮ್ಮ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತಾರೆ ಫೋನ್ ಮಾಡಿ 9606614788 ಗುರುಜೀ ರವರಿಂದ ಸಾಕಷ್ಟು ಜನರು ಪರಿಹಾರ ಪಡೆದುಕೊಂಡು ಉತ್ತಮವಾದ ಜೀವನ ನಡೆಸುತ್ತಾ ಇದ್ದಾರೆ, ನಿಮ್ಮ ಎಲ್ಲಾ ಕಷ್ಟಗಳು ನಮ್ಮಲ್ಲಿ ಪರಿಹಾರ ಆಗುತ್ತದೆ, ನಿಮ್ಮ ಹಣಕಾಸಿನ ಸಮಸ್ಯೆ, ನಿರುದ್ಯೋಗ ಬಾಧೆ, ಗಂಡ ಹೆಂಡತಿ ಕಲಹ, ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇರುವುದು, ಶತ್ರುಗಳ ಬಾಧೆ, ಅಥವ ನೀವು ಇಷ್ಟ ಪಡುವ ಸ್ತ್ರೀ ಪುರುಷ ನಿಮ್ಮನು ಹುಡುಕಿಕೊಂಡು ಬರಲು ಅಥವ ಸಂತಾನ ದೋಷ ಅಥವ ಇನ್ನಿತರೇ ಗುಪ್ತ ಸಮಸ್ಯೆಗೆ ವಿಶೇಷ ರೀತಿಯಲ್ಲಿ ಪರಿಹಾರ ಸಿಗುತ್ತದೆ ಫೋನ್ ಮಾಡಿ 9606614788 ಸ್ನೇಹಿತರೆ ಮನುಷ್ಯನ ಜೀವನದಲ್ಲಿ ಬರುವ ಪ್ರತಿ ಸಮಸ್ಯೆಗೆ ನಮ್ಮಲ್ಲಿ ಪರಿಹಾರ ಸಿಕ್ಕಿದೆ, ನಿಮಗೂ ಕೂಡ ನಾವು ಪರಿಹಾರ ಕೊಡುತ್ತೇವೆ, ನಿಮ್ಮ ಕಷ್ಟಗಳು ಮರೆತು ಬಿಡಿ ನಮಗೆ ಫೋನ್ ಮಾಡಿ 9606614788 ನಿಮ್ಮ ಮುಂದಿನ ಜೀವನದ ಬಗ್ಗೆ ಅಥವ ಈಗ ಆಗಿರುವ ಸಮಸ್ಯೆ ಬಗ್ಗೆ ಹೆಚ್ಚು ಚಿಂತಿಸುವುದು ಬೇಡವೇ ಬೇಡ, ನಮ್ಮಲ್ಲಿ ಎಲ್ಲಾ ಕಷ್ಟಗಳಿಗೆ ಸೂಕ್ತ ಪರಿಹಾರ ದೊರೆಯುವುದು 9606614788 ಡಾಕ್ಟರ್ ರವೀಂದ್ರ ಆಚಾರ್ಯ ಗುರುಜೀ

LEAVE A REPLY

Please enter your comment!
Please enter your name here