ಮನೆಯಲ್ಲಿ ಜೇಡರ ಬಲೆ ಈ ರೀತಿ ಇದ್ರೆ ನಿಮಗೆ ತುಂಬಾ ಅದೃಷ್ಟ ಉಂಟು ಮಾಡುತ್ತದೆ

647

ನಮಸ್ಕಾರ ಪ್ರಿಯ ಸ್ನೇಹಿತರೆ ಮನೆಯಲ್ಲಿ ಜೇಡರ ಬಲೆ ಇದ್ದರೆ ಅದ್ದು ತುಂಬಾ ತೊಂದರೆ ಉಂಟು ಮಾಡುತ್ತದೆ, ಹಾಗೆಯೇ ಇದರಿಂದ ಸಮಸ್ಯೆಗಳು ಉದ್ಭವವಾಗುತ್ತದೆ. ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ವ್ಯಕ್ತಿಯನ್ನ ರೋಗದಿಂದ ಮುಕ್ತಿಗೊಳಿಸಬಹುದು ಆದರೆ ಶುಚಿತ್ವವು ದೇವರಿಗೂ ಕೂಡ ಸಂಬಂಧಿಸಿದೆ.  ಸ್ವಚ್ಛವಾದ ಮನೆಯಲ್ಲಿ ದೇವರು ನೆಲೆಸುತ್ತಾನೆ ಎಂಬ ನಂಬಿಕೆ ಇದೆ. ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9606614788 ಸಾಮಾನ್ಯವಾಗಿ ಜನರು ತಮ್ಮ ಮನೆಯ ಕೆಳಗಿನ ಸ್ಥಳವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುತ್ತಾರೆ. ಆದರೆ ಮನೆಯ ಮೇಲೆ ಇರುವ ಜೇಡರ ಬಲೆಯನ್ನು ಸ್ವಚ್ಛಗೊಳಿಸುವುದೇ ಇಲ್ಲ ಆದರೆ ಇದರಿಂದ ಸಮಸ್ಯೆಗಳು ಉದ್ಭವವಾಗುತ್ತದೆ, ಮನೆಯಲ್ಲಿ ನೆಮ್ಮದಿ ಸಂತೋಷ ಹದಗೆಡುತ್ತದೆ, ಆ ಜೇಡರ ಬಲೆಯ ಮೇಲೆ ಮತ್ತಷ್ಟು ಧೂಳು ತುಂಬಿಕೊಂಡು ಮನೆಯನ್ನು ಅಸಹ್ಯಯಕಾರವಾಗಿ ಕಾಣುತ್ತದೆ. ಇದನ್ನು ಹಬ್ಬ ಹರಿದಿನದ ಸಂದರ್ಭದಲ್ಲಿ ಮಾತ್ರ ಸ್ವಚ್ಛಗೊಳಿಸಲಾಗುತ್ತದೆ. ಮನೆಯಲ್ಲಿರುವ ಜೇಡರ ಬಲೆ ಅಶುಭವಾದ ಸಂಕೇತ. ಜೇಡರ ಬಲೆಯ ಸ್ವಚ್ಛತೆಯ ದೃಷ್ಟಿಯಿಂದ ಮಾತ್ರವಲ್ಲದೆ ವಾಸ್ತು ಶಾಸ್ತ್ರದ ಪ್ರಕಾರವೂ ಕೂಡ ಇದೊಂದು ಅಶುಭವಾದ ಸಂಕೇತ ಎಂದು ಹೇಳುತ್ತಾರೆ.

ಜೇಡರ ಬಲೆಯ ರಚನೆ ಅದರಲ್ಲೂ ನಕಾರಾತ್ಮಕ ಶಕ್ತಿಯು ಹೆಚ್ಚಾಗಿ ಸಂಗ್ರಹಿಸುತ್ತದೆ. ಇದರಿಂದ ಮನೆಯ ಮೂಲೆ ಮೂಲೆಗೂ ನಕಾರಾತ್ಮಕ ಶಕ್ತಿಯು ಸೂಸುತ್ತದೆ. ಇದರಿಂದ ಮನುಷ್ಯನಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತದೆ, ಸಂಬಂಧಗಳು ಬಿರುಕು ಉಂಟಾಗುತ್ತದೆ. ಆ ಜೇಡರ ಬಲೆ ತುಂಬಿಕೊಂಡಿರುವ ಭೂತ ಬಂಗಲೆಯನ್ನ ನೋಡಿದ ತಕ್ಷಣವೇ ನಮಗೆ ನಕಾರಾತ್ಮಕ ಶಕ್ತಿಯ ಪ್ರಭಾವ ಬೀರುತ್ತದೆ. ಇಲ್ಲಿ ಯಾವುದೋ ದುಷ್ಟ ಶಕ್ತಿಗಳ ಸಂಗ್ರಹವಾಗಿದೆ ಎಂದು ನಾವು ತಿಳಿಯುತ್ತೇವೆ. ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9606614788 ಜೇಡರ ಬಲೆಯಲ್ಲಿ ಅಸಂಖ್ಯಾತ ಸೂಕ್ಷ್ಮಜೀವಿಗಳು ಇರುತ್ತದೆ, ಇದರಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಜೇಡರ ಬಲೆಯ ರಚನೆಯು ಹೆಚ್ಚಾಗಿ ನಕಾರಾತ್ಮಕ ಶಕ್ತಿ ಅದರಲ್ಲಿ ಸಿಕ್ಕಿಕೊಂಡಿರುತ್ತದೆ. ಇದರಿಂದ ಮನೆಯಲ್ಲಿ ತೊಂದರೆ ಉಂಟಾಗುತ್ತದೆ ಹಾಗೂ ಸಂತೋಷ, ಸಮೃದ್ಧಿ ನಾಶವಾಗುತ್ತದೆ, ಮನೆಯಲ್ಲಿ ಗೊಂದಲವು ಸೃಷ್ಟಿಯಾಗುತ್ತದೆ. ಗೊಂದಲದಿಂದ ವ್ಯಕ್ತಿಯು ಉದ್ಯೋಗದಲ್ಲಿ ಮನಸ್ಸಿಟ್ಟು ಕೆಲಸ ಮಾಡಲು ಸಾಧ್ಯವಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ ಜೇಡರ ಬಲೆ ಇರುವ ಮನೆ ಯಾವಾಗಲೂ ಬಿಕ್ಕಟ್ಟುಗಳಿಂದ ಸುತ್ತುವರಿಯುತ್ತಿರುತ್ತದೆ. ಆ ಮನೆಯಲ್ಲಿ ಅನೇಕ ಸಮಸ್ಯೆಗಳು ಎದುರಿಸಬೇಕಾಗುತ್ತದೆ.

ಜೇಡರ ಬಲೆಯು ಮನೆಯಲ್ಲಿ ಹೆಚ್ಚಾಗಿ ಗೋಡೆಗಳ ಮೇಲೆ, ಚಾವಣಿಗಳ ಮೇಲೆ ಹೆಚ್ಚಾಗಿ ಕಂಡುಬರುತ್ತದೆ. ಇದರಿಂದ ಮನೆಯವರ ಆರೋಗ್ಯ ಹದಗೆಡುತ್ತದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿಯಿಂದ ಎಡವಟ್ಟುಗಳ ಆಗುವ ಸಾಧ್ಯತೆ ಹೆಚ್ಚು, ದಾಂಪತ್ಯದಲ್ಲಿ ಬಿರುಕುಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಜೇಡರ ಬಲೆಯ ಅಶುಭವಾದ ಸಂಕೇತ. ಹಾಗೆ ನಕಾರಾತ್ಮಕ ಶಕ್ತಿ ಆರ್ಥಿಕ ಪರಿಸ್ಥಿತಿಯಲ್ಲಿ ಹದ ಗೇಡುವ ಸಾಧ್ಯತೆ ಇರುತ್ತದೆ. ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9606614788 ಇದರಿಂದ ಮನೆಯಲ್ಲಿ ಭಿನ್ನಾಭಿಪ್ರಾಯಗಳು, ರೋಗರು ರುಜುನಿ ಇತರೆ ಸಮಸ್ಯೆಗಳು ಉದ್ಭವವಾಗುತ್ತದೆ. ಹಣದ ಕೊರತೆ ಕಾಣಿಸಿಕೊಳ್ಳುತ್ತದೆ. ನಿಮ್ಮ ಮನೆಯ ವಾಸ್ತುದೋಷದಿಂದ ಮುಕ್ತಗೊಳಿಸಲು ಜೇಡರ ಬಲೆ ಕಟ್ಟಿಕೊಂಡಿದ್ದರೆ ಅಥವಾ ನಿರ್ಮಿಸಿಕೊಂಡಿದ್ದರೆ ಅದನ್ನು ಸ್ವಚ್ಛಗೊಳಿಸಬೇಕು. ಇದರಿಂದ ನಿಮಗೆ ನೆಮ್ಮದಿಯುತ ಜೀವನವನ್ನು ನಡೆಸಲು ಸಾಧ್ಯ. ಇಲ್ಲವಾದರೆ ನಮ್ಮ ಮೇಲೆ ಇದು ಹೆಚ್ಚಾಗಿ ಪರಿಣಾಮ ಬೀರುತ್ತದೆ. ಜೇಡರ ಬಲೆಯನ್ನು ಮನೆಯಲ್ಲೇ ಇಲ್ಲದೆ ಅಂತೆ ನೋಡಿಕೊಳ್ಳಬೇಕು.

ಸಂಸ್ಕೃತ ವಿಶ್ವವಿದ್ಯಾನಿಲಯದಿಂದ ಅಧಿಕೃತವಾಗಿ ಪದವಿ ಪಡೆದ ಡಾಕ್ಟರ್ ರವೀಂದ್ರ ಆಚಾರ್ಯ ಗುರುಜೀ ರವರು ನಿಮ್ಮ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತಾರೆ ಫೋನ್ ಮಾಡಿ 9606614788 ಗುರುಜೀ ರವರಿಂದ ಸಾಕಷ್ಟು ಜನರು ಪರಿಹಾರ ಪಡೆದುಕೊಂಡು ಉತ್ತಮವಾದ ಜೀವನ ನಡೆಸುತ್ತಾ ಇದ್ದಾರೆ, ನಿಮ್ಮ ಎಲ್ಲಾ ಕಷ್ಟಗಳು ನಮ್ಮಲ್ಲಿ ಪರಿಹಾರ ಆಗುತ್ತದೆ, ನಿಮ್ಮ ಹಣಕಾಸಿನ ಸಮಸ್ಯೆ, ನಿರುದ್ಯೋಗ ಬಾಧೆ, ಗಂಡ ಹೆಂಡತಿ ಕಲಹ, ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇರುವುದು, ಶತ್ರುಗಳ ಬಾಧೆ, ಅಥವ ನೀವು ಇಷ್ಟ ಪಡುವ ಸ್ತ್ರೀ ಪುರುಷ ನಿಮ್ಮನು ಹುಡುಕಿಕೊಂಡು ಬರಲು ಅಥವ ಸಂತಾನ ದೋಷ ಅಥವ ಇನ್ನಿತರೇ ಗುಪ್ತ ಸಮಸ್ಯೆಗೆ ವಿಶೇಷ ರೀತಿಯಲ್ಲಿ ಪರಿಹಾರ ಸಿಗುತ್ತದೆ ಫೋನ್ ಮಾಡಿ 9606614788 ಸ್ನೇಹಿತರೆ ಮನುಷ್ಯನ ಜೀವನದಲ್ಲಿ ಬರುವ ಪ್ರತಿ ಸಮಸ್ಯೆಗೆ ನಮ್ಮಲ್ಲಿ ಪರಿಹಾರ ಸಿಕ್ಕಿದೆ, ನಿಮಗೂ ಕೂಡ ನಾವು ಪರಿಹಾರ ಕೊಡುತ್ತೇವೆ, ನಿಮ್ಮ ಕಷ್ಟಗಳು ಮರೆತು ಬಿಡಿ ನಮಗೆ ಫೋನ್ ಮಾಡಿ 9606614788 ನಿಮ್ಮ ಮುಂದಿನ ಜೀವನದ ಬಗ್ಗೆ ಅಥವ ಈಗ ಆಗಿರುವ ಸಮಸ್ಯೆ ಬಗ್ಗೆ ಹೆಚ್ಚು ಚಿಂತಿಸುವುದು ಬೇಡವೇ ಬೇಡ, ನಮ್ಮಲ್ಲಿ ಎಲ್ಲಾ ಕಷ್ಟಗಳಿಗೆ ಸೂಕ್ತ ಪರಿಹಾರ ದೊರೆಯುವುದು 9606614788 ಡಾಕ್ಟರ್ ರವೀಂದ್ರ ಆಚಾರ್ಯ ಗುರುಜೀ

LEAVE A REPLY

Please enter your comment!
Please enter your name here