ಮೂರೂ ಎನ್ನುವ ಸರ್ವ ಶಕ್ತಿ ಸಂಖ್ಯೆ ಇದರಿಂದಲೇ ನಿಮಗೆ ಜೀವನದಲ್ಲಿ ಒಳ್ಳೆಯದು ಆಗುತ್ತೆ

633

ನಮಸ್ಕಾರ ಪ್ರಿಯ ಸ್ನೇಹಿತರೆ ಮೂರು ಅಗ್ನಿಯ ಪ್ರಭಾವವಾಗಿದೆ. ಎರಡು ವಸ್ತುಗಳ ಪರಸ್ಪರ ತಿಕ್ಕಾಟ, ಘರ್ಷಣೆ ಇದರ ಫಲವೇ ಅಗ್ನಿ. ಅದು ಹೊಗೆಯಿಂದ ಕೂಡಿದ ಅಗ್ನಿ. ಮೂರರ ಸಂಖ್ಯೆಗೆ ಅಗ್ನಿಯ ಅಧಿಪತಿ. ಈ ಕಾರಣದಿಂದಾಗಿ ಮೂರು ಅಗ್ನಿ. ಅಗ್ನಿ ಸ್ಟೇ ಮಾಯ  ಎನ್ನಲಾಗುತ್ತದೆ. ಊರ್ವಶಿ ಪ್ರಾಪ್ತಿಗಾಗಿ ಯಜ್ಞ ಮಾಡಲು ಉರು ಅವರಿಗೆ ಗಂಧರ್ವ ಅವನಿಗೆ ಅಗ್ನಿಯನ್ನ ಕೊಡುತ್ತಾರೆ. ಅದು ಅಶ್ವಥ ಬುಡದಲ್ಲಿ ಲೀನವಾಯಿತು. ಆಗ  ಅ ಮರದ  ಎರಡು ತುಂಡುಗಳನ್ನ ಊರ್ವಶಿ ಮಂತ್ರಪೂರ್ವಕ ಪಡೆಯಲು ಈ ಮೂರು ವಿಧದ ಅಗ್ನಿಗಳು ಉತ್ಪತ್ತಿ ಆದವು. ಜಡತ್ವದ ಮೇಲಿನ ಕ್ರಿಯೆಯಿಂದ ಇದು ಜ್ವಾಲೆಯ ಅಗ್ನಿಯಲ್ಲ ಇದು ಹೊಗೆಯಿಂದ ಕೂಡಿದ್ದು. ಜಡತ್ವದ ದೋಷದಿಂದ ಕೂಡಿರುತ್ತದೆ. ಈ ಕಾರಣದಿಂದಾಗಿ ಶಕ್ತಿಯು ಇದನ್ನು ತ್ರಿಮುಖವಾಗಿ ಎದುರಿಸಿದಳು ಈ ಮೂರೂ ರೂಪವೇ ಮಹಾಕಾಳಿ ಮಹಾಲಕ್ಷ್ಮಿ, ಮಹಾ ಸರಸ್ವತಿ , ಈ ಕಾರಣದಿಂದಲೇ  ಈ ಮೂರೂ ಸಂಖ್ಯೆ ಗೆ ಇವಳೇ ಅಧಿದೇವತೆಯಾದಳು.

3 ನೇ ಕಣ್ಣು ಸಹ ಅಗ್ನಿ ಯೇ ಆಯಿತು. ಸಂಧ್ಯಾ ವಂದನೆಯುಲಿಯು ತಮಸ್ಸಿನ ರಾತ್ರಿಗೂ ಅಗ್ನಿಯ ದೇವತೆಯಾದನು. ಗಂಡು-ಹೆಣ್ಣು ಎರಡರ ಪ್ರತಿಕ್ರಿಯೆ ಕಾಮ. ಈ ಸಂಖ್ಯೆಯ ಗುಣ ಕಾಮ. ಕುಜನ ದೋಷವು ಕಾಮವೇ ಸರಿ, ಇದರಿಂದ ವೀರ್ಯ ಹಾನಿ, ಪ್ರತಿಫಲವಿಲ್ಲದ ವೀರ್ಯ, ಪೋಷಕ ತತ್ವವೇ ಹಾನಿ ಉಂಟಾಗುತ್ತದೆ. ಬಿಕ್ಷಾಟನೆಗೂ ಮೂರರ ಸಂಖ್ಯೆಯೇ ಕಾರಣ. ಇದು ಕೂಡ ಕುಜದೋಷದ ಒಂದು ರೂಪ. ಈ ಮೂರು ಸಂಖ್ಯೆಗೆ ಕುಜನಕಾರತ್ವದ ಅಭಾವ. ಮಂಗಳನ ದೋಷದಿಂದ ಈ ಸಂಖ್ಯೆ ಅಮಂಗಳ. ಮಂಗಳ ಕಾರ್ಯವನ್ನು ಈ ಸಂಖ್ಯೆಯಲ್ಲಿ ಮಾಡುವುದಿಲ್ಲ. ಮೂರನೇ ತಿಂಗಳದ ಜೇಷ್ಠ ಮಾಸದಲ್ಲಿ ಶುಭಕಾರ್ಯ ನಡೆಯುವುದು ಇಲ್ಲ. ಈ ಮೂರು ಸಂಖ್ಯೆಯ ದೋಷ ನಿವಾರಣೆಗಾಗಿ ದೇವರಿಗೆ ಈ ಸ್ಥಾನ ಮೀಸಲಿಡಲಾಗಿದೆ. ಮೊದಲು ಗಣಪತಿ, ಆಮೇಲೆ ಗುರು,ಮೂರನೇದು ದೇವಸ್ಥಾನ ಇದು ಆರಾಧನೆಯ ಕ್ರಮ. ಹೀಗಾಗಿ ದೇವಾಲಯದಲ್ಲಿ ಕನಿಷ್ಠ ಮೂರು ಪ್ರದಕ್ಷಿಣೆಯನ್ನು ಮಾಡಬೇಕು.

ಇನ್ನು ಕುಜ ದಕ್ಷಿಣ ದಿಕ್ಕಿ ಗೆ ಅಧಿಪತಿ. ಇದರ ದೋಷ ನಿವಾರಣೆಗಾಗಿ ದೇವತಾ ಬಿಂಬವನ್ನು ದಕ್ಷಿಣಕ್ಕೆ ಬಿಟ್ಟುಕೊಂಡು ಸುತ್ತುವುದಕ್ಕೆ ಪ್ರದಕ್ಷಿಣೆ ಎನ್ನಲಾಗುತ್ತದೆ. ಈ ದೋಷ ಹರಣಕ್ಕೆ ಬ್ರಹ್ಮ ತತ್ವವವು ಮೂರು ರೂಪ ಹೊಂದಿತು. ಅದುವೇ ಬ್ರಹ್ಮ, ವಿಷ್ಣು, ಮಹೇಶ್ವರ ಎಂಬ ರೂಪಗಳು. ಮೂರು ಸಂಖ್ಯೆ ಸ್ತ್ರೀಯರಿಗೆ ಅಷ್ಟು ಒಳಿತಲ್ಲ. ಒಟ್ಟು ಮಕ್ಕಳಲ್ಲಿ ಮೂರನೇ ಗರ್ಭ ಹೆಣ್ಣು ಆಗ ಅದಕ್ಕೆ ಕುಜನಿಂದ ದೋಷ ಉಂಟಾಗುತ್ತದೆ. ಮಂಗಳ ಕಾರ್ಯ ನಡೆಯುವುದು ತಡೆಯಾಗುತ್ತದೆ. ಹೆಣ್ಣು ಮಕ್ಕಳಲ್ಲಿ ಮೂರನೇ ಅವರಿಗೆ ಆರೋಗ್ಯ ಸಮಸ್ಯೆ ಉದ್ಭವವಾಗುತ್ತದೆ.  ಪ್ರಭಾವ ವರ್ಷದಿಂದ ಮೂರನೇಯಾದ ಶುಕ್ಲ ವರ್ಷದಲ್ಲಿ ಜನಿಸಿದ ಸ್ತ್ರೀಯರಿಗೆ ವಿವಾಹ ನಿಧಾನ ಆಗುತ್ತದೆ. ವಯಸ್ಸಿನಲ್ಲಿ ಇಷ್ಟಪಟ್ಟಂತೆ ಮದುವೆ ಆಗೋದು ನಿರಾಸೆಯಾಗಿ ಸಿಕ್ಕ ವರನೊಂದಿಗೆ ಮದುವೆ ಯೋಗ ಉಂಟಾಗುತ್ತದೆ. ಈ ಸಂಖ್ಯೆಯ ಅರಿಷ್ಟ ಕೆಲವರು ದೋಷಕ್ಕೆ ಸಂಬಂಧಿಸಿದ ಯೋಗ. ಇದರಿಂದ ಕೆಲವರಿಗೆ ಉದರ ವಾಯು ರೋಗ ಸಹಜ ಬಳುವಳಿ. ಸಾಧಾರಣವಾಗಿ ಮೂರು ಇಲ್ಲವೇ 30 ವರ್ಷಗಳ ನಂತರ ಇವರಿಗೆ ಸುಖ ಯೋಗ ನಡೆಯುತ್ತದೆ.

ಸಂಸ್ಕೃತ ವಿಶ್ವವಿದ್ಯಾನಿಲಯದಿಂದ ಅಧಿಕೃತವಾಗಿ ಪದವಿ ಪಡೆದ ಡಾಕ್ಟರ್ ರವೀಂದ್ರ ಆಚಾರ್ಯ ಗುರುಜೀ ರವರು ನಿಮ್ಮ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತಾರೆ ಫೋನ್ ಮಾಡಿ 9606614788 ಗುರುಜೀ ರವರಿಂದ ಸಾಕಷ್ಟು ಜನರು ಪರಿಹಾರ ಪಡೆದುಕೊಂಡು ಉತ್ತಮವಾದ ಜೀವನ ನಡೆಸುತ್ತಾ ಇದ್ದಾರೆ, ನಿಮ್ಮ ಎಲ್ಲಾ ಕಷ್ಟಗಳು ನಮ್ಮಲ್ಲಿ ಪರಿಹಾರ ಆಗುತ್ತದೆ, ನಿಮ್ಮ ಹಣಕಾಸಿನ ಸಮಸ್ಯೆ, ನಿರುದ್ಯೋಗ ಬಾಧೆ, ಗಂಡ ಹೆಂಡತಿ ಕಲಹ, ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇರುವುದು, ಶತ್ರುಗಳ ಬಾಧೆ, ಅಥವ ನೀವು ಇಷ್ಟ ಪಡುವ ಸ್ತ್ರೀ ಪುರುಷ ನಿಮ್ಮನು ಹುಡುಕಿಕೊಂಡು ಬರಲು ಅಥವ ಸಂತಾನ ದೋಷ ಅಥವ ಇನ್ನಿತರೇ ಗುಪ್ತ ಸಮಸ್ಯೆಗೆ ವಿಶೇಷ ರೀತಿಯಲ್ಲಿ ಪರಿಹಾರ ಸಿಗುತ್ತದೆ ಫೋನ್ ಮಾಡಿ 9606614788 ಸ್ನೇಹಿತರೆ ಮನುಷ್ಯನ ಜೀವನದಲ್ಲಿ ಬರುವ ಪ್ರತಿ ಸಮಸ್ಯೆಗೆ ನಮ್ಮಲ್ಲಿ ಪರಿಹಾರ ಸಿಕ್ಕಿದೆ, ನಿಮಗೂ ಕೂಡ ನಾವು ಪರಿಹಾರ ಕೊಡುತ್ತೇವೆ, ನಿಮ್ಮ ಕಷ್ಟಗಳು ಮರೆತು ಬಿಡಿ ನಮಗೆ ಫೋನ್ ಮಾಡಿ 9606614788 ನಿಮ್ಮ ಮುಂದಿನ ಜೀವನದ ಬಗ್ಗೆ ಅಥವ ಈಗ ಆಗಿರುವ ಸಮಸ್ಯೆ ಬಗ್ಗೆ ಹೆಚ್ಚು ಚಿಂತಿಸುವುದು ಬೇಡವೇ ಬೇಡ, ನಮ್ಮಲ್ಲಿ ಎಲ್ಲಾ ಕಷ್ಟಗಳಿಗೆ ಸೂಕ್ತ ಪರಿಹಾರ ದೊರೆಯುವುದು 9606614788 ಡಾಕ್ಟರ್ ರವೀಂದ್ರ ಆಚಾರ್ಯ ಗುರುಜೀ

LEAVE A REPLY

Please enter your comment!
Please enter your name here