ಕಾತ್ಯಾಯಿನಿ ದೇವಿಗೆ ಕೊಬ್ಬರಿಗೆ ಎಣ್ಣೆ ದೀಪದಿಂದ ಈ ಕೆಲಸ ಮಾಡಿ ನಿಮ್ಮ ಎಲ್ಲಾ ಕಷ್ಟ ಪರಿಹಾರ ಆಗುತ್ತದೆ

632

ನಮಸ್ಕಾರ ಪ್ರಿಯ ಸ್ನೇಹಿತರೆ ಸಾಮಾನ್ಯವಾಗಿ ನಾವು ಪ್ರತಿದಿನ ಮಾಡುವ ಕೆಲಸದಲ್ಲಿ ದೇವರಿಗೆ ಕೃತಜ್ಞತೆಯನ್ನು ತಿಳಿಸುವುದು. ಕೆಲವು ಪೂಜೆ ನಿಯಮಗಳು ನಿಷ್ಠೆಯಿಂದ ಅನುಸರಿಸುತ್ತಾ ತಮ್ಮ ಭಕ್ತಿಯಿಂದ ಸೇವೆ ಮಾಡುವುದೇ ಆಗಿರುತ್ತದೆ. ಸಾಮಾನ್ಯವಾಗಿ ದೇವರನ್ನು ಪೂಜಿಸುವಾಗ ಶಾರೀರಿಕವಾಗಿ, ಮಾನಸಿಕವಾಗಿ, ಸುಚಿತ್ವ ಹೊಂದಿರಬೇಕು. ದೇವರಿಗೆ ಅಥವಾ ಭಗವಂತನಿಗೆ ದೀಪ ಹಚ್ಚುವ ಮೂಲಕ ಪೂಜೆಯನ್ನು ಮಾಡುತ್ತೇವೆ. ಸಾಮಾನ್ಯವಾಗಿ ನಾವು ದೀಪ ಬೆಳಗಿಸುವಾಗ ಎಣ್ಣೆ ಅಥವಾ ತುಪ್ಪವನ್ನ ಬಳಸುತ್ತೇವೆ, ಅದರಲ್ಲೂ ಹಸುವಿನ ತುಪ್ಪದ ದೀಪ ಬೆಳಗುವುದು   ಉತ್ತಮ ಎಂದು ಹೇಳುತ್ತಾರೆ. ಇನ್ನು ದೀಪವನ್ನು ಮುಂಜಾನೆ ಅಥವಾ ಸಂಜೆ ಸಮಯದಲ್ಲಿ ಬೆಳಗುತ್ತೇವೆ. ಸಂಜೆ ವೇಳೆ ದೀಪ ಬೆಳಗುವದರಿಂದ ಮಹಾಲಕ್ಷ್ಮಿ ಆಗಮನ ಆಗುತ್ತದೆ ಎಂಬ ನಂಬಿಕೆ ಹಿಂದಿನ ಕಾಲದಿಂದಲೂ ಬಂದಿದೆ. ತುಪ್ಪದ ದೀಪವನ್ನು ಬೆಳಗಿದರೆ ಮಹಾಲಕ್ಷ್ಮಿ ಮನೆಗೆ ಬರುತ್ತಾಳೆ ಎಂಬ ನಂಬಿಕೆ ಇದೆ.  ಸಾಮಾನ್ಯವಾಗಿ ಎಣ್ಣೆ ಮತ್ತು ತುಪ್ಪವನ್ನು ಬಳಸಿ ದೀಪ ಬೆಳಗುವುದು ಸಾಮಾನ್ಯ,

ಆದರೆ ಕೊಬ್ಬರಿ ಎಣ್ಣೆಯ ದೀಪ ಬೆಳಗುವದರಿಂದ ತುಂಬಾ ಪ್ರಯೋಜನ ಉಂಟಾಗುತ್ತದೆ. ಕೊಬ್ಬರಿ ಎಣ್ಣೆ ದೀಪ ಬೆಳಗಿದರೆ ಮನೆಯಲ್ಲಿ ಶುಭಕಾರ್ಯ, ಸಂತಾನ ಭಾಗ್ಯ ಉಂಟಾಗುತ್ತದೆ. ಅಶ್ವತ ಮರದ ಬಳಿ ಕೊಬ್ಬರಿ ಎಣ್ಣೆ ದೀಪ ಹಚ್ಚುವುದು ತುಂಬಾ ಪ್ರಯೋಜನಕಾರಿಯಾಗಿದೆ. ಕೊಬ್ಬರಿ ಎಣ್ಣೆ ಉಪಯೋಗಿಸುವುದು ತುಂಬಾ ಉತ್ತಮ. ಯಾರ ಮನೆಯಲ್ಲಿ ಕೊಬ್ಬರಿ ಎಣ್ಣೆಯ ದೀಪವನ್ನು ದೇವರಿಗೆ ಹಚ್ಚುತ್ತಾರೋ ಆ ಮನೆಯಲ್ಲಿ ಶುಭ ಕಾರ್ಯವು ಬೇಗ ನೆರವೇರುತ್ತದೆ. ಕುಲದೇವರಿಗೆ ಕೊಬ್ಬರಿ ಎಣ್ಣೆಯ ದೀಪವನ್ನು ಹಚ್ಚುವುದರಿಂದ ಸಂಪತ್ತು, ಐಶ್ವರ್ಯ ವೃದ್ಧಿ ಆಗುತ್ತದೆ. ಮದುವೆಯಾಗದೇ ಇರುವ ಗಂಡು ಅಥವಾ ಹೆಣ್ಣು ಮಕ್ಕಳು ಕಾತ್ಯಾಯಿನಿ ದೇವಿಯನ್ನು ಪೂಜೆ ಮಾಡುವಾಗ ಕೊಬ್ಬರಿ ಎಣ್ಣೆಯ ದೀಪವನ್ನು ಬೆಳಗಬೇಕು. ಇದರಿಂದ ಅವರಿಗೆ ಶೀಘ್ರವಾಗಿ ಮದುವೆ ನಿಶ್ಚಯವಾಗುತ್ತದೆ.

ಹೋಮದ ಸಂದರ್ಭದಲ್ಲಿ ಪೂರ್ಣ ಹುತಿ ಮಾಡುವಾಗ ರೇಷ್ಮೆ ವಸ್ತ್ರವನ್ನ ಕೊಬ್ಬರಿ ಎಣ್ಣೆಯಲ್ಲಿ ನೆನೆಸಿ ಹೋಮ ಕುಂಡಕ್ಕೆ ಹಾಕಿದರೆ ಅಷ್ಟ ನಿಧಿ, ನವನಿಧಿ ಹೆಚ್ಚಾಗುತ್ತದೆ ಹಾಗೂ ಸಮೃದ್ಧಿಯಾಗುತ್ತದೆ. ಪ್ರತಿದಿನ ದೇವರಿಗೆ ಕೊಬ್ಬರಿ ಎಣ್ಣೆ ದೀಪವನ್ನು ಬೆಳಗಿಸಬೇಕು. ಹಾಗೆಯೇ ಪ್ರತಿದಿನ ಮಹಾಲಕ್ಷ್ಮಿ ದೇವಿಗೆ ಕೊಬ್ಬರಿ ಎಣ್ಣೆಯ ದೀಪವನ್ನು ಹಚ್ಚಿ, ಕೊಬ್ಬರಿ, ಸಕ್ಕರೆ ನೈವೇದ್ಯ ಮಾಡಿ ಇಡಬೇಕು.  ಇದರಿಂದ ಆ ಮನೆಯಲ್ಲಿ ಶುಭಕಾರ್ಯ ಯಾವುದೇ ಅಡೆತಡೆ ಇಲ್ಲದೆ ನೆರವೇರುತ್ತದೆ. ಹೀಗೆ ಕೊಬ್ಬರಿ ಎಣ್ಣೆ ಹಚ್ಚಿ ದೇವರ ಮುಂದೆ ಏನು ಬೇಡಿಕೊಂಡರು ಯಾವುದೇ ಕಾರ್ಯ ಯಾವುದೇ ಅಡೆತಡೆ  ಇಲ್ಲದೆ ನೆರವೇರುತ್ತದೆ. ಕೊಬ್ಬರಿ ಎಣ್ಣೆ ತುಂಬಾ ಮಹತ್ವವಾದದ್ದು ಹಾಗೆ ಕೊಬ್ಬರಿ ಎಣ್ಣೆಯ ದೀಪವನ್ನು ಬೆಳಗುವುದರಿಂದ ತುಂಬಾ ರೀತಿಯ ಪ್ರಯೋಜನ ಉಂಟಾಗುತ್ತದೆ ಹಾಗೆಯೇ ಯಶಸ್ವಿ ನ ಕಾರ್ಯಗಳು ನಡೆಯಲು ಸಾಧ್ಯವಾಗುತ್ತದೆ. ಎಲ್ಲಾ ರೀತಿಯ ಎಣ್ಣೆ ಗಳಿಗಿಂತ ಕೊಬ್ಬರಿ ಎಣ್ಣೆ ಶ್ರೇಷ್ಠ ಎಂದು ತಿಳಿಸಲಾಗಿದೆ.

ಸಂಸ್ಕೃತ ವಿಶ್ವವಿದ್ಯಾನಿಲಯದಿಂದ ಅಧಿಕೃತವಾಗಿ ಪದವಿ ಪಡೆದ ಡಾಕ್ಟರ್ ರವೀಂದ್ರ ಆಚಾರ್ಯ ಗುರುಜೀ ರವರು ನಿಮ್ಮ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತಾರೆ ಫೋನ್ ಮಾಡಿ 9606614788 ಗುರುಜೀ ರವರಿಂದ ಸಾಕಷ್ಟು ಜನರು ಪರಿಹಾರ ಪಡೆದುಕೊಂಡು ಉತ್ತಮವಾದ ಜೀವನ ನಡೆಸುತ್ತಾ ಇದ್ದಾರೆ, ನಿಮ್ಮ ಎಲ್ಲಾ ಕಷ್ಟಗಳು ನಮ್ಮಲ್ಲಿ ಪರಿಹಾರ ಆಗುತ್ತದೆ, ನಿಮ್ಮ ಹಣಕಾಸಿನ ಸಮಸ್ಯೆ, ನಿರುದ್ಯೋಗ ಬಾಧೆ, ಗಂಡ ಹೆಂಡತಿ ಕಲಹ, ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇರುವುದು, ಶತ್ರುಗಳ ಬಾಧೆ, ಅಥವ ನೀವು ಇಷ್ಟ ಪಡುವ ಸ್ತ್ರೀ ಪುರುಷ ನಿಮ್ಮನು ಹುಡುಕಿಕೊಂಡು ಬರಲು ಅಥವ ಸಂತಾನ ದೋಷ ಅಥವ ಇನ್ನಿತರೇ ಗುಪ್ತ ಸಮಸ್ಯೆಗೆ ವಿಶೇಷ ರೀತಿಯಲ್ಲಿ ಪರಿಹಾರ ಸಿಗುತ್ತದೆ ಫೋನ್ ಮಾಡಿ 9606614788 ಸ್ನೇಹಿತರೆ ಮನುಷ್ಯನ ಜೀವನದಲ್ಲಿ ಬರುವ ಪ್ರತಿ ಸಮಸ್ಯೆಗೆ ನಮ್ಮಲ್ಲಿ ಪರಿಹಾರ ಸಿಕ್ಕಿದೆ, ನಿಮಗೂ ಕೂಡ ನಾವು ಪರಿಹಾರ ಕೊಡುತ್ತೇವೆ, ನಿಮ್ಮ ಕಷ್ಟಗಳು ಮರೆತು ಬಿಡಿ ನಮಗೆ ಫೋನ್ ಮಾಡಿ 9606614788 ನಿಮ್ಮ ಮುಂದಿನ ಜೀವನದ ಬಗ್ಗೆ ಅಥವ ಈಗ ಆಗಿರುವ ಸಮಸ್ಯೆ ಬಗ್ಗೆ ಹೆಚ್ಚು ಚಿಂತಿಸುವುದು ಬೇಡವೇ ಬೇಡ, ನಮ್ಮಲ್ಲಿ ಎಲ್ಲಾ ಕಷ್ಟಗಳಿಗೆ ಸೂಕ್ತ ಪರಿಹಾರ ದೊರೆಯುವುದು 9606614788 ಡಾಕ್ಟರ್ ರವೀಂದ್ರ ಆಚಾರ್ಯ ಗುರುಜೀ

LEAVE A REPLY

Please enter your comment!
Please enter your name here