ತಿಮ್ಮಪ್ಪನ ವಿಗ್ರಹಕ್ಕೆ ಪ್ರತಿ ದಿನ ಇದು ಬೇಕೇ ಬೇಕು ನಿಮಗೆ ತಿಳಿಯದ ಸಾಕಷ್ಟು ರಹಸ್ಯಗಳು ಇಲ್ಲಿದೆ

649

ನಮಸ್ಕಾರ ಪ್ರಿಯ ಸ್ನೇಹಿತರೆ ಅಖಿಲಾಂಡ ಕೋಟಿ ಬ್ರಹ್ಮಾಂಡನ ಅಲಂಕಾರ ನೋಡುವುದೇ ತುಂಬಾ ಚೆಂದ. ಅಲಂಕಾರದಲ್ಲಿ ವಿಷ್ಣುವಿನ ಮತ್ತೊಂದು ರೂಪ ವೆಂಕಟೇಶ್ವರ ಸರ್ವ ಅಲಂಕಾರವಾದ ಭಕ್ತರು ಗೋವಿಂದ ಗೋವಿಂದ ಅಂತ ಕಳೆದು ಹೋಗುತ್ತಾರೆ. ಭಕ್ತ ಸಾಗರ ವೈಕುಂಠನ ಈ ಮನಮೋಹಕ ಅಲಂಕಾರದಲ್ಲಿ ಸುಗಂಧದ್ರವ್ಯಗಳಿಗೆ ಮಹತ್ವವಾದ ಸ್ಥಾನವಿದೆ. ನಿಮ್ಮ ಕಷ್ಟ ಪರಿಹಾರ ಮಾಡುತ್ತೇವೆ ಫೋನ್ ಮಾಡಿ 9538446677 ಅಲಂಕಾರದ ವೇಳೆ ಕೆಲವು ದ್ರವ್ಯ ಬಳಸಲಾಗುತ್ತದೆ. ಅದರಲ್ಲಿ ಪುನಗು ಬೆಕ್ಕು ರಾತ್ರಿ ವೇಳೆಯಲ್ಲಿ ಎಚ್ಚರವಿರುವ ಬೆಕ್ಕು ಇದರಲ್ಲಿ ಮರಬೆಕ್ಕು ಕೂಡ ಇದೆ. ರಾತ್ರಿ ವೇಳೆ ಬೇಟೆ ಆಡುತ್ತದೆ, ಪುನಾಗು ಬೇಕು ಹೆಚ್ಚು ಕಾಡಿನಲ್ಲಿ ಇರುತ್ತದೆ. ಆದರೆ ಇದು ಅಳಿವಿನಂಚಿನಲ್ಲಿ ಇದೆ ತಿಮ್ಮಪ್ಪನಿಗೆ ಪುನಗು ಬೆಕ್ಕಿನ ತೈಲ ಬೇಕು ಏಕೆಂದರೆ ಅಲಂಕಾರ ಮಾಡಲು ಪಚ್ಚೆ ಕರ್ಪೂರ, ಏಲಕ್ಕಿ, ಲವಂಗವನ್ನು ಬಳಸಿ ಸುಗಂಧದ ದ್ರವ್ಯವಾಗಿ ಮಾಡುತ್ತಾರೆ. ಅದರಲ್ಲೂ ಪುನಗ ಬೆಕ್ಕಿನ ತೈಲ ಶೃಂಗಾರ ಅಲಂಕಾರದ ನಂತರ ಪಚ್ಚ ಕರ್ಪೂರದಿಂದ ನಾಮಧಾರಣೆ ಆಗುತ್ತದೆ.

ನಂತರ ಹಚ್ಚುವುದೇ ಪುನಗು ತೈಲ ಪುನಗು ತೈಲ ಹಚ್ಚಿದ ನಂತರ ಸ್ವಾಮಿ ಮುಖ ಪಳಪಳ ಎಂದು ಹೊಳೆಯುತ್ತದೆ. ಪುನಗು ಬೆಕ್ಕನ್ನು ತಿರುಮಲದಲ್ಲಿ ಸಾಕಿದ್ದಾರೆ. ಅದರ ತೈಲವನ್ನು ತಯಾರು ಮಾಡುತ್ತಾರೆ, ಯಾವುದೇ ರೀತಿಯ ಹಿಂಸೆಯನ್ನು ಮಾಡುವುದಿಲ್ಲ. ಪ್ರಕೃತಿಯುತ್ತವಾಗಿ ಇದನ್ನು ತಯಾರು ಮಾಡಲಾಗುತ್ತದೆ. ಈ ಪದ್ಧತಿ ಸಾವಿರಾರು ವರ್ಷಗಳಿಂದ ಬಂದಿದೆ ನಿನ್ನೆ ಮೊನ್ನೆ ಕಥೆಯಲ್ಲ. ನಿಮ್ಮ ಕಷ್ಟ ಪರಿಹಾರ ಮಾಡುತ್ತೇವೆ ಫೋನ್ ಮಾಡಿ 9538446677 ಇದಕ್ಕೆ ತೈಲ ಹಚ್ಚುವುದು ಕೂಡ ಸರ್ವೇಸಾಮಾನ್ಯವಾಗಿದೆ. ಪುನಗು ದ್ರವ್ಯದಲ್ಲಿ 64 ಪುಷ್ಪಗಳ ಪರಿಮಳವಿರುತ್ತದೆ. ಈ ಸೇವೆ ಮಾಡಿದ್ದರೆ 64 ಪುಷ್ಪಗಳನ್ನು ಅರ್ಪಿಸಿದಷ್ಟೇ ಪುಣ್ಯ ಬರುತ್ತದೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲದೆ ಈ ಸೇವೆಗಾಗಿ ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯ ಸಹಸ್ರಾರು ಚಿನ್ನವನ್ನು ಮುಡಿಪಾಗಿ ಇಟ್ಟಿದ್ದ ಎಂದು ಹೇಳಲಾಗಿದೆ. ಈ ನಿಟ್ಟಿನಲ್ಲಿ ಪುನಕು ಬೆಕ್ಕಿನ ತೈಲ ಸಂಗ್ರಹಣೆ ಮಾಡಲಾಗುತ್ತದೆ ಹಾಗೂ ಈ ತೈಲ ಆಯುರ್ವೇದಿಕ್ ಗುಣ ಹೊಂದಿದೆ. ಪಿತೃ ಶಮನ ಮಾಡಿ ದೇಹ ಶುದ್ದಿ ಮಾಡುತ್ತದೆ.

ಉಷ್ಣತೆಯನ್ನು ಸಮತೋಲನದಲ್ಲಿ ಇಡುತ್ತದೆ. ತಿಮ್ಮಪ್ಪನ ಗುಡಿಗೆ ಯಾವುದೇ ಕಿಟಕಿ ಇಲ್ಲ ಹೊರಗಿನ ಪಂಚಭೂತಗಳಿಂದ ಶ್ರೀ ವಾರಿಗೆ ಯಾವುದೇ ಮಾಲಿನ್ಯವಾಗದೆ ಇರಲು ಈ ರೀತಿಯ ನಿಯಮವನ್ನು ಮಾಡಲಾಗಿದೆ. ಶ್ರೀನಿವಾಸನಿಗೆ ಯಾವುದೇ ರೀತಿಯ ಉಷ್ಣ ಆಗದಂತೆ ಈ ತೈಲವನ್ನು ಹಚ್ಚಲಾಗುತ್ತದೆ ನಿತ್ಯ ಪೂಜೆ ಆಗುತ್ತಾ ಇರುತ್ತದೆ ದೇವರಿಗೆ ಪೂಜೆ ಮಾಡುವಾಗ ರಾಜನೀತಿಯನ್ನ ಮಾಡಬೇಕು. ನಿಮ್ಮ ಕಷ್ಟ ಪರಿಹಾರ ಮಾಡುತ್ತೇವೆ ಫೋನ್ ಮಾಡಿ 9538446677 ಹಾಗೆಯೇ ಪುನಃ ಬೆಕ್ಕಿನ ತೈಲವನ್ನು ಹಚ್ಚುವುದರಿಂದ ಹೆಚ್ಚು ಆಕರ್ಷಣೀಯವಾಗಿ ಕಾಣುತ್ತದೆ. ತಿರುಪತಿ ತಿಮ್ಮಪ್ಪನನ್ನು ನೋಡಲು ಬರುವ ಜನರೇ ಹೆಚ್ಚು. ಆದರೆ ಈ ಪುನಗು ಬೆಕ್ಕಿನ ತೈಲದಿಂದ ಹೆಚ್ಚು ಆಕರ್ಷಣೆಯ ವಾಗಿರುತ್ತದೆ ಮತ್ತು ಪಳಪಳನೆ ಹೊಳೆಯುವ ಶ್ರೀ ವಾರಿಯನ್ನು ನೋಡಲು ಸಂತೋಷವಾಗುತ್ತದೆ.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಶಂಬಾ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ 9538446677 ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ

LEAVE A REPLY

Please enter your comment!
Please enter your name here