ಇದೇ ಡಿಸೆಂಬರ್ 23 ವಿಶೇಷವಾದ ಶುಕ್ರವಾರ ಮತ್ತು ಅಮಾವಾಸ್ಯೆ ಬಂದಿದ್ದು ಇಂದಿನಿಂದ ಈ ರಾಶಿಯವರಿಗೆ ಲಕ್ಷ್ಮಿ ನರಸಿಂಹ ಸ್ವಾಮಿಯ ಸಂಪೂರ್ಣವಾದ ಅನುಗ್ರಹ ಮತ್ತು ಕೃಪಾ ದೃಷ್ಟಿ ಲಭಿಸುತ್ತಿದೆ.

638

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ನಾವು ವಿಷ್ಣುವನ್ನು ಹಲವಾರು ನಾಮಗಳಲ್ಲಿ ರೂಪಗಳಲ್ಲಿ ಪೂಜಿಸುತ್ತೇವೆ ನಾವು ಯಾವುದೇ ನಾಮ ಮತ್ತು ರೂಪವನ್ನು ಇಟ್ಟು ಪೂಜಿಸಿದರೆ ಕೂಡ ಅದರ ಮೂಲ ಮಹಾ ವಿಷ್ಣುವೇ ಆಗಿರುತ್ತಾರೆ, ಮಹಾವಿಷ್ಣುವಿನ ಆರಾಧನೆಯನ್ನು ಮಾಡುವುದರಿಂದ ನಮ್ಮ ಜೀವನದಲ್ಲಿ ಇರುವಂತಹ ಕೊರತೆಗಳು ದೂರವಾಗುತ್ತವೆ ಜೀವನ ನಿರ್ವಹಣೆಗೆ ಬೇಕಾಗುವಂತಹ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಒಳ್ಳೆಯ ಅವಕಾಶ ಮತ್ತು ಅನುಕೂಲತೆಗಳು ಕಂಡುಬರುತ್ತದೆ ಅಷ್ಟೇ ಅಲ್ಲದೆ ವಿಷ್ಣುವಿನ ಆರಾಧನೆಯಿಂದ ಒಬ್ಬ ವ್ಯಕ್ತಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಹಾಗಾಗಿ ನಾವು ಮಹಾವಿಷ್ಣುವನ್ನು ಜಗತ್ತಿನ ಪಾಲಕ ಎಂದು ಕರೆಯಲಾಗುತ್ತದೆ. ಫ್ರೀ ಆಗಿ ನೃಸಿಂಹ ಮಹಾ ಯಂತ್ರ ಪಡೆಯೋಕೆ ಫೋನ್ ಮಾಡಿ 9620569954 ಇನ್ನು ಇದೇ ಡಿಸೆಂಬರ್ 23 ವಿಶೇಷವಾದ ಶುಕ್ರವಾರದಿಂದ ಈ ಕೆಲವು ರಾಶಿಯವರಿಗೆ ಗ್ರಹಗತಿಗಳ ಸ್ಥಾನದ ಆಧಾರದ ಮೇಲೆ ವಿಷ್ಣುವಿನ ಸ್ವರೂಪವಾದಂತಹ ಲಕ್ಷ್ಮಿ ನರಸಿಂಹ ಸ್ವಾಮಿಯ ಸಂಪೂರ್ಣವಾದ ಅನುಗ್ರಹ ಲಭಿಸುತ್ತಿದ್ದು ಜೀವನದಲ್ಲಿ ಇರುವಂತಹ ಸಾಕಷ್ಟು ಋಣಾತ್ಮಕ ಭಾದೆಗಳು ದೂರವಾಗಲಿವೆ.

ಕಷ್ಟಕಾರ್ಪಣ್ಯಗಳಿಂದ ಹೊರಬರಲು ಉತ್ತಮವಾದ ಮಾರ್ಗಗಳು ಕಂಡುಬರುತ್ತವೆ. ಹಾಗಾದರೆ ಇಂದಿನಿಂದ ಲಕ್ಷ್ಮಿ ನರಸಿಂಹ ಸ್ವಾಮಿಯ ಸಂಪೂರ್ಣವಾದ ಅನುಗ್ರಹ ಮತ್ತು ಕೃಪಾ ದೃಷ್ಟಿಯನ್ನು ಪಡೆಯುತ್ತಿರುವಂತಹ ಅದೃಷ್ಟ ರಾಶಿಗಳು ಯಾವುವು ಯಾವ ರೀತಿಯಾದಂತಹ ಫಲಗಳನ್ನು ಇವರು ಪಡೆಯುತ್ತಾರೆ ಇವರ ಜೀವನದಲ್ಲಿ ಕಂಡುಬರುವಂತಹ ಬದಲಾವಣೆಗಳು ಏನು ಎಂದು ನೋಡೋಣ. ಲಕ್ಷ್ಮಿ ನರಸಿಂಹ ಸ್ವಾಮಿಯ ಅನುಗ್ರಹದಿಂದ ಈ ರಾಶಿಯವರ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಋಣಾತ್ಮಕ ಅಂಶಗಳು ಕೂಡ ದೂರವಾಗುತ್ತವೆ, ಶತ್ರು ಭಾದೆ ವಾಮಾಚಾರ ದೃಷ್ಟಿದೋಷ ಇಂತಹ ಕೆಟ್ಟ ಅಂಶಗಳಿಂದ ಉಂಟಾಗಿರುವಂತಹ ಸಮಸ್ಯೆಗಳು ದೂರವಾಗುತ್ತವೆ ಮುಂದಿನ ದಿನಗಳು ಒಳ್ಳೆಯ ಸಮಯ ಆರಂಭವಾಗುತ್ತವೆ, ಫ್ರೀ ಆಗಿ ನೃಸಿಂಹ ಮಹಾ ಯಂತ್ರ ಪಡೆಯೋಕೆ ಫೋನ್ ಮಾಡಿ 9620569954 ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯದಲ್ಲಿಯೂ ಕೂಡ ಅದೃಷ್ಟದ ಬೆಂಬಲವನ್ನು ಪಡೆಯುವುದರಿಂದ ಉತ್ತಮವಾದ ಯಶಸ್ಸು ಮತ್ತು ಲಾಭವನ್ನು ಪಡೆಯಬಹುದು.

ಇನ್ನು ಲಕ್ಷ್ಮಿ ನರಸಿಂಹ ಸ್ವಾಮಿಯ ಅನುಗ್ರಹದಿಂದ ಜೀವನದಲ್ಲಿ ಇರುವಂತಹ ಒತ್ತಡಗಳು ಭಯ ಆತಂಕಗಳು ಕೂಡ ದೂರವಾಗುತ್ತವೆ ನಿಮ್ಮ ಮೇಲೆ ಮಕ್ಕಳಿಗೆ ಇರುವಂತಹ ಕೋಪ ಮನಸ್ತಾಪಗಳು ದೊರವಾಗುತ್ತದೆ ಕ್ರಮೇಣವಾಗಿ ಮಕ್ಕಳ ನಡುವೆ ವಿಶೇಷವಾದ ಪ್ರೀತಿ ವಾತ್ಸಲ್ಯಗಳು ಬೆಳೆಯುತ್ತವೆ. ಇನ್ನು ಆರ್ಥಿಕವಾಗಿಯೂ ಕೂಡ ಇರುವಂತಹ ಸಮಸ್ಯೆಗಳು ದೂರವಾಗುತ್ತವೆ. ಸಾಲದ ಸಮಸ್ಯೆಗಳು ಕಡಿಮೆಯಾಗುತ್ತದೆ ಹಣಕಾಸಿನ ವಿಚಾರದಲ್ಲಿ ಮೋಸ ಹೋಗಿದ್ದರೆ ಅತಿ ಶೀಘ್ರವಾಗಿ ನಿಮ್ಮ ಒಂದು ಹಣ ನಿಮ್ಮ ಕೈ ಸೇರುತ್ತದೆ ಅದಕ್ಕಾಗಿ ನೀವು ಪ್ರತಿ ಶುಕ್ರವಾರ ಲಕ್ಷ್ಮಿ ನರಸಿಂಹ ಸ್ವಾಮಿಯ ಆರಾಧನೆ ಮಾಡಿ, ಇನ್ನು ಇಷ್ಟೆಲ್ಲಾ ಅನುಕೂಲತೆಯನ್ನು ಪಡೆಯುತ್ತಿರುವಂತಹ ಅದೃಷ್ಟ ರಾಶಿಗಳು ಮೇಷ ರಾಶಿ ಮಿಥುನ ರಾಶಿ ಕನ್ಯಾ ರಾಶಿ ತುಲಾ ರಾಶಿ ಧನಸು ರಾಶಿ ಮತ್ತು ಮಕರ ರಾಶಿ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ 9620569954 ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ.

LEAVE A REPLY

Please enter your comment!
Please enter your name here