ತುಳಸಿ ನೆರಳು ಹೀಗೆ ಬಂದು ನಿಮಗೆ ಸಮಸ್ಯೆ ಮಾಡುತ್ತದೆ ತುಳಸಿ ವಿಷಯದಲ್ಲಿ ತಪ್ಪು ಮಾಡುವ ಹಾಗೆ ಇಲ್ಲ

623

ನಮಸ್ಕಾರ ಪ್ರಿಯ ಸ್ನೇಹಿತರೆ ಭಾರತ ಭೂಮಿಯಲ್ಲಿ ಅದೆಷ್ಟೋ ಕೋಟಿ ಮನೆಗಳ ಮುಂದೆ ನಿತ್ಯ ಆಚರಣೆ ಮತ್ತು ಆರಾಧನೆ ಇದು ತುಳಸಿ. ತುಳಸಿ ಎಂದರೆ ಅದು ಒಂದು ಗಿಡ ಅಷ್ಟೇ ಅಲ್ಲ, ಮನೆಯಂಗಳದ ಶುಭ, ತುಳಸಿ ವಿಚಾರದಲ್ಲಿ ಎಂದು ತಪ್ಪು ಮಾಡಬಾರದು.  ತುಳಸಿ ಗಿಡವನ್ನು ನಿರ್ಲಕ್ಷ ಮಾಡಿದರೆ ಅಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ. ಪೂಜೆ ಬೇಕು ಮನಸ್ಸಿಗೆ, ಮನಸ್ಸು ಬೇಕು ಪ್ರೀತಿಗೆ, ಪ್ರೀತಿ ಬೇಕು ಹೆಣ್ಣಿಗೆ ಎಂಬ ಪದದಂತೆ ಹೆಣ್ಣು ಮಕ್ಕಳ ನೆಮ್ಮದಿಯಿಂದ ಇರಬೇಕು, ಮನ ಮನೆಯಲ್ಲಿ ಸಂತೋಷದಿಂದ ಇರಬೇಕು. ಸೌಭಾಗ್ಯ ಸಂಭ್ರಮಿಸಿದಾಗ ಮಾತ್ರ ಅದು ಸಾಧ್ಯವಾಗುತ್ತದೆ. ಮನೆಯ ಹೆಂಗಸಿನ ಈ ಸೌಭಾಗ್ಯ ಸಂಭ್ರಮಿಸುವಂತೆ ನೋಡಿಕೊಳ್ಳುವ ಆಪ್ತ ಗೆಳತಿ ತುಳಸಿ. ಇಂತಹ ತುಳಸಿಯನ್ನ ನಿರ್ಲಕ್ಷ ಮಾಡಿದರೆ ತೊಂದರೆ ಉಂಟಾಗುತ್ತದೆ. ತುಳಸಿ ವಿಚಾರದಲ್ಲಿ ಕೆಲವು ನಿಯಮ ಪಾಲನೆ ಮಾಡಬೇಕು. ಮನೆಯಲ್ಲಿ ತುಳಸಿ ಪೂಜೆ ಮಾಡುವಾಗ ತುಳಸಿ ಎಂದು ಏಕವಚನದಲ್ಲಿ ಹೇಳಬಾರದು.

ಅದು ಇದು ಎಂದು ವಸ್ತುವಿನ ರೂಪದಲ್ಲಿ ಕರೆಯಬಾರದು. ತುಳಸಿ ಮಾತೆ ಎಂದು ಕರೆಯಬೇಕು ಇದರಿಂದ ಕೃಷ್ಣನ ಆಶೀರ್ವಾದ ಪ್ರಾಪ್ತಿಯಾಗುತ್ತದೆ. ಯಾವುದೇ ಸಂದರ್ಭದಲ್ಲಿ ನಿತ್ಯವೂ ಸ್ನಾನ ಮಾಡದೆ ತುಳಸಿಯನ್ನ ಮುಟ್ಟಬಾರದು ತುಳಸಿಯನ್ನ ಕೊಯ್ಯುವಾಗ ಒಂದು ಮಂತ್ರ ಹೇಳಬೇಕು. ಆ ಮಂತ್ರದ ಅರ್ಥವೇ ಅಮೃತದ ಜೊತೆ ಹುಟ್ಟಿದ ನೀನು ಕೃಷ್ಣನಿಗೆ ಬಹಳ ಪ್ರೀತಿ, ಭಗವಂತನ ಪೂಜೆಗಾಗಿ ನಿನ್ನನ್ನು ಕೊಯ್ದುಕೊಂಡು ಹೋಗುತ್ತಾ ಇದ್ದೇನೆ ಎಂದು ಹೇಳಿ ಇದರಿಂದ ಶುಭವನ್ನು ಉಂಟು ಮಾಡು ಎಂದು ಹೇಳಬೇಕು. ತುಳಸಿನ ಕೊಯ್ದ ನಂತರವೂ ಕೂಡ ಒಂದು ಮಂತ್ರವನ್ನು ಹೇಳಬೇಕು ತುಳಸಿ ಮಾತೇ ನಿನ್ನನ್ನು ಕೊಯ್ಯುವಾಗ ನಿನಗೆ ತೊಂದರೆ ಆಗಿರುತ್ತದೆ ನನ್ನನ್ನು ಕ್ಷಮಿಸು ಎಂದು. ಹುಣ್ಣಿಮೆ, ಅಮಾವಾಸ್ಯೆ,ಆದಿವಾರ,ರಾತ್ರಿ ತುಳಸಿಯನ್ನ ಕುಯ್ಯಬಾರದು ಎಂದು ಹೇಳುತ್ತಾರೆ. ದ್ವಾದಶಿಯ ವೇಳೆ ಕೊಯ್ಯುತ್ತಾರೆ  ಇದರಿಂದ ಆಯಸ್ಸು ಕಮ್ಮಿಯಾಗಿ, ಐಶ್ವರ್ಯ ಕಡಿಮೆಯಾಗುತ್ತದೆ.

ತುಳಸಿಕೊಯ್ಯವಾಗ ಉಪಕರಣ ಬಳಸಿ  ಕೊಯ್ಯಬಾರದು ಕೈ ಬೆರಳುಗಳ ಮೂಲಕ ಕೊಯ್ಯುಬೇಕು,ತುಳಸಿ ಮಾತೆಯ ಪ್ರದಕ್ಷಿಣೆಯ ಸಂದರ್ಭದಲ್ಲಿ ಅದರ ನೆರಳ ಮೇಲೆ ಕಾಲು ಇಡದಂತೆ ಪ್ರದಕ್ಷಿಣೆ ಮಾಡಬೇಕು. ಚಪ್ಪಲಿ ಧರಿಸಿ ಎಂದು ತುಳಸಿಯನ್ನ ಮುಟ್ಟಬಾರದು ಹಾಗೆಯೇ ಪ್ರದಕ್ಷಿಣೆ ಹಾಕಬಾರದು. ತುಳಸಿ ಗಿಡ ಸತ್ತು ಹೋಗಿದೆ ಎಂದು ಹೇಳಬಾರದು, ತುಳಸಿ ಗಿಡಕ್ಕೆ ಸಾವಿನ ಪದ ಬಳಸಬಾರದು. ಗಿಡವು ವೃದ್ಧಿ ಆಗುತ್ತಾಇದ್ದಾರೆ ಕೂಡ ಅದನ್ನ ಕೀಳಬಾರದು ನಂತರ ಕಿತ್ತು ಅದನ್ನು ಬೇಕಾಬಿಟ್ಟಿ ಬಿಸಾಡಬಾರದು, ಹೋಮಗಳಿಗೆ ಅಥವಾ ನದಿಗಳಿಗೆ ಹಾಕಬೇಕು ಎಂದು ಪುರಾಣದಲ್ಲೂ ಸಹ ಉಲ್ಲೇಖವಿದೆ. ಋತುಚಕ್ರದ ಸಂದರ್ಭದಲ್ಲಿ ತುಳಸಿ ಮಾತೇ ಮುಟ್ಟಬಾರದು ನೀರು ಹಾಕಬಾರದು ಎಂಬ ನಿಯಮವನ್ನು ನಾವು ಪಾಲನೆ ಮಾಡಬೇಕು. ಇದರಿಂದ ತುಳಸಿ ಮಾತೆ ಹೆಣ್ಣಿನ ಆಪ್ತ   ಗೆಳತಿಯಾಗಿ ಇರುತ್ತಾಳೆ.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಶಂಬಾ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ 9538446677 ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ

LEAVE A REPLY

Please enter your comment!
Please enter your name here