ಕಾಲಜ್ಞಾನದ ಕಟು ಸತ್ಯಗಳು 2023ರಲ್ಲಿ ಈ ಎಲ್ಲಾ ಘಟನೆ ನಡೆಯುವುದು ಸತ್ಯ

752

ನಮಸ್ಕಾರ ಪ್ರಿಯ ಸ್ನೇಹಿತರೆ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿ ಕಾಲಜ್ಞಾನದಲ್ಲಿ ಉಲ್ಲೇಖಿಸಿದ ಸತ್ಯ ಘಟನೆಗಳು ಇಂದಿಗೂ ಪ್ರಚಲಿತದಲ್ಲಿದೆ. ತನ್ನ 14ನೇ ವಯಸ್ಸಿನಲ್ಲಿ ಭವಿಷ್ಯದ ಕುರಿತು ಸ್ಪಷ್ಟವಾಗಿ ಕಾಣಬಹುದಾದ ದಿವ್ಯ ಜ್ಞಾನವನ್ನು ತನ್ನಲ್ಲಿ ಹೊಂದಿದ್ದರೂ ಎಂಬ ಉಲ್ಲೇಖಗಳು ನಮಗೆ ಸಿಗುತ್ತದೆ. ಮುಂದೆ ಏನು ಆಗಬಹುದು ಎಂದು ಕಾಲಜ್ಞಾನದಲ್ಲಿ ತಿಳಿಸಿದ್ದಾರೆ. ಸುಮಾರು ಮಹಾನೀಯರ ಬಗ್ಗೆಯೂ ಕೂಡ ತಿಳಿಸಿದ್ದಾರೆ. ಉಚಿತ ಕುಭೇರ ಯಂತ್ರ ಪಡೆಯೋಕೆ ಫೋನ್ ಮಾಡಿ 9620799909 ಸ್ನೇಹಿತರೆ 2023ರಲ್ಲಿ ಸೂರ್ಯಗ್ರಹಣ ಸಂಭವಿಸುತ್ತದೆ,ಕಲ್ಲಿನ ಮಳೆ ಸುರಿಯುತ್ತದೆ, ಆಗಸ್ಟ್ ಎರಡರಂದು ಕಲಿಯುಗದಲ್ಲಿ ಸೂರ್ಯಗ್ರಹಣ ಸಂಭವಿಸುತ್ತದೆ. ಸೂರ್ಯಗ್ರಹಣ ಸಂಭವಿಸಿದ 15 ದಿನಗಳ ನಂತರ ಭೂಮಿಯ ಮೇಲೆ ಖಗೋಳ ಸಂಘಟನೆಗಳು ಸಂಭವಿಸುತ್ತದೆ ಎಂದು ಕಾಲಜ್ಞಾನದಲ್ಲಿ ಉಲ್ಲೇಖಿಸಿದ್ದಾರೆ. ತಂತ್ರಜ್ಞಾನದ ಕುರಿತು ತಿಳಿಸಿದ್ದಾರೆ. ಹೆಚ್ಚು ತಂತ್ರಜ್ಞಾನದ ಪ್ರಯೋಗ ಆಗುತ್ತದೆ ಆದರೆ ಮನುಷ್ಯನ ಸಾವು ಹೆಚ್ಚಾಗುತ್ತದೆ. ಮನುಷ್ಯನ ಸಾವಿಗೆ ತಂತ್ರಜ್ಞಾನ ಉಪಯೋಗಕ್ಕೆ ಬರುವುದಿಲ್ಲ.

ಹುಟ್ಟಿದ ಮನುಷ್ಯನಿಗೆ ಸಾವು ನಿಶ್ಚಿತ ಎಂದಿದ್ದಾರೆ. ತಂತ್ರಜ್ಞಾನವು ಎಷ್ಟೇ ಮುಂದುವರೆದರು ಮನುಷ್ಯನು ಬದುಕಿಸಲು ಸಾಧ್ಯವಿಲ್ಲ ಎಂದು ಕಾಲಜ್ಞಾನದಲ್ಲಿ ತಿಳಿಸಿದ್ದಾರೆ. ತಂತ್ರಜ್ಞಾನವು ಮುಂದುವರಿಯುತ್ತಲೇ ಇದೆ ಆದರೆ ಮನುಷ್ಯನ ಸಾವಿನ ಸಂಖ್ಯೆ ಕಡಿಮೆ ಮಾಡಲು ಸಾಧ್ಯವಿಲ್ಲ. ಜನರು ಜಾತಿ ಜಾತಿ ಎಂದು ಹೊಡೆಯುತ್ತಾರೆ. ಇದರಿಂದ ಮನುಷ್ಯನ ವ್ಯಕ್ತಿತ್ವದ ಬಾಳು ಹಾಳಾಗುತ್ತದೆ. ಧರ್ಮ, ಸತ್ಯ,ನ್ಯಾಯಗಳು ನಶಿಸಿ ಹೋಗುತ್ತದೆ. ಯಾರಿಗೆ ಏನು ಆದರೆ  ನನಗೇನು ಪ್ರಯೋಜನ ನಾನು ಮಾತ್ರ ಚೆನ್ನಾಗಿರಬೇಕು ಎಂಬ ಮನೋಭಾವ ಬರುತ್ತದೆ. ಮನುಷ್ಯ  ಮನುಷ್ಯನನ್ನೇ ಕೊಲೆ ಮಾಡುವ ರೀತಿಯಲ್ಲಿ ಮುಂದಾಗುತ್ತಾನೆ. ಪಾಪ ಪುಣ್ಯ ಲೆಕ್ಕಕ್ಕೆ ಬರುವುದಿಲ್ಲ. ಮನುಷ್ಯ ಕ್ರೂರಿ ಆಗುತ್ತಾನೆ. ಹೆಣ್ಣು ಮಕ್ಕಳು ಹೆಚ್ಚಿನ  ಸಂಕಷ್ಟಕ್ಕೆ ಒಳಗಾಗುತ್ತಾರೆ. ಹಾಗೆ ಹೆಣ್ಣು ಮಕ್ಕಳು 12 ರಿಂದ 15 ಲಕ್ಷ ಜನ ಹೊಟ್ಟೆಪಾಡಿಗಾಗಿ ವ್ಯವಿಚಾರ ವೃತ್ತಿಯಲ್ಲಿ ತೊಡಗಿರುತ್ತಾರೆ. ಇನ್ನು ಕಾಶಿ ವಿಶ್ವನಾಥ ದೇವಾಲಯ ಕೆಲವು ದಿನಗಳ ಕಾಲ ಬಾಗಿಲು ಮುಚ್ಚಲಾಗುತ್ತದೆ,

ದೇವರಿಗೆ ಜಲ ದಿಗ್ಬಂಧ  ನಡೆಯುತ್ತದೆ. ಯಾರು ಬರಲು ಸಾಧ್ಯವಿಲ್ಲ ಮತ್ತು ಆ ದೇವರನ್ನು ಕಾಣಲು ಕೂಡ ಸಾಧ್ಯವಿಲ್ಲ. ಅಲ್ಲಿ ನೀರಿನ ಹರಿವು ಹೆಚ್ಚಾಗುವುದರಿಂದ ಅಲ್ಲಿ ಪೂಜೆ ಪುನಸ್ಕಾರ ನಡೆಸಲು ಸಾಧ್ಯವಿಲ್ಲ. ಇನ್ನು ವಾಸಿಯಾಗದಂತಹ ಕಾಯಿಲೆಗಳು ಕೂಡ ಸೃಷ್ಟಿಯಾಗುತ್ತದೆ. ಮತ್ತು ಔಷಧಿಗಳು ಸಿಗುವುದಿಲ್ಲ. ಉದಾಹರಣೆ ಏಡ್ಸ್ ಈ ರೋಗಕ್ಕೆ ಔಷಧಿ ಏನ್ ಕಂಡು ಹಿಡಿಯಲು ಸಾಧ್ಯವಿಲ್ಲ. ಎಷ್ಟೇ ತಂತ್ರಜ್ಞಾನ ಬೆಳೆದರೂ ಕೂಡ ಔಷಧಿ ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ. ಕಾಲಜ್ಞಾನದಲ್ಲಿ ನಡೆದ ಘಟನೆಯ ಬಗ್ಗೆ ಇಲ್ಲಿಯವರೆಗೂ ಕೂಡ ಉಲ್ಲೇಖವಿದೆ. ಆದರೆ ಕಾಲಜ್ಞಾನದಲ್ಲಿ ಉಲ್ಲೇಖಿಸಿರುವಂತೆ ಕಾಶಿಯಲ್ಲಿ ಹರಿಯುವ ಗಂಗಾ ನದಿಯು ಸಂಪೂರ್ಣವಾಗಿ ಬತ್ತಿ ಹೋಗುತ್ತದೆ ಎಂಬುದನ್ನ ತಿಳಿಸಿದ್ದಾರೆ. ಉಚಿತ ಕುಭೇರ ಯಂತ್ರ ಪಡೆಯೋಕೆ ಫೋನ್ ಮಾಡಿ 9620799909  ಆದರೆ ಈ ಉಲ್ಲೇಖ ಇನ್ನು ನಿಜವಾಗಲಿಲ್ಲ ಮುಂದಿನ ದಿನಗಳಲ್ಲಿ ಕಾಶಿಯಲ್ಲಿರುವ ಗಂಗಾ ನದಿ ಬತ್ತಿ ಹೋದರೆ ಕಾಲಜ್ಞಾನದಲ್ಲಿ ಉಲ್ಲೇಖಿಸಿರುವಂತೆ ನಿಜವಾಗುತ್ತದೆ.  2023 ರಲ್ಲಿ ಏನೆಲ್ಲ ಘಟನೆಗಳು ಸಂಭವಿಸಬಹುದೆಂದು ಕಾಲಜ್ಞಾನದಲ್ಲಿ ಉಲ್ಲೇಖಿಸಿರುವುದನ್ನ ತಿಳಿಸಲಾಗಿದೆ.

ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 9620799909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ 9620799909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 9620799909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 9620799909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 9620799909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here