ಪದೇ ಪದೇ ಕೆಟ್ಟ ಕನಸು ಕಾಡುತ್ತಾ? ಈ ಸುಲಭ ಮಂತ್ರ ಇನ್ನೇನು ಭಾದೆ ಇಲ್ಲ

619

ನಮಸ್ಕಾರ ಪ್ರಿಯ ಸ್ನೇಹಿತರೆ ಕೆಲವರಿಗೆ ರಾತ್ರಿಯಾದರೆ ಸಾಕು, ನಿದ್ರೆ ಎಂದರೆ ಸಾಕು, ಏನೆಲ್ಲಾ ನರಕ ಯಾತನೆ ಕಣ್ಣು ಮುಚ್ಚಿ ನಿದ್ರೆ ಮಾಡಬೇಕು ಎಂದರೆ ಘೋರ ರೀತಿಯಲ್ಲಿ ಕನಸು ಬೀಳುತ್ತದೆ. ಆಘಾತ, ಕತ್ತು ಸಿಕ್ಕಿದಂತೆ, ನೇಣು ಹಾಕಿದಂತೆ, ಪೇತ, ಭೂತ, ಪಿಚಾಚಿ ಹಿಂಬಾಲಿಸಿಕೊಂಡು ಬಂದಂತೆ ಮನೆಯಲ್ಲಿ ಯಾರಿಗೋ ತೊಂದರೆ ಆದಂತೆ ಹೀಗೆ ಭಯಾನಕ ಕನಸು ನಿದ್ರೆ ಭಂಗ ಉಂಟು ಮಾಡುತ್ತದೆ. ಹೆದರಿ ಎಚ್ಚರವಾಗುವ ಒಳಗೆ ಬೇಸತ್ತು ಸೋತು ಹೋಗಿರುತ್ತೇವೆ. ವಿಭೂತಿ ಕುಂಕುಮ ಎಂದು ದೇವರ ಆಶೀರ್ವಾದ ಪಡೆದು ಮಲಗಿದರೂ ಕೂಡ ಈ ಸಮಸ್ಯೆಯಿಂದ ಮುಕ್ತಿ ಹೊಂದುವುದಿಲ್ಲ ಇಂತಹ ಸಮಸ್ಯೆಗೆ ರಾಮಾಯಣದಲ್ಲಿ ಒಂದು ಪರಿಹಾರವಿದೆ. ಈ ಸಮಸ್ಯೆಗೆ ಏನು ಕಾರಣ ಮತ್ತು ಯಾಕೆ ಈ ರೀತಿಯ ಕನಸು ಬಿಳುತ್ತದೆ ಎಂದರೆ ಸುಪ್ತಪ್ರಜ್ಞೆ ನಾವು ಏನು ನೋಡಿರುತ್ತೇವೋ, ಏನು ಕೇಳಿರುತ್ತೇವೆ,

ನಮ್ಮ ಸುತ್ತಮುತ್ತಲಿ ನಡೆದ ಘಟನೆಯನ್ನು ನೋಡಿರುತ್ತೇವೋ ಇದರಿಂದ ಈ ಪ್ರಭಾವ ಹೆಚ್ಚಾಗಿ ನಮ್ಮ ಮೇಲೆ ಆಗುತ್ತದೆ ನಾವು ಯಾವುದೇ ತೊಂದರೆ ಮಾಡದೆ ನಮ್ಮ ಪಾಡಿಗೆ ಇರುತ್ತೇವೆ ನಮ್ಮಿಂದ ಉಪಯೋಗವಾಗುವಂತೆ ಜೀವನ ಮಾಡುತ್ತಿದ್ದರೂ ಸಹ ದೇವರೇ ನಮಗೆ ಕೆಲವು ಸೂಚನೆ ನೀಡುತ್ತಾನೆ. ಹಾವು ಕಚ್ಚಿದಂತೆ ಕೂಡ ಕನಸು ಬೀಳುತ್ತದೆ. ಇದರಿಂದ ಬೆಚ್ಚಿ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ. ಪ್ರಕೃತಿಯೇ ಕೆಲವು ಕನಸುಗಳ ಮೂಲಕ ಸೂಚನೆ ನೀಡುತ್ತೆ, ಸಪ್ನದ ಮೂಲಕ ಅಪಾಯದ ಸೂಚನೆ ನೀಡುತ್ತದೆ. ಪ್ರಕೃತಿ ಎಷ್ಟೇ ಜನರಲ್ಲಿ ಇಂತಹ ಕನಸುಗಳು ನಿಜವಾಗಿರುವುದನ್ನು ಕಾಣುತ್ತೇವೆ. ಇದಕ್ಕೆ ಪರಿಹಾರ ರಾಮಾಯಣದಲ್ಲಿ ಉತ್ತರವಿದೆ. ಇಂಥ ಕನಸು ಬಿದ್ದಾಗ ಲೈಟ್ ಹಾಕಿ ದೇವರ ಮನೆ ಮುಂದೆ ಹೋಗಿ ಒಂದು ಶ್ಲೋಕ ಹೇಳಬೇಕು. ನಿಮ್ಮ ಸಕಲ ಭಯಗಳು ನಿರ್ಮೂಲನೆ ಆಗುತ್ತದೆ.

ಇದು ಆದ ನಂತರ ಮುಂಜಾನೆದ್ದು ಸ್ನಾನ ಮಾಡಿ 11 ಸಲ ಈ ಶ್ಲೋಕ ಹೇಳಿ ಆಂಜನೇಯ ಸ್ವಾಮಿಯ ಮುಂದೆ ನೈವೇದ್ಯ ಮಾಡಿದರೆ ಈ ಕನಸಿನ ಪರಿಣಾಮ ಆಗದಂತೆ ತಡೆಯಬಹುದು ಯಾವುದು ಈ ಶ್ಲೋಕ ಎಂದರೆ ಗಜದಂತಮಹಿ ದಿವ್ಯಂ, ಶಿವ ಕಾಮಂತರಿಕ್ಷಾದಮ್  ಯುಕ್ತಮಹಂಸ ಸಹ ಸ್ವಾರೇನು ಸ್ವಯಂ ಆಸ್ಥಾನ ರಾಘವ ಶ್ಲೋಕ ಮೋದೋ ದರ ಲಕ್ಷ್ಮಣನೇ ಸರ್ವಗತಂ  ಎಂಬ ಮಂತ್ರವನ್ನ ಪಠಣೆ ಮಾಡಬೇಕು ಈ ಮಂತ್ರವು ರಾಮಾಯಣದಲ್ಲಿ ಕೊರಗುತ್ತಾ ಇದ್ದ ಸೀತೆಗೆ  ಈ ಶ್ಲೋಕವನ್ನ ಹೇಳುತ್ತಾರೆ. ಸಪ್ನಗಳ ಭಯವಿರುವವರಿಗೆ ಈ ಶ್ಲೋಕವು ದಿಂದ ನಕಾರಾತ್ಮಕ ಭಾವನೆ ಹೊರ ಹೋಗಿ ಸಕಾರಾತ್ಮಕ ಪ್ರಭಾವ ಬೀರುತ್ತದೆ. ಇದರಿಂದ ಒಳ್ಳೆಯ ರೀತಿಯ ಫಲವು ದೊರೆಯುತ್ತದೆ. ಕನಸುಗಳು ಎಲ್ಲರಿಗೂ ಬೀಳುವುದು ಸಹಜ, ಒಂದೊಂದು ರೀತಿಯಲ್ಲಿ ಪ್ರಕೃತಿಯೇ ಅಥವಾ ದೇವರೇ ನಮಗೆ ನೀಡುವ ಮುನ್ಸೂಚನೆ ಎಂದು ಕೂಡ ತಿಳಿಯಬಹುದು.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ 9620569954 ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ.

LEAVE A REPLY

Please enter your comment!
Please enter your name here