ಶಂಕರರೇ ಹೇಳಿಕೊಟ್ಟ ದಿವ್ಯ ರಹಸ್ಯ ಇದೊಂದು ಮಂತ್ರದಿಂದ ಲಕ್ಷ್ಮಿ ಕಟಾಕ್ಷ ಗ್ಯಾರಂಟಿ

647

ನಮಸ್ಕಾರ ಪ್ರಿಯ ಸ್ನೇಹಿತರ ಅಜ್ಞಾನದ ಹಾಲಾಹಲವನ್ನು ತೊಲಗಿಸಲು ಪ್ರಪಂಚವನ್ನ ಉಳಿಸಲು ಬಂದವರೇ ಆದಿ ಶಂಕರಚಾರ್ಯರು. ಶಂಕರಾಚಾರ್ಯರು ನಮಗೆ ಒಳಿತು ಮಾಡಿ ಹೋಗಿದ್ದಾರೆ. ಒಳಿತಿನ ಸೇವೆ ಇಂದಿಗೂ ಜ್ಞಾನವಾಯಿಯಾಗಿ ಹರಿದಿದೆ. ಶಂಕರಾಚಾರ್ಯರು ಮಾಡಿದ ಹಲವು ಒಳಿತುಗಳಲ್ಲಿ ಒಂದು ಎಂದರೆ ಕನಕದ್ವಾರ ಸೋತ್ರ ಈ ಸೂತ್ರವನ್ನ ಶ್ರದ್ಧಾ ಭಕ್ತಿಯಿಂದ ಪಠಣೆ ಮಾಡಿದರೆ ಎಲ್ಲಾ ದೋಷ ದಾರಿದ್ರೆ ಕೂಡ ನಾಶವಾಗುತ್ತದೆ, ಅವನು ಸಿರಿವಂತನಾಗುತ್ತಾನೆ ಎಂಬ ನಂಬಿಕೆ. ಶಂಕರಾಚಾರ್ಯರು ಹುಟ್ಟಿರುವುದೇ ಒಂದು ರೋಚಕ ಕಥೆ. ಶಂಕರಾಚಾರ್ಯರು ಕೇರಳದ ಕಾಲಾಡಿ ಗ್ರಾಮ ಬಡ ಕುಟುಂಬದಲ್ಲಿ ಜನಿಸಿದವರು. ಶಿವನ ಅನುಗ್ರಹವೇ ಅವರ ತಂದೆ ತಾಯಿಗೆ ಜನಿಸಿದ ಪುತ್ರನೇ ಶಂಕರಾಚಾರ್ಯರು. ನಮಗೆ ಅತ್ಯಂತ ಪೂರ್ಣ ಆಯಸ್ಸು ಮತ್ತು ಮೇಧಾವಿಯ ಮಗು ಬೇಕು ಎಂದು ದಂಪತಿ ಬೇಡಿಕೊಳ್ಳುತ್ತಾರೆ.

ಆದರೆ  ಎರಡು ಗುಣಗಳನ್ನು ದೇವರು ಕರುಣಿಸುವುದಿಲ್ಲ. ಭಗವಂತ ಒಂದು ಪ್ರಶ್ನೆಯನ್ನು ಅವರ ಮುಂದೆ ಇಡುತ್ತಾನೆ ಅಲ್ಪ ಆಯುಷ್ಯ ಹೊಂದಿರುವ ಬುದ್ಧಿವಂತ ಮಗು ಬೇಕ, ದೀರ್ಘ ಆಯಸ್ಸು ಹೊಂದಿರುವ ದಡ್ಡ ಮಗು ಬೇಕ ಎಂದು ಭಗವಂತನು ಆ ದಂಪತಿಗಳಿಗೆ ಕೇಳಿದಾಗ, ಬುದ್ಧಿವಂತ ಮಗ ಬೇಕು ಎಂದು ಸ್ವೀಕರಿಸಿದ ದಂಪತಿ. ನಂತರ ಶಂಕರಾಚಾರ್ಯರ ತಂದೆ ತೀರಿಕೊಂಡ ನಂತರ, ತಾಯಿಯ ಬಳಿಯಲ್ಲಿ ಶಂಕರಾಚಾರ್ಯರು ನಾನು ಸನ್ಯಾಸಿ ಆಗಬೇಕು ಎಂದು ಹೇಳುತ್ತಾರೆ. ಸನ್ಯಾಸಿಯಾದ ಶಂಕರಾಚಾರ್ಯರು ಎಂಟನೇ ವರ್ಷದಲ್ಲಿ ಸನ್ಯಾಸತ್ವವನ್ನು ಪಡೆದು, ಶಂಕರಾಚಾರ್ಯರು ಬುದ್ಧಿಯನ್ನು ಸೂರ್ಯನಿಗೆ ಹೋಲಿಸಲಾಗಿದೆ. ಧರ್ಮದಲ್ಲಿ ವೇದ ಜ್ಞಾನ ಪಡೆದಿದ್ದರು. ಎಂಟನೇ ವಯಸ್ಸಿನಲ್ಲಿ ಭಿಕ್ಷೆಯನ್ನು ಬೇಡಲು ಹೋದಾಗ ಅಲ್ಲಿ ಒಬ್ಬ ಮಹಿಳೆಯು ಅವರಲ್ಲಿ ಏನೂ ಇರಲಿಲ್ಲ ಆದರೂ ಕೂಡ ಅವರ ಬಳಿಗೆ ಇರುವ ನೆಲ್ಲಿಕಾಯಿಯನ್ನು ತಂದು ಕೊಡುತ್ತಾರೆ.

ಮಹಾಲಕ್ಷ್ಮಿ ದೇವಿಯನ್ನು ನೆನೆದು ಶಂಕರಾಚಾರ್ಯರು ತಮ್ಮ ಅಗಾಧ ವೇದ ಪಾಂಡಿತ್ಯದಲ್ಲಿ ಕೆಲವು ಅಕ್ಷರಗಳಿಂದ ಒಂದು ಸೂತ್ರವನ್ನು ಮಾಡಿದರು. ಆಗ ಮಹಾಲಕ್ಷ್ಮಿ ಪ್ರತ್ಯಕ್ಷವಾಗಿ ಮಗು ನಿನಗೆ ಏನು ಬೇಕು ಕೇಳು ಎಂದು ಹೇಳುತ್ತಾಳೆ. ಆಗ ಶಂಕರಾಚಾರ್ಯರು ನನಗೆ ಏನೂ ಬೇಡ ಈಗ ಇವರಿಗೆ  ಇರುವ ಬಡ ವೃದ್ಧಿಯನ್ನು ಉದ್ದರಿಸು ಎಂದು ಕೇಳುತ್ತಾರೆ. ಶಂಕರಚಾರ್ಯರು ಭಗವಂತನು ನಿಮಗೆ ಏನನ್ನು ಬೇಡಿದರು ಕರುಣಿಸುತ್ತಾನೆ ಎಂದು ಹೇಳುತ್ತಾರೆ. ಕನಕಸೂತ್ರ ತುಂಬಾ ಪವಿತ್ರವಾದದ್ದು. ಈ ಹಿಂದೆ ಶಂಕರಾಚಾರ್ಯರು ಆ ಮಹಿಳೆಗೆ ಲಕ್ಷ್ಮಿ ಮಾತೆಯ ಕೃಪೆಯನ್ನು ಕರುಣಿಸಿದ್ದರು. ಆದರೆ ಈಗ ಆ ಜಾಗದಲ್ಲಿ ಹಿಂದೆ ಮನೆಗಳಿದ್ದು ಆದರೆ ಈಗ ಅದನ್ನು ಕೊಂಡು ದೇವಾಲಯವಾಗಿ ನಿರ್ಮಿಸಿದ್ದಾರೆ. ಇದನ್ನು ಈಗ ವರ್ಣದ ಮನೆ ಎಂದು ಕೂಡ ಕರೆಯುತ್ತಾರೆ. ಶಂಕರಾಚಾರ್ಯರ ದಿವ್ಯ ರಹಸ್ಯವನ್ನೇ ಒಂದು ಮಂತ್ರದಿಂದ ಎಲ್ಲಾ ರೀತಿಯ ಸಮಸ್ಯೆ ಬಗೆಹರಿಯಲು ಸಾಧ್ಯವಾಗಿದೆ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ 9620569954 ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ.

LEAVE A REPLY

Please enter your comment!
Please enter your name here