ಸೂರ್ಯನು ಧನಸ್ಸು ರಾಶಿಯನ್ನು ಪ್ರವೇಶ ಮಾಡಿ ಇದನ್ನು ಸಂಕ್ರಮಣ ಆರಂಭವಾಗಿದ್ದು ಈ ಒಂದು ಶುಭ ದಿನಗಳಲ್ಲಿ ಈ ರಾಶಿಯವರಿಗೆ ಸೂರ್ಯನ ಸ್ಥಾನ ಬದಲಾವಣೆ ಉತ್ತಮವಾದ ಅದೃಷ್ಟವನ್ನು ನೀಡಿದೆ.

631

ನಮಸ್ಕಾರ ಸ್ನೇಹಿತರೆ ಪ್ರತಿ ವರ್ಷವೂ ಕೂಡ ಮಾರ್ಗಶಿರ ಮಾಸದಲ್ಲಿ ಸೂರ್ಯನು ಧನಸ್ಸು ರಾಶಿಯನ್ನು ಪ್ರವೇಶಿಸಿದಾಗ ಧನುರ್ಮಾಸ ಆರಂಭವಾಗುತ್ತದೆ ಈ ದಿನ ನಾವು ಧಾರ್ಮಿಕ ಕಾರ್ಯಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗಿದೆ, ಈ ವರ್ಷ ಸೂರ್ಯನು ಇದೇ ಡಿಸೆಂಬರ್ 16 ಬೆಳಗ್ಗೆ 9:45 ಕ್ಕೆ ಧನಸ್ಸು ರಾಶಿಯನ್ನು ಪ್ರವೇಶ ಮಾಡುವುದರ ಮೂಲಕ ಧನುರ್ಮಾಸ ಆರಂಭವಾಗುತ್ತಿದೆ, ಇದನ್ನು ಧನು ಸಂಕ್ರಮಣ ಎಂದು ಕೂಡ ಕರೆಯಲಾಗುತ್ತದೆ. ನಿಮ್ಮ ಕಷ್ಟ ಪರಿಹಾರಕ್ಕೆ ಫೋನ್ ಮಾಡಿ 9606614788  ಗುರುವಿನ ರಾಶಿ ಆದಂತಹ ಧನಸ್ಸು ರಾಶಿಯನ್ನು ಸೂರ್ಯನು ಪ್ರವೇಶ ಮಾಡುವುದರ ಮೂಲಕ ದ್ವಾದಶ ರಾಶಿಗಳ ಮೇಲೆ ತನ್ನ ಪ್ರಭಾವವನ್ನು ಬೀರಿದ್ದು ಈ ಒಂದು ಸಮಯದಲ್ಲಿ ಈ ಕೆಲವು ರಾಶಿಯವರಿಗೆ ಸೂರ್ಯನ ಸ್ಥಾನ ಬದಲಾವಣೆಯು ವಿಶೇಷವಾದಂತಹ ಅನುಕೂಲತೆಗಳನ್ನು ಪ್ರಯೋಜನಗಳನ್ನು ಫಲಗಳನ್ನು ನೀಡುತ್ತಿದೆ ಎಂದು ಹೇಳುತ್ತದೆ ಜ್ಯೋತಿಷ್ಯಶಾಸ್ತ್ರ,

ಹಾಗಾದರೆ ಸೂರ್ಯನ ಸ್ಥಾನ ಬದಲಾವಣೆಯಿಂದ ಯಾವ ರಾಶಿಯವರಿಗೆ ಯಾವ ರೀತಿಯಾದಂತಹ ಅನುಕೂಲತೆಗಳು ಪ್ರಯೋಜನಗಳು ಕಂಡುಬರುತ್ತವೆ ಯಾವ ರಾಶಿಯವರು ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ ಎಂದು ನೋಡೋಣ. ಸೂರ್ಯನು ಧನಸು ರಾಶಿಯನ್ನು ಪ್ರವೇಶಿಸಿದರ ಪರಿಣಾಮ ಈ ರಾಶಿಯವರಿಗೆ ಸೂರ್ಯದೇವನ ಸಂಪೂರ್ಣವಾದ ಅನುಗ್ರಹದ ಜೊತೆಗೆ ಗುರುವಿನ ಬೆಂಬಲವೂ ಕೂಡ ಲಭಿಸುತ್ತಿದೆ ಹಾಗಾಗಿ ರಾಶಿಯವರು ಇಂದಿನಿಂದ ಮುಂದಿನ ಒಂದು ತಿಂಗಳಿನ ತನಕ ಸೂರ್ಯದೇವನ ಸಂಪೂರ್ಣವಾದ ಅನುಗ್ರಹದಿಂದ ತಮ್ಮ ವೃತ್ತಿ ಜೀವನದಲ್ಲಿ ಉತ್ತಮವಾದ ಯಶಸ್ಸು ಗೌರವ ಸ್ಥಾನಮಾನಗಳನ್ನು ಪಡೆಯುತ್ತಾರೆ ಉದ್ಯೋಗದಲ್ಲಿ ಒಳ್ಳೆಯ ಅವಕಾಶಗಳು ಮತ್ತು ನಿರೀಕ್ಷಿಸಿದ ಲಾಭವನ್ನು ಪಡೆಯುತ್ತಾರೆ ವೇತನದಲ್ಲಿ ಆದಾಯದಲ್ಲಿ ಹೆಚ್ಚಳಗಳು ಕಂಡುಬರುತ್ತವೆ, ಇನ್ನು ಯಾವುದಾದರೂ ವಿವಾದಗಳಿಗೆ ಒಳಗಾಗಿದ್ದರೆ ಅಂತಹ ವಿವಾದಗಳು ಕೂಡ ಈ ಒಂದು ಸಮಯದಲ್ಲಿ ಬಗೆಹರಿಯುತ್ತವೆ.

ಇದು ನಿರುದ್ಯೋಗಿಗಳಿಗೂ ಕೂಡ ಒಳ್ಳೆಯ ಉದ್ಯೋಗ ಅವಕಾಶಗಳು ಈ ಒಂದು ಸಮಯದಲ್ಲಿ ಸಿಗುತ್ತವೆ ಉದ್ಯೋಗ ಬದಲಾಯಿಸಬೇಕು ಅಥವಾ ವರ್ಗಾವಣೆಯ ನಿರೀಕ್ಷೆಯಲ್ಲಿ ಇರುವವರು ಕೂಡ ನಿರೀಕ್ಷಿಸಿದ ಫಲಿತಾಂಶವನ್ನು ಪಡೆಯಬಹುದು. ವಿದ್ಯಾರ್ಥಿಗಳಿಗೆ ಕೂಡ ಮುಂದಿನ ದಿನಗಳು ಅನುಕೂಲಕರವಾಗಿ ಇರುತ್ತದೆ ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ವಿಶೇಷವಾದ ಅನುಕೂಲತೆಗಳು ಈ ಒಂದು ಸಮಯದಲ್ಲಿ ಕಂಡುಬರುತ್ತದೆ. ಇನ್ನು ಬಹಳ ದಿನಗಳಿಂದ ಬಳಲುತ್ತಿರುವಂತಹ ಅನಾರೋಗ್ಯದ ಸಮಸ್ಯೆಗಳು ಕೂಡ ದೂರವಾಗುತ್ತವೆ ಕ್ರಮೇಣವಾಗಿ ಆರೋಗ್ಯದಲ್ಲಿ ಸುಧಾರಣೆಗಳು ಕಂಡುಬರುತ್ತವೆ. ಇನ್ನು ಈಗಾಗಲೇ ಯಾವುದಾದರೂ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡಿದರೆ ಅದರಿಂದ ನಿರೀಕ್ಷಿಸಿದ ಫಲಿತಾಂಶವನ್ನು ಪಡೆಯಬಹುದು ಜೊತೆಗೆ ತಿಂಗಳಿನ ಅಂತ್ಯದಲ್ಲಿ ಕುಟುಂಬದೊಡನೆ ಪ್ರವಾಸ ಮಾಡುವಂತಹ ಸಾಧ್ಯತೆಗಳು ಇದ್ದು ಇದು ಕುಟುಂಬದ ಭಾಂದವ್ಯವನ್ನು ಗಟ್ಟಿಗೊಳಿಸುತ್ತದೆ, ಇನ್ನು ಧನು ಸಂಕ್ರಮಣದಿಂದ ಇಷ್ಟೆಲ್ಲ ಅನುಕೂಲತೆಯನ್ನು ಪಡೆಯುತ್ತಿರುವ ಅಂತಹ ಅದೃಷ್ಟ ರಾಶಿಗಳು ಮೇಷ ರಾಶಿ, ಕನ್ಯಾ ರಾಶಿ ವೃಶ್ಚಿಕ ರಾಶಿ ಧನಸ್ಸು ರಾಶಿ ಕುಂಭ ರಾಶಿ ಮತ್ತು ಮೀನ ರಾಶಿ.

ಸಂಸ್ಕೃತ ವಿಶ್ವವಿದ್ಯಾನಿಲಯದಿಂದ ಅಧಿಕೃತವಾಗಿ ಪದವಿ ಪಡೆದ ಡಾಕ್ಟರ್ ರವೀಂದ್ರ ಆಚಾರ್ಯ ಗುರುಜೀ ರವರು ನಿಮ್ಮ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತಾರೆ ಫೋನ್ ಮಾಡಿ 9606614788 ಗುರುಜೀ ರವರಿಂದ ಸಾಕಷ್ಟು ಜನರು ಪರಿಹಾರ ಪಡೆದುಕೊಂಡು ಉತ್ತಮವಾದ ಜೀವನ ನಡೆಸುತ್ತಾ ಇದ್ದಾರೆ, ನಿಮ್ಮ ಎಲ್ಲಾ ಕಷ್ಟಗಳು ನಮ್ಮಲ್ಲಿ ಪರಿಹಾರ ಆಗುತ್ತದೆ, ನಿಮ್ಮ ಹಣಕಾಸಿನ ಸಮಸ್ಯೆ, ನಿರುದ್ಯೋಗ ಬಾಧೆ, ಗಂಡ ಹೆಂಡತಿ ಕಲಹ, ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇರುವುದು, ಶತ್ರುಗಳ ಬಾಧೆ, ಅಥವ ನೀವು ಇಷ್ಟ ಪಡುವ ಸ್ತ್ರೀ ಪುರುಷ ನಿಮ್ಮನು ಹುಡುಕಿಕೊಂಡು ಬರಲು ಅಥವ ಸಂತಾನ ದೋಷ ಅಥವ ಇನ್ನಿತರೇ ಗುಪ್ತ ಸಮಸ್ಯೆಗೆ ವಿಶೇಷ ರೀತಿಯಲ್ಲಿ ಪರಿಹಾರ ಸಿಗುತ್ತದೆ ಫೋನ್ ಮಾಡಿ 9606614788 ಸ್ನೇಹಿತರೆ ಮನುಷ್ಯನ ಜೀವನದಲ್ಲಿ ಬರುವ ಪ್ರತಿ ಸಮಸ್ಯೆಗೆ ನಮ್ಮಲ್ಲಿ ಪರಿಹಾರ ಸಿಕ್ಕಿದೆ, ನಿಮಗೂ ಕೂಡ ನಾವು ಪರಿಹಾರ ಕೊಡುತ್ತೇವೆ, ನಿಮ್ಮ ಕಷ್ಟಗಳು ಮರೆತು ಬಿಡಿ ನಮಗೆ ಫೋನ್ ಮಾಡಿ 9606614788 ನಿಮ್ಮ ಮುಂದಿನ ಜೀವನದ ಬಗ್ಗೆ ಅಥವ ಈಗ ಆಗಿರುವ ಸಮಸ್ಯೆ ಬಗ್ಗೆ ಹೆಚ್ಚು ಚಿಂತಿಸುವುದು ಬೇಡವೇ ಬೇಡ, ನಮ್ಮಲ್ಲಿ ಎಲ್ಲಾ ಕಷ್ಟಗಳಿಗೆ ಸೂಕ್ತ ಪರಿಹಾರ ದೊರೆಯುವುದು 9606614788 ಡಾಕ್ಟರ್ ರವೀಂದ್ರ ಆಚಾರ್ಯ ಗುರುಜೀ

LEAVE A REPLY

Please enter your comment!
Please enter your name here