ಇದೇ ಡಿಸೆಂಬರ್ 21 ಬುಧವಾರ ಪ್ರದೋಷ ಮತ್ತು ಮಾಸ ಶಿವರಾತ್ರಿ ಎರಡು ಕೂಡ ಒಂದೇ ದಿನ ಬಂದಿದ್ದು ಈ ದಿನ ಶಿವನಿಗೆ ಈ ದೀಪಾರಾಧನೆ ಮಾಡುವುದರಿಂದ ಸಕಲ ಕಷ್ಟಗಳು ದೂರವಾಗುತ್ತವೆ.

638

ಸ್ನೇಹಿತರೆ ಫ್ರೀ ಆಗಿ ಗುರುಜೀ ಸಲಹೆ ಪದೆಯೋಕೆ ಫೋನ್ ಮಾಡಿ 9538446677  ನಮಸ್ಕಾರ ಸ್ನೇಹಿತರೆ ಸಮಯದಲ್ಲಿ ನಾವು ಪ್ರದೋಷದ ಸಮಯವನ್ನು ಅತ್ಯಂತ ಶುಭಕರ ಎಂದು ಕರೆಯಲಾಗುತ್ತದೆ ಪ್ರದೋಷದ ಸಮಯದಲ್ಲಿ ನಾವು ಯಾವ ದೇವರಿಗೆ ಯಾವುದೇ ರೀತಿಯ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿದರು ಕೂಡ ಅದು ನಮಗೆ ವಿಶೇಷವಾದ ಫಲಗಳನ್ನು ತಂದುಕೊಡುತ್ತದೆ ಹಾಗಾಗಿ ನಾವು ಪ್ರತಿ ತಿಂಗಳು ಬರುವಂತಹ ಕೃಷ್ಣ ಮತ್ತು ಶುಕ್ಲ ಪಕ್ಷದ ಪ್ರದೋಷದ ಸಮಯದಲ್ಲಿ ವಿಶೇಷವಾಗಿದೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಇನ್ನು ಪ್ರತಿದಿನವೂ ಕೂಡ ಪ್ರದೋಷದ ಸಮಯ ಎನ್ನುವುದು ಮುಸ್ಸಂಜೆಯ ಸಮಯದಲ್ಲಿ ಬರುತ್ತದೆ. ಇನ್ನು ಡಿಸೆಂಬರ್ ತಿಂಗಳಿನಲ್ಲಿ ಪ್ರದೋಷ ಮತ್ತು ಮಾಸ ಶಿವರಾತ್ರಿ ಎರಡು ಕೂಡ ಒಂದೇ ದಿನ ಬಂದಿರುವುದರಿಂದ ಇದು ಶಿವನ ಪೂಜೆಗೆ ಅತ್ಯಂತ ಶ್ರೇಷ್ಠವಾದ ದಿನ ಎಂದು ಹೇಳಲಾಗುತ್ತದೆ ಇದೇ ಡಿಸೆಂಬರ್ 21 ಬುಧವಾರ ಬಂದಿರುವಂತಹ ಪ್ರದೋಷ ಮತ್ತು ಮಾಸ ಶಿವರಾತ್ರಿ ದಿನ

ನಾವು ಮಹಾದೇವನಿಗೆ ಬಹಳ ಪ್ರಿಯವಾದಂತಹ ದೀಪಾರಾಧನೆಗಳನ್ನು ಮಾಡಿ ಒಂದು ಸಂಕಲ್ಪವನ್ನು ಮಾಡುವುದರಿಂದ ನಮ್ಮ ಒಂದು ಸಂಕಲ್ಪ ಶೀಘ್ರವಾಗಿ ಈಡೇರುತ್ತದೆ, ಹಾಗಾದರೆ ಈ ಒಂದು ಪ್ರದೋಷ ಮತ್ತು ಮಾಸ ಶಿವರಾತ್ರಿ ಎರಡು ಕೂಡ ಒಂದೇ ದಿನ ಬಂದಿದ್ದು ಈ ದಿನ ಮಹದೇವನಿಗೆ ಯಾವ ಒಂದು ದೀಪಾರಾಧನೆ ಮಾಡುವುದರಿಂದ ನಮ್ಮ ಮನಸ್ಸಿನ ಇಚ್ಛೆಗಳು ಈಡೇರುತ್ತವೆ ಎಂದು ನೋಡೋಣ. ಮಾಸ ಶಿವರಾತ್ರಿಯ ದಿನ ಉಪವಾಸ ವ್ರತ ಆಚರಿಸುವವರು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಶಿವನಿಗೆ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿ ಈ ದಿನ ನಾನು ಉಪವಾಸ ವ್ರತದ ಆಚರಣೆ ಮಾಡುತ್ತೇನೆ ಎಂದು ಸಂಕಲ್ಪ ಮಾಡಿಕೊಳ್ಳಬೇಕು. ನಂತರ ನೀವು ಪ್ರದೋಷದ ದಿನ ಮಾಸ ಶಿವರಾತ್ರಿ ದಿನ ಒಂದೇ ಬಂದಿರುವುದಿಲ್ಲ ಶಿವನಿಗೆ ವಿಶೇಷವಾಗಿ ಈ ದೀಪಾರಾಧನೆಯನ್ನು ಮಾಡಿ ಇದನ್ನು ನೀವು ದೇವಾಲಯದಲ್ಲಾದರೂ ಮಾಡಬಹುದು ಅಥವಾ ಮನೆಯಲ್ಲಿಯೇ ಮಾಡಬಹುದು

ಪ್ರದೋಷದ ದಿನ ಪ್ರದೋಷದ ಸಮಯ ನಿಮಗೆ ಮುಸ್ಸಂಜೆ ನಾಲ್ಕು ಮೂವತ್ತರಿಂದ ಆರಂಭವಾಗಿ ಆರು ಮೂವತ್ತರ ವರೆಗೂ ಕೂಡ ಇರುತ್ತದೆ, ಶಿವನಿಗೆ ಪೂಜೆ ಸಲ್ಲಿಸಲು ಮುಸ್ಸಂಜೆ ಒಳ್ಳೆಯದಾಗಿರುವುದರಿಂದ ನೀವು ಆರರಿಂದ ಆರು ಮೂವತ್ತರ ಒಳಗಡೆ ಬೆಲ್ಲದ ದೀಪಾರಾಧನೆಯನ್ನು ಶಿವನಿಗೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಕಹಿ ಘಟನೆಗಳು ಕಹಿ ಕಷ್ಟಗಳು ದೂರವಾಗುತ್ತವೆ, ಈ ಒಂದು ಸಮಯದಲ್ಲಿ ನೀವು ಯಾವುದೇ ಸಂಕಲ್ಪ ಮಾಡಿದರು ಕೂಡ ಅದು ಈಡೇರುತ್ತದೆ ಹಾಗಾಗಿ ನೀವು ಈ ಒಂದು ಸಮಯದಲ್ಲಿ ಶಿವನಿಗೆ ಬಹಳ ಪ್ರಿಯವಾದಂತಹ ಎರಡು ಬೆಲ್ಲದ ಅಂದರೆ ಜೋಡಿ ಬೆಲ್ಲದ ದೀಪಾರಾಧನೆಯನ್ನು ಮಾಡಿ ಶಿವನಲ್ಲಿ ಸಂಕಲ್ಪ ಮಾಡುವುದರಿಂದ ನಿಮ್ಮ ಸಂಕಲ್ಪಗಳು ಈಡೇರುತ್ತವೆ. ಈ ಒಂದು ದೀಪಾರಾಧನೆಯನ್ನು ನೀವು ಆದಷ್ಟು ದೇವಾಲಯದಲ್ಲಿ ಮಾಡಿ ಯಾಕೆಂದರೆ ಪ್ರದೋಷದ ಸಮಯದಲ್ಲಿ ಶಿವನ ದರ್ಶನ ಮಾಡುವುದು ಕೂಡ ಪುಣ್ಯಫಲವನ್ನು ನೀಡುತ್ತದೆ.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಶಂಬಾ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ 9538446677 ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ

LEAVE A REPLY

Please enter your comment!
Please enter your name here