ಗಂಡನ ಏಳಿಗೆ ಕಾಣಲು ಸ್ತ್ರೀಯರು ಈ ಕೆಲಸ ಮಾಡಬೇಕು

598

ಯಾವುದೇ ಮಹಿಳೆಯ ಜೀವನವು ಆಕೆಯ ಮದುವೆಯ ನಂತ್ರ ಆಕೆಯ ಸಂಭಂದ ಆಕೆಯ ಗಂಡನ ಜೊತೆಗೆ ಹೊಂದಿಕೊಳ್ಳುತ್ತದೆ. ಹೌದು ಮದುವೆ ಆದ ಮೇಲೆ ಯಾವ ಕೆಲಸಗಳನ್ನು ಮಾಡುತ್ತಾರೆಯೋ ಅವುಗಳಿಂದ ಸಿಗುವ ಒಳ್ಳೆಯ ಕೆಟ್ಟ ಪರಿಣಾಮಗಳು ಗಂಡನ ಜೀವನದ ಮೇಲೆ ಬೀಳುತ್ತದೆ. ಮದುವೆ ಅನ್ನುವುದು ಯಾವ ರೀತಿಯ ಬಂಧನ ಆಗಿದೆ ಇಲ್ಲಿ ಎರಡು ಜನರು ಒಂದೇ ಆಗಿರುತ್ತಾರೆ ಒಂದು ವೇಳೆ ಗಂಡನ ಜೀವನದಲ್ಲಿ ಏನಾದ್ರೂ ನಡೆದರೆ ಅಥವಾ ಹೆಂಡತಿಯ ಜೀವನದಲ್ಲಿ ಏನಾದ್ರೂ ನಡೆದರೆ ಅದರ ಪ್ರಭಾವ ಇಬ್ಬರಲ್ಲಿ ನೋಡಲು ಸಿಗುತ್ತದೆ. ಆದರೆ ಇಲ್ಲಿ ಕೆಲವು ಸ್ತ್ರೀಯರು ಯಾವ ರೀತಿಯಲ್ಲಿ ಇರುತ್ತಾರೆ ಅಂದ್ರೆ ಮದುವೆಯ ನಂತ್ರ ತನ್ನ ಗಂಡನಿಗೆ ಸೌಭಾಗ್ಯವನ್ನು ತಂದು ಕೊಡುತ್ತಾರೆ. ಆದ್ರೆ ಕೆಲವು ಸ್ತ್ರೀಯರು ಗಂಡನ ಜೀವನವನ್ನು ನರಕವನ್ನಾಗಿ ಮಾಡುತ್ತಾರೆ. ಕೇವಲ ದುಃಖಗಳಿಂದ ತುಂಬುತ್ತಾರೆ. ವಿಸೂ: ದಾಂಪತ್ಯ ಜೀವನದ ಏನೇ ಕಷ್ಟಗಳು ಇರಲಿ ಒಮ್ಮೆ ಕರೆ ಮಾಡೀ 9482206681 ಶೇಷಗಿರಿ ಘಾಟ್

ಗಂಡನ ಜೀವನದಲ್ಲಿ ಸೌಭಾಗ್ಯ ತರುವ ಹೆಂಡತಿಯನ್ನು ಸೌಭಾಗ್ಯಶಾಲಿ ಹೆಂಡತಿ ಅಂತ ಕರೆಯುತ್ತಾರೆ. ಈ ಜಗತ್ತಿನಲ್ಲಿ ನಿಮಗೆ ಯಾವ ರೀತಿಯ ಮಹಿಳೆಯರು ನೋಡಲು ಸಿಗುತ್ತಾರೆ ಅಂದ್ರೆ ಒಂದು ವೇಳೆ ಮಹಿಳೆಯರು ಒಳ್ಳೆಯ ಗುಣಗಳನ್ನು ಹೊಂದಿರುತ್ತಾರೆ. ಇನ್ನೊಂದು ಕಡೆಗೆ ಮಹಿಳೆಯರು ಅವಗುಣಗಳನ್ನು ಹೊಂದಿರುತ್ತಾರೆ. ಅವಗುಣಗಳನ್ನು ಹೊಂದಿರುವ ಸ್ತ್ರೀಯರು ಗಂಡನ ಜೀವನದಲ್ಲಿ ದುಃಖವನ್ನು ಕೊಡುತ್ತಾರೆ. ಕೆಲವು ಹೆಂಡತಿಯರು ಮದುವೆ ಆದ ಮೇಲೆ ಗಂಡನ ಭಾಗ್ಯವನ್ನು ಬದಲಾಯಿಸಿ ಬಿಡುತ್ತಾರೆ. ಇಂದಿನ ಲೇಖನದಲ್ಲಿ ಕೆಲವು ವಿಷಯಗಳನ್ನು ತಿಳಿಸುತ್ತೇವೆ. ಇವುಗಳ ಬಗ್ಗೆ ನಿಮ್ಗೆ ಸಾಮಾನ್ಯವಾಗಿ ಯಾರು ತಿಳಿಸಿರುವುದಿಲ್ಲ. ಇಂಥಹ ಗುಣಗಳನ್ನು ನೀವು ಮಹಿಳೆಯರಲ್ಲಿ ಕಂಡ್ರೆ ಅಂಥವರ ಗಂಡನನ್ನು ಯಶಸ್ವಿ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಇಂಥಹ ಗುಣ ಇರುವ ಹೆಂಡತಿ ಸಿಕ್ಕರೆ ಅಂಥಹ ಗಂಡ ಜೀವನದಲ್ಲಿ ಹೆಚ್ಚು ಶ್ರಮ ಪಡುವ ಅವಶ್ಯಕತೆ ಇರುವುದಿಲ್ಲ. ಮಹಿಳೆಯರಲ್ಲಿ ಈ ಗುಣಗಳು ಇದ್ದರೆ ಪುರುಷರ ಅದೃಷ್ಟವೇ ಬದಲಾಗುತ್ತದೆ. ವಿಸೂ: ದಾಂಪತ್ಯ ಜೀವನದ ಏನೇ ಕಷ್ಟಗಳು ಇರಲಿ ಒಮ್ಮೆ ಕರೆ ಮಾಡೀ 9482206681 ಶೇಷಗಿರಿ ಘಾಟ್

ಮೊದಲಿಗೆ ಯಾರ ಮನೆಯಲ್ಲಿ ಮಹಿಳೆಯರು ಶ್ರದ್ಧೆಯಿಂದ ಭಕ್ತಿಯಿಂದ ಪೂಜೆಯನ್ನು ಮಾಡಿ ಭಗವಂತನ ಆಶೀರ್ವಾದವನ್ನು ಪಡೆಯುತ್ತಾರೆಯೋ ಅಂಥವರ ಪತಿ ದೀರ್ಘಾಯುಷ್ಯ ಧನ ಸಂಪತ್ತಿನಿಂದ ತುಂಬಿರುತ್ತಾರೆ. ಯಾರು ಒಳ್ಳೆಯ ಮನಸ್ಸಿನಿಂದ ತಾಯಿ ಲಕ್ಷ್ಮೀದೇವಿ ಪೂಜೆಯನ್ನು ಮಾಡುತ್ತಾರೆಯೋ ಅಂಥವರ ಮನೆಯಲ್ಲಿ ತಾಯಿ ಲಕ್ಷ್ಮೀದೇವಿ ವಾಸ ಮಾಡುತ್ತಾರೆ. ಇದರ ಜೊತೆಗೆ ಮನೆಯ ವಾತಾವರಣ ಶುದ್ಧವಾಗುತ್ತದೆ. ಯಾವ ಮಹಿಳೆಯರು ತನ್ನ ಮನೆಯ ಬಗ್ಗೆ ಕಾಳಜಿಯನ್ನು ವಹಿಸುತ್ತಾರೆಯೋ ಯಾರು ಶಾಂತಿಯಿಂದ ತಮ್ಮ ಮನೆಯ ಕೆಲಸಗಳನ್ನು ಮಾಡುತ್ತಾರೆಯೋ ಇದರ ಜೊತೆಗೆ ಯಾರು ತನ್ನ ಪತಿಯ ಸೇವೆಯನ್ನು ಮಾಡುತ್ತಾರೆಯೋ ಅಂಥಹ ಮಹಿಳೆಯರ ಮೇಲೆ ತಾಯಿ ಲಕ್ಷ್ಮೀದೇವಿ ಕೃಪಾ ಕಟಾಕ್ಷ ಇರುತ್ತದೆ. ಮನೆಗೆ ಬಂದ ಭಿಕ್ಷುಕನನ್ನು ಬಡವರನ್ನು ಖಾಲಿ ಕೈಯಲ್ಲಿ ಕಳುಹಿಸುವುದಿಲ್ಲವೋ ಅಂಥವರ ಮನೆ ದವಸ ಧಾನ್ಯಗಳಿಂದ ತುಂಬಿರುತ್ತದೆ. ಬಡವರ ಜೋಳದ ಚೀಲವನ್ನು ನೀವು ತುಂಬಿ ಕಳುಹಿಸಿದರೆ ದೇವರು ಸಹ ನಿಮ್ಮ ಮನೆಯನ್ನು ದವಸ ಧಾನ್ಯಗಳಿಂದ ತುಂಬುತ್ತಾನೆ. ವಿಸೂ: ದಾಂಪತ್ಯ ಜೀವನದ ಏನೇ ಕಷ್ಟಗಳು ಇರಲಿ ಒಮ್ಮೆ ಕರೆ ಮಾಡೀ 9482206681 ಶೇಷಗಿರಿ ಘಾಟ್

ಇಂಥಹ ಮಹಿಳೆಯರು ಯಾರ ಮನೆಯಲ್ಲಿ ವಾಸ ಮಾಡುತ್ತಾರೆಯೋ ಅಂಥಹ ಮನೆಗಳು ಕಷ್ಟಗಳನ್ನು ದುಃಖಗಳನ್ನು ಅನುಭವಿಸುವುದಿಲ್ಲ. ಇಲ್ಲಿ ಇವರ ಗಂಡನಿಗೆ ಧನ ಲಾಭ ಆಗುತ್ತದೆ. ಬಡತನ ಇರಲಿ ಸಿರಿತನ ಇರಲಿ ಸುಖ ಇರಲಿ ದುಃಖ ಇರಲಿ ಇವೆಲ್ಲವೂ ಮನುಷ್ಯನು ಮಾಡಿದ ಕರ್ಮಗಳೆ ಆಗಿವೆ. ನೀವು ರಾಜ್ಯವನ್ನು ಧನ ಸಂಪತ್ತನ್ನೂ ಕಳೆದುಕೊಂಡರು ಕೂಡ ಅವುಗಳನ್ನು ಮರಳಿ ಪಡೆಯಬಹುದು. ಆದ್ರೆ ಯೌವ್ವನ ಬನ್ನಿ ಕಳೆದುಕೊಂಡರೆ ಮರಳಿ ಪಡೆಯಲು ಸಾಧ್ಯವೇ ಇಲ್ಲ. ಒಬ್ಬ ಮೂರ್ಖ ವ್ಯಕ್ತಿಗೆ ಹೇಳಿದ ರಹಸ್ಯ ಆಗಲಿ ನೀರಿನ ಮೇಲೆ ಇರುವ ಎಣ್ಣೆ ಆಗಲಿ ಒಬ್ಬ ನಿಯತ್ತಿನ ವ್ಯಕ್ತಿಗೆ ನೀಡಿದ ಹಣ ಆಗಲಿ ಒಬ್ಬ ಬುದ್ಧಿವಂತ ವ್ಯಕ್ತಿ ಕಲಿತ ಜ್ಞಾನ ಆಗಲಿ ಇವುಗಳ ಸ್ವಭಾವದಿಂದ ಇವುಗಳು ಬೇಗನೆ ಹರಡಿಕೊಳ್ಳುತ್ತದೆ. ಯಾವುದು ಮನಸ್ಸಿನಲ್ಲಿ ಇರುತ್ತದೆ ಅದು ತುಂಬಾನೇ ಹತ್ತಿರದಲ್ಲಿ ಇರುತ್ತದೆ. ನಿಜವಾಗಿ ಅದು ತುಂಬಾನೇ ದೂರ ಕೂಡ ಇರಬಹುದು. ಆದ್ರೆ ವಾಸ್ತವದಲ್ಲಿ ಯಾವ ವ್ಯಕ್ತಿ ಹತ್ತಿರದಲ್ಲಿ ಇದ್ದು ಒಂದು ವೇಳೆ ಅವರು ಮನಸ್ಸಿನಲ್ಲೇ ಇಲ್ಲ ಅಂದ ಮೇಲೆ ಅವರು ನಮ್ಮ ಹತ್ತಿರ ಇದ್ದರೂ ಕೂಡ ತುಂಬಾನೇ ದೂರ ಇರುತ್ತಾರೆ. ನಾವು ಹೇಳುವ ಮಾತಿನಿಂದ ಇನ್ನೊಬ್ಬರಿಗೆ ಖುಷಿ ಆಗಬೇಕು. ವಿಸೂ: ದಾಂಪತ್ಯ ಜೀವನದ ಏನೇ ಕಷ್ಟಗಳು ಇರಲಿ ಒಮ್ಮೆ ಕರೆ ಮಾಡೀ 9482206681 ಶೇಷಗಿರಿ ಘಾಟ್

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶೇಷಗಿರಿ ಭಟ್, ನಿಮ್ಮ ಜೀವನದಲ್ಲಿ ನೀವು ಅನುಭವಿಸುತ್ತಾ ಇರೋ ಯಾವುದೇ ರೀತಿಯ ಸಮಸ್ಯೆಗಳು ಇರಲಿ ಅದಕ್ಕೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುತದೆ, ಪುರಾತನ ತಾಳೆಗ್ರಂಥಗಳಿಂದ ಪರಿಶೋಧನೆ ಮಾಡಿ ಶಾಸ್ತ್ರೋಪ್ತ ರೂಪದಲ್ಲಿ ಸಮಸ್ಯೆಗೆ ಪರಿಹಾರ ನೀಡಲಾಗುವುದು ಕರೆ ಮಾಡಿ 9482206681 ನೀವು ಎಲ್ಲಿಯೂ ಕೂಡ ಹೇಳಿಕೊಳ್ಳಲು ಆಗದೆ ಇರೋ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ನಿಶ್ಚಿತವಾಗಿ ದೊರೆಯುತ್ತದೆ, ನಿರುದ್ಯೋಗ, ಪ್ರೀತಿ ಪ್ರೇಮದ ವಿಚಾರ, ಕೋರ್ಟು ಕೇಸಿನ ವ್ಯಾಜ್ಯಗಳು, ಅತ್ತೆ ಸೊಸೆ ಕಿರಿ ಕಿರಿ ಅಥವ ದಾಂಪತ್ಯ ಜೀವನದಲ್ಲಿ ನಿರಾಸೆ ಅಥವ ಗಂಡ ಹೆಂಡತಿ ಕಲಹ ಅಥವ ಪರ ಪುರುಷನ ಸಂಘ ಬಿಡಿಸಲು ಏನೇ ಇರಲಿ ಕರೆ ಮಾಡಿರಿ 94822 06681 ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಫಲ ಕಾಣದೇ ಇದ್ದಲ್ಲಿ ನಮಗೆ ಒಂದು ಸರಿ ಕರೆ ಮಾಡಿ ನಿಮ್ಮ ಎಲ್ಲಾ ಕಷ್ಟಗಳನ್ನು ಕೂಡ ಪರಿಹಾರ ಮಾಡಿಕೊಳ್ಳಿರಿ, 94822 06681 ನೀವು ನಮ್ಮನು ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಅಥವ ಫೋನ್ ಮಾಡಿ ಸಹ ಸಮಸ್ಯೆಗೆ ಪರಿಹಾರ ಪಡೆಯಬಹುದು ಒಂದು ಸರಿ ಕರೆ ಮಾಡಿ 9482206681 ಪಂಡಿತ್ ಶೇಷಗಿರಿ ಭಟ್

LEAVE A REPLY

Please enter your comment!
Please enter your name here