ದೇವರ ಮನೆನಲ್ಲಿ ಹೀಗೆ ಮಾಡಿರಿ ಸಾಕಷ್ಟು ಒಳ್ಳೆಯದು ಆಗುತ್ತದೆ

533

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಮನೆಯಲ್ಲೂ ಸಹ ದೇವರ ಮನೆಯಲ್ಲಿ ವಿಶೇಷವಾದ ಅಲಂಕಾರ ಪೂಜೆಗಳು ನಡೆಯುತ್ತವೆ ಅದೇ ರೀತಿಯಾಗಿ ದೇವರ ಕೋಣೆಯಲ್ಲಿ ಈ ರೀತಿಯಾದ ರಂಗೋಲಿಯನ್ನು ಹಾಕಿ ಈ ಒಂದು ಕೆಲಸವನ್ನು ಮಾಡಿದರೆ ಮಹಾಲಕ್ಷ್ಮಿ ದೇವಿಯ ಅನುಗ್ರಹದಿಂದ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ, ಯಾರ ಮನೆಯಲ್ಲಿ ಹೆಚ್ಚಾಗಿ ಹಣಕಾಸಿನ ಸಮಸ್ಯೆಗಳು ಹೆಚ್ಚಾಗಿ ಇರುತ್ತದೆಯೋ, ಗಂಡ ಹೆಂಡತಿಯ ನಡುವೆ ಬಾಂಧವ್ಯವೂ ಇಲ್ಲದೆ ಕಲಹಗಳು ಹೆಚ್ಚಾಗಿರುತ್ತದೆಯೋ ಅವರು ಈ ಒಂದು ಕೆಲಸವನ್ನು ಈ ನಿಯಮಗಳನ್ನು ಪಾಲಿಸುತ್ತಾ ಪ್ರತಿ ಮಂಗಳವಾರ ಶುಕ್ರವಾರ ಮಾಡುತ್ತಾ ಬರಬೇಕು, ಹಾಗಾದರೆ ಯಾವ ಒಂದು ರಂಗೋಲಿಯನ್ನು ಹಾಕಬೇಕು ನಂತರ ಯಾವ ಒಂದು ವಿಶೇಷವಾದ ಕೆಲಸಗಳನ್ನು ಮಾಡಿದರು ವಿಶೇಷವಾದ ಫಲಗಳು ದೊರೆಯುತ್ತವೆ ಎಂಬುವುದರ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ನೀಡುತ್ತೇವೆ, ಎಷ್ಟೋ ಜನರು ಪ್ರತಿನಿತ್ಯ ಕಷ್ಟಗಳ ನಡುವೆಯೇ ಜೀವನವನ್ನು ಮಾಡುತ್ತಿರುತ್ತಾರೆ, ನಿಮ್ಮ ಸಮಸ್ಯೆಗಳು ಏನೇ ಇರಲಿ ತಕ್ಷಣ ಕರೆ ಮಾಡಿರಿ 9482206681 ಪಂಡಿತ್ ಶೇಷಗಿರಿ ಭಟ್

ಹಣಕಾಸಿನ ಸಮಸ್ಯೆಗಳು ಹೆಚ್ಚಾಗಿ ಇರುತ್ತದೆ, ಸಾಲದ ಬಾಧೆಯಿಂದ ಇಡೀ ಕುಟುಂಬವೇ ತೊಂದರೆಯನ್ನು ಅನುಭವಿಸುತ್ತಿರುತ್ತದೆ ಇಂತಹವರು ಏನು ಮಾಡಬೇಕು ಎಂದರೆ ಮೊದಲಿಗೆ ಮಂಗಳವಾರ ಅಥವಾ ಶುಕ್ರವಾರ ಈ ಎರಡು ದಿನಗಳಲ್ಲಿ ಯಾವ ದಿನ ಬೇಕಾದರೂ ಈ ಒಂದು ರಂಗೋಲಿಯನ್ನು ಹಾಕಲು ಪ್ರಾರಂಭಿಸಬಹುದು, ಈ ದಿನ ಸೂರ್ಯ ಹುಟ್ಟುವ ಮುಂಚೆ ಎದ್ದು ದೇವರ ಮನೆಯಲ್ಲಿ ಈ ಒಂದು ರಂಗೋಲಿಯನ್ನು ಹಾಕಬೇಕು, ಮೊದಲಿಗೆ ಸ್ವಲ್ಪ ಅಕ್ಕಿಹಿಟ್ಟನ್ನು ಲಕ್ಷ್ಮೀದೇವಿಯ ಹೆಸರನ್ನು ಹೇಳುತ್ತಾ ತೆಗೆದುಕೊಳ್ಳಬೇಕು, ನಂತರ ಲಕ್ಷ್ಮೀದೇವಿಯನ್ನು ನೆನೆಯುತ್ತಾ ಈ ದಿನ ಈ ರೀತಿಯಾದ ರಂಗೋಲಿಯನ್ನು ಹಾಕುತ್ತಿದ್ದೇನೆ ಮನೆಯಲ್ಲಿರುವ ಸಕಲ ಸಂಕಷ್ಟಗಳು ದೂರವಾಗುವಂತೆ ಅನುಗ್ರಹಿಸು, ಮನೆಯ ಯಜಮಾನನ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ನೀಡು, ಹಣಕಾಸಿನ ಸಮಸ್ಯೆಗಳನ್ನು ದೂರ ಮಾಡಿ ಅಭಿವೃದ್ಧಿಯನ್ನು ನೀಡು, ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುವಂತೆ ಕರುಣಿಸು ಎಂದು ಭಕ್ತಿಯಿಂದ ಸಂಕಲ್ಪವನ್ನು ಮಾಡಿಕೊಳ್ಳಬೇಕು, ನಂತರ ಅಕ್ಕಿಹಿಟ್ಟಿನಿಂದ ನಿಮ್ಮ ಮನೆಯ ದೇವರ ಕೋಣೆಯಲ್ಲಿ ತಾವರೆ ಹೂವಿನ ಚಿತ್ರವನ್ನು ಬಿಡಿಸಬೇಕು. ನಿಮ್ಮ ಸಮಸ್ಯೆಗಳು ಏನೇ ಇರಲಿ ತಕ್ಷಣ ಕರೆ ಮಾಡಿರಿ 9482206681 ಪಂಡಿತ್ ಶೇಷಗಿರಿ ಭಟ್

ಈ ರೀತಿಯಾಗಿ ರಂಗೋಲಿಯನ್ನು ಹಾಕಿದ ನಂತರ ಮೂರು ರೀತಿಯಾದ ಎಣ್ಣೆಯನ್ನು ಹಾಕಿ ದೀಪವನ್ನು ಬೆಳಗಿಸಬೇಕು, ಯಾವ ಮೂರು ಎಣ್ಣೆ ಎಂದರೆ ಕೊಬ್ಬರಿಎಣ್ಣೆ, ಪ್ರತಿನಿತ್ಯ ಬಳಸುವ ದೀಪದ ಎಣ್ಣೆ ಮತ್ತು ಸ್ವಲ್ಪ ತುಪ್ಪ ಈ ಮೂರನ್ನು ಬೆರೆಸಿ ದೀಪವನ್ನು ಹಚ್ಚಬೇಕು, ನಂತರ ಸಾಂಬ್ರಾಣಿ ಧೂಪವನ್ನು ಹಾಕಿ ಮನೆಯ ಪ್ರತಿ ಮೂಲೆಮೂಲೆಗೂ ತೋರಿಸಬೇಕು. ಈ ಒಂದು ಕೆಲಸವನ್ನು ಈ ಎರಡು ದಿನಗಳಲ್ಲಿ ಸೂರ್ಯ ಹುಟ್ಟುವ ಮುಂಚೆ ಮಾಡಿದರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ ಲಕ್ಷ್ಮೀದೇವಿಯು ಮನೆಯನ್ನು ಪ್ರವೇಶಿಸುತ್ತಾಳೆ, ಸೂರ್ಯ ಹುಟ್ಟುವ ಮುಂಚೆ ಮಾಡಲು ಸಾಧ್ಯವಾಗದಿದ್ದರೆ ಕನಿಷ್ಟ ಪಕ್ಷ ಬೆಳಗ್ಗೆ ಹತ್ತು ಗಂಟೆಯ ಒಳಗಾಗಿ ಈ ಒಂದು ಪೂಜೆಯನ್ನು ಮಾಡಬೇಕು. ಸಂಜೆಯ ಸಮಯದಲ್ಲಿ ಪೂಜೆಯನ್ನು ಮಾಡುವುದಾದರೆ ಮುಸ್ಸಂಜೆಯ ನಂತರ ಈ ರೀತಿಯಾಗಿ ಅಕ್ಕಿಹಿಟ್ಟಿನಿಂದ ತಾವರೆ ರಂಗೋಲಿಯನ್ನು ಬಿಡಿಸಿ ಮೂರು ರೀತಿಯ ಎಣ್ಣೆಯನ್ನು ಹಾಕಿ ದೀಪಾರಾಧನೆಯನ್ನು ಮಾಡಿ ಮನೆಯಲ್ಲಿ ಧೂಪವನ್ನು ಹಾಕಬೇಕು, ಈ ರೀತಿಯಾದ ಕೆಲಸವನ್ನು ಪ್ರತಿ ಶುಕ್ರವಾರ ಅಥವಾ ಪ್ರತಿ ಮಂಗಳವಾರ ಮನೆಯಲ್ಲಿ ತಪ್ಪದೆ ಶ್ರದ್ಧೆ ಭಕ್ತಿ ನಂಬಿಕೆಯಿಂದ ಲಕ್ಷ್ಮೀದೇವಿಯ ಸಂಕಲ್ಪವನ್ನು ಮಾಡಿಕೊಂಡು ಮಾಡುತ್ತಾ ಬಂದರೆ ಇಡೀ ಕುಟುಂಬಕ್ಕೆ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಅನುಗ್ರಹ, ನಿಮ್ಮ ಸಮಸ್ಯೆಗಳು ಏನೇ ಇರಲಿ ತಕ್ಷಣ ಕರೆ ಮಾಡಿರಿ 9482206681 ಪಂಡಿತ್ ಶೇಷಗಿರಿ ಭಟ್

ಮತ್ತು ರಕ್ಷಣೆ ಎಂಬುವುದು ಪ್ರಾಪ್ತಿಯಾಗುತ್ತದೆ, ಗಂಡ ಹೆಂಡತಿಯ ಬಾಂಧವ್ಯ ಗಟ್ಟಿಯಾಗುತ್ತದೆ, ಗಂಡ ಏನಾದರೂ ದುಶ್ಚಟಗಳಿಗೆ ಒಳಗಾಗಿದ್ದರೆ ಇಂತಹ ಸಮಸ್ಯೆಗಳು ದೂರವಾಗುತ್ತವೆ, ವಿಶೇಷವಾಗಿ ಜೀವನದಲ್ಲಿ ಏಳಿಗೆ ಎಂಬುವುದು ಕಂಡುಬರುತ್ತದೆ. ಅದರಿಂದ ಮನೆಯಲ್ಲಿ ಇರುವಂತಹ ಸಕಲ ಹಣಕಾಸಿನ ಸಮಸ್ಯೆಗಳು ದೂರವಾಗಬೇಕು ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಶಾಶ್ವತವಾಗಿ ನೆಲೆಸಬೇಕು ಮಹಾಲಕ್ಷ್ಮಿಯ ಅನುಗ್ರಹ ಶಾಶ್ವತವಾಗಿ ಮನೆಯ ಮೇಲೆ ಇರಬೇಕು ಎಂದರೆ ತಪ್ಪದೇ ಪ್ರತಿ ಮಂಗಳವಾರ ಅಥವಾ ಪ್ರತಿ ಶುಕ್ರವಾರ ಈ ಒಂದು ಕೆಲಸವನ್ನು ಮಾಡುತ್ತ ಬರಬೇಕು, ಇನ್ನು ಮನೆಯಲ್ಲಿ ಏನಾದರೂ ಮಾಂಸಾಹಾರದ ಅಡುಗೆಯನ್ನು ಮಾಡಿದಂತಹ ದಿನಗಳಲ್ಲಿ ಈ ಪೂಜೆಯನ್ನು ಮಾಡಬಾರದು, ಉಳಿದ ದಿನಗಳಲ್ಲಿ ಅಂದರೆ ಪ್ರತಿ ಮಂಗಳವಾರ ಅಥವಾ ಶುಕ್ರವಾರ ಈ ಒಂದು ಪೂಜೆಯನ್ನು ಮಾಡುತ್ತ ಬರಬೇಕು ಇದರಿಂದ ಮನೆಯಲ್ಲಿ ಅತ್ಯದ್ಭುತವಾದ ಬದಲಾವಣೆಗಳು ಕಂಡುಬರುತ್ತವೆ, ವಿಶೇಷವಾಗಿ ಹಣಕಾಸಿನ ವಿಚಾರದಲ್ಲಿ ಸುಧಾರಣೆಗಳು ಕಂಡುಬರುತ್ತವೆ, ಇನ್ನು ಅತಿಮುಖ್ಯವಾಗಿ ಹಾಕಿದ ರಂಗೋಲಿಯನ್ನು ಯಾವುದೇ ಕಾರಣಕ್ಕೂ ಪೊರಕೆಯಿಂದ ತೆಗೆಯಬಾರದು ಯಾವುದಾದರೂ ಒಂದು ಬಟ್ಟೆಯಿಂದ ನಿಮ್ಮ ಕೈಯಾರ ತೆಗೆಯಬೇಕು, ತೆಗೆದ ಅಕ್ಕಿಹಿಟ್ಟನ್ನು ಯಾವುದಾದರೂ ಮರದ ಬುಡಕ್ಕೆ ಹಾಕಬೇಕು.

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶೇಷಗಿರಿ ಭಟ್, ನಿಮ್ಮ ಜೀವನದಲ್ಲಿ ನೀವು ಅನುಭವಿಸುತ್ತಾ ಇರೋ ಯಾವುದೇ ರೀತಿಯ ಸಮಸ್ಯೆಗಳು ಇರಲಿ ಅದಕ್ಕೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುತದೆ, ಪುರಾತನ ತಾಳೆಗ್ರಂಥಗಳಿಂದ ಪರಿಶೋಧನೆ ಮಾಡಿ ಶಾಸ್ತ್ರೋಪ್ತ ರೂಪದಲ್ಲಿ ಸಮಸ್ಯೆಗೆ ಪರಿಹಾರ ನೀಡಲಾಗುವುದು ಕರೆ ಮಾಡಿ 9482206681 ನೀವು ಎಲ್ಲಿಯೂ ಕೂಡ ಹೇಳಿಕೊಳ್ಳಲು ಆಗದೆ ಇರೋ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ನಿಶ್ಚಿತವಾಗಿ ದೊರೆಯುತ್ತದೆ, ನಿರುದ್ಯೋಗ, ಪ್ರೀತಿ ಪ್ರೇಮದ ವಿಚಾರ, ಕೋರ್ಟು ಕೇಸಿನ ವ್ಯಾಜ್ಯಗಳು, ಅತ್ತೆ ಸೊಸೆ ಕಿರಿ ಕಿರಿ ಅಥವ ದಾಂಪತ್ಯ ಜೀವನದಲ್ಲಿ ನಿರಾಸೆ ಅಥವ ಗಂಡ ಹೆಂಡತಿ ಕಲಹ ಅಥವ ಪರ ಪುರುಷನ ಸಂಘ ಬಿಡಿಸಲು ಏನೇ ಇರಲಿ ಕರೆ ಮಾಡಿರಿ 94822 06681 ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಫಲ ಕಾಣದೇ ಇದ್ದಲ್ಲಿ ನಮಗೆ ಒಂದು ಸರಿ ಕರೆ ಮಾಡಿ ನಿಮ್ಮ ಎಲ್ಲಾ ಕಷ್ಟಗಳನ್ನು ಕೂಡ ಪರಿಹಾರ ಮಾಡಿಕೊಳ್ಳಿರಿ, 94822 06681 ನೀವು ನಮ್ಮನು ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಅಥವ ಫೋನ್ ಮಾಡಿ ಸಹ ಸಮಸ್ಯೆಗೆ ಪರಿಹಾರ ಪಡೆಯಬಹುದು ಒಂದು ಸರಿ ಕರೆ ಮಾಡಿ 9482206681 ಪಂಡಿತ್ ಶೇಷಗಿರಿ ಭಟ್

LEAVE A REPLY

Please enter your comment!
Please enter your name here