ಈ ಒಂದು ಸಣ್ಣ ಕೆಲಸ ಮಾಡಿರಿ ನಿಮ್ಮ ಮಕ್ಕಳು ನಿಮ್ಮ ಮಾತುಗಳು ಮೀರೋದಿಲ್ಲ

547

ನಮಸ್ಕಾರ ಸ್ನೇಹಿತರೆ ನಿಮ್ಮ ಮಕ್ಕಳು ವಿಪರೀತವಾಗಿ ಮನೆಯಲ್ಲಿ ಹಠವನ್ನು ಮಾಡುತ್ತಿದ್ದರೆ ಹೇಳಿದ ಮಾತನ್ನು ಕೇಳುತ್ತಿಲ್ಲ ಎಂದರೆ ವಿದ್ಯೆಯ ಕಡೆ ಯಾವುದೇ ರೀತಿಯ ಗಮನ ಇಲ್ಲ ಎಂದರೆ ಈ ಒಂದು ವಿಶೇಷವಾದ ಕೆಲಸವನ್ನು ಮಕ್ಕಳು ರಾತ್ರಿ ಮಲಗುವ ಮುಂಚೆ ನೀವು ಮಾಡಿದರೆ ಅತ್ಯಂತ ಅದ್ಭುತವಾದ ಫಲಗಳು ಪ್ರಾಪ್ತಿಯಾಗುತ್ತದೆ, ಮಹಾ ವಿಷ್ಣುವಿನ ಅನುಗ್ರಹದಿಂದ ಮಕ್ಕಳಿಗೆ ಆರೋಗ್ಯ ವೃದ್ಧಿಯಾಗುತ್ತದೆ, ನೆನಪಿನ ಶಕ್ತಿಯ ಹೆಚ್ಚಾಗುತ್ತದೆ, ಮಕ್ಕಳಿಗೆ ಓದಿನ ಕಡೆ ಆಸಕ್ತಿ ಎಂಬುವುದು ಉಂಟಾಗುತ್ತದೆ. ಹಾಗಾದರೆ ಯಾವ ಒಂದು ಕೆಲಸವನ್ನು ಮಾಡಬೇಕು ಯಾವ ರೀತಿ ಮಾಡಬೇಕು ಇದರಿಂದ ಮಕ್ಕಳಿಗೆ ಆಗುವ ಅನುಕೂಲಗಳು ಏನು ಎಂಬುದನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ಪ್ರಸ್ತುತ ಮಕ್ಕಳಿಗೆ ಓದಿನ ವಿಷಯದಲ್ಲಿ ಆಸಕ್ತಿ ಎಂಬುವುದು ಕಡಿಮೆ ಇರುತ್ತದೆ, ತಂದೆ ತಾಯಿಯರು ಹೇಳಿದ ಮಾತನ್ನು ಕೇಳದೆ ಇರುವುದು, ಹಿಂತಿರುಗಿ ಮಾತನಾಡುವುದು, ಹೆಚ್ಚಾಗಿ ಹಠವನ್ನು ಮಾಡುವುದು ಮಾಡುತ್ತಿರುತ್ತಾರೆ, ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9482206681 ಪಂಡಿತ್ ಶೇಷಗಿರಿ ಭಟ್

ಈ ರೀತಿಯಾದಂತಹ ಮಕ್ಕಳನ್ನು ಸರಿ ಮಾಡುವಂತಹ ವಿಶೇಷವಾದ ತಂತ್ರ ಇದಾಗಿದ್ದು ಇದನ್ನು ವಿಷ್ಣು ದೇವರ ಸಂಕಲ್ಪದಿಂದ ಮಾಡಬೇಕು. ಈ ಒಂದು ಕೆಲಸವನ್ನು ಬುಧವಾರದ ದಿನ ರಾತ್ರಿಯ ಸಮಯದಲ್ಲಿ ಮಾಡಬೇಕು, ಮಕ್ಕಳು ನಿದ್ರೆಯನ್ನು ಮಾಡುವಾಗ ನೀವು ಈ ಒಂದು ಕೆಲಸವನ್ನು ಮಾಡಬೇಕು, ಮಕ್ಕಳು ಮಲಗಿದ ನಂತರ ಅವರ ತಲೆಯ ಸಮೀಪಕ್ಕೆ ಅಥವಾ ಮಂಚದ ಸಮೀಪದಲ್ಲಿ ಒಂದು ಲೋಟದ ಹಾಲನ್ನು ಇಡಬೇಕು, ಹೀಗೆ ಇಟ್ಟು ವಿಷ್ಣು ದೇವರನ್ನು ಸಂಕಲ್ಪ ಮಾಡಿಕೊಳ್ಳಬೇಕು ಯಾವ ರೀತಿ ಎಂದರೆ ವೆಂಕಟೇಶ್ವರ ಸ್ವಾಮಿ, ಬಾಲಾಜಿ, ಕಲಿಯುಗದ ದೈವ ಶ್ರೀ ಮಹಾವಿಷ್ಣುವಿನ ಹೆಸರನ್ನು ಹೇಳಿ ಈ ದಿನ ಈ ಒಂದು ತಂತ್ರವನ್ನು ಮಾಡುತ್ತಿದ್ದೀನಿ ನಮ್ಮ ಮಕ್ಕಳಿಗೆ ವಿಶೇಷವಾಗಿ ವಿದ್ಯಾಭ್ಯಾಸದಲ್ಲಿ ಏಳಿಗೆಯನ್ನು ನೀಡು, ಜೀವನದಲ್ಲಿ ಆರೋಗ್ಯದ ಸಮಸ್ಯೆಗಳು ಎದುರಾಗದಂತೆ ರಕ್ಷಣೆಯನ್ನು ನೀಡು ಎಂದು ಸಂಕಲ್ಪವನ್ನು ಮಾಡಿಕೊಳ್ಳಬೇಕು, ನಂತರ ಮಾರನೆಯ ದಿನ ಅಂದರೆ ಗುರುವಾರದ ದಿನ ಬೆಳಿಗ್ಗೆ 6 ಗಂಟೆಯಿಂದ 7 ಗಂಟೆಯ ಒಳಗಾಗಿ ಮತ್ತೊಂದು ವಿಶೇಷವಾದ ಕೆಲಸವನ್ನು ಮಾಡಬೇಕು, ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9482206681 ಪಂಡಿತ್ ಶೇಷಗಿರಿ ಭಟ್

ಏನು ಮಾಡಬೇಕು ಎಂದರೆ ಮಕ್ಕಳನ್ನು ಎಬ್ಬಿಸಿ ಸ್ನಾನ ಮಡಿ ಗಳನ್ನು ಮಾಡಿಸಿ ಮಕ್ಕಳ ಕೈಯಾರ ದೇವರಿಗೆ ಪೂಜೆಯನ್ನು ಮಾಡಿಸಿ ರಾತ್ರಿ ನೀವು ಇಟ್ಟಂತಹ ಒಂದು ಲೋಟ ಹಾಲನ್ನು ಮಕ್ಕಳ ಕೈಯಲ್ಲಿ ಕೊಟ್ಟು ಅದನ್ನು ಅರಳಿಮರದ ವೃಕ್ಷಕ್ಕೆ ಮಕ್ಕಳ ಕೈಯಿಂದ ಹಾಕಿಸಬೇಕು, ನಂತರ ನೀವು ಹಾಲನ್ನು ಹಾಕಿದಂತಹ ಜಾಗದಲ್ಲಿ ಸ್ವಲ್ಪ ಮಣ್ಣನ್ನು ತೆಗೆದುಕೊಂಡು ಮಕ್ಕಳ ಹಣೆಗೆ ತಿಲಕದ ರೂಪದಲ್ಲಿಡಬೇಕು, ನಂತರ ವಿಷ್ಣುವಿನ ಸಂಕಲ್ಪವನ್ನು ಮತ್ತೊಮ್ಮೆ ಮಾಡಿಕೊಂಡು ಮನೆಗೆ ಹಿಂದಿರುಗಬೇಕು. ಈ ಒಂದು ಕೆಲಸವನ್ನು ಮೂರು ಬುಧವಾರ ಅಥವಾ ಐದು ಬುಧವಾರ ಮಾಡುತ್ತಾ ಬರಬೇಕು, ಮಕ್ಕಳಿಗೆ ಮಕ್ಕಳ ಜೀವನದಲ್ಲಿ ವಿಶೇಷವಾದ ಬದಲಾವಣೆಗಳು ಕಂಡುಬರುತ್ತವೆ, ಮಕ್ಕಳು ಏನಾದರೂ ಅತಿಹೆಚ್ಚಾಗಿ ಕೋಪವನ್ನು ಮಾಡಿಕೊಳ್ಳುತ್ತಿದ್ದರೆ ಇಂತಹ ಕೋಪಗಳು ಕಡಿಮೆಯಾಗುತ್ತವೆ, ಮಕ್ಕಳು ನೀವು ಹೇಳಿದ ಮಾತನ್ನು ಕೇಳುತ್ತಾರೆ, ಬೇರೆ ವಿಷಯಗಳಲ್ಲಿ ಗಮನವನ್ನು ಕಡಿಮೆ ಮಾಡಿ ಓದಿನ ಕಡೆ ಹೆಚ್ಚು ಗಮನವನ್ನು ಹರಿಸುತ್ತಾರೆ, ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9482206681 ಪಂಡಿತ್ ಶೇಷಗಿರಿ ಭಟ್

ಯಾರಿಗೆ ನೆನಪಿನ ಶಕ್ತಿ ಎಂಬುವುದು ಕಡಿಮೆ ಇರುತ್ತದೆಯೋ ಎಷ್ಟೇ ಓದಿದರೂ ಪರೀಕ್ಷೆಯ ಸಮಯದಲ್ಲಿ ಮರೆತುಹೋಗುತ್ತದೆಯೋ ಅಂತಹ ಮಕ್ಕಳು ಈ ಒಂದು ಕೆಲಸವನ್ನು ಮಾಡುವುದರಿಂದ ಆದಷ್ಟು ಬೇಗ ಅವರ ನೆನಪಿನಶಕ್ತಿ ಎಂಬುವುದು ಬಲಗೊಳ್ಳುತ್ತದೆ, ವಿದ್ಯಾ ರಂಗದಲ್ಲಿ ಪ್ರಗತಿಯನ್ನು ಹೊಂದುತ್ತಾರೆ, ಜ್ಞಾನ ವೃದ್ಧಿಯಾಗುತ್ತದೆ. ಇನ್ನು ಈ ಒಂದು ಕೆಲಸವನ್ನು ಮಾಡುವಾಗ ಅಂದರೆ ಬುಧವಾರ ಮತ್ತು ಗುರುವಾರ ಎರಡು ದಿನ ಯಾವುದೇ ಕಾರಣಕ್ಕೂ ಮನೆಯಲ್ಲಿ ಮಾಂಸಾಹಾರವನ್ನು ಮಾಡಬಾರದು ಮತ್ತು ಮಾಂಸಾಹಾರವನ್ನು ಸೇವಿಸಬಾರದು, ಇನ್ನು ಮುಟ್ಟಾದ ಹೆಂಗಸರು ಈ ಕೆಲಸವನ್ನು ಮಾಡಬಾರದು ಈ ಎರಡು ನಿಯಮಗಳನ್ನು ಪಾಲಿಸುತ್ತಾ ಯಾರು ಬೇಕಾದರೂ ಈ ಒಂದು ಕೆಲಸವನ್ನು ಪ್ರತಿ ಬುಧವಾರ ಅಥವಾ ಮೂರು ಬುಧವಾರ ಅಥವಾ ಐದು ಬುಧವಾರ ಈ ಒಂದು ತಂತ್ರವನ್ನು ಮಾಡಬಹುದು. ವಿಷ್ಣುವಿನ ಅನುಗ್ರಹದಿಂದ ನಿಮ್ಮ ಮಕ್ಕಳು ನೀವು ಹೇಳಿದಂತೆ ಕೇಳುತ್ತಾರೆ, ಜೀವನದಲ್ಲಿ ಸನ್ಮಾರ್ಗದಲ್ಲಿ ನಡೆಯುತ್ತಾರೆ, ಎಲ್ಲಾ ರೀತಿಯಲ್ಲೂ ಉತ್ತಮವಾದ ಬದಲಾವಣೆಗಳು ನಿಮ್ಮ ಮಕ್ಕಳ ಜೀವನದಲ್ಲಿ ಕಂಡುಬರುತ್ತವೆ. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9482206681 ಪಂಡಿತ್ ಶೇಷಗಿರಿ ಭಟ್

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶೇಷಗಿರಿ ಭಟ್, ನಿಮ್ಮ ಜೀವನದಲ್ಲಿ ನೀವು ಅನುಭವಿಸುತ್ತಾ ಇರೋ ಯಾವುದೇ ರೀತಿಯ ಸಮಸ್ಯೆಗಳು ಇರಲಿ ಅದಕ್ಕೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುತದೆ, ಪುರಾತನ ತಾಳೆಗ್ರಂಥಗಳಿಂದ ಪರಿಶೋಧನೆ ಮಾಡಿ ಶಾಸ್ತ್ರೋಪ್ತ ರೂಪದಲ್ಲಿ ಸಮಸ್ಯೆಗೆ ಪರಿಹಾರ ನೀಡಲಾಗುವುದು ಕರೆ ಮಾಡಿ 9482206681 ನೀವು ಎಲ್ಲಿಯೂ ಕೂಡ ಹೇಳಿಕೊಳ್ಳಲು ಆಗದೆ ಇರೋ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ನಿಶ್ಚಿತವಾಗಿ ದೊರೆಯುತ್ತದೆ, ನಿರುದ್ಯೋಗ, ಪ್ರೀತಿ ಪ್ರೇಮದ ವಿಚಾರ, ಕೋರ್ಟು ಕೇಸಿನ ವ್ಯಾಜ್ಯಗಳು, ಅತ್ತೆ ಸೊಸೆ ಕಿರಿ ಕಿರಿ ಅಥವ ದಾಂಪತ್ಯ ಜೀವನದಲ್ಲಿ ನಿರಾಸೆ ಅಥವ ಗಂಡ ಹೆಂಡತಿ ಕಲಹ ಅಥವ ಪರ ಪುರುಷನ ಸಂಘ ಬಿಡಿಸಲು ಏನೇ ಇರಲಿ ಕರೆ ಮಾಡಿರಿ 94822 06681 ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಫಲ ಕಾಣದೇ ಇದ್ದಲ್ಲಿ ನಮಗೆ ಒಂದು ಸರಿ ಕರೆ ಮಾಡಿ ನಿಮ್ಮ ಎಲ್ಲಾ ಕಷ್ಟಗಳನ್ನು ಕೂಡ ಪರಿಹಾರ ಮಾಡಿಕೊಳ್ಳಿರಿ, 9482206681 ನೀವು ನಮ್ಮನು ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಅಥವ ಫೋನ್ ಮಾಡಿ ಸಹ ಸಮಸ್ಯೆಗೆ ಪರಿಹಾರ ಪಡೆಯಬಹುದು ಒಂದು ಸರಿ ಕರೆ ಮಾಡಿ 9482206681 ಪಂಡಿತ್ ಶೇಷಗಿರಿ ಭಟ್

LEAVE A REPLY

Please enter your comment!
Please enter your name here