ನಿಮ್ಮ ಮನೆ ಏಳಿಗೆ ಕಾಣಬೇಕು ಅಂದ್ರೆ ಹೀಗೆ ಮಾಡಿರಿ

542

ನಮಸ್ಕಾರ ಸ್ನೇಹಿತರೆ ನಿಮ್ಮ ಮನೆಯಲ್ಲಿ ದಕ್ಷಿಣ ದಿಕ್ಕಿಗೆ ಈ ಒಂದು ಫೋಟೋವನ್ನು ಹಾಕಿದರೆ ಮನೆಯಲ್ಲಿ ವಿಶೇಷವಾಗಿ ಏಳಿಗೆ ಅಭಿವೃದ್ಧಿ ಎಂಬುವುದು ಉಂಟಾಗುತ್ತದೆ, ಮನೆಯಲ್ಲಿ ವಿಪರೀತವಾದ ಕಷ್ಟಗಳು ಸಮಸ್ಯೆಗಳು ಇದ್ದರೆ ಯಾವುದೇ ರೀತಿಯಾದಂತಹ ನೆಮ್ಮದಿ ಸುಖ ಸಂತೋಷ ಮನೆಯಲ್ಲಿ ನೆಲೆಸುತ್ತಿಲ್ಲ ಎಂದರೆ ಈ ಒಂದು ಫೋಟೋವನ್ನು ಮನೆಯಲ್ಲಿ ದಕ್ಷಿಣದ ದಿಕ್ಕಿಗೆ ಹಾಕಿದರೆ ನಿಮ್ಮ ಮನೆಯಲ್ಲಿ ಉಂಟಾಗುವ ಉತ್ತಮ ಬದಲಾವಣೆಗಳನ್ನು ಸ್ವತಹ ನೀವೇ ಕಾಣಬಹುದು. ಹಾಗಾದರೆ ಮನೆಯಲ್ಲಿ ದಕ್ಷಿಣದ ಗೋಡೆಗೆ ಯಾವ ರೀತಿಯಾದ ಫೋಟೋವನ್ನು ಹಾಕಬೇಕು ಇದರಿಂದ ಆಗುವ ಬದಲಾವಣೆಗಳು ಏನು ಮತ್ತು ದೊರೆಯುವ ಫಲಗಳು ಏನು ಎಂಬುವುದರ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ಮನೆಯ ಮಧ್ಯಭಾಗ ಅಥವಾ ಮಲಗುವ ಕೋಣೆ ಆಗಿರಬಹುದು ಅಲ್ಲಿ ಈ ರೀತಿಯಾದ ಫೋಟೋವನ್ನು ಹಾಕಿದರೆ ಮನೆಗೆ ಅದೃಷ್ಟ ಮತ್ತು ಐಶ್ವರ್ಯ ಎಂಬುದು ಪ್ರಾಪ್ತಿಯಾಗುತ್ತದೆ, ನಿಮ್ಮ ಸಮಸ್ಯೆ ಏನೇ ಇರಲಿ ಕರೆ ಮಾಡಿರಿ 9538446677 ಸಂತೋಷ್ ಗುರುಗಳು

ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲ ರೀತಿಯಾದಂತಹ ಕಷ್ಟಗಳು ಕೂಡ ದೂರವಾಗುತ್ತದೆ ಅಷ್ಟೇ ಅಲ್ಲದೆ ಅದೃಷ್ಟದ ದಿನಗಳು ನಿಮ್ಮದಾಗುತ್ತವೆ ಎಂದು ಹೇಳಲಾಗುತ್ತದೆ, ಹಾಗಾದರೆ ಯಾವ ಒಂದು ಫೋಟೋವನ್ನು ಹಾಕಬೇಕು ಎಂದರೆ ಮನೆಯ ದಕ್ಷಿಣ ಭಾಗದಲ್ಲಿ ಕೊಕ್ಕರೆಯ ಫೋಟೋಗಳನ್ನು ಇಟ್ಟುಕೊಂಡರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ಸಂಕಷ್ಟಗಳು ಕೂಡ ದೂರವಾಗುತ್ತವೆ ಹಾಗಾಗಿ ಈ ಒಂದು ಕೊಕ್ಕರೆಯ ಫೋಟೋವನ್ನು ನೀವು ಯಾವಾಗಲೂ ದಕ್ಷಿಣ ದಿಕ್ಕಿನಲ್ಲಿ ಹಾಕಬೇಕಾಗುತ್ತದೆ, ಈ ರೀತಿಯಾಗಿ ದಕ್ಷಿಣ ದಿಕ್ಕಿನಲ್ಲಿ ಮನೆಯಲ್ಲಿ ಕೊಕ್ಕರೆ ಫೋಟೋ ಇದ್ದರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ರೀತಿಯ ಸಮಸ್ಯೆಗಳು ಕೂಡ ದೂರವಾಗುತ್ತವೆ. ಇನ್ನು ಮನೆಯಲ್ಲಿ ಉತ್ತರದಿಕ್ಕಿನಲ್ಲಿ ಹಂಸದ ಫೋಟೋವನ್ನು ಇಟ್ಟುಕೊಂಡರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ರೀತಿಯಾದ ಕಷ್ಟಗಳು ಕೂಡ ದೂರ ವಾಗುವುದರಲ್ಲಿ ಎರಡು ಮಾತಿಲ್ಲ, ವಿಶೇಷವಾಗಿ ಶಿವನ ಅನುಗ್ರಹ ಪ್ರಾಪ್ತಿಯಾಗುತ್ತದೆ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಎಂಬುವುದು ಹೆಚ್ಚಾಗುತ್ತದೆ ಹಾಗಾಗಿ ಮನೆಯಲ್ಲಿ ಮಕ್ಕಳು ವಿದ್ಯಾಭ್ಯಾಸದಲ್ಲಿ ಆಸಕ್ತಿಯನ್ನು ಹೊಂದಿಲ್ಲ ಎಂದರೆ ಈ ರೀತಿಯಾಗಿ, ನಿಮ್ಮ ಸಮಸ್ಯೆ ಏನೇ ಇರಲಿ ಕರೆ ಮಾಡಿರಿ 9538446677 ಸಂತೋಷ್ ಗುರುಗಳು

ಉತ್ತರ ದಿಕ್ಕಿಗೆ ಹಂಸದ ಫೋಟೋವನ್ನು ಹಾಕಿದರೆ ವಿಶೇಷವಾಗಿ ಶಿವನ ಅನುಗ್ರಹವನ್ನು ಪಡೆಯಬಹುದು ಮಕ್ಕಳು ವಿದ್ಯಾಭ್ಯಾಸದಲ್ಲಿ ಆಸಕ್ತಿಯನ್ನು ಹೊಂದುತ್ತಾರೆ. ಇನ್ನು ನಿಮ್ಮ ಮನೆಯಲ್ಲಿ ಇರುವಂತಹ ಪಶ್ಚಿಮದ ಗೋಡೆಯ ಭಾಗದಲ್ಲಿ ಶ್ರೀದೇವಿ ಭೂದೇವಿಯ ಸಹಿತವಾಗಿ ಇರುವ ವೆಂಕಟೇಶ್ವರನ ಫೋಟೋಗಳನ್ನು ಇಟ್ಟುಕೊಂಡರೆ ನಿಮಗೆ ವೆಂಕಟೇಶ್ವರ ದೇವರ ಅನುಗ್ರಹ ಉಂಟಾಗಿ ಮನೆಯಲ್ಲಿ ಯಾವುದೇ ರೀತಿಯಾದಂತಹ ತೊಂದರೆಗಳು ಉಂಟಾಗುವುದಿಲ್ಲ, ಪಕ್ಷಿಮ ದಿಕ್ಕು ಎಂದರೆ ಶನಿದೇವರ ದಿಕ್ಕು ಶನಿಗೆ ಅಧಿಷ್ಠಾನ ದೇವರು ಶ್ರೀ ವೆಂಕಟೇಶ್ವರ ಸ್ವಾಮಿ ಆದ್ದರಿಂದ ಫೋಟೋವನ್ನು ನಿಮ್ಮ ಮನೆಯ ಪಶ್ಚಿಮ ದಿಕ್ಕಿನಲ್ಲಿ ಹಾಕಿದರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ, ನಿಮ್ಮ ಮನೆಯಲ್ಲಿ ಅಷ್ಟೈಶ್ವರ್ಯ ವೃದ್ಧಿಯಾಗುತ್ತದೆ, ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ. ಇನ್ನು ಮನೆಯಲ್ಲಿ ದಕ್ಷಿಣದ ಗೋಡೆಗೆ ಗರುಡನ ಫೋಟೋ ಹಾಕುವುದರಿಂದಲೂ ವಿಶೇಷವಾದ ಫಲಗಳು ದೊರೆಯುತ್ತವೆ, ಇದರಿಂದ ಮನೆಗೆ ರಕ್ಷಣೆಯೆನ್ನುವುದು ಪ್ರಾಪ್ತಿಯಾಗುತ್ತದೆ ಮನೆಯಲ್ಲಿ ಏನಾದರೂ ಯಾವಾಗಲೂ ಕಲಹಗಳು ಜಗಳಗಳು ಉಂಟಾಗುತ್ತಿದ್ದರೆ ಗಂಡ ಹೆಂಡತಿಯ ನಡುವೆ ಕಲಹಗಳು ಹೆಚ್ಚಾಗುತ್ತಿದ್ದರೆ ಇಂತಹ ಸಮಸ್ಯೆಗಳು ದೂರವಾಗುತ್ತವೆ, ನಿಮ್ಮ ಸಮಸ್ಯೆ ಏನೇ ಇರಲಿ ಕರೆ ಮಾಡಿರಿ 9538446677 ಸಂತೋಷ್ ಗುರುಗಳು

ನಕರಾತ್ಮಕ ಶಕ್ತಿಗಳು ಹೆಚ್ಚಾಗಿದ್ದರೆ ನಿವಾರಣೆಗಳುತ್ತವೆ. ಇನ್ನು ಮನೆಯಲ್ಲಿ ಅತ್ತೆ ಸೊಸೆ ಜಗಳ ಗಂಡ ಹೆಂಡತಿಯ ನಡುವೆ ಕಿತ್ತಾಟ ಪೋಷಕರು ಮಕ್ಕಳ ನಡುವೆ ಕಿತ್ತಾಟಗಳು ಹೆಚ್ಚಾಗಿ ನಡೆಯುತ್ತಿದ್ದರೆ ಇಂಥವರು ವಿಶೇಷವಾಗಿ ನೈಋತ್ಯ ದಿಕ್ಕಿಗೆ ಎರಡು ಬಾತುಕೋಳಿಗಳು ಒಟ್ಟಿಗೆ ಇರುವಂತಹ ಫೋಟೋವನ್ನು ಹಾಕಬೇಕು ಈ ರೀತಿ ಹಾಕಿದರೆ ಎಲ್ಲಾ ರೀತಿಯ ಕಲಹಗಳು ದೂರವಾಗುತ್ತವೆ, ಗಂಡ ಹೆಂಡತಿಯ ನಡುವೆ ಪ್ರೀತಿ ವಾತ್ಸಲ್ಯ ಬಾಂಧವ್ಯ ಹೆಚ್ಚಾಗುತ್ತದೆ, ಅಷ್ಟೇ ಅಲ್ಲದೆ ವಿವಾಹವಾಗದೆ ಇರುವವರಿಗೆ ಮದುವೆಯ ಭಾಗ್ಯ ಕಂಕಣಭಾಗ್ಯ ಕೂಡಿ ಬರುತ್ತದೆ. ಇನ್ನು ನಿಮ್ಮ ಮನೆಯ ಆಗ್ನೇಯ ದಿಕ್ಕಿನಲ್ಲಿ ಈ ಒಂದು ವಿಶೇಷವಾದ ಗಿಡವನ್ನು ಬೆಳೆಸಿದರೆ ಮನೆಯಲ್ಲಿ ಇರುವಂತಹ ಸಕಲ ವಾಸ್ತು ದೋಷ ಗಳು ಕಳೆದುಹೋಗುತ್ತದೆ, ಎಲ್ಲಾ ರೀತಿಯ ಸಂಕಷ್ಟಗಳು ದೂರವಾಗುತ್ತದೆ, ವಿಶೇಷವಾಗಿ ದೈವಬಲ ಎಂಬುವುದು ಪ್ರಾಪ್ತಿಯಾಗುತ್ತದೆ ಇಂತಹ ವಿಶೇಷವಾದ ಗಿಡ ಯಾವುದು ಎಂದರೆ ಬಿದುರಿನ ಗಿಡ ಅಂದರೆ ವಾಸ್ತು ಗಿಡ ಈ ಒಂದು ಗಿಡವನ್ನು ಗಾಜಿನ ಪಾತ್ರೆಯಲ್ಲಿ ಹಾಕಿ ನಿಮ್ಮ ಮನೆಯ ದಕ್ಷಿಣ ಆಗ್ನೇಯ ದಿಕ್ಕಿನಲ್ಲಿ ಇಟ್ಟರೆ ಮನೆಯಲ್ಲಿ ಇರುವಂತಹ ಸಕಲ ವಾಸ್ತು ದೋಷಗಳು ನಿವಾರಣೆಯಾಗುವುದು ಜೊತೆಗೆ ಸಕಲ ಸಂಕಷ್ಟಗಳೂ ದೂರವಾಗುತ್ತವೆ, ನಿಮ್ಮ ಸಮಸ್ಯೆ ಏನೇ ಇರಲಿ ಕರೆ ಮಾಡಿರಿ 9538446677 ಸಂತೋಷ್ ಗುರುಗಳು

ಮನೆಯ ಅಭಿವೃದ್ಧಿ ಮತ್ತು ಜೀವನದಲ್ಲಿ ಅಭಿವೃದ್ಧಿಯನ್ನು ಹೊಂದಲು ಇದು ನೆರವಾಗುತ್ತದೆ. ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here