ದೇವಾಲಯದಲ್ಲಿ ಹೀಗೆ ಮಾಡಬೇಕು ಎಲ್ಲಾ ಸಮಸ್ಯೆ ಪರಿಹಾರ

551

ಅಕಾಲ ಮೃತ್ಯು ಹರನಮ್ ಸರ್ವ ವ್ಯಾಧಿ ನಿವಾರಣಮ. ಸಮಸ್ತ ದುರುಪಯೋ ಶಮನಮ್ ವಿಷ್ಣು ಪಾದಕ್ ಶುಭಂ. ಯಾವುದೇ ದೇಗುಲಗಳು ಇರಲಿ ಮಠಗಳು ಇರಲಿ ತೀರ್ಥ ಸೇವನೆ ಮಾಡುವಾಗ ಈ ಮಂತ್ರವನ್ನು ಜಪಿಸುವುದು ಉತ್ತಮ. ಆಗ ಮಾತ್ರ ನಾವು ಸ್ವೀಕಾರ ಮಾಡಿದ ತೀರ್ಥಕ್ಕೂ ಒಂದು ಅರ್ಥ ಬರುವುದು. ತೀರ್ಥ ರೂಪದಲ್ಲಿ ಇರುವ ಭಗವಂತ ಆತ್ಮದಲ್ಲಿ ಲೀನ ಆಗುತ್ತದೆ. ದೇವಸ್ಥಾನ ಅಂದ ಮೇಲೆ ತೀರ್ಥವನ್ನು ಕೊಡುವುದು ಪದ್ಧತಿ ಇದ್ದೇ ಇರುತ್ತದೆ. ಪ್ರಸಾದ ಇಲ್ಲದೆ ಇದ್ದರೂ ಭಗವಂತನ ಸ್ವರೂಪ ಆದ ತೀರ್ಥವನ್ನು ನೀಡಿಯೇ ನೀಡುತ್ತಾರೆ ಮೂರು ಲೋಕದ ಸಕಲ ತೀರ್ಥಗಳ ಸೇರುವ ತೀರ್ಥಕ್ಷೇತ್ರ ಒಂದಿದೆ ಆ ತೀರ್ಥಕ್ಷೇತ್ರ ಯಾವುದು ಅನ್ನುವುದನ್ನು ತಿಳಿಯೋಣ ಬನ್ನಿ. ಕಪಿಲ್ ತೀರ್ಥ ಇದು ಸಾಕಷ್ಟು ಮಹಿಮೆಯುಳ್ಳ ತೀರ್ಥ ಅಥವಾ ಕಲ್ಯಾಣಿ. ಶಿವನಿಗೆ ಮುಡಿಪಾದ ದೇವಾಲಯದ ಬಳಿ ಇರುವ ತೀರ್ಥ ಸ್ವರೂಪ. ನಿಮ್ಮ ಏನೇ ಸಮಸ್ಯೆ ಇರಲಿ ಕರೆ ಮಾಡಿರಿ 9538446677 ಸಂತೋಷ್ ಗುರೂಜಿ

ಇದರ ಸುತ್ತಲೂ ಶೇಶ ಬೆಟ್ಟಗಳಿಂದ ಅದ್ಭುತವಾಗಿ ಸುತ್ತುವರೆದಿದೆ. ಹಿಂದೆ ಕಪಿಲ ಮಹರ್ಷಿಗಳು ಬಹಳ ವರ್ಷಗಳ ಕಾಲ ವಾಸ ಮಾಡಿ ಶಿವನನ್ನೂ ಆರಾಧನೆಯನ್ನು ಮಾಡಿದರಂತೆ. ಈ ಕಾರಣದಿಂದ ಈ ಸ್ಥಳಕ್ಕೆ ಕಪಿಲ ತೀರ್ಥ ಅಂತ ಹೆಸರು ಬಂದಿದೆ. ಇಲ್ಲಿಯ ಕಪಿಲ ತೀರ್ಥವನ್ನು ಕಪಿಲ ಪಾವನ ತೀರ್ಥ ಅಂತ ಅನಂಬಲಾಗಿದೆ. ಇಲ್ಲಿ ಶಿವನನ್ನು ಕಪಿಲೇಶ್ವರ ಅಂತ ಪೂಜಿಸಲಾಗುತ್ತದೆ. ಶೈವ ಸಮುದಾಯ ಪಾಲಿಗೆ ಅಂತೂ ಇದು ಬಲು ಪವಿತ್ರವಾದ ತಾಣ. ಈ ಕ್ಷೇತ್ರದಲ್ಲಿ ಹಲವಾರು ವಿಶೇಷತೆಗಳು ಇವೆ ಅದರಲ್ಲಿ ವೈಷ್ಣವ ಪ್ರಭಾವ ಇರುವ ಪವಿತ್ರ ಧಾರ್ಮಿಕ ಕ್ಷೇತ್ರದಲ್ಲಿ ಶೈವ ಸಮುದಾಯದ ಪುಣ್ಯ ಕ್ಷೇತ್ರವಾಗಿ ಈ ತೀರ್ಥವು ಉದ್ಭವಗೊಂಡಿದೇ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ವಿಶ್ವವಿಖ್ಯಾತ ತಿರುಪತಿಯಲ್ಲಿ ಇರುವುದೇ ಈ ಕಪಿಲ ತೀರ್ಥ. ಇಲ್ಲಿಂದ ಕಪಿಲ ಮುನಿಗಳು ಬಂದು ಶಿವನನ್ನು ಆರಾಧನೆಯನ್ನು ಮಾಡಿದ್ರು ಅಂತೆ. ಮೊನಚಾದ ಶಿಖರದಿಂದ ರೂಪಗೊಂಡ ನೀರು ಒಂದು ಜಲಪಾತದ ರೂಪ ಪಡೆದು ಕಪಿಲ ತೀರ್ಥದಲ್ಲಿ ಬೀಳುತ್ತದೆ. ಇದನ್ನು ಕಪಿಲ ತೀರ್ಥ ಜಲಪಾತ ಅಂತ, ನಿಮ್ಮ ಏನೇ ಸಮಸ್ಯೆ ಇರಲಿ ಕರೆ ಮಾಡಿರಿ 9538446677 ಸಂತೋಷ್ ಗುರೂಜಿ

ಕರೆಯುತ್ತಾರೆ. ಕಪಿಲ ಮುನಿಗಳ ತಪಸ್ಸಿಗೆ ಮೆಚ್ಚಿದ ಪರಮಾತ್ಮನು ಪಾರ್ವತಿ ದೇವಿಯ ಸಮೇತವಾಗಿ ಕಪಿಲ ಮುನಿಗಳಿಗೆ ದರ್ಶನವನ್ನು ನೀಡಿದ್ದರು ಇದೇ ಜಾಗದಲ್ಲಿ ಒಂದು ಶಿವಲಿಂಗ ಉದ್ಭವಗೊಂಡಿದೆ. ಇದನ್ನು ಕಪಿಲ ಮುನಿಗಳು ಪ್ರತಿಷ್ಠಾಪನೆ ಮಾಡಿದರು ಅಂತೆ ಇಲ್ಲಿ ಪರಮಾತ್ಮ ಕಪಿಲೇಶ್ವರ ಆದ್ರೆ ಇಲ್ಲಿರುವ ತೀರ್ಥ ಕಪಿಲ ಕಲ್ಯಾಣಿ ಆಗಿದೆ. ಈ ಅದ್ಭುತವಾದ ತಾಣಕ್ಕೆ ನೀವು ಭೇಟಿ ಕೊಟ್ಟರೆ ಅಲ್ಲಿ ನಿಮ್ಮನ್ನು ನಂದಿ ಬರಮಾಡಿಕೊಳ್ಳುತ್ತದೆ. ಶಿವರಾತ್ರಿ ಮತ್ತು ಕಾರ್ತಿಕ್ ಮಾಸದಲ್ಲಿ ಇಲ್ಲಿ ನಡೆಯುವ ಪೂಜೆ ಕೈಲಾಸವನ್ನು ಧರೆಗಿಳಿಸಿದಂತೆ ಭಾಸವಾಗುತ್ತದೆ. ಕಾರ್ತಿಕ್ ಮಾಸದ ಪೌರ್ಣಿಮೆ ದಿನದಂದು ಇಲ್ಲಿ ವಿಸ್ಮಯ ನಡೆಯುತ್ತದೆ. ಮೂರು ಲೋಕದ ತೀರ್ಥಗಳು ಇಲ್ಲಿ ಬಂದು ಸೇರುತ್ತದೆ. ಇಲ್ಲಿ ಕಪಿಲ ಸೇವೆಯನ್ನು ಮಾಡಲು ಭಕ್ತ ಕೋಟಿಯೇ ಹರಿದು ಬರುತ್ತದೇ. ಈ ತೀರ್ಥಗಳಲ್ಲಿ ಮುಳುಗಿ ಎದ್ದರೆ ಅವರ ಪಾಪಗಳು ಕಳೆದುಹೋಗುತ್ತದೆ. ಹಾಗೆಯೇ ಆತ್ಮವು ಶರೀರವನ್ನು ತೊರೆದ ಮೇಲೆ ಸ್ವರ್ಗ ಪ್ರಾಪ್ತಿ ಆಗುತ್ತದೆ ಅಂತ ಈ ಕ್ಷೇತ್ರದ ನಂಬಿಕೆ. ನಿಮ್ಮ ಏನೇ ಸಮಸ್ಯೆ ಇರಲಿ ಕರೆ ಮಾಡಿರಿ 9538446677 ಸಂತೋಷ್ ಗುರೂಜಿ

ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here