ರಾಯರು ಮಾಡಿದ ಪವಾಡ ನೋಡಿ

541

ಶ್ರೀ ರಾಘವೇಂದ್ರ ಸ್ವಾಮಿಗಳು ವಿಶ್ವವೇ ಮೆಚ್ಚಿದ ವಿಶಿಷ್ಟ ಗುರುಗಳು ಆಗಿದ್ದಾರೆ ಸಾಕಷ್ಟು ವಿಶೇಷತೆ ಹಾಗೂ ಮಹತ್ವವನ್ನು ರಾಯರು ಹೊಂದಿದ್ದಾರೆ ನಂಬಿದ ಭಕ್ತರನ್ನು ಎಂದಿಗೂ ಕೈಬಿಡುವುದಿಲ್ಲ ಸಂಕಷ್ಟದಿಂದ ಪಾರು ಮಾಡುತ್ತಾರೆ ಹಾಗೂ ಉತ್ತಮ ಧರ್ಮದ ಮಾರ್ಗಗಳನ್ನು ತೋರಿಸುತ್ತಾರೆ ಇವರನ್ನು ವರ್ಣನೆ ಮಾಡಲು ಪದಗಳು ಸಾಲುವುದಿಲ್ಲ ಅಂತಹ ಮಹಾಮಹಿಮರು ರಾಘವೇಂದ್ರ ಸ್ವಾಮಿಗಳು ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿರುವ ಜಗದ್ಗುರುಗಳು ಅಗಮೆ ಮಹಿಮರೆಂದೆ ಶತಮಾನಗಳಿಂದಲೂ ಪ್ರಖ್ಯಾತರಾದ ಸನಾತನಧರ್ಮದ ಕೀರ್ತಿ ಕಳಸ ಆಗಿದ್ದಾರೆ ಇಂತಹ ಪುಣ್ಯ ಪುರುಷರಿಗೆ ಕಲಿಯುಗದ ಕಾಮಧೇನು ಭಕ್ತರ ಪಾಲಿನ ಕಲ್ಪವೃಕ್ಷ ಎಂದು ಕರೆಯಲಾಗುತ್ತದೆ ಯಾಕೆ ರಾಯರನ್ನು ಈ ರೀತಿಯಾಗಿ ಕರೆಯಲಾಗುತ್ತದೆ ಎಂದು ಈ ಲೇಖನದಲ್ಲಿ ತಿಳಿಯೋಣ. ವಿಸೂ: ನಿಮ್ಮ ಜೀವನದ ಸಂಕಷ್ಟಗಳು ಏನೇ ಇರಲಿ ಒಮ್ಮೆ ಕರೆ ಮಾಡಿರಿ 9538446677

ಗೆಳೆಯರೇ ಲಕ್ಷಾಂತರ ಸಂಖ್ಯೆಯಲ್ಲಿ ರಾಯರ ಭಕ್ತರು ಇದ್ದಾರೆ ಅವರ ಮಹಿಮೆಯನ್ನು ಹೋಗಳಿ ಕೊಂಡಾಡುತ್ತಾರೆ ಕಾಮಧೇನು ನೀರಲು ಭಯವೇಕೆ ನನಗಿನ್ನೂ ಕಲ್ಪರುಕ್ಷ ನೀನಿರಲು ಭಯವೇಕೆ ನನಗಿನ್ನೂ ನಿನ್ನ ನಾಮಜಪದ ಬಲವಿರಲು ಭಯವೇಕೆ ನನಗಿನ್ನೂ ಎನ್ನುವ ವಾಕ್ಯ ರಾಯರ ಶಕ್ತಿ ಎಂತಹದು ಎಂದು ಸ್ಪಷ್ಟವಾಗಿ ಸಾರುತ್ತದೆ ರಾಯರು ಭಕ್ತರನ್ನು ಕೈ ಹಿಡಿದು ನಡೆಸುತ್ತಾನೆ. ಗೆಳೆಯರೇ ಶ್ರೀ ಗುರು ರಾಘವೇಂದ್ರ ಸ್ವಾಮಿ ಹೆಸರಲ್ಲೇ ರಾಗ ಎನ್ನುವ ನರ್ತನ ಇದೆ ರಾಯರು ಆರಾಧನೆ ಮಾಡುವ ಭಕ್ತರ ಪಾಲಿನ ಕಲ್ಪವೃಕ್ಷ ಹಾಗೂ ಕಾಮಧೇನು ಆಗಿದ್ದಾರೆ ಕಲ್ಪವೃಕ್ಷ ಎಂದರೆ ಮನಸ್ಸಿನಲ್ಲಿ ಕಲ್ಪಿಸಿಕೊಂಡಿರುವ ಸ್ಥಳವಿಲ್ಲ ವೃಕ್ಷದಂತೆ ಬೇರುರೂವುದು ಎಂದು ಅರ್ಥ ತೆಂಗಿಲ್ಲದ ಪೂಜೆ ಇಲ್ಲ ತೆಂಗಿಲ್ಲದ ಅಡುಗೆ ಇಲ್ಲ ತಂಗಿಲ್ಲದೆ ತಲೆಗೆ ಎಣ್ಣೆ ಸಂಪೂರ್ಣವಾದೀತೆ ಒಲೆ ಹಚ್ಚುವುದಕ್ಕೆ ಸೌದೆಯಾಗುತ್ತದೆ ಎಲ್ಲವನ್ನು ಶುಚಿ ಮಾಡುವುದಕ್ಕೆ ನಾರು ಆಗುತ್ತದೆ ಪ್ರತಿಯೊಂದು ಕೆಲಸ ಕಾರ್ಯಕ್ಕೂ ತೆಂಗು ಬೇಕೇಬೇಕು ಕಲ್ಪವೃಕ್ಷ ಇಲ್ಲದ ಬದುಕನ್ನು ಕಲ್ಪಿಸಿಕೊಳ್ಳುವುದಕ್ಕೂ ಆಗುವುದಿಲ್ಲ

ಅದರಂತೆ ರಾಯರಿಲ್ಲದ ಸ್ಥಳವನ್ನು ಊಹೆ ಮಾಡಿಕೊಳ್ಳಲು ಆಗುವುದಿಲ್ಲ ಹಾಗಾಗಿ ರಾಘವೇಂದ್ರ ಸ್ವಾಮಿಗಳಿಗೆ ಕಲ್ಪವೃಕ್ಷ ಕಲಿಯುಗದ ಆರಾಧ್ಯ ದೈವ ಎಂದು ಹೇಳಲಾಗುತ್ತದೆ ಭಕ್ತರು ಬೆಡುವ ಮುನ್ನವೇ ವರವನ್ನು ನೀಡುತ್ತಾರೆ ಸಂಕಷ್ಟಗಳನ್ನು ಪರಿಹರಿಸುತ್ತಾರೆ ಗುರು ಇಲ್ಲದ ಸ್ಥಳವಿಲ್ಲ ರಾಯರಿಲ್ಲದ ಜಗವಿಲ್ಲ ಭಕ್ತಿ ರಾಮರಸದಲ್ಲಿ ರಾಘವೇಂದ್ರ ಎಂದರೆ ಚುತಿಯುಂಟೆ ಎಂದು ವರ್ಣಿಸಲಾಗಿದೆ ಹಾಗೂ ರಾಯರನ್ನು ಕಾಮಧೇನು ಎಂದು ಹೇಳುವುದಕ್ಕೂ ಕೂಡ ವಿಶೇಷವಾದ ಅರ್ಥವಿದೆ ರಾಯರ ಬಗ್ಗೆ ವಿಶೇಷವಾದ ವರ್ಣನೆಗಳಿವೆ ಹಸುವಿನಿಂದ ಮನಸ್ಸುಳ್ಳವರು ರಾಯರು ಆಗಿದ್ದಾರೆ ಹಾಲಿನಂತಹ ಪರಿಶುದ್ಧವಾದ ಗುಣ ಹೊಂದಿದ್ದಾರೆ ಹಸುವಿನಲ್ಲಿ ಪ್ರತಿಯೊಂದು ಗುಣವು ಶ್ರೇಷ್ಠವಾದದ್ದು ಹಾಗೂ ಕಾಮಧೇನು ಭಗವಂತನ ಸ್ವರೂಪ ಹಾಗೆಯೇ ರಾಯರ ಗುಣಗಳು ಶ್ರೇಷ್ಠಗಳಲ್ಲಿ ಶ್ರೇಷ್ಠವಾದುದು ಹಾಗಾಗಿ ಬೇಡಿದ್ದನ್ನು ಕರುಣಿಸುವ ರಾಘವೇಂದ್ರ ಸ್ವಾಮಿಗಳಿಗೆ ಕಲಿಯುಗದ ಕಾಮಧೇನು ಎಂದು ಹೇಳಲಾಗುತ್ತದೆ ಏನನ್ನೂ ಬಯಸದೆ ಹಾಲನ್ನು ಕೊಡುವ ಹಸುವಿನ ಹಾಗೆ

ರಾಘವೇಂದ್ರ ಸ್ವಾಮಿಗಳು ಏನನ್ನೂ ಬಯಸದೆ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ. ಗೆಳೆಯರೇ ಆಧುನಿಕ ಭರಾಠಿಯಲ್ಲಿ ಮನುಷ್ಯನ ಮಾನಸಿಕ ಸ್ಥಿರತೆ ದಿನೇದಿನೇ ದುರ್ಬಲಗೊಳ್ಳುತ್ತದೆ ಅನೇಕ ಸಮಸ್ಯೆಗಳ ಸರಮಾಲೆಯಿಂದ ಜೀವನದುದ್ದಕ್ಕೂ ಕಷ್ಟದ ಹಾದಿಗಳನ್ನು ಕಾಣುತ್ತಿದ್ದಾರೆ ಅಂತಹ ಸಮಸ್ಯೆ ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ಗುರುಗಳ ಸಾನಿಧ್ಯಕ್ಕೆ ಶರಣಾಗುವುದು ಒಂದೇ ಅಂತಿಮ ಪರಿಹಾರವಾಗಿದೆ ಬೇಡಿ ಬಂದವರ ಬದುಕಿಗೆ ಆಶಾಕಿರಣವಾಗಿ ಅಂತವರ ಬದುಕಿನಲ್ಲಿ ದಿವ್ಯತೆಯ ಪ್ರಕಾಶವನ್ನು ಬೆಳಗಿಸಿ ಪವಾಡವನ್ನು ಸೃಷ್ಟಿಸುತ್ತಿರುವವರು ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಆಗಿದ್ದಾರೆ ರಾಘವೇಂದ್ರ ಸ್ವಾಮಿಯನ್ನು ಆರಾಧಿಸುವುದರಿಂದ ಸುಖ ಶಾಂತಿ ಸಮೃದ್ಧಿ ಏಕಾಗ್ರತೆ ಆಧ್ಯಾತ್ಮಿಕತೆಯ ಪ್ರಾಪ್ತಿಯಾಗುತ್ತದೆ ಹಾಗಾಗಿ ಗೆಳೆಯರೇ ಗುರು ರಾಘವೇಂದ್ರ ಸ್ವಾಮಿಯನ್ನು ಕಲಿಯುಗದ ದೈವ ಕಲ್ಪವೃಕ್ಷ ಕಾಮಧೇನು ಎಂದು ಕರೆಯಲಾಗುತ್ತದೆ

ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here