ಒಂದು ತಿಂಗಳಿನಲ್ಲಿ ನೀವು ಕೋಟ್ಯಾಧಿಪತಿ ಆಗೋಕೆ ಈ ಕೆಲಸ ಮಾಡಿರಿ

539

ಹಣಕಾಸಿನ ವಿಚಾರದಲ್ಲಿ ಪ್ರತಿಯೊಬ್ಬರಿಗೂ ಕೂಡ ಸ್ವಾರ್ಥ ಇದ್ದೆ ಇರುತ್ತದೆ ಅದರಲ್ಲಿಯೂ ಕುಟುಂಬದ ನಿರ್ವಹಣೆ ಹಾಗೂ ತಮ್ಮ ಆಸೆಗಳನ್ನು ತೀರಿಸಲು ಸಾಕಷ್ಟು ರೀತಿಯಲ್ಲಿ ಪ್ರಯತ್ನ ಪಡುತ್ತಾರೆ ಅದೇ ರೀತಿ ಕೆಲವೊಮ್ಮೆ ನಾವು ಮಾಡುವ ಕೆಲಸಗಳು ನಮ್ಮನ್ನು ಆರ್ಥಿಕವಾಗಿ ನಷ್ಟ ಉಂಟು ಮಾಡುತ್ತವೆ. ಇನ್ನೂ ಗಂಡಸರು ಅಷ್ಟೇ ಅಲ್ಲದೆ ಮಹಿಳೆಯರು ಕೂಡ ಮಾಡುವ ಕೆಲವು ತಪ್ಪುಗಳಿಂದ ಮನೆಯ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗುತ್ತದೆ. ಹಾಗಾಗಿ ಗೆಳೆಯರೇ ಮನೆಯಲ್ಲಿ ಎಲ್ಲರೂ ಮಲಗಿದ ಮೇಲೆ ನೀವು ಉಪ್ಪಿನಿಂದ ಈ ಕೆಲಸ ಮಾಡಿದರೆ ನೀವು ಕೆಲವೇ ತಿಂಗಳುಗಳಲ್ಲಿ ಶ್ರೀಮಂತ ಆಗುವುದು ಖಂಡಿತ ಹಾಗಾದರೆ ಈ ಚಿಕ್ಕ ಕೆಲಸ ಯಾವುದು ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ ತಪ್ಪದೆ ಈ ಲೇಖನ ಪೂರ್ತಿ ಓದಿರಿ. ನಮಗೆಲ್ಲ ತಿಳಿದ ಹಾಗೆ ಉಪ್ಪು ಎಂದರೆ ಲಕ್ಷ್ಮಿ ದೇವಿಗೆ ತುಂಬಾ ಇಷ್ಟ ಹಾಗಾಗಿ ರಾತ್ರಿ ಮಲಗುವ ಸಮಯದಲ್ಲಿ ದಪ್ಪ ಉಪ್ಪನ್ನು ಚಿಕ್ಕ ಪೊಟ್ಟಣಗಳಲ್ಲಿ ಹಾಕಿ ಮನೆಯ ಎಲ್ಲಾ ಕೋಣೆಗಳಲ್ಲಿ ಇಡಬೇಕು.

ಬೆಳಗ್ಗೆ ಇದ್ದ ತಕ್ಷಣ ಯಾರ ಜೊತೆ ಕೂಡ ಮಾತನಾಡದೆ ಈ ಉಪ್ಪಿನ ಪೊಟ್ಟಣಗಳನ್ನು ತೆಗೆದುಕೊಂಡು ಯಾರು ಇಲ್ಲದ ಜಾಗಕ್ಕೆ ಎಸೆಯಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಇರುವ ಎಲ್ಲಾ ಕೆಟ್ಟ ಶಕ್ತಿಗಳೂ ಮನೆಯಿಂದ ಹೊರಟು ಹೋಗುತ್ತದೆ. ಇನ್ನೂ ಕೆಲವು ತಪ್ಪುಗಳು ಯಾವುವು ಎಂದರೆ ರಾತ್ರಿಯ ಸಮಯದಲ್ಲಿ ಬಾಯಾರಿಕೆ ಆದರೆ ಕುಡಿಯೋಣ ಎನ್ನುವ ದೃಷ್ಟಿಯಿಂದ ಮಲಗುವ ಜಾಗ ಹತ್ತಿರ ನೀರನ್ನು ಇಟ್ಟುಕೊಂಡು ಮಲಗುತ್ತಾರೆ ಇದು ತಪ್ಪು ಮತ್ತು ಮಲಗಿಕೊಂಡು ನೀರನ್ನು ಕುಡಿಯಬಾರದು ಏಕೆಂದರೆ ಈ ನೀರಿನ ಮೇಲೆ ನಕಾರಾತ್ಮಕ ಶಕ್ತಿಯ ನೆರಳು ಬಿದ್ದಿರುತ್ತದೆ. ಇನ್ನೂ ದಿನ ನಿತ್ಯ ಉಪಯೋಗಿಸುವ ಪೊರಕೆಯನ್ನು ಯಾವುದೇ ಕಾರಣಕ್ಕೂ ಮನೆಯ ದಕ್ಷಿಣ ಮೂಲೆಯಲ್ಲಿ ಇಡಬಾರದು. ಈ ತಪ್ಪುಗಳನ್ನು ನೀವು ಮಾಡದೆ ಇದ್ದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿ ಯಾವಾಗಲೂ ನೆಲಸಿರುತ್ತಾಳೆ. ಅಲ್ಲದೆ ಸ್ನಾನದ ಕೋಣೆಯ ಒಂದು ಮೂಲೆಯಲ್ಲಿ ಗಾಜಿನ ಬಾಟಲಿಯಲ್ಲಿ ಉಪ್ಪನ್ನು ಹಾಕಿ ಇಟ್ಟರೆ ವಾಸ್ತು ದೋಷ ಇಲ್ಲದಂತೆ ಆಗುತ್ತದೆ.

ದೋಷದ ಜೊತೆಗೆ ಕ್ರಿಮಿ ಕೀಟಗಳು ಸಹಾ ತೊಲಗುತ್ತದೆ. ರಾಹುವಿನಿಂದ ಬರುವ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಬೇಕು ಎಂದರೆ ರಾಹುವಿನ ಇಷ್ಟವಾದ ಗಾಜಿನ ಬಾಟಲಿಯಲ್ಲಿ ಉಪ್ಪು ಹಾಕಿ ಇಟ್ಟರೆ ನಕಾರಾತ್ಮಕ ಶಕ್ತಿ ಮನೆಯಲ್ಲಿ ಇರುವುದಿಲ್ಲ. ಉಪ್ಪಿನ ಗಂಟನ್ನು ವ್ಯಾಪಾರದ ಸ್ಥಳದಲ್ಲಿ ಮುಖ್ಯದ್ವಾರದ ಜೊತೆ ನಿಮ್ಮ ಕಪಾಟುಗಳಲ್ಲಿ ಕೂಡ ಇಟ್ಟುಕೊಂಡರೆ ನಿಮ್ಮ ವ್ಯಾಪಾರದಲ್ಲಿ ಒಳ್ಳೆಯ ಲಾಭ ಬರುತ್ತದೆ. ಉಪ್ಪು ತುಂಬಿದ ಗಾಜಿನ ಬಾಟಲಿಯನ್ನು ಮನೆಯಲ್ಲಿನ ಯಾವುದಾದರೂ ಒಂದು ಮೂಲೆಯಲ್ಲಿ ಇಟ್ಟರೆ ನಕಾರಾತ್ಮಕ ಶಕ್ತಿಗಳು ಎಲ್ಲವೂ ಹೊರಕ್ಕೆ ಹೋಗಿ ಲಕ್ಷ್ಮೀದೇವಿ ಸದಾ ಮನೆಯಲ್ಲಿ ವಾಸ ಮಾಡುತ್ತಾರೆ. ಎಂದು ಧಾರ್ಮಿಕ ಪಂಡಿತರು ಹೇಳುತ್ತಾರೆ. ಇಂತಹ ಚಿಕ್ಕ ಪುಟ್ಟ ತಪ್ಪುಗಳಿಂದ ನಾವು ದೂರ ಇದ್ದರೆ ಖಂಡಿತವಾಗಿ ಆರ್ಥಿಕ ನಷ್ಟ ಮನೆಯಲ್ಲಿ ಉಂಟಾಗುವುದಿಲ್ಲ.

ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here