ತಿಮ್ಮಪ್ಪನಿಗೆ ಮುಡಿ ಕೊಡುವ ಮುಂಚೆ ಇದು ನಿಮಗೆ ತಿಳಿದಿರಬೇಕು

546

ಭಕ್ತರಿಗಾಗಿ ಸಾಕ್ಷಾತ್ ಮಹಾದೇವರೇ ಭೂಮಿಗೆ ಇಳಿದು ಪವಾಡ ಮಾಡಿದರು ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಡುವ ಹರಿಕೆ ಹುಟ್ಟಿಕೊಂಡಿದ್ದು ಹೇಗೆ ಗೊತ್ತಾ. ಏಳು ಮಲೆ ಮಾಸಾ ತಿರುಪತಿ ತಿಮ್ಮಪ್ಪ ಭಕ್ತರ ಪಾಲಿನ ಜೀವನದ ಸಂಕಷ್ಟ ಕರಗಿಸುವ ಕರುಣಾಮಯಿ ಶ್ರೀಮಂತ ದೇವರು ಎಂದು ಹೇಳಲಾಗುತ್ತದೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹರಿದು ಬರುತ್ತಾರೆ ಅದೇ ರೀತಿಯಾಗಿ ತಿಮ್ಮಪ್ಪನ ಹುಂಡಿ ತುಂಬಿರುತ್ತದೆ ಕೋಟಿ ಕೋಟಿ ಹಣ ಹರಿದುಬರುತ್ತದೆ ಹೀಗೆ ತಿರುಪತಿ ತಿಮ್ಮಪ್ಪ ಮಹಾತ್ಮ ಆಗಿದ್ದು ನಂಬಿದ ಭಕ್ತರನ್ನು ಪಾರು ಮಾಡುತ್ತಾನೆ ಈ ಪುಣ್ಯಕ್ಷೇತ್ರದ ಚಿದಂಬರ ರಹಸ್ಯವನ್ನು ತಿಳಿಯಲು ಬಂದವರಿಗೆ ಚೋಳದ ಅಷ್ಟು ಕೂಡ ಮಾಹಿತಿ ಸಿಗುವುದಿಲ್ಲ ಅಂತಹ ಮಹಾಮಹಿಮ ನೆಲೆಸಿರುವ ಪುಣ್ಯಕ್ಷೇತ್ರವಿದುತಿಮ್ಮಪ್ಪನನ್ನು ನೆನೆದು ಹರಿಕೆ ಕಟ್ಟಿಕೊಂಡರೆ ಸಾಕು ಕಷ್ಟಗಳೆಲ್ಲ ದೂರವಾಗುತ್ತದೆ

ಹಾಗಾದರೆ ತಿರುಪತಿ ವೆಂಕಟೇಶ್ವರ ಸ್ವಾಮಿಗೆ ಹರಕೆಯನ್ನು ಹೇಗೆ ಕೊಟ್ಟುಕೊಳ್ಳುವುದು ಹಾಗೂ ಶ್ರೀನಿವಾಸನಿಗೆ ಮುಡಿ ಕೊಡುವ ಹರಿಕೆ ಹುಟ್ಟಿಕೊಂಡಿದ್ದು ಹೇಗೆ ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೆ ನಿಮಗೆ ಅನೇಕ ಸಂಕಷ್ಟಗಳು ಎದುರಾಗುತ್ತಿದ್ದರೆ ಕಣ್ಣೀರಲ್ಲಿ ಕೈ ತೋಳೆಯುತ್ತಿದ್ದರೆ ಈ ರೀತಿಯಾಗಿ ತಿರುಪತಿ ತಿಮ್ಮಪ್ಪ ನನೆದುಕೊಂಡರೆ ಹಾಕು ಕ್ರಮೇಣವಾಗಿ ಸಂಕಷ್ಟಗಳು ದೂರವಾಗಿ ವೆಂಕಟೇಶ್ವರ ಸ್ವಾಮಿಯ ಅನುಗ್ರಹ ದೊರೆಯುತ್ತದೆ ಬಾಲಾಜಿಯನ್ನು ಪ್ರತಿನಿತ್ಯವು ಆರಾಧಿಸಬೇಕು ವಿಶೇಷವಾಗಿ ಶನಿವಾರದಂದು ವೆಂಕಟೇಶ್ವರ ಸ್ವಾಮಿಯನ್ನು ಆರಾಧಿಸಿದರೆ ಬಹಳಷ್ಟು ಒಳ್ಳೆಯ ಫಲಗಳು ಲಭಿಸುತ್ತವೆ ಸಂತಾನಭಾಗ್ಯ ಕಂಕಣ ಭಾಗ್ಯ ಕೂಡಿ ಬರುತ್ತದೆ ಆರ್ಥಿಕವಾಗಿ ಸಾಕಷ್ಟು ಧನ ಲಾಭ ಗಳಿಸಬಹುದು ಶನಿವಾರದಂದು ಶ್ರದ್ಧಾಭಕ್ತಿಯಿಂದ ಸಂಕಷ್ಟಗಳು ನಿವಾರಣೆಯಾಗಲಿ ಎಂದು ಸಂಕಲ್ಪ ಮಾಡಿಕೊಳ್ಳಬೇಕು ನಂತರ ನಿಮಗೆ ಸಾಧ್ಯವಾದಷ್ಟು ಕಾಣಿಕೆಯನ್ನು ಎತ್ತಿಡಬೇಕು ಈ ರೀತಿಯಾಗಿ ಪ್ರತಿನಿತ್ಯವೂ ತಿಮ್ಮಪ್ಪನಿಗೆ ನಿಮ್ಮ ಕೈಯಲ್ಲಾದಷ್ಟು ಕಾಣಿಕೆಯನ್ನು ತೆಗೆದು ಇಡಬೇಕು ನಂತರ ತಿರುಪತಿಗೆ ಹೋದಾಗ ನೀವು ಸಂಗ್ರಹಿಸಿರುವ ಕಾಣಿಕೆ ಹಣವನ್ನು ತಿರುಪತಿ ತಿಮ್ಮಪ್ಪನ ಕಾಣಿಕೆ ಹುಂಡಿಗೆ ಅರ್ಪಿಸಬೇಕು

ಇದರಿಂದ ತಿಮ್ಮಪ್ಪನ ಅನುಗ್ರಹ ಸದಾ ನಿಮ್ಮ ಮೇಲೆ ಇರುತ್ತದೆ ಕಾಣಿಕೆ ಹಾಕಿದ್ದ ದುಪ್ಪಟ್ಟು ಹಣ ಕಳಿಸುತ್ತೀರಾ.ಇನ್ನು ಗೆಳೆಯರೇ ತಿರುಪತಿ ತಿಮ್ಮಪ್ಪನ ಕ್ಷೇತ್ರಕ್ಕೆ ಹೋದವರು ಮುಡಿಕೊದುವುದರಿಂದ ಪಾಪಗಳು ಕಳೆದುಹೋಗುವಂತೆ ಸದ್ಗತಿಯನ್ನು ಕರುಣಿಸುತ್ತಾನೆ ಹಾಗಾಗಿ ಭಕ್ತರ ಮುಡಿ ಇಂದಲೇ ತಿಮ್ಮಪ್ಪನ ಸನ್ನಿಧಿಗೆ ಕೋಟಿ ಕೋಟಿ ಆದಾಯ ಹರಿದು ಬರುತ್ತದೆ ಎಂದು ಹೇಳಲಾಗುತ್ತದೆ ಈ ರೀತಿ ಮೂಡಿ ಹರಿಕೆ ಕೊಡುವುದರ ಹಿಂದೆ ರೋಚಕವಾದ ಕತೆ ಇದೆ ಒಮ್ಮೆ ತಿರುಮಲ ಬೆಟ್ಟದ ಮೇಲೆ ಇದ್ದ ಶ್ರೀನಿವಾಸಾ ಬಾಯಾರಿಕೆಯಿಂದ ಕುಳಿತಿರುತ್ತಾನೆ ಅಲ್ಲಿಗೆ ಕಾಮಧೇನು ಬಂದು ಶ್ರೀನಿವಾಸನಿಗೆ ಹಾಲನ್ನು ಎರೆಯುತ್ತದೆ ಪ್ರತಿನಿತ್ಯವೂ ಶ್ರೀನಿವಾಸನ ಬಳಿ ಬರುತ್ತಿದ್ದ ಹಸು ಶ್ರೀನಿವಾಸನಿಗೆ ಹಾಲನ್ನು ನೀಡಿ ಮನೆಗೆ ಹೋಗುತ್ತಿತ್ತು ಇದರ ಮಾಲೀಕ ಮನೆಯಲ್ಲಿ ಹಾಲನ್ನು ಕರೆಯಲು ಹೋದರೆ ಹಾಲು ಬರುತ್ತಿರಲಿಲ್ಲ ಇದರ ಹಾಲು ಎಲ್ಲಿ ಹೋಗುತ್ತದೆ ಎನ್ನುವ ಗೊಂದಲ ಆಗುತ್ತದೆ ಅದಕ್ಕಾಗಿ ದನ ಕಾಯುವವ ಗೋಪಾಲಕ ಇದರ ರಹಸ್ಯವನ್ನು ತೆಗೆಯಲು ಕಾಮಧೇನುವನ್ನು ಹಿಂಬಾಲಿಸಿ ಹೋಗುತ್ತಾನೆ ಸಂಜೆ ಆಗುತ್ತಿದ್ದಂತೆ ವೆಂಕಟೇಶ್ವರನ ಬಳಿ ಬಂದ ಕಾಮಧೇನು ಹಾಲನ್ನು ಧಾರೆ ಎರೆಯುವುದಕ್ಕೆ ಪ್ರಾರಂಭಿಸುತ್ತದೆ ಇದನ್ನು ಕಂಡ ದನಕಾಯುವ ಕೋಪದಲ್ಲಿ

ಹಸುವಿನ ಕಡೆಗೆ ಕೊಡಲಿ ಬಿಸುಸುತ್ತಾನೆ ಆದರೆ ಹಸು ತಪ್ಪಿಸಿಕೊಂಡಿರುವುದರಿಂದ ಕೊಡಲಿ ಹೊಡೆತ ಭಗವಂತ ವೆಂಕಟೇಶ್ವರನಿಗೆ ಬೀಳುತ್ತದೆ ರಭಸವಾಗಿ ಬಿದ್ದಿದ್ದರಿಂದ ಭಗವಂತ ತೆಲೆ ಸೀಳುತ್ತದೆ ರಕ್ತದ ಮಡುವಿನಲ್ಲಿದ್ದ ಭಗವಂತನ ತಲೆ ಕೂದಲು ಹಾರಿಹೋಗುತ್ತದೆ ಇದನ್ನು ಕಂಡರೆ ಶ್ರೀನಿವಾಸನ ಪರಮಭಕ್ತೆ ನೀಲಾವೇಣಿ ತನ್ನ ಕೂದಲನ್ನು ಕತ್ತರಿಸಿ ಶ್ರೀನಿವಾಸನಿಗೆ ಜೋಡಿಸುತ್ತಾರೆ ನೀಲಾ ದೇವಿಯ ಭಕ್ತಿಗೆ ಮೆಚ್ಚಿದ ತಿರುಪತಿ ತಿಮ್ಮಪ್ಪ ನೀಲಾ ದೇವಿಗೆ ವಿಶೇಷ ವರವನ್ನು ಕೊಡುತ್ತಾನೆ ಕಲಿಯುಗದಲ್ಲಿ ಭಕ್ತರು ನನ್ನ ಕ್ಷೇತ್ರಕ್ಕೆ ಬಂದು ಮುಡಿ ನೀಡುತ್ತಾರೆ ಆ ಮುಡಿ ನಿನ್ನ ಮೂಲಕವೇ ನನಗೆ ಅರ್ಪಣೆಯಾಗಲಿ ಎಂದು ಹೇಳಿದ ಅಂದು ಶ್ರೀನಿವಾಸ ನೀಡಿದ ವರ ದಿಂದಲೇ ಇಂದು ಮುಡಿ ಕೊಡುವ ಹರಕೆ ಹುಟ್ಟಿಕೊಂಡಿದೆ ಹಾಗಾಗಿ ಮುಡಿ ಅರ್ಪಿಸುವರ ಬಾಳಲ್ಲಿ ಕಷ್ಟಗಳು ಬರುವುದಿಲ್ಲ ಎನ್ನುವ ನಂಬಿಕೆ ಇದೆ ಅಂದು ಗೋಪಾಲಕ ತಿಮ್ಮಪ್ಪನಿಗೆ ಮಾಡಿದ ಗಾಯ ಇಂದಿಗೂ ತಿಮ್ಮಪ್ಪನ ತಲೆಯಲ್ಲಿ ಗುತಾಗಿ ಉಳಿದಿದೆ ಮಹಾದ್ವಾರದ ಬಲಗಡೆಗೆ ತಿಮ್ಮಪ್ಪನ ತಲೆಯಲ್ಲಿ ಇದೇ ಹಾಗಾಗಿ ಈ ಭಾಗಕ್ಕೆ ಗಂಧವನ್ನು ಅರ್ಪಿಸಲಾಗುತ್ತದೆ ಎಂದು ಹೇಳಲಾಗುತ್ತದೆ ಈ ರೀತಿಯಾಗಿ ಮುಡಿ ಕೊಡುವ ಪದ್ಧತಿ ತಿರುಪತಿ-ತಿರುಮಲ ಸನ್ನಿಧಿಯಲ್ಲಿ ಹುಟ್ಟಿಕೊಂಡಿದೆ.

ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here