ಉಪ್ಪಿನಿಂದ ಹೀಗೆ ಮಾಡಿರಿ ಎಲ್ಲಾ ಕಷ್ಟಗಳು ಪರಿಹಾರ ಆಗುವುದು

539

ನಮಸ್ಕಾರ ಸ್ನೇಹಿತರೇ ಮನೆಯಲ್ಲಿ ಏನಾದರೂ ನಕಾರಾತ್ಮಕ ಶಕ್ತಿಗಳ ಕಾಟವು ಹೆಚ್ಚಾಗಿದ್ದರೆ ಆ ಮನೆಯಲ್ಲಿ ಯಾವುದೇ ರೀತಿಯ ಏಳಿಗೆಯೂ ಸಹ ಆಗುವುದಿಲ್ಲ, ಆ ಮನೆಯಲ್ಲಿ ಕಷ್ಟದ ಮೇಲೆ ಕಷ್ಟಗಳು ಉಂಟಾಗುತ್ತಿರುತ್ತದೆ ಹಣಕಾಸಿನ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿರುತ್ತವೆ ಅಷ್ಟೇ ಅಲ್ಲದೆ ಆರೋಗ್ಯದ ಸಮಸ್ಯೆಗಳು ಮನೆಯಲ್ಲಿ ಕಲಹಗಳು ಜಗಳಗಳು ಈ ರೀತಿಯಾದ ನಾನಾ ರೀತಿಯ ಸಮಸ್ಯೆಗಳು ಎದುರಾಗುತ್ತವೆ, ಇಂತಹ ನಕಾರಾತ್ಮಕ ಶಕ್ತಿ ಗಳನ್ನು ನಿವಾರಣೆ ಮಾಡಿಕೊಳ್ಳಲು ಕೇವಲ ಉಪ್ಪಿನಿಂದ ತಂತ್ರಗಳನ್ನು ಮಾಡಿದರೆ ಮನೆಯಲ್ಲಿ ಇಂತಹ ನಕಾರಾತ್ಮಕ ಶಕ್ತಿಗಳು ಇದ್ದರು ಸಹ ಅವು ನಿವಾರಣೆಗೊಳ್ಳುತ್ತದೆ. ಹಾಗಾದರೆ ಕಲ್ಲುಪ್ಪಿನಿಂದ ಹೇಗೆ ನಕಾರಾತ್ಮಕ ಶಕ್ತಿ ಗಳನ್ನು ನಿವಾರಣೆ ಮಾಡಿಕೊಳ್ಳುವುದು ಎಂದು ನೋಡುವುದಾದರೆ ಕಲ್ಲುಪ್ಪನ್ನು ತಾಂತ್ರಿಕ ಭಾಗದಲ್ಲಿ ಬಹಳಷ್ಟು ಬಳಸಿಕೊಳ್ಳಲಾಗುತ್ತದೆ, ಎಲ್ಲಾ ಸಮಸ್ಯೆಗೆ ಗುರೂಜಿ ಸಲಹೆ ಪಡೆಯಿರಿ ಕರೆಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ

ಅದೇ ರೀತಿ ಈ ಕಲ್ಲುಪ್ಪನ್ನು ಬಳಸಿಕೊಂಡು ಮನೆಯಲ್ಲಿ ಇರುವಂತಹ ನಕರಾತ್ಮಕ ಶಕ್ತಿಗಳನ್ನು ಅತಿವೇಗವಾಗಿ ನಿರ್ಮೂಲನೆಯನ್ನು ಮಾಡಿಕೊಳ್ಳಬಹುದು, ಹಾಗಾದರೆ ಕಲ್ಲುಪ್ಪಿಗೆ ಸಂಬಂಧಿಸಿದಂತೆ ಉಪ್ಪನ್ನು ಬಳಸಿಕೊಂಡು ಪರಿಹಾರವನ್ನು ಯಾವ ರೀತಿ ಮಾಡಿಕೊಳ್ಳುವುದು ಎಂದರೆ ಈ ಒಂದು ಪರಿಹಾರವನ್ನು ವಾರಕ್ಕೆ ಎರಡು ಬಾರಿ ಮಾಡುತ್ತಾ ಬಂದರೆ ಅತ್ಯದ್ಭುತವಾಗಿ ಬದಲಾವಣೆಗಳು ಉಂಟಾಗುತ್ತವೆ, ಮನೆಯ ಸದಸ್ಯರಲ್ಲಿ ಸುಖ ಶಾಂತಿ ನೆಮ್ಮದಿ ಎಂಬುವುದು ಶಾಶ್ವತವಾಗಿ ನೆಲೆಸುತ್ತದೆ, ಮಂಗಳವಾರದ ದಿನ ಮತ್ತು ಶನಿವಾರದ ದಿನ ವಾರಕ್ಕೆ ಎರಡುದಿನ ಮಾಡಬೇಕು, ಏನು ಮಾಡಬೇಕು ಎಂದರೆ ಮಂಗಳವಾರ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಡಿ ಗಳನ್ನು ಮಾಡಿ, ಪೂಜೆಯಲ್ಲ ಆದನಂತರ ಈ ಒಂದು ಪರಿಹಾರವನ್ನು ನಿಮ್ಮ ಮನೆಯ ಮಧ್ಯಭಾಗದಲ್ಲಿ ಅಂದರೆ ಮನೆಯ ಹಾಲಿನಲ್ಲಿ ಮಾಡಬೇಕು, ಈ ಒಂದು ಪರಿಹಾರಕ್ಕೆ ಬೇಕಾಗುವ ವಸ್ತುಗಳು 4 ಬಿಳಿ ಕಾಗದಗಳು, ವೀಳ್ಯದೆಲೆ ಮತ್ತು ಕಲ್ಲುಪ್ಪು. ಎಲ್ಲಾ ಸಮಸ್ಯೆಗೆ ಗುರೂಜಿ ಸಲಹೆ ಪಡೆಯಿರಿ ಕರೆಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ

ಮೊದಲಿಗೆ ಮನೆಯ ಮಧ್ಯಭಾಗದ ನಾಲ್ಕು ಮೂಲೆಗಳಿಗೂ ಒಂದೊಂದು ಬಿಳಿ ಕಾಗದವನ್ನು ಹಾಕಬೇಕು, ನಾಲ್ಕು ದಿಕ್ಕುಗಳು ಎಂದರೆ ಈಶಾನ್ಯ ವಾಯುವ್ಯ ಆಗ್ನೇಯ ಹಾಗೂ ನೈರುತ್ಯ, ಕಾಗದದ ಮೇಲೆ ಎರಡೆರಡು ವೀಳ್ಯದೆಲೆಯನ್ನು ಇಡಬೇಕು, ನಂತರ ಆ ವೀಳ್ಯದೆಲೆಯ ಮೇಲೆ ಒಂದು ಹಿಡಿಯಷ್ಟು ಕಲ್ಲುಪ್ಪನ್ನು ಹಾಕಬೇಕು ಈ ರೀತಿಯಾಗಿ ನಾಲ್ಕು ಮೂಲೆಯಲ್ಲೂ ಸಹ ಇಡಬೇಕು, ಹೀಗೆ ಮಾಡಿದ ನಂತರ ನಿಮ್ಮ ಮನೆಯ ಕಿಟಕಿ ಬಾಗಿಲುಗಳು ಮುಖ್ಯ ಬಾಗಿಲುಗಳನ್ನೆಲ್ಲಾ ಮುಚ್ಚಿಕೊಂಡು ನೀವು ಒಂದು ಗಂಟೆಯವರೆಗೂ ಮನೆಯೊಳಗೆ ಯಾರು ಹೋಗದಂತೆ ಹೊರಗಡೆ ಬರಬೇಕು, ನಂತರ ಒಂದು ಗಂಟೆ ಕಳೆದ ನಂತರ ನೀವು ಮನೆಯ ಒಳಗೆ ಹೋಗಿ ಒಂದು ಪ್ಲಾಸ್ಟಿಕ್ ಕವರನ್ನು ತೆಗೆದುಕೊಂಡು ಅದಕ್ಕೆ ನಾಲ್ಕು ಮೂಲೆಯಲ್ಲಿ ಇಟ್ಟಿರುವ ಅಂತಹ ಉಪ್ಪನ್ನು ಪೇಪರ್ ಸಮೇತವಾಗಿ ಕವರ್ ಒಳಗೆ ಹಾಕಬೇಕು, ಇದನ್ನು ಯಾರು ತುಳಿಯದಂತಹ ಜಾಗಕ್ಕೆ ತೆಗೆದುಕೊಂಡುಹೋಗಿ ಬಿಸಾಕಿ ಬರಬೇಕು, ಮನೆಯೊಳಗೆ ಬರುವುದಕ್ಕೂ ಮುಂಚೆ ಹೊರಗಡೆ ಕೈಗಳನ್ನು ತೊಳೆದುಕೊಂಡು ನಂತರ ಮನೆಯ ಒಳಗೆ ಹೋಗಬೇಕು. ಎಲ್ಲಾ ಸಮಸ್ಯೆಗೆ ಗುರೂಜಿ ಸಲಹೆ ಪಡೆಯಿರಿ ಕರೆಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ

ಇನ್ನೂ ಈ ಒಂದು ಪ್ರಯೋಗವನ್ನು ಯಾಕೆ ಮಾಡಬೇಕು ಎಂದರೆ ಈ ನಾಲ್ಕು ದಿಕ್ಕುಗಳಲ್ಲಿಯೂ ಕೂಡ ಬರುವಂತಹ ನಕಾರಾತ್ಮಕ ಶಕ್ತಿಗಳನ್ನು ಈ ಕಲ್ಲುಪ್ಪು ಸೆಳೆದುಕೊಳ್ಳುತ್ತದೆ ಆದ್ದರಿಂದ ಈ ಒಂದು ಪ್ರಯೋಗವನ್ನು ಮಾಡಬೇಕು. ಈ ಒಂದು ಪರಿಹಾರವನ್ನು ಮಾಡಿಕೊಳ್ಳುವುದರಿಂದ ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ, ಕೆಟ್ಟ ಆಲೋಚನೆಗಳು ದೂರವಾಗುತ್ತದೆ, ಅನಾರೋಗ್ಯದ ಸಮಸ್ಯೆಗಳು ದೂರವಾಗುತ್ತವೆ, ಗಂಡ ಹೆಂಡತಿಯ ನಡುವೆ ಕಲಹಗಳು ಹೆಚ್ಚಾಗಿ ಇದ್ದರೆ ಅವು ದೂರವಾಗಿ ಬಾಂಧವ್ಯವು ವೃದ್ಧಿಯಾಗುತ್ತದೆ. ಹಾಗಾಗಿ ಯಾರ ಮನೆಯಲ್ಲಿ ಹೆಚ್ಚಾಗಿ ನಕಾರಾತ್ಮಕ ಶಕ್ತಿಗಳ ಪ್ರಭಾವವು ಇದೆ ಎಂದು ಅನಿಸುತ್ತದೆ ಅಂಥವರು ತಪ್ಪದೇ ಈ ಒಂದು ಪರಿಹಾರವನ್ನು ಪ್ರತಿ ಮಂಗಳವಾರ ಮತ್ತು ಶನಿವಾರ ವಾರಕ್ಕೆ ಎರಡು ಬಾರಿಯಂತೆ ಮಾಡಿಕೊಳ್ಳಿ ಇದರಿಂದ ನಿಮ್ಮ ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಗಳು ಕೆಟ್ಟ ಆಲೋಚನೆಗಳು ದೂರವಾಗುತ್ತವೆ. ಎಲ್ಲಾ ಸಮಸ್ಯೆಗೆ ಗುರೂಜಿ ಸಲಹೆ ಪಡೆಯಿರಿ ಕರೆಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ

ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 9620799909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here