ಹಣದ ವಿಚಾರದಲ್ಲಿ ಈ ರಾಶಿ ಎಲ್ಲರು ತುಂಬಾ ಎಚ್ಚರಿಕೆ ಇರೋದು ಒಳ್ಳೆಯದು

551

ಹಣದ ವ್ಯವಹಾರದಲ್ಲಿ ಪ್ರತಿಯೊಬ್ಬರೂ ಸಹ ಎಚ್ಚರಿಕೆಯಿಂದ ಇರುವುದು ಅಗತ್ಯ ಯಾಕೆಂದರೆ ಹಣಕಾಸಿನ ವಿಷಯದಲ್ಲಿ ಹೆಚ್ಚು ಮೋಸ ಹೋಗುವಂತಹ ಸಾಧ್ಯತೆಗಳು ಇರುತ್ತದೆ, ಅದರಲ್ಲಿಯೂ ಮುಖ್ಯವಾಗಿ ಈ ನಾಲ್ಕು ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಮೀನು ಕೊಡುವ ವಿಚಾರದಲ್ಲಿ ಬಡ್ಡಿ ವ್ಯವಹಾರಗಳಲ್ಲಿ ಅಥವಾ ಯಾವುದಾದರೂ ಹೊಸ ಕೆಲಸ ಕಾರ್ಯಗಳನ್ನು ಆರಂಭಿಸಬೇಕು ಎಂಬ ಉದ್ದೇಶ ಇದ್ದಲ್ಲಿ ಬಹಳ ಎಚ್ಚರಿಕೆಯನ್ನು ಈ 4 ರಾಶಿಯವರು ಹೊಂದಿರಬೇಕು, ಈ 4 ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಬಹಳ ನಷ್ಟಗಳು ಉಂಟಾಗುವ ಸಾಧ್ಯತೆ ಇರುತ್ತದೆ, ಹಣಕಾಸಿನ ವಿಚಾರದಲ್ಲಿ ಬಹಳಷ್ಟು ಮೋಸಗಳು ಆಗುತ್ತದೆ, ಕೊಟ್ಟಂತಹ ಹಣ ಹಿಂದಿರುಗಿ ಬರುವುದಿಲ್ಲ, ಯಾವುದೇ ವ್ಯವಹಾರವನ್ನು ಮಾಡಿದರೂ ಅದರಲ್ಲಿ ಪ್ರಗತಿ ಎಂಬುವುದು ಉಂಟಾಗುವುದಿಲ್ಲ. ಇನ್ನು ಈ 4 ರಾಶಿಯವರಿಗೆ ಯೋಗಗಳು ಹೇಗಿದೆ ಎಂದು ನೋಡುವುದಾದರೆ ಯೋಗವು ಅಷ್ಟು ಬಲವಾಗಿ ಇರುವುದಿಲ್ಲ, ದೈವಬಲವು ಕೂಡ ಚೆನ್ನಾಗಿರುವುದಿಲ್ಲ. ಯಾವುದೇ ವ್ಯವಹಾರಗಳನ್ನು ಮಾಡಬೇಕಾದರೆ ಹಣಕಾಸಿನ ವ್ಯವಹಾರವನ್ನು ಮಾಡಬೇಕಾದರೆ ಒಂದು ಗ್ರಹ ಯೋಗ ಸಿದ್ಧಿ ಯೋಗ ಮತ್ತು ದೈವಬಲ ಹಾಗೂ ರಾಜಯೋಗ ಎಂಬುವುದು ಇರಬೇಕು,

ಇವೆಲ್ಲವೂ ಇದ್ದಾಗ ಮಾತ್ರ ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಯಶಸ್ಸು ಎಂಬುವುದು ಲಾಭ ಎನ್ನುವುದು ದೊರೆಯುವುದು, ಅಭಿವೃದ್ಧಿಯನ್ನು ಹೊಂದುವುದು. ಈ 4 ರಾಶಿಯವರಿಗೆ ಗ್ರಹಗಳ ಚಲನೆ ಶಕ್ತಿ ಸಾಮರ್ಥ್ಯ ಕೂಡ ಸರಿಯಾಗಿ ಇಲ್ಲದೆ ಇರುವುದರಿಂದ ಈ 4 ರಾಶಿಯವರು ಯಾವುದೇ ಕಾರಣಕ್ಕೂ ಹಣದ ವ್ಯವಹಾರವನ್ನು ಸ್ವಲ್ಪ ದಿನದ ಮಟ್ಟಿಗೆ ಮುಂದೂಡಿದರೆ ಖಂಡಿತವಾಗಿಯೂ ಬಹಳ ಒಳ್ಳೆಯದು, ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು ಎಂದು ಹೇಳುವಂತೆ ಹಣಕಾಸಿನ ವ್ಯವಹಾರವನ್ನು ಸ್ವಲ್ಪ ಮುಂದೂಡುವುದರಿಂದ ಅಧಿಕವಾದ ಕಷ್ಟ ನಷ್ಟ ಗಳಿಂದ ಪಾರಾಗಬಹುದು. ತದನಂತರದ ದಿನಗಳಲ್ಲಿ ನೀವು ಮಾಡುವಂತಹ ಎಲ್ಲ ಕೆಲಸಕಾರ್ಯಗಳು ಸುಗಮವಾಗಿ ನಡೆಯುತ್ತದೆ, ಅತಿ ಹೆಚ್ಚು ಲಾಭವನ್ನು ಗಳಿಸಬಹುದು. ಹಾಗಾದರೆ ಯಾವ ರಾಶಿಯವರು ಸ್ವಲ್ಪ ಸಮಯದವರೆಗೆ ಹಣಕಾಸಿನ ವ್ಯವಹಾರವನ್ನು ಮಾಡದೆ ಇರುವುದು ಒಳ್ಳೆಯದು ಎಂದು ನೋಡುವುದಾದರೆ ಮೊದಲನೆಯದಾಗಿ ಧನುಸ್ಸು ರಾಶಿ ಯಾವುದೇ ರೀತಿಯ ಹಣದ ವ್ಯವಹಾರವನ್ನು ಕಂಡಿತವಾಗಿಯೂ ಮಾಡಬೇಡಿ, ಇನ್ನು ಎರಡನೆಯದಾಗಿ ಮಕರ ರಾಶಿಯವರು ಕೂಡ ಯಾವುದೇ ಹಣಕಾಸಿನ ವ್ಯವಹಾರವನ್ನು ಮಾಡಬಾರದು,

ಇನ್ನು ಮೂರನೆಯದಾಗಿ ಕುಂಭರಾಶಿಯವರು ಕೂಡ ಯಾವುದೇ ಹಣಕಾಸಿನ ವ್ಯವಹಾರವನ್ನು ಈ ಸಮಯದಲ್ಲಿ ಮಾಡದಿರುವುದು ಒಳ್ಳೆಯದು ಕಡೆಯದಾಗಿ ವೃಷಭ ರಾಶಿಯವರು ಕೂಡ ಯಾವುದೇ ರೀತಿಯ ಹಣಕಾಸಿನ ವ್ಯವಹಾರಕ್ಕೆ ಹೋಗದೆ ಇರುವುದು ಒಳ್ಳೆಯದು. ಸದ್ಯದ ಪರಿಸ್ಥಿತಿಯಲ್ಲಿ ಈ ನಾಲ್ಕು ರಾಶಿಯವರು ಯಾವುದೇ ಕಾರಣಕ್ಕೂ ಹಣಕಾಸಿನ ವ್ಯವಹಾರವನ್ನು ಮಾಡಬಾರದು, ಹಣಕಾಸಿನ ವ್ಯವಹಾರ ದಿಂದ ಆಗುವ ಕಷ್ಟನಷ್ಟಗಳ ಬಗ್ಗೆ ಜ್ಯೋತಿಷ್ಯ ಮುಖಾಂತರ ಸೂಕ್ಷ್ಮವಾಗಿ ಗಮನಿಸಿದರೆ ಮುಂದೆ ಆಗುವಂತಹ ಕಷ್ಟ ನಷ್ಟಗಳ ಬಗ್ಗೆ ಅರಿವಾಗುತ್ತದೆ, ಯೋಗಗಳು ಶುಭ ಮತ್ತು ಅಶುಭ ಫಲಗಳು ಇವುಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಆಳವಾಗಿ ಚಿಂತಿಸಿದಾಗ ಇದರ ಪರಿಣಾಮದ ಬಗ್ಗೆ ತಿಳಿಯುತ್ತದೆ ಆದ್ದರಿಂದ ಪ್ರಸ್ತುತ ಸಮಯದಲ್ಲಿ ಸ್ವಲ್ಪ ದಿನಗಳವರೆಗೆ ಹಣಕಾಸಿನ ವ್ಯವಹಾರವನ್ನು ನಿಲ್ಲಿಸುವುದು ಈ 4 ರಾಶಿಯವರ ಆರ್ಥಿಕ ಜೀವನದಲ್ಲಿ ಬಹಳ ಮುಖ್ಯವಾದ ಅಂಶವಾಗಿದೆ.

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶೇಷಗಿರಿ ಭಟ್, ನಿಮ್ಮ ಜೀವನದಲ್ಲಿ ನೀವು ಅನುಭವಿಸುತ್ತಾ ಇರೋ ಯಾವುದೇ ರೀತಿಯ ಸಮಸ್ಯೆಗಳು ಇರಲಿ ಅದಕ್ಕೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುತದೆ, ಪುರಾತನ ತಾಳೆಗ್ರಂಥಗಳಿಂದ ಪರಿಶೋಧನೆ ಮಾಡಿ ಶಾಸ್ತ್ರೋಪ್ತ ರೂಪದಲ್ಲಿ ಸಮಸ್ಯೆಗೆ ಪರಿಹಾರ ನೀಡಲಾಗುವುದು ಕರೆ ಮಾಡಿ 94822 06681 ನೀವು ಎಲ್ಲಿಯೂ ಕೂಡ ಹೇಳಿಕೊಳ್ಳಲು ಆಗದೆ ಇರೋ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ನಿಶ್ಚಿತವಾಗಿ ದೊರೆಯುತ್ತದೆ, ನಿರುದ್ಯೋಗ, ಪ್ರೀತಿ ಪ್ರೇಮದ ವಿಚಾರ, ಕೋರ್ಟು ಕೇಸಿನ ವ್ಯಾಜ್ಯಗಳು, ಅತ್ತೆ ಸೊಸೆ ಕಿರಿ ಕಿರಿ ಅಥವ ದಾಂಪತ್ಯ ಜೀವನದಲ್ಲಿ ನಿರಾಸೆ ಅಥವ ಗಂಡ ಹೆಂಡತಿ ಕಲಹ ಅಥವ ಪರ ಪುರುಷನ ಸಂಘ ಬಿಡಿಸಲು ಏನೇ ಇರಲಿ ಕರೆ ಮಾಡಿರಿ 94822 06681 ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಫಲ ಕಾಣದೇ ಇದ್ದಲ್ಲಿ ನಮಗೆ ಒಂದು ಸರಿ ಕರೆ ಮಾಡಿ ನಿಮ್ಮ ಎಲ್ಲಾ ಕಷ್ಟಗಳನ್ನು ಕೂಡ ಪರಿಹಾರ ಮಾಡಿಕೊಳ್ಳಿರಿ, 94822 06681 ನೀವು ನಮ್ಮನು ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಅಥವ ಫೋನ್ ಮಾಡಿ ಸಹ ಸಮಸ್ಯೆಗೆ ಪರಿಹಾರ ಪಡೆಯಬಹುದು ಒಂದು ಸರಿ ಕರೆ ಮಾಡಿ 9482206681 ಪಂಡಿತ್ ಶೇಷಗಿರಿ ಭಟ್

LEAVE A REPLY

Please enter your comment!
Please enter your name here