ಈ ಮಂತ್ರ ಹೇಳಿದ್ರೆ ಸಾಕ್ಷಾತ್ ಮಹಾ ದೇವರು ನಿಮ್ಮ ಎಲ್ಲಾ ಸಮಸ್ಯೆ ಪರಿಹಾರ ಮಾಡುತ್ತಾರೆ

551

ಭಕ್ತರ ಕೋರಿಕೆಗೆ ಅತಿವೇಗವಾಗಿ ಒಲೆಯುವ ದೈವ ಮಹಾದೇವ, ಶಿವನ ಅನುಗ್ರಹ ಇದೆ ಎಂದರೆ ಅವರಿಗೆ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಬರುವುದಿಲ್ಲ, ಒಂದು ವೇಳೆ ಸಮಸ್ಯೆಗಳು ಬಂದರೆ ಅದನ್ನು ಎದುರಿಸಿ ನಿಲ್ಲಿಸುವಂತಹ ಸಾಮರ್ಥ್ಯ ವ್ಯಕ್ತಿಗೆ ಇರುತ್ತದೆ. ಇನ್ನು ಶಿವನ ಅನುಗ್ರಹವು ಪ್ರಾಪ್ತಿಯಾಗಬೇಕು ಎಂದರೆ ಶಿವನೇ ರಚಿಸಿದಂತಹ ಈ ಒಂದು ಮಂತ್ರವನ್ನು ಪಠಿಸಿದರೆ ಸಾಕು ಶಿವನ ಅನುಗ್ರಹ ಪ್ರಾಪ್ತಿಯಾಗುತ್ತದೆ, ಈ ಒಂದು ಮಂತ್ರವನ್ನು ಮಹಾಭಾರತದ ಸಮಯದಲ್ಲಿ ಶಿವನು ಅರ್ಜುನನ ಭಕ್ತಿಗೆ ಸೋತು ಅರ್ಜುನನಿಗೆ ಪಾಶುಪತಾಸ್ತ್ರವನ್ನು ಕೊಡುವಂತಹ ಸಂದರ್ಭದಲ್ಲಿ ನೀನು ಯಾವುದಾದರೂ ವರವನ್ನು ಕೇಳು ಅದನ್ನು ನಾನು ಕೊಡುತ್ತೇನೆ ಎಂದು ಶಿವನು ಅರ್ಜುನನಿಗೆ ಹೇಳಿದಾಗ, ಅರ್ಜುನನು ಯಾವುದೇ ರೀತಿಯ ಮಂತ್ರವನ್ನು ಉಪಠಣೆ ಮಾಡಲು ಬಹಳ ಕಷ್ಟಕರವಾಗಿರುತ್ತದೆ,

ಹಾಗಾಗಿ ಸುಲಭವಾಗಿ ಎಲ್ಲರೂ ಸಹ ಹೇಳುವಂತಹ ಒಂದು ಮಂತ್ರವನ್ನು ದಯಪಾಲಿಸಿ ಈ ಒಂದು ಮಂತ್ರವನ್ನು ಯಾರು ಹೇಳುತ್ತಾರೆ ಅವರಿಗೆ ಬಹಳ ಒಳ್ಳೆಯ ಫಲಗಳು ಅದು ನಿಮ್ಮ ಅನುಗ್ರಹ ಸಿಗಬೇಕು ಎಂದು ಹೇಳುತ್ತಾನೆ, ಆಗ ಶಿವನು ಈ ಸಂದರ್ಭದಲ್ಲಿ ಯಾರು ಬೇಕಾದರೂ ಸುಲಭವಾಗಿ ಹೇಳಬಹುದಾದಂತಹ ಈ ಒಂದು ಮಂತ್ರವನ್ನು ಶಿವನೆ ಸ್ವತಹ ಅರ್ಜುನನಿಗೆ ಹೇಳುತ್ತಾನೆ. ಹೀಗೆ ಶಿವನೆ ರಚಿಸಿದಂತಹ ಈ ಒಂದು ಮಂತ್ರವನ್ನು ನೀವು ಸಾಕಷ್ಟು ಹೆಚ್ಚು ಬಾರಿ ಪಠಿಸಬೇಕು ಇದರಿಂದ ಬಹಳ ಒಳ್ಳೆಯ ಫಲಗಳು ನಿಮಗೆ ದೊರೆಯುತ್ತವೆ, ಸಾಕಷ್ಟು ಜನರು ತಮಗೆ ಕಷ್ಟಗಳು ಎದುರಾದಾಗ ಮಾತ್ರ ಪೂಜೆ ಪುನಸ್ಕಾರಗಳನ್ನು ಮಾಡಿ ಮಂತ್ರಗಳನ್ನು ಹೇಳುತ್ತಾರೆ ಆದರೆ ಯಾವುದೇ ಕಾರಣಕ್ಕೂ ಈ ರೀತಿಯ ತಪ್ಪನ್ನು ಮಾಡಬಾರದು, ನಿಮಗೆ ಕಷ್ಟ ಇರಲಿ ಇಲ್ಲದಿರಲಿ ಯಾವಾಗಲೂ ಕೂಡ ದೇವರ ಭಕ್ತಿಯನ್ನು ಹೊಂದಿರಬೇಕು, ನಿಮಗೆ ಸಮಯ ಸಿಕ್ಕಾಗೆಲ್ಲಾ ಅಥವಾ ನೀವು ಪೂಜೆ ಮಾಡುವಂತಹ ಸಂದರ್ಭಗಳಲ್ಲಿ ಈ ಮಂತ್ರವನ್ನು ಪಠಿಸುತ್ತಿರುಬೇಕು. ಇನ್ನೂ ಈ ಒಂದು ಮಂತ್ರವನ್ನು ಶಿವನಿಗೆ ಪ್ರಿಯವಾದ ಸೋಮವಾರದ ದಿನ ಪಠಿಸಿದರೆ ಬಹಳ ಒಳ್ಳೆಯದು

ಹಾಗಾಗಿ ಸೋಮವಾರದ ದಿನದಿಂದ ಈ ಒಂದು ಮಂತ್ರವನ್ನು ಪ್ರತಿನಿತ್ಯ ಹೇಳಲು ಆರಂಭಿಸಬಹುದು, ಒಂದು ವೇಳೆ ಪ್ರತಿನಿತ್ಯ ಹೇಳಲು ಸಾಧ್ಯವಾಗದಿದ್ದರೆ ಪ್ರತಿ ಸೋಮವಾರ ಹೇಳಬಹುದು. ಸೋಮವಾರದ ದಿನ ಬೆಳಗ್ಗೆ ಬೇಗ ಎದ್ದು ಸ್ನಾನವನ್ನು ಮಾಡಿ ಪೂಜೆಯನ್ನು ಮಾಡುವಂತಹ ಸಂದರ್ಭದಲ್ಲಿ ಈ ಒಂದು ಮಂತ್ರವನ್ನು ಹೇಳುತ್ತಾ ನಿಮ್ಮ ಇಷ್ಟಾರ್ಥಗಳು ಏನು ಇವೆ ಅವು ನೆರವೇರುವಂತೆ ಶಿವನಲ್ಲಿ ಸಂಕಲ್ಪವನ್ನು ಮಾಡಿಕೊಳ್ಳಬೇಕು. ಇನ್ನು ಈ ಒಂದು ಶಕ್ತಿಶಾಲಿಯಾದ ಮಂತ್ರ ಯಾವುದು ಎಂದು ನೋಡುವುದಾದರೆ ಓಂ ತತ್ಪುರುಷಾಯ ವಿದ್ಮಹೆ ಮಹದೇವಾಯ ಧಿಮಹಿ ತನ್ನೋ ರುದ್ರ ಪ್ರಚೋದಯಾತ್. ಈ ಒಂದು ಮಂತ್ರವನ್ನು ಪ್ರತಿನಿತ್ಯ ಅಥವಾ ಪ್ರತಿ ಸೋಮವಾರದ ದಿನದಂದು 21 ಬಾರಿ ಪಠಿಸಬೇಕು, ಈ ಮಂತ್ರವನ್ನು ಹೇಳಿಕೊಳ್ಳುವಾಗ ನಿಮ್ಮ ಮನಸ್ಸಿನಲ್ಲಿ ನಿಮ್ಮ ಕಷ್ಟಗಳು ಏನಿದೆಯೋ, ನಿಮ್ಮ ಇಷ್ಟಾರ್ಥಗಳೇನ್ನು ಇವೆಯೋ ಶಿವನಲ್ಲಿ ಏನು ಕೋರಿಕೆಗಳು ಇವೆ ಅದನ್ನು ನೆನೆಸಿಕೊಂಡು ಮಂತ್ರವನ್ನು ಹೇಳಬೇಕು. ಈ ರೀತಿ ಮಾಡುವುದರಿಂದ ಶಿವನ ಅನುಗ್ರಹದಿಂದ ನಿಮಗೆ ಇರುವಂತಹ ಸಕಲ ಸಂಕಷ್ಟಗಳೂ ದೂರವಾಗುತ್ತದೆ, ನಿಮ್ಮ ಬೇಡಿಕೆಗಳು ಕೋರಿಕೆಗಳು ಏನು ಇದೆಯೋ ಅದು ಅತಿ ಶೀಘ್ರವಾಗಿ ನೆರವೇರುತ್ತದೆ.

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶೇಷಗಿರಿ ಭಟ್, ನಿಮ್ಮ ಜೀವನದಲ್ಲಿ ನೀವು ಅನುಭವಿಸುತ್ತಾ ಇರೋ ಯಾವುದೇ ರೀತಿಯ ಸಮಸ್ಯೆಗಳು ಇರಲಿ ಅದಕ್ಕೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುತದೆ, ಪುರಾತನ ತಾಳೆಗ್ರಂಥಗಳಿಂದ ಪರಿಶೋಧನೆ ಮಾಡಿ ಶಾಸ್ತ್ರೋಪ್ತ ರೂಪದಲ್ಲಿ ಸಮಸ್ಯೆಗೆ ಪರಿಹಾರ ನೀಡಲಾಗುವುದು ಕರೆ ಮಾಡಿ 94822 06681 ನೀವು ಎಲ್ಲಿಯೂ ಕೂಡ ಹೇಳಿಕೊಳ್ಳಲು ಆಗದೆ ಇರೋ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ನಿಶ್ಚಿತವಾಗಿ ದೊರೆಯುತ್ತದೆ, ನಿರುದ್ಯೋಗ, ಪ್ರೀತಿ ಪ್ರೇಮದ ವಿಚಾರ, ಕೋರ್ಟು ಕೇಸಿನ ವ್ಯಾಜ್ಯಗಳು, ಅತ್ತೆ ಸೊಸೆ ಕಿರಿ ಕಿರಿ ಅಥವ ದಾಂಪತ್ಯ ಜೀವನದಲ್ಲಿ ನಿರಾಸೆ ಅಥವ ಗಂಡ ಹೆಂಡತಿ ಕಲಹ ಅಥವ ಪರ ಪುರುಷನ ಸಂಘ ಬಿಡಿಸಲು ಏನೇ ಇರಲಿ ಕರೆ ಮಾಡಿರಿ 94822 06681 ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಫಲ ಕಾಣದೇ ಇದ್ದಲ್ಲಿ ನಮಗೆ ಒಂದು ಸರಿ ಕರೆ ಮಾಡಿ ನಿಮ್ಮ ಎಲ್ಲಾ ಕಷ್ಟಗಳನ್ನು ಕೂಡ ಪರಿಹಾರ ಮಾಡಿಕೊಳ್ಳಿರಿ, 94822 06681 ನೀವು ನಮ್ಮನು ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಅಥವ ಫೋನ್ ಮಾಡಿ ಸಹ ಸಮಸ್ಯೆಗೆ ಪರಿಹಾರ ಪಡೆಯಬಹುದು ಒಂದು ಸರಿ ಕರೆ ಮಾಡಿ 9482206681 ಪಂಡಿತ್ ಶೇಷಗಿರಿ ಭಟ್

LEAVE A REPLY

Please enter your comment!
Please enter your name here