ನರ ದೃಷ್ಟಿ ಮಾಟ ಮಂತ್ರದ ಸಮಸ್ಯೆಗಳು ಪರಿಹಾರ ಆಗಲು ಈ ಫೋಟೋ ಮನೆ ನಲ್ಲಿ ಇದ್ರೆ ಸಾಕು ಯಾರು ಏನ್ ಮಾಡೋಕೆ ಆಗಲ್ಲ ಬಿಡಿ

550

ಜೀವನದಲ್ಲಿ ಏನಾದರೂ ಶತ್ರುಗಳ ಕಾಟ ಹೆಚ್ಚಾಗಿ ಇದ್ದರೆ, ಶತ್ರುಗಳ ಬಾಧೆಯಿಂದ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ನರದೃಷ್ಟಿ ಮಾಟ ಮಂತ್ರ ದುಷ್ಟ ಶಕ್ತಿಗಳ ಕಾಟ ಎಂಬುವುದು ನಿಮ್ಮ ಜೀವನದಲ್ಲಿ ಮತ್ತು ಮನೆಯ ಮೇಲೆ ವಿಪರೀತವಾಗಿದ್ದರೆ, ನಿಮ್ಮ ಮನೆಯಲ್ಲಿ ಈ ಒಂದು ದೇವರ ಫೋಟೋವನ್ನು ಇಟ್ಟು ಈ ಒಂದು ಸಣ್ಣ ಕೆಲಸವನ್ನು ಪ್ರತಿನಿತ್ಯ ಮಾಡುತ್ತಾ ಬಂದರೆ ಶತ್ರುಗಳ ಕಾಟವು ಇರುವುದಿಲ್ಲ, ಎಲ್ಲ ರೀತಿಯಾದ ದುಷ್ಟಶಕ್ತಿಗಳಿಂದ ನಿಮಗೆ ರಕ್ಷಣೆ ಎಂಬುವುದು ದೊರೆಯುತ್ತದೆ, ಮನೆಯಲ್ಲಿ ದೈವಬಲ ಎಂಬುವುದು ಹೆಚ್ಚಾಗುತ್ತದೆ. ಹಾಗಾದರೆ ಯಾವ ಒಂದು ದೇವರ ಫೋಟೋವನ್ನು ಮನೆಯಲ್ಲಿ ಇಡಬೇಕು ಯಾವ ಒಂದು ಕೆಲಸವನ್ನು ಪ್ರತಿನಿತ್ಯ ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ಇಂದು ನೀಡುತ್ತೇವೆ. ಜೀವನದಲ್ಲಿ ಪ್ರಗತಿಯನ್ನು ಹೊಂದಬೇಕಾದರೆ ಹಿತಶತ್ರುಗಳು ಎಂಬುವರು ಹೆಚ್ಚಾಗುತ್ತಾರೆ, ಹಿತಶತ್ರುಗಳಿಂದ ಜೀವನದಲ್ಲಿ ಕಷ್ಟಗಳು ವಿಪರೀತವಾಗಿ ಎದುರಾಗುತ್ತವೆ ಇಂತಹ ಸಂದರ್ಭದಲ್ಲಿ ನರದೃಷ್ಟಿ ದೋಷ ಮಾಟ-ಮಂತ್ರಗಳ ಪರಿಣಾಮ ಎಂಬುವುದು ನಮ್ಮ ಮೇಲೆ ನಡೆಯುತ್ತದೆ, ನಿಮ್ಮ ಜೀವನದ ಮುಂದಿನ ಭವಿಷ್ಯ ತಿಳಿಯಲು ಒಮ್ಮೆ ಕರೆ ಮಾಡಿರಿ 9538446677

ಇಂತಹ ಯಾವುದೇ ರೀತಿಯ ಕೆಟ್ಟ ಶಕ್ತಿಗಳ ಪ್ರಭಾವವು ನಮ್ಮ ಮೇಲೆ ಬೀಳಬಾರದು, ನಮಗೆ ಮತ್ತು ನಮ್ಮ ಮನೆಯ ಮೇಲೆ ಯಾವುದೇ ರೀತಿಯ ಕೆಟ್ಟ ಪ್ರಭಾವಗಳು ಬೀರಬಾರದು ಎಂದರೆ ವಿಶೇಷವಾಗಿ ಪರಿಹಾರ ಶಾಸ್ತ್ರದಲ್ಲಿ ತಿಳಿದಿರುವ ಕೆಲವು ಪರಿಹಾರಗಳು ದೈವ ಮಾರ್ಗಗಳನ್ನು ತಪ್ಪದೆ ಅನುಸರಿಸಬೇಕು. ಇದರಲ್ಲಿ ಮೊದಲನೆಯದಾಗಿ ಲಕ್ಷ್ಮೀನರಸಿಂಹಸ್ವಾಮಿಯ ಕರಾವಲಂಬ ಸ್ತೋತ್ರ ವನ್ನು ಪ್ರತಿನಿತ್ಯ ತಪ್ಪದೆ ಹೇಳುವುದು ಅಥವಾ ಕೇಳುವಂತಹ ಅಭ್ಯಾಸವನ್ನು ಮಾಡಿಕೊಳ್ಳಬೇಕು ಈ ರೀತಿ ಮಾಡುತ್ತಾ ಬಂದರೆ ಶತ್ರುಗಳ ಭಾದೆ ಕಡಿಮೆಯಾಗುತ್ತ ಬರುತ್ತದೆ, ಮನೆಯಲ್ಲಿ ಇದನ್ನು ಕೇಳುವುದರಿಂದ ಯಾರಾದರೂ ನಿಮ್ಮ ಮೇಲೆ ದುಷ್ಟಶಕ್ತಿಗಳ ಮಾಟಮಂತ್ರಗಳ ಪ್ರಯೋಗವನ್ನು ನಡೆಸಿದರೆ ಅಂತಹ ದುಷ್ಟ ಶಕ್ತಿಗಳು ನಿಮ್ಮ ಮನೆಗೆ ಪ್ರವೇಶವನ್ನು ಮಾಡುವುದಿಲ್ಲ ದೈವಬಲ ಎನ್ನುವುದು ನಿಮ್ಮ ಮನೆಯಲ್ಲಿ ಹೆಚ್ಚಾಗುತ್ತದೆ. ಇನ್ನು ಎರಡನೆಯದಾಗಿ ವಿಷ್ಣು ದೇವರಿಗೆ ಸಂಬಂಧಿಸಿದಂತಹ ದೇವಾಲಯಗಳಲ್ಲಿ ಮೊಸರಿನಿಂದ ಮಾಡಿದ ಪದಾರ್ಥಗಳನ್ನು ನಾಲ್ಕು ಜನರಿಗೆ ಪ್ರಸಾದರೂಪದಲ್ಲಿ ಹಂಚಬೇಕು ಈ ಒಂದು ಕೆಲಸವನ್ನು ಮಾಡಿದರೆ ಶತ್ರುಗಳ ಭಾದೆಯಿಂದ ದೂರವಿರಬಹುದು, ಶತ್ರುಗಳಿಂದ ಯಾವುದೇ ರೀತಿಯ

ತೊಂದರೆಗಳು ನಿಮಗೆ ಎದುರಾಗುವುದಿಲ್ಲ. ಇನ್ನು ಮೂರನೆಯದಾಗಿ ಮನೆಯಲ್ಲಿ ಕನಕದುರ್ಗ ದೇವಿಯು ಸಿಂಹದ ಮೇಲೆ ಕುಳಿತಿರುವಂತಹ ಫೋಟೋವನ್ನು ಇಟ್ಟು ಪ್ರತಿನಿತ್ಯ ಆ ಒಂದು ಫೋಟೋವನ್ನು ಮುಟ್ಟಿ ನಮಸ್ಕಾರವನ್ನು ಮಾಡಿದರೆ ಶತ್ರುಗಳ ಬಾಧೆಯು ದೂರವಾಗುತ್ತದೆ, ಪ್ರತಿನಿತ್ಯ ಬೆಳಗ್ಗೆ ಎದ್ದಾಗ ಈ ದೇವರ ಫೋಟೋವನ್ನು ಮುಟ್ಟಿ ನಮಸ್ಕಾರ ಮಾಡುವುದು ಮತ್ತು ಯಾವುದಾದರೂ ಕೆಲಸದ ಮೇಲೆ ಮನೆಯಿಂದ ಹೊರಗೆ ಹೋಗುವಾಗ ಅಥವಾ ಪ್ರತಿನಿತ್ಯ ಮನೆಯಿಂದ ಹೊರಗೆ ಹೋಗುವಾಗ ಕನಕದುರ್ಗ ದೇವಿಯ ಫೋಟೋವನ್ನು ಮುಟ್ಟಿ ನಮಸ್ಕಾರವನ್ನು ಮಾಡಿದರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ, ಯಾವುದೇ ರೀತಿಯ ನರದೃಷ್ಟಿ ದೋಷ ಗಳು ದೃಷ್ಟಿದೋಷಗಳು ನಿಮ್ಮ ಮೇಲೆ ಪ್ರಭಾವವನ್ನು ಬೀರುವುದಿಲ್ಲ. ಇನ್ನು ಕಡೆಯದಾಗಿ ಪ್ರತಿಯೊಬ್ಬರೂ ಸಹ ಮನೆಯಲ್ಲಿ ದೀಪಾರಾಧನೆಯನ್ನು ಮಾಡುತ್ತಾರೆ ಆದರೆ ಶತ್ರುಗಳ ಭಾದೆ ಹೆಚ್ಚಾಗಿ ಇರುವಂತವರು, ಮನೆಯಲ್ಲಿ ಮಾಟಮಂತ್ರಗಳು ದುಷ್ಟ ಶಕ್ತಿಗಳ ಪ್ರಭಾವವು ಹೆಚ್ಚಾಗಿ ಇರುವಂತವರು ಏನು ಮಾಡಬೇಕು ಎಂದರೆ ಮನೆಯಲ್ಲಿ ಎಳ್ಳೆಣ್ಣೆಯನ್ನು ಹಾಕಿ ದೀಪಾರಾಧನೆಯ ಮಾಡಬೇಕು, ಎಳ್ಳೆಣ್ಣೆಯ ಜೊತೆ ನಾಲ್ಕು ಹನಿಗಳಷ್ಟು ಬೇವಿನ ಎಣ್ಣೆಯನ್ನು ಹಾಕಿ ದೀಪವನ್ನು ಹಚ್ಚಬೇಕು,

ಮನೆ ದೇವರ ಹೆಸರನ್ನು ಹೇಳುತ್ತಾ ಸಂಕಲ್ಪವನ್ನು ಮಾಡಿಕೊಳ್ಳಬೇಕು ಈ ರೀತಿಯಾಗಿ ಮನೆಯಲ್ಲಿ ದೀಪಾರಾಧನೆ ಯನ್ನು ಮಾಡಿದರೆ ಇರುವಂತಹ ಶತ್ರುಗಳ ಬಾದೆ ದೂರವಾಗುತ್ತದೆ, ಮಾಟ ಮಂತ್ರ ದುಷ್ಟ ಶಕ್ತಿಗಳ ಕಾಟ ಎಂಬುವುದು ದೂರವಾಗುತ್ತದೆ, ವಿಶೇಷವಾಗಿ ಮನೆಗೆ ದೈವಬಲ ಎಂಬುವುದು ಪ್ರಾಪ್ತಿಯಾಗುತ್ತದೆ. ಈ ರೀತಿಯಾದ 4 ಪರಿಹಾರಗಳಲ್ಲಿ ಯಾವುದಾದರೂ ಒಂದು ಪರಿಹಾರಗಳನ್ನು ಮಾಡುತ್ತಾ ಬಂದರೆ ಮನೆಯಲ್ಲಿ ಅತ್ಯದ್ಭುತವಾದ ಬದಲಾವಣೆಗಳು ಉಂಟಾಗುತ್ತದೆ, ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯೂ ನೆಲೆಸುತ್ತದೆ. ಇನ್ನು ದುಷ್ಟ ಶಕ್ತಿಗಳ ಪರಿಣಾಮ ಏನಾದರೂ ಮನೆಯಲ್ಲಿ ಇದ್ದರೆ ಮನೆಯಲ್ಲಿ ಪದೇಪದೇ ಆರೋಗ್ಯದ ಸಮಸ್ಯೆಗಳು ಎಲ್ಲರಿಗೂ ಉಂಟಾಗುವುದು, ಪದೇ ಪದೇ ಅಪಘಾತಗಳು ಸಂಭವಿಸುವುದು, ಮನೆಯಲ್ಲಿ ಯಾವುದೇ ಕಾರಣವಿಲ್ಲದೆ ಕಲಹಗಳು ಉಂಟಾಗುವುದು, ಹಣಕಾಸಿನ ಸಮಸ್ಯೆಗಳು ಹೆಚ್ಚಾಗಿ ಉಂಟಾಗುವುದು ಈ ರೀತಿಯ ಸಮಸ್ಯೆಗಳು ಉಂಟಾಗುತ್ತವೆ ಆಗ ನೀವು ಈ ಮೇಲಿನ ಯಾವುದಾದರೂ ಒಂದು ಪರಿಹಾರವನ್ನು ತಪ್ಪದೆ ಅನುಸರಿಸುತ್ತಾ ಬಂದರೆ ಇಂತಹ ಸಮಸ್ಯೆಗಳಿಂದ ದೂರವಾಗಬಹುದು.

ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538 446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here