ಮದ್ವೆ ಆಗಿರುವ ಸ್ತ್ರೀಯರು ಇದನ್ನು ಧರಿಸುವುದರಿಂದ ಸಾಕಷ್ಟು ಸಮಸ್ಯೆಗಳು ಉಂಟು ಮಾಡುತ್ತದೆ

542

ವಿವಾಹಿತ ಮಹಿಳೆಯರು ಕೆಲವೊಂದು ವಸ್ತುಗಳನ್ನು ಧರಿಸುವುದರಿಂದ ದಾಂಪತ್ಯ ಜೀವನದಲ್ಲಿ ಕಲಹಗಳು ಉಂಟಾಗುತ್ತದೆ. ನಮಸ್ತೆ ಗೆಳೆಯರೇ ವಿವಾಹ ಅನ್ನುವುದು ಜೀವನದಲ್ಲಿ ಒಂದು ಪವಿತ್ರವಾದ ಬಂಧನ ಹಾಗಾಗಿ ವಿವಾಹವಾದ ಮಹಿಳೆಯರು ಈ ಕೆಲವೊಂದು ವಸ್ತುಗಳನ್ನು ಧರಿಸಬಾರದು ಇವುಗಳನ್ನು ಧರಿಸುವುದರಿಂದ ದಾಂಪತ್ಯದಲ್ಲಿ ಕಲಹಗಳು ಕುಟುಂಬದಲ್ಲಿ ಅಶಾಂತಿ ಜಗಳಗಳು ಉಂಟಾಗುತ್ತವೆ ನೆಮ್ಮದಿ ಇರುವುದಿಲ್ಲ ಕುಟುಂಬದಲ್ಲಿ ಸಮಸ್ಯೆಗಳು ಕಂಡುಬರುತ್ತವೆ ಹಾಗಾಗಿ ಮನೆಯಲ್ಲಿರುವ ವಿವಾಹಿತ ಮಹಿಳೆಯರು ಯಾವ ವಸ್ತುಗಳನ್ನು ಧರಿಸಬಾರದು ಎಂದು ಈ ಲೇಖನದಲ್ಲಿದೆ ತಿಳಿಯೋಣ. ಮೊದಲನೇದಾಗಿ ಬಿಳಿ ಸೀರೆಯನ್ನು ಧರಿಸಬಾರದು ಗೆಳೆಯರೆ ನಮ್ಮ ಪೂರ್ವಜರ ಕಾಲದಲ್ಲಿ ಪತಿ ಸಾವಿನ ನಂತರ ಪತ್ನಿ ಬಿಳಿ ಸೀರೆ ದರಿಸುವುದು ಪದ್ಧತಿಯಾಗಿತ್ತು ಆದ್ದರಿಂದ ಮದುವೆಯಾದ ಮಹಿಳೆಯರು ಬಿಳಿ ಸೀರೆಯನ್ನು ಉಡಬಾರದು ಅಂದರೆ ಬೇರೆ ಬಣ್ಣವು ಇಲ್ಲದೆ ಪೂರ್ತಿ ಬಿಳಿ ಬಣ್ಣ ಇರುವ ಸೀರೆಯನ್ನು ಉಡಬಾರದು ಇದರಿಂದ ಮನೆಗೆ ಒಳಿತು ಆಗುವುದಿಲ್ಲ ಹಾಗೂ ವಿವಾಹಿತ ಮಹಿಳೆ ಕಪ್ಪು ಬಟ್ಟೆಯನ್ನು ಧರಿಸಿ ಪೂಜೆ ಮಾಡುವುದರಿಂದ ದೋಷ ಸುತ್ತಿಕೊಳ್ಳುತ್ತದೆ ಪೂಜೆಯ ಸಂಪೂರ್ಣ ಫಲ ದೊರೆಯುವುದಿಲ್ಲ ಇದರಿಂದ ಮೊದಲಿರುವ ಸಮಸ್ಯೆಗಳ ಜೊತೆಗೆ ಇನ್ನಷ್ಟು ಸಮಸ್ಯೆಗಳು ಸುತ್ತಿಕೊಳ್ಳುತ್ತದೆ.

ಗೆಳೆಯರೇ ಕಪ್ಪು ಬಳೆಗಳನ್ನು ವಿವಾಹಿತ ಮಹಿಳೆಯರು ಧರಿಸಬಾರದು ಇದರಿಂದ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ ಮನೆಯಲ್ಲಿ ಕಲಹಗಳು ಮನಸ್ತಾಪಗಳು ಉಂಟಾಗುತ್ತದೆ ಮನೆಯಲ್ಲಿ ಅಶಾಂತಿ ವಾತಾವರಣ ನೆಲೆಸುತ್ತದೆ. ಇನ್ನು ಗೆಳೆಯರೇ ಕೆಲವು ಶ್ರೀಮಂತರು ಸಂಪತ್ತು ಆಸ್ತಿ ದುಡ್ಡು ಬಹಳ ಇದೆ ಎಂದು ತೋರಿಕೆಗೆ ಅಥವಾ ಶೋಕಿಗೆ ಸರ ಬಳೆಗಳ ಜೊತೆ ಕಾಲು ಗೆಜ್ಜೆಯನ್ನು ಹಾಕಿ ಕೊಳ್ಳುತ್ತಾರೆ ಆದರೆ ಕಾಲಿಗೆ ಚಿನ್ನದ ಗೆಜ್ಜೆಯನ್ನು ಹಾಕುವುದು ಮನೆಗೆ ಒಳ್ಳೆಯದು ಅಲ್ಲ ಲಕ್ಷ್ಮೀದೇವಿ ಕೋಪಿಸಿಕೊಳ್ಳುತ್ತಾಳೆ ಹಾಗೂ ಆರೋಗ್ಯಕ್ಕೂ ಕೂಡ ಒಳ್ಳೆಯದಲ್ಲ ಚಿನ್ನದ ಗೆಜ್ಜೆಯನ್ನು ಧರಿಸುವುದರಿಂದ ಮನೆಗೆ ದರಿದ್ರ ತಗಲುತ್ತದೆ ಇದರಿಂದಾಗಿ ನಕಾರಾತ್ಮಕತೆ ಹೆಚ್ಚುತ್ತದೆ ಮನೆಯ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ ನೀವು ಸಂಪಾದನೆ ಮಾಡಿದ ಹಣ ನಿಮ್ಮ ಬಳಿ ನಿಲ್ಲುವುದಿಲ್ಲ ದ್ರವ ರೂಪದಲ್ಲಿ ಹರಿದು ಹೋಗುತ್ತದೆ ಲಕ್ಷ್ಮಿ ಅನುಗ್ರಹ ನಿಮ್ಮ ಮೇಲೆ ಇರುವುದಿಲ್ಲ ಸಾಕಷ್ಟು ಕಷ್ಟಗಳು ಕೂಡ ಬರುತ್ತದೆ ಆರ್ಥಿಕ ಸಮಸ್ಯೆ ಹೆಚ್ಚುತ್ತದೆ ಮನೆಯಲ್ಲಿ ಅಶಾಂತಿಯ ವಾತಾವರಣ ಇರುತ್ತದೆ ಆದ್ದರಿಂದ ಕಾಲುಂಗುರ ಹಾಗೂ ಗೆಜ್ಜೆಯನ್ನು ಬೆಳ್ಳಿಯದ್ದು ಹಾಕಬೇಕು ಎಂದು ಶಾಸ್ತ್ರದಲ್ಲಿ ಹಾಗೂ ಪುರಾಣಗಳಲ್ಲಿ ಹೇಳಲಾಗುತ್ತದೆ ಪೂರ್ತಿ ದೇಹದ ಮೇಲೆ ಚಿನ್ನವನ್ನು ಧರಿಸುವುದು ಆರೋಗ್ಯಕ್ಕೆ ಕೂಡ ಒಳ್ಳೆಯದಲ್ಲಹಾಗಾಗಿ ಕಾಲುಂಗುರ ಮತ್ತು ಗೆಜ್ಜೆಯನ್ನು ಬೆಳ್ಳಿಯದು ಹಾಕಬೇಕು ಎಂಬ ಪದ್ಧತಿಯಿದೆ.

ಗೆಳೆಯರೇ ವಿವಾಹಿತ ಮಹಿಳೆಯರು ಈ ಕೆಲವೊಂದು ವಸ್ತುಗಳನ್ನು ಧರಿಸುವುದರಿಂದ ತಮಗೆ ತಾವೇ ಸಂಕಷ್ಟವನ್ನು ತಂದುಕೊಂಡಂತೆ ಆಗುತ್ತದೆ ಹಾಗಾಗಿ ಎಷ್ಟೇ ಶ್ರೀಮಂತಿಕೆ ಹಣ ಇದ್ದರೂ ಕೂಡ ಕೆಲವೊಂದು ನಿಯಮಗಳನ್ನು ಪಾಲನೆ ಮಾಡುವುದರಿಂದ ಇನ್ನೂ ಹೆಚ್ಚಿನ ಅಷ್ಟಐಶ್ವರ್ಯ ಪ್ರಾಪ್ತಿಯಾಗುತ್ತದೆ ಮನೆಯಲ್ಲಿ ಸುಖ ಸಂತೋಷ ನೆಮ್ಮದಿ ನೆಲೆಸುತ್ತದೆ ಲಕ್ಷ್ಮಿ ಅನುಗ್ರಹವಾಗುತ್ತದೆ ಆರ್ಥಿಕವಾಗಿ ಹೆಚ್ಚಿನ ಅಭಿವೃದ್ಧಿಯನ್ನು ಕಾಣುತ್ತೀರಾ ಜೀವನ ಸುಖಮಯ ವಾಗಿರುತ್ತದೆ. ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here