ಮಂಚದ ಕೆಳಗಡೆ ಈ ವಸ್ತು ಇವತ್ತೇ ಇಡಿ ನಿಮ್ಮ ಎಲ್ಲ ಕಷ್ಟಗಳು ಪರಿಹಾರ ಆಗುವುದು

547

ನಮಸ್ತೆ ಗೆಳೆಯರೇ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ಮಂಚೆ ಇದ್ದೆ ಇರುತ್ತದೆ ಮಂಚದ ಕೆಳಗೆ ಜಾಗ ಇದೆ ಎಂದು ಅನೇಕ ರೀತಿಯ ಹಲವಾರು ವಸ್ತುಗಳನ್ನು ಸ್ವಲ್ಪವೂ ಜಾಗ ಬಿಡದೆ ತುಂಬಿ ಬಿಡುತ್ತಾರೆ ಅಥವಾ ಇಡುತ್ತಾರೆ ಅಲ್ಲದೆ ಚಿಕ್ಕ ಮನೆ ಇದ್ದರೆ ವಸ್ತುಗಳನ್ನು ಇಡಲು ಸಾಲುವುದಿಲ್ಲ ಹಾಗಾಗಿ ಮಂಚದ ಕೆಳಗೆ ಕೂಡ ವಸ್ತುಗಳನ್ನು ಇಡುವದು ಸರ್ವೇ ಸಾಮಾನ್ಯ ಆದರೆ ಮಂಚದ ಕೆಳಗೆ ಕೆಲವೊಂದು ವಸ್ತುಗಳನ್ನು ಇಡುವುದರಿಂದ ಸಂಕಷ್ಟಕ್ಕೆ ಗುರಿಯಾಗುವ ಸಂಭವವಿರುತ್ತದೆ ಅಂತಾನೆ ಹೇಳಬಹುದು ಯಾವವು ಆ ವಸ್ತುಗಳು ಎಂದು ಈ ಲೇಖನದಲ್ಲಿ ತಿಳಿಯೋಣ ಗೆಳೆಯರೇ ಮಂಚದ ಕೆಳಗೆ ಜಾಗ ಖಾಲಿ ಇದೆ ಎಂದು ಮನೆಯಲ್ಲಿ ಇರುವ ಕುಡುಗೋಲು ಅಥವಾ ಮಚ್ಚು ಸುಲಿಯದೆ ಇರುವ ತೆಂಗಿನಕಾಯಿಯನ್ನು ಇಡುವುದು ಹಾಗೂ ಮಂಚದ ಮೇಲೆ ಹಾಕಿರುವ ಬೆಡ್ಡಿನ ಕೆಳಗೆ ಕೆಲವೊಂದು ಕೀ ಇಡುವುದು ಮತ್ತು ದುಡ್ಡು ಇರುವ ಪರ್ಸನ್ನು ಇಡುವುದು ಹಾಗೂ ಕುಳಿತುಕೊಳ್ಳುವ ಮಣೆಯ ಇಡುವುದು ಮತ್ತು ಕಬ್ಬಿಣದ ವಸ್ತುಗಳನ್ನು ಇಡುವುದು ಮನೆಯಲ್ಲಿ ಹಾಳಾದ ವಸ್ತುಗಳನ್ನು ಇಡುವುದು ಹೀಗೆ ಈ ರೀತಿಯ ಹಲವು ರೀತಿಯ

ವಸ್ತುಗಳನ್ನು ಮಂಚದ ಕೆಳಗೆ ಇಡುವುದರಿಂದ ಬಹಳಷ್ಟು ಕಲಹಗಳು ಉಂಟಾಗುತ್ತವೆ ಒಂದಲ್ಲ ಒಂದು ರೀತಿಯ ತೊಂದರೆಗೆ ನೀವು ಒಳಗಾಗುತ್ತೀರಿ ಮತ್ತು ಮಲಗಿದ ಸಮಯದಲ್ಲಿ ಕೆಲವೊಂದು ದುಷ್ಟಶಕ್ತಿಗಳಿಗೆ ಒಳಗಾಗುತ್ತೀರ ಮಲಗಿದ್ದಾಗ ಕೆಟ್ಟ ಕೆಟ್ಟ ಕನಸುಗಳು ಬೀಳುತ್ತವೆ ಸ್ವಪ್ನದಲ್ಲಿ ಭಯಪಡುವ ರೀತಿ ಕನಸುಗಳು ಬೀಳುವುದಲ್ಲದೆ ನಿಮಗೆ ಕಲಹಗಳು ಜಗಳಗಳು ಉಂಟಾಗಿ ಮನೆಯ ಸದಸ್ಯರ ನಡುವಿನ ಮನಸ್ತಾಪ ಉಂಟಾಗಿ ಬಹಳಷ್ಟು ಪ್ರಮಾಣದಲ್ಲಿ ಹೊಡೆದಾಟ ಆಗುವ ಸಾಧ್ಯತೆ ಇರುತ್ತದೆ ಇದರಿಂದ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಮನಸ್ತಾಪಗಳು ಆಗುತ್ತವೆ ಸಂತೋಷ ಇರುವುದಿಲ್ಲ ಮನೆಯ ಸದಸ್ಯರ ನಡುವೆ ಪ್ರೀತಿ ಬಾಂಧವ್ಯ ಕಡಿಮೆಯಾಗುತ್ತದೆ ಮನೇಲಿ ನಕಾರಾತ್ಮಕತೆ ಆವರಿಸುತ್ತದೆ ಹೀಗೆ ನೆಮ್ಮದಿ ಇಲ್ಲದೆ ನಾನಾ ರೀತಿಯ ಕಷ್ಟಗಳಿಗೆ ಒಳಗಾಗುತ್ತೀರಿ ನಿಮ್ಮ ಕೆಲಸ ಕಾರ್ಯದಲ್ಲಿ ಸಂಪೂರ್ಣವಾದ ಫಲಿತಾಂಶ ಸಿಗುವುದಿಲ್ಲ ಆರ್ಥಿಕವಾಗಿ ನಷ್ಟ ಅನುಭವಿಸುವ ಸಾಧ್ಯತೆ ಇರುತ್ತದೆ ಲಕ್ಷ್ಮಿ ಅನುಗ್ರಹ ನಿಮಗೆ ಆಗಿವುದಿಲ್ಲ ಹಾಗಾಗಿ ಗೆಳೆಯರೇ ಕೆಲವೊಂದು ವಸ್ತುಗಳನ್ನು ಮಂಚದ ಕೆಳಗೆ ಇಡುವುದರಿಂದ ನಿಮಗೆ ನೀವೇ ಸಂಕಷ್ಟವನ್ನು ತಂದುಕೊಂಡಂತೆ ಆಗುತ್ತದೆ ನಿಮಗೆ ಲಕ್ಷ್ಮಿ ಅನುಗ್ರಹ

ಸಂಪೂರ್ಣವಾಗಿ ದೊರೆಯಬೇಕು ಮನೆಯಲ್ಲಿ ಸುಖ ಸಂತೋಷ ನೆಮ್ಮದಿ ಇರಬೇಕು ಕುಟುಂಬ ಸದಸ್ಯರ ನಡುವೆ ಪ್ರೀತಿ ನಂಬಿಕೆ ಭಾಂದವ್ಯ ಹೆಚ್ಚಬೇಕು ಎಂದರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರೇ ಮನೆಯಲ್ಲಿ ಮಂಚದ ಕೆಳಗೆ ಕೆಲವೊಂದು ವಸ್ತುಗಳನ್ನು ಇಡಬಾರದು ಉತ್ತಮ ಫಲಿತಾಂಶವನ್ನು ಕಾಣುತ್ತೀರ ಅಂತಾನೆ ಹೇಳಬಹುದು. ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here